Karnataka Congress (@INCKarnataka) header
Karnataka Congress (@INCKarnataka) profile picture

The Official Twitter Account of The Karnataka Pradesh Congress Commitee | Facebook: https://xitter.gq/t.co/tNgL2jIfOK

Karnataka, India
Joined July 2016
Photo by Karnataka Congress (@INCKarnataka)Photo by Karnataka Congress (@INCKarnataka)Photo by Karnataka Congress (@INCKarnataka)Photo by Karnataka Congress (@INCKarnataka)Photo by Karnataka Congress (@INCKarnataka)Photo by Karnataka Congress (@INCKarnataka)Photo by Karnataka Congress (@INCKarnataka)Photo by Karnataka Congress (@INCKarnataka)Photo by Karnataka Congress (@INCKarnataka)Photo by Karnataka Congress (@INCKarnataka)
ಬಸವ ನಾಡಿನಲ್ಲಿ ಕಾಂಗ್ರೆಸ್ ಸರ್ಕಾರ ಕೈಗಾರಿಕಾ ಕ್ರಾಂತಿಗೆ ನಾಂದಿ ಹಾಡಿದೆ. 1,622 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ರಿಲಯನ್ಸ್‌ನ ಬೃಹತ್ ಕ್ಯಾಂಪಾಕೋಲಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಯೋಜನೆಯ ಅನುಷ್ಠಾನದಿಂದ 1200 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ.
1
9
804
Grand Theft Age: Where parents are younger than their children!
5
14
853
ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ತಂತ್ರಜ್ಞಾನದ ನೆರವು ನೀಡಲು 5 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರ ₹25 ಕೋಟಿ ಅನುದಾನ ಮೀಸಲಿಟ್ಟಿದೆ.
1
3
794
ನಕಲಿ ವಿಶ್ವಗುರು ಮೋದಿ ತಮ್ಮ ಇಮೇಜ್ ಉಳಿಸಿಕೊಳ್ಳಲು ದೇಶದ ಖಜಾನೆಯನ್ನೇ ಮಾರಿಬಿಡುತ್ತಾರಾ? ಎಂಬ ಭಯ ದೇಶದ ಜನರನ್ನು ಕಾಡತೊಡಗಿದೆ. ಕಾರಣ ಕೇವಲ ಎರಡೇ ತಿಂಗಳಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲಿನಲ್ಲಿ ಬರೋಬ್ಬರಿ 80 ಬಿಲಿಯನ್ ಡಾಲರ್ ಕುಸಿತವಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮೋದಿಯವರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಬಲೂನ್ ಟುಸ್ ಆಗೋದು ಗ್ಯಾರಂಟಿ
5
9
26
1,455
The Data Analyst …
6
22
984
Karnataka Congress retweeted
The proposal didn’t go according to plan and neither did my seventh birthday. The decision in 2004 gave some of us relief but others joy. There was an intention behind withdrawing Papa’s security. And even after 500+ pages there are some things Ma has left out of her book. Priyanka and I sat down with our mother to talk through all of it. Going back to those memories brought back the joy, the laughter and even the pain we felt at the time. Ma's journey of Belonging has been full of enormous love and terrible tragedy, and she has met all of it with dignity and courage.
681
4,320
247
14,245
645,454
ಬಿಜೆಪಿ ಮನೆಯಲ್ಲಿ ಬುಸುಬುಸು.. ಗುಸುಗುಸು. ಪಿಸುಪಿಸು..
1
6
49
3,680
ಮಹಿಳೆಯರು ಹಾಗೂ ಮಕ್ಕಳ ವಿರುದ್ಧ ಹೆಚ್ಚುತ್ತಿರುವ ONLINE ಅಪರಾಧಗಳಿಗೆ ಕಡಿವಾಣ ಹಾಕಲು ಸರ್ಕಾರ, ಪ್ರತ್ಯೇಕ ಸೈಬರ್ ಘಟಕ ಸ್ಥಾಪಿಸಲು ನಿರ್ಧರಿಸಿದೆ. ಬ್ಲ್ಯಾಕ್ ಮೇಲರ್ಸ್ ಗಳು ಸೃಷ್ಟಿಸುವ ನಕಲಿ ಖಾತೆ, ಆಕ್ಷೇಪಾರ್ಹ ಚಿತ್ರ-ವಿಡಿಯೊಗಳನ್ನು ಪತ್ತೆಹಚ್ಚುವ ತಂತ್ರಜ್ಞಾನವನ್ನು ಈ ಘಟಕ ಹೊಂದಿರಲಿದ್ದು, ಡಿಜಿಟಲ್ ಅಪರಾಧಗಳಿಗೆ ಸಂಬಂಧಿಸಿದ ದೂರುಗಳನ್ನು ಈ ಘಟಕ ನಿರ್ವಹಿಸಲಿದೆ.
