
Official account of the Deputy Commissioner of Police, Central Division, Bengaluru City. Dial Nama-112 in case of emergency. @BlrCityPolice
Bengaluru, India
Joined September 2014
- Tweets1.4K
- Following88
- Followers56.7K
- Likes142
ಉಪ ಪೊಲೀಸ್ ಆಯುಕ್ತ, ಕೇಂದ್ರ ವಿಭಾಗ retweeted
ಆಲೋಚನೆಯಲ್ಲಿ ಸಮಾನತೆ, ನಡವಳಿಕೆಯಲ್ಲಿ ಕರುಣೆ!
ಸಂತ ಕನಕದಾಸರ ಬೋಧನೆಗಳಿಂದ ಪ್ರೇರಿತರಾಗಿ, ಭೇದಭಾವಗಳನ್ನು ಮೀರಿ ಸಮಾನತೆ, ಗೌರವ ಮತ್ತು ಸಾಮರಸ್ಯದ ತಳಹದಿಯ ಮೇಲೆ ಸಮಾಜವನ್ನು ನಿರ್ಮಿಸೋಣ.
ಬೆಂಗಳೂರು ನಗರ ಪೊಲೀಸರ ವತಿಯಿಂದ ಎಲ್ಲರಿಗೂ ಕನಕದಾಸ ಜಯಂತಿಯ ಶುಭಾಶಯಗಳು!
Equality in thought, compassion in action!
Inspired by Saint Kanakadasa’s teachings, let us rise above differences and build a society rooted in equality, respect and harmony.
Bengaluru City Police wishes everyone a blessed Kanakadasa Jayanti!
#KanakadasaJayanti #BengaluruCityPolice
ಉಪ ಪೊಲೀಸ್ ಆಯುಕ್ತ, ಕೇಂದ್ರ ವಿಭಾಗ retweeted
ಒಂದು ಕ್ಷಣದ ಕೋಪವು ಜೀವಮಾನದ ಪಶ್ಚಾತ್ತಾಪಕ್ಕೆ ದಾರಿ ಮಾಡಿಕೊಡದಿರಲಿ.
ರೋಡ್ ರೇಜ್ (ರಸ್ತೆ ಜಗಳ) ನಿಮ್ಮ ನಿಯಂತ್ರಣ ತಪ್ಪದಂತೆ ನೋಡಿಕೊಳ್ಳಿ. ಶಾಂತವಾಗಿರಿ, ಘರ್ಷಣೆಯನ್ನು ತಪ್ಪಿಸಿ ಮತ್ತು ಎಂದಿಗೂ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ.
ರಸ್ತೆ ಜಗಳದಂತಹ ಸಂದರ್ಭ ಎದುರಾದರೆ, ಸಹಾಯಕ್ಕಾಗಿ 112ಕ್ಕೆ ಕರೆ ಮಾಡಿ.
ಶಾಂತವಾಗಿರಿ. ಪರಿಸ್ಥಿತಿಯನ್ನು ವಿಕೋಪಕ್ಕೆ ಕೊಂಡೊಯ್ಯಬೇಡಿ. ಕಾನೂನು ತನ್ನ ಕೆಲಸ ಮಾಡಲು ಬಿಡಿ.
A moment of anger is not worth a lifetime of regret.
Don't let road rage take control. Stay calm, avoid confrontation and never take the law into your own hands.
Facing a road rage incident? Call 112 for help.
Keep calm. Don't escalate. Let the law take over.
#BengaluruCityPolice #RoadSafety #SayNoToRoadRage
#ಮಹಾನ್ ಸಂತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜಕ್ಕೆ ಭಕ್ತಿ, ಸಮಾನತೆ ಮತ್ತು ಮಾನವೀಯತೆಯ ಅಮೂಲ್ಯ ಸಂದೇಶವನ್ನು ಸಾರಿದ್ದಾರೆ.
ಅವರ ಜೀವನಾದರ್ಶಗಳು ಇಂದಿಗೂ ಸಮಾಜದಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆಯ ಮಹತ್ವವನ್ನು ಸಾರುತ್ತವೆ.
#ಸಂತ ಕನಕದಾಸರ ಜಯಂತಿಯಂದು ಗೌರವಪೂರ್ವಕ ನಮನಗಳು.
**#ಕನಕದಾಸ ಜಯಂತಿಯ ಶುಭಾಶಯಗಳು.**
#CentralDivision #BengaluruCityPolice #KanakadasaJayanti
#ನೂತನವಾಗಿ ಸೃಜನೆಗೊಂಡಿರುವ ಪೋಲಿಸ್ ಆಯುಕ್ತರು, ಕೇಂದ್ರ – ಬೆಂಗಳೂರು ನಗರ ಕಚೇರಿಯ ವ್ಯಾಪ್ತಿಯಲ್ಲಿನ ಪೊಲೀಸ್ ವಿಭಾಗಗಳು, ಉಪವಿಭಾಗಗಳು ಹಾಗೂ ಪೊಲೀಸ್ ಠಾಣೆಗಳ ಸಮಗ್ರ ಮಾಹಿತಿಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಹಂಚಿಕೊಳ್ಳಲಾಗಿದೆ.
ಪಾರದರ್ಶಕ ಆಡಳಿತ, ಸಮನ್ವಯದ ಪೊಲೀಸ್ ಕಾರ್ಯವೈಖರಿ ಹಾಗೂ ಜನಸ್ನೇಹಿ ಪೊಲೀಸ್ ಸೇವೆಯತ್ತ ಮತ್ತೊಂದು ಹೆಜ್ಜೆ.
ನಿಮ್ಮ ಸುರಕ್ಷತೆ, ನಮ್ಮ ಜವಾಬ್ದಾರಿ.
#BengaluruCityPolice #CentralDivision #KarnatakaPolice
#ಉಪ ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗ, ಬೆಂಗಳೂರು ನಗರ ರವರ ನೇತೃತ್ವದಲ್ಲಿ #ದಿನಾಂಕ 24.11.2026 ರಂದು ಜಿ.ಬಿ.ಎ. ನೌಕರರ ಭವನದಲ್ಲಿ ಕೇಂದ್ರ ವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ #ಆ್ಯಂಟಿ ರೌಡಿ ಸ್ಕ್ವಾಡ್ (Anti-Rowdy Squad) ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಭೆ ನಡೆಸಲಾಯಿತು.
ಸಭೆಯಲ್ಲಿ ಆ್ಯಂಟಿ ರೌಡಿ ಸ್ಕ್ವಾಡ್ನ ಕಾರ್ಯವೈಖರಿ, ರೌಡಿಶೀಟರ್ಗಳ ಚಟುವಟಿಕೆಗಳ ನಿರಂತರ ಮೇಲ್ವಿಚಾರಣೆ ಹಾಗೂ #ಅಪರಾಧ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ, ಅಗತ್ಯ ಸೂಚನೆಗಳನ್ನು ನೀಡಲಾಯಿತು.
#BengaluruCityPolice #CentralDivision #KarnatakaPolice #CrimePrevention #AntiRowdySquad
#ಮಾನ್ಯ ಉಪ ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗ, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ #ಬ್ರಿಗೇಡ್ ರಸ್ತೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಾಚರಣೆ ಮುಂದುವರಿದಿದೆ.
#ಯುವಜನತೆಯನ್ನು ಮಾದಕ ವ್ಯಸನದಿಂದ ದೂರವಿರಿಸಿ, ಆರೋಗ್ಯಕರ ಹಾಗೂ ಮಾದಕ ವಸ್ತು ಮುಕ್ತ ಸಮಾಜ ನಿರ್ಮಿಸುವುದು ನಮ್ಮೆಲ್ಲರ ಸಂಕಲ್ಪ.
#ಮಾದಕ ವಸ್ತುಗಳ ಸೇವನೆ, ಮಾರಾಟ ಮತ್ತು ಸಾಗಾಣಿಕೆಯ ವಿರುದ್ಧ ಜಾಗೃತರಾಗಿರಿ. ಇಂತಹ ಚಟುವಟಿಕೆಗಳ ಕುರಿತು ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ ಪೊಲೀಸರಿಗೆ ತಿಳಿಸಿ.
#DRUGSಬೇಡBRO – SAY NO TO DRUGS, YES TO LIFE!