3
5
17
1,035
ಸಮಾನತೆ, ಮಾನವೀಯತೆ, ಸಹೋದರತೆ ಮತ್ತು ಸೇವಾ ಮನೋಭಾವದ ಮೂಲಕ ಜಗತ್ತಿಗೆ ಶಾಂತಿ ಹಾಗೂ ಸೌಹಾರ್ದತೆಯ ಸಂದೇಶ ಸಾರಿದ ಸಿಖ್ ಧರ್ಮದ ಸಂಸ್ಥಾಪಕ, ಗುರು ಶ್ರೀ ಗುರುನಾನಕ್ ಅವರ ಜಯಂತಿಯಂದು ಭಕ್ತಿಪೂರ್ವಕ ನಮನಗಳು. ಅವರ ಬೋಧನೆ ಹಾಗೂ ಮಾನವ ಕಲ್ಯಾಣದ ಸಂದೇಶ ಎಲ್ಲರ ಬದುಕಿಗೆ ದಾರಿದೀಪವಾಗಲಿ.
2
10
898
ಪ್ರಯಾಣಿಕರ ಸುರಕ್ಷತೆ ಉದ್ದೇಶದಿಂದ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳ ಅನಧಿಕೃತ ಸಂಚಾರಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಹಳದಿ ಬೋರ್ಡ್ ನೋಂದಣಿಯನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಕಟ್ಟುನಿಟ್ಟಿನ ನಿಯಮಾವಳಿ ರೂಪಿಸಲಿದೆ.
5
12
1,128
ಇದು Act Of God ಅಲ್ಲ, 10 ವರ್ಷಗಳ ಹಿಂದಿನ ಪಂಜಾಬ್ ಬಿಜೆಪಿಯ Act Of Fraud!
18
58
2,368
ಕೊಳೆಗೇರಿ ನಿವಾಸಿಗಳ ಬದುಕು ಸುಧಾರಣೆಗೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿಯವರು ಸಾಕಷ್ಟು ಶ್ರಮಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೆ ಬಡವರು ಹಾಗೂ ದೀನ ದಲಿತರ ಅಭಿವೃದ್ಧಿಯ ಬಗ್ಗೆ ಶ್ರಮಿಸುತ್ತದೆ ಎಂಬುದನ್ನು ನೀವು ಮರೆಯಬಾರದು. ಈಗಾಗಲೇ ರಾಜ್ಯ ಸರ್ಕಾರ ಬಡವರಿಗೆ 15 ಲಕ್ಷ ಉಚಿತ ನಿವೇಶನ ನೀಡಲು ಮುಂದಾಗಿದ್ದು, ಕೊಳೆಗೇರಿ ನಿವಾಸಿಗಳಿಗೆ ಅತಿ ಹೆಚ್ಚು ನಿವೇಶನಗಳು ಸಿಗಲಿವೆ. @DKSureshINC ಬಮೂಲ್ ಅಧ್ಯಕ್ಷರು
1
6
18
1,147
PJB FO ATEB SI ATEM
2
13
66
1,766
ನಮ್ಮ ಪಕ್ಷ ಎಲ್ಲ ಸಂದರ್ಭಗಳಲ್ಲೂ ಸಮಾಜದ ಪ್ರತಿಯೊಬ್ಬರಿಗೂ ನೆರವು ನೀಡುವ ಕೆಲಸ ಮಾಡುತ್ತಾ ಬಂದಿದೆ. ಬಡ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. @HariprasadBK2 ಕೆಪಿಸಿಸಿ ಅಧ್ಯಕ್ಷರು
9
10
45
1,759
ಕರ್ನಾಟಕದ ಏರೋಸ್ಪೇಸ್‌ ವಲಯಕ್ಕೆ ಶಕ್ತಿ ತುಂಬಲು ಕಾಂಗ್ರೆಸ್‌ ಸರ್ಕಾರ ಮತ್ತೊಂದು ದೃಢ ಹೆಜ್ಜೆ ಇರಿಸಿದೆ. ಜಾಗತಿಕ ಕಾಲಿನ್ಸ್‌ ಏರೋಸ್ಪೇಸ್‌ ಸಂಸ್ಥೆಯಿಂದ 26 ಎಕರೆ ಪ್ರದೇಶದಲ್ಲಿ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರಿಶೀಲನಾ (MRO) ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