#DrugsBedaBro #DrugFreeSociety #SayNoToDrugs #BengaluruCityPolice #CentralDivision
#ಬೆಂಗಳೂರು ನಗರದ #ನೂತನ ಕೇಂದ್ರ ಪೊಲೀಸ್ ಆಯುಕ್ತರಾಗಿ ನಿಯೋಜನೆಗೊಂಡಿರುವ #ಮಾನ್ಯ ಶ್ರೀ ಲಾಭು ರಾಮ್, IPS ರವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಗೌರವಪೂರ್ವಕ ಸ್ವಾಗತ.
**#ಶುಭಾಶಯಗಳೊಂದಿಗೆ,**
ಬೆಂಗಳೂರು ನಗರ ಪೊಲೀಸ್
ಕೇಂದ್ರ ವಿಭಾಗ.
#BengaluruCityPolice #CentralDivision #KarnatakaPolice #Central commissioner
*#ಮಾನ್ಯ ಮುಖ್ಯ ಪೊಲೀಸ್ ಆಯುಕ್ತರು*, ಬೆಂಗಳೂರು ನಗರ ರವರ ಆದೇಶದ ಮೇರೆಗೆ ಹಾಗೂ ಮಾನ್ಯ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ (ಕೇಂದ್ರ) ಕೇಂದ್ರ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ #ರೌಡಿಶೀಟರ್ಗಳ ಪರಿಶೀಲನಾ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಾಚರಣೆಯ ಸಂದರ್ಭದಲ್ಲಿ #ರೌಡಿಶೀಟರ್ಗಳ ವಾಸಸ್ಥಳ, ಪ್ರಸ್ತುತ ಉದ್ಯೋಗ ನಿರ್ವಹಿಸುತ್ತಿರುವ ಸ್ಥಳ, ಸಹಚರರು ಹಾಗೂ ಅವರ ಚಟುವಟಿಕೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು. ಅಲ್ಲದೆ, ಅವರ ಪ್ರಸ್ತುತ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಹಾಗೂ ಸಾರ್ವಜನಿಕ #ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಕೃತ್ಯಗಳಿಂದ ದೂರವಿರುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.
#BengaluruCityPolice
#CentralDivision
#RowdySheetInspection
#CrimePrevention
#LawAndOrder
#PublicSafety
ಉಪ ಪೊಲೀಸ್ ಆಯುಕ್ತ, ಕೇಂದ್ರ ವಿಭಾಗ retweeted
ಮಾದಕ ವಸ್ತುಗಳು ಜೀವನಕ್ಕೆ ಚೈತನ್ಯ ನೀಡುವುದಿಲ್ಲ; ಬದಲಾಗಿ ಅವು ನಿಮ್ಮ ಕನಸುಗಳು, ಆರೋಗ್ಯ ಮತ್ತು ಭವಿಷ್ಯವನ್ನು ನಿಧಾನವಾಗಿ ನಾಶಪಡಿಸುತ್ತವೆ. ವ್ಯಸನವು ನಿಮ್ಮ ಜೀವನವನ್ನು ನಿಯಂತ್ರಿಸಲು ಅವಕಾಶ ನೀಡಬೇಡಿ. ಮಾದಕವಸ್ತುಗಳ ಬದಲಾಗಿ, ಆಶಾದಾಯಕ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳಿ. ಮಾದಕವಸ್ತುಗಳನ್ನು ತಿರಸ್ಕರಿಸಿ, ಜೀವನವನ್ನು ಸ್ವೀಕರಿಸಿ.
Drugs don’t recharge lives; they slowly drain away your dreams, health and future. Don't let addiction take control of your life. Choose a future filled with hope, not drugs. Say NO to drugs, say YES to life!
#SayNoToDrugs #BedaBro #BengaluruCityPolice
ಉಪ ಪೊಲೀಸ್ ಆಯುಕ್ತ, ಕೇಂದ್ರ ವಿಭಾಗ retweeted
ಸಮನ್ವಯದ ಮೂಲಕ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನ!
ಬೆಂಗಳೂರು ನಗರ ಮುಖ್ಯ ಪೊಲೀಸ್ ಆಯುಕ್ತರಾದ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ಐವರು ಪೊಲೀಸ್ ಆಯುಕ್ತರೊಂದಿಗೆ ಕರ್ನಾಟಕದ ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದರು.
ಬೆಂಗಳೂರು ನಗರ ಪೊಲೀಸ್ ಇಲಾಖೆಯನ್ನು ಐದು ಕಮಿಷನರೇಟ್ಗಳಾಗಿ ಪುನರ್ರಚಿಸಿದ ಹಿನ್ನೆಲೆಯಲ್ಲಿ ನಡೆದ ಈ ಔಪಚಾರಿಕ ಭೇಟಿಯು, ಪರಿಣಾಮಕಾರಿ ಸಮನ್ವಯ, ಬಲಿಷ್ಠ ಕಾನೂನು ಪಾಲನೆ, ಸಾರ್ವಜನಿಕ ಸುರಕ್ಷತೆ ಮತ್ತು ನಾಗರಿಕ ಕೇಂದ್ರಿತ ಪೊಲೀಸ್ ಸೇವೆಯ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು.
Strengthening Policing Through Coordination!
Sri R. Hithendra, IPS, Chief Commissioner of Police, Bengaluru City, along with the five Commissioners of Police, met Shri Priyank Kharge, Hon’ble Home Minister of Karnataka.
The meeting marked a formal interaction following the restructuring of Bengaluru City Police into five commissionerates, reaffirming the commitment to effective coordination, strengthened law enforcement, public safety and citizen-centric policing.
#BengaluruCityPolice #KarnatakaPolice #PublicSafety #PoliceCoordination
ಉಪ ಪೊಲೀಸ್ ಆಯುಕ್ತ, ಕೇಂದ್ರ ವಿಭಾಗ retweeted
ಸಮನ್ವಯದ ಮೂಲಕ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ!
ಬೆಂಗಳೂರು ನಗರದ ಮುಖ್ಯ ಪೊಲೀಸ್ ಆಯುಕ್ತರಾದ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್. ಅವರು, ಐವರು ಪೊಲೀಸ್ ಆಯುಕ್ತರೊಂದಿಗೆ ಕರ್ನಾಟಕದ ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದರು.
ಬೆಂಗಳೂರು ನಗರ ಪೊಲೀಸ್ ಇಲಾಖೆಯನ್ನು ಐದು ಕಮಿಷನರೇಟ್ಗಳಾಗಿ ಪುನರ್ರಚಿಸಿದ ಹಿನ್ನೆಲೆಯಲ್ಲಿ ನಡೆದ ಈ ಔಪಚಾರಿಕ ಭೇಟಿಯು, ಪರಿಣಾಮಕಾರಿ ಸಮನ್ವಯ, ಬಲಿಷ್ಠ ಕಾನೂನು ಜಾರಿ, ಸಾರ್ವಜನಿಕ ಸುರಕ್ಷತೆ ಹಾಗೂ ನಾಗರಿಕ ಕೇಂದ್ರಿತ ಪೊಲೀಸ್ ಸೇವೆಯ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು.
Strengthening Coordination for a Safer Bengaluru!
Hon’ble Home Minister of Karnataka, Shri Priyank Kharge, visited the Bengaluru City Police Commissioner’s Office today and was welcomed with a ceremonial Guard of Honour.
The Hon’ble Minister subsequently chaired a meeting with Shri R. Hithendra, IPS, Chief Commissioner of Police, Bengaluru City, the five Commissioners of Police and other senior police officers.
The meeting marked an important step towards strengthening coordination, effective law enforcement and citizen-centric policing under Bengaluru’s newly established five-Commissionerate structure.
#BengaluruCityPolice #KarnatakaPolice #PublicSafety #Bengaluru
🤖 Made with AI
ಉಪ ಪೊಲೀಸ್ ಆಯುಕ್ತ, ಕೇಂದ್ರ ವಿಭಾಗ retweeted
ನೂತನ ನಾಯಕತ್ವಕ್ಕೆ ಗೌರವಪೂರ್ವಕ ಸ್ವಾಗತ!
ಬೆಂಗಳೂರು ನಗರದ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ನಿಯೋಜನೆಗೊಂಡಿರುವ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ಇಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗೌರವ ವಂದನೆ (ಗಾರ್ಡ್ ಆಫ್ ಆನರ್) ಸ್ವೀಕರಿಸಿದರು. ಈ ಸಮಾರಂಭದಲ್ಲಿ ಜಂಟಿ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು (ಡಿಸಿಪಿ), ಸಹಾಯಕ ಪೊಲೀಸ್ ಆಯುಕ್ತರು (ಎಸಿಪಿ) ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಪರಿಣಾಮಕಾರಿ ಪೊಲೀಸ್ ವ್ಯವಸ್ಥೆ, ಸಾರ್ವಜನಿಕ ಸುರಕ್ಷತೆ ಮತ್ತು ನಾಗರಿಕ ಕೇಂದ್ರಿತ ಸೇವೆಗೆ ಬೆಂಗಳೂರು ನಗರ ಪೊಲೀಸ್ ಇಲಾಖೆಯ ಬದ್ಧತೆಯಲ್ಲಿ ಹೊಸ ಅಧ್ಯಾಯಕ್ಕೆ ಈ ಸಮಾರಂಭ ನಾಂದಿ ಹಾಡಿತು.
A Ceremonial Welcome to New Leadership!
Sri R. Hithendra, IPS, the newly appointed Chief Commissioner of Police, Bengaluru City, received the ceremonial Guard of Honour at the Police Commissioner’s Office today. The ceremony was attended by Commissioners of Police, Deputy Commissioners of Police (DCPs), Assistant Commissioners of Police (ACPs), and other senior police officers.
The ceremony marked the beginning of a new chapter in Bengaluru City Police’s commitment to effective policing, public safety and citizen-centric service.
#BengaluruCityPolice #KarnatakaPolice #NewLeadership #GuardOfHonour #PublicSafety
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
ಉಪ ಪೊಲೀಸ್ ಆಯುಕ್ತ, ಕೇಂದ್ರ ವಿಭಾಗ retweeted
ಜಿ.ಟಿ.ಎ. (GTA) ಗೇಮ್ನಲ್ಲಿ ನೀವು ಬ್ಯಾಕಪ್ಗಾಗಿ ಕರೆ ಮಾಡುತ್ತೀರಿ. ಬೆಂಗಳೂರಿನಲ್ಲಿ, ನೀವು 112ಕ್ಕೆ ಡಯಲ್ ಮಾಡಿ!
ಇಲ್ಲಿ ಚೀಟ್ ಕೋಡ್ಗಳಿಲ್ಲ. ಎರಡನೇ ಅವಕಾಶಗಳಿಲ್ಲ. ನಿಜ ಜೀವನದಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ, ಬೆಂಗಳೂರು ನಗರ ಪೊಲೀಸರು ಕೇವಲ ಒಂದು ಕರೆಯ ದೂರದಲ್ಲಿದ್ದಾರೆ.
ಅಪಘಾತಗಳಿಂದ ಹಿಡಿದು ಯಾವುದೇ ತುರ್ತು ಸಂದರ್ಭಗಳವರೆಗೆ, ಸಹಾಯ ನಿಮ್ಮ ಕೈಗೆಟಕುವ ದೂರದಲ್ಲಿದೆ.
ನಿಜವಾದ ತುರ್ತು ಪರಿಸ್ಥಿತಿ. ನಿಜವಾದ ಹೀರೋಗಳು. ನಿಜವಾದ ಬ್ಯಾಕಪ್!
In GTA, you call for backup. In Bengaluru, you dial 112!
No cheat codes. No second chances. When real-life emergencies strike, Bengaluru City Police is just one call away.
From accidents to emergencies, help is within reach.
Real emergencies. Real heroes. Real backup!
#Dial112 #BengaluruCityPolice #Namma112 #EmergencyResponse
@CPBlr @DgpKarnataka @KarnatakaCops @Jointcptraffic @CMofKarnataka @PriyankKharge
ಉಪ ಪೊಲೀಸ್ ಆಯುಕ್ತ, ಕೇಂದ್ರ ವಿಭಾಗ retweeted
Strength isn't just about being strong. It's about standing up for others, showing kindness and making a difference every day.
To every man who protects, supports, inspires and leads by example, your efforts matter, and your contributions deserve recognition.
Bengaluru City Police wishes everyone a Happy International Men's Day!
ಶಕ್ತಿ ಎಂದರೆ ಕೇವಲ ಬಲಶಾಲಿಯಾಗಿರುವುದಲ್ಲ. ಇತರರಿಗಾಗಿ ನಿಲ್ಲುವುದು, ದಯೆ ತೋರುವುದು ಮತ್ತು ಪ್ರತಿದಿನವೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವುದು ನಿಜವಾದ ಶಕ್ತಿ.
ಇತರರನ್ನು ರಕ್ಷಿಸುವ, ಬೆಂಬಲಿಸುವ, ಪ್ರೇರೇಪಿಸುವ ಮತ್ತು ಮಾದರಿಯಾಗಿ ಮುನ್ನಡೆಯುವ ಪ್ರತಿಯೊಬ್ಬ ಪುರುಷನ ಶ್ರಮವೂ ಮುಖ್ಯವಾಗಿದೆ ಹಾಗೂ ಅವರ ಕೊಡುಗೆಗಳು ಗೌರವಕ್ಕೆ ಅರ್ಹವಾಗಿವೆ.
ಬೆಂಗಳೂರು ನಗರ ಪೊಲೀಸ್ ಇಲಾಖೆಯ ವತಿಯಿಂದ ಎಲ್ಲರಿಗೂ ಅಂತಾರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು!
#InternationalMensDay #MensDay2026 #BengaluruCityPolice
@CPBlr @DgpKarnataka @KarnatakaCops @Jointcptraffic @CMofKarnataka @PriyankKharge
ಉಪ ಪೊಲೀಸ್ ಆಯುಕ್ತ, ಕೇಂದ್ರ ವಿಭಾಗ retweeted
ಬದಲಾಗುತ್ತಿರುವ ನಾಯಕತ್ವ | ಬೆಂಗಳೂರು ನಗರ ಪೊಲೀಸ್
ಬೆಂಗಳೂರು ನಗರ ಪೊಲೀಸ್ ಇಲಾಖೆಯ ನೂತನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ನಗರ ಪೊಲೀಸ್ ಆಯುಕ್ತರಾಗಿ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ಅಧಿಕಾರ ಸ್ವೀಕರಿಸಿದ್ದು, ಶ್ರೀ ಸೀಮಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಅವರು ಅಧಿಕಾರ ಹಸ್ತಾಂತರಿಸಿದರು.
ಬೆಂಗಳೂರಿನಲ್ಲಿ ಮಾದರಿ ನಾಯಕತ್ವ ನೀಡಿ, ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಿ, ಪೊಲೀಸ್ ವ್ಯವಸ್ಥೆಗೆ ಗಣನೀಯ ಕೊಡುಗೆ ನೀಡಿದ ಶ್ರೀ ಸೀಮಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಅವರಿಗೆ ಬೆಂಗಳೂರು ನಗರ ಪೊಲೀಸ್ ಇಲಾಖೆಯು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಮತ್ತು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಅವರ ಮುಂದಿನ ಜವಾಬ್ದಾರಿಗೆ ಶುಭ ಹಾರೈಸುತ್ತದೆ.
ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರಿಗೆ ಆದರದ ಸ್ವಾಗತ ಕೋರುತ್ತಾ, ಸಾರ್ವಜನಿಕ ಸುರಕ್ಷತೆ, ಪರಿಣಾಮಕಾರಿ ಪೊಲೀಸ್ ಸೇವೆ ಮತ್ತು ನಾಗರಿಕ ಕೇಂದ್ರಿತ ಕಾರ್ಯಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ಅವರ ನಾಯಕತ್ವದ ಮೇಲೆ ವಿಶ್ವಾಸವಿಡಲಾಗಿದೆ.
ಬೆಂಗಳೂರು ನಗರದ ರಕ್ಷಣೆ ಮತ್ತು ಸೇವೆಗಾಗಿ ಅಚಲ ಬದ್ಧತೆಯೊಂದಿಗೆ ನಾಯಕತ್ವದ ಹೊಸ ಅಧ್ಯಾಯ.
Change of Guard | Bengaluru City Police
Shri Seemant Kumar Singh, IPS, formally handed over the baton of leadership to Shri R. Hithendra, IPS, who assumes charge as the new Additional Director General & Chief Commissioner of Police, Bengaluru City.
Bengaluru City Police expresses its sincere gratitude to Sri Seemanth Kumar Singh, IPS, for his exemplary leadership, dedicated service and contributions to policing in Bengaluru, and wishes him continued success in his new role as Additional Director General of Police, Karnataka State Fire & Emergency Services.
We extend a warm welcome to Sri R. Hithendra, IPS, and look forward to his leadership in further strengthening public safety, effective policing and citizen-centric services.
A new chapter of leadership, with an unwavering commitment to serving and safeguarding Bengaluru.
#BengaluruCityPolice #KarnatakaPolice
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge





