1
8
17
1,156
ಬರದಿಂದ ಕಂಗಾಲಾಗಿರುವ ರೈತರ ನೆರವಿಗೆ ಧಾವಿಸಿರುವ ಕಾಂಗ್ರೆಸ್ ಸರ್ಕಾರ, ಡಿಸೆಂಬರ್ 1 ರೊಳಗೆ 5 ಸಾವಿರ ರೂ. ಬರ ಪರಿಹಾರವನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಿದೆ. ಜತೆಗೆ ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ ಅನುದಾನ ನೀಡಿದ್ದು, ಜಾನುವಾರುಗಳ ಮೇವಿಗಾಗಿ ₹26 ಕೋಟಿ ಮೌಲ್ಯದ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಬರ ನಿರ್ವಹಣೆಗೆ ತುರ್ತು ಕ್ರಮ, ಅನ್ನದಾತನಿಗೆ ನೆರವು ನೀಡುವುದು ನಮ್ಮ ಮೊದಲ ಆದ್ಯತೆ.
1
12
34
1,633
LIVE: ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ, ಭಾರತ ಜೋಡೋ ಸಭಾಂಗಣ. xitter.gq/i/broadcasts/2jPVqdPez…
8
17
1,133
ಜನಕಲ್ಯಾಣ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ₹75 ಕೋಟಿ ವೆಚ್ಚದಲ್ಲಿ 10,000 ರೈತರಿಗೆ ಅನುಕೂಲವಾಗುವ ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ ಅನುಷ್ಠಾನ, ಹಿಂದುಳಿದ ವರ್ಗಗಳ 7 ನಿಗಮಗಳ ಸಾಲದ ಅಸಲು ಪಾವತಿಸುವವರಿಗೆ ₹236.04 ಕೋಟಿ ಬಡ್ಡಿ ಮನ್ನಾ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಜತೆಗೆ ಭಾರತ್ ಜೋಡೋ ಯುವ ಸಂಘಕ್ಕೆ ರಾಜ್ಯಮಟ್ಟದ ಸಮಿತಿ ರಚನೆ ಹಾಗೂ ಸಂಯೋಜಕರು ಮತ್ತು ಪ್ರೇರಕರ ನೇಮಕಾತಿಗೂ ನಿರ್ಧಾರ ಕೈಗೊಳ್ಳಲಾಗಿದೆ.
9
20
992
ಸರ್ಕಾರಿ ಶಾಲೆಗಳಲ್ಲಿ ಬಾಲಕಿಯರ ನೈರ್ಮಲ್ಯ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ರಾಜ್ಯದ ಶೇ. 98.8ರಷ್ಟು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ.
8
24
1,096
ಬಿಜೆಪಿ ವೋಟ್ ಚೋರಿಗೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ಒಬ್ಬರ EPIC ಸಂಖ್ಯೆಯನ್ನು ಮತ್ತೊಬ್ಬರ ಹೆಸರಿಗೆ ವರ್ಗಾಯಿಸಿರುವುದು ಈಗ ಬಟಾಬಯಲಾಗಿದೆ. ಒಬ್ಬರ EPIC ಸಂಖ್ಯೆಯನ್ನು ಇನ್ನೊಬ್ಬರ ಹೆಸರಿಗೆ ಬದಲಾಯಿಸಿದ್ದು ಯಾರು? ಈ ಅಕ್ರಮಕ್ಕೆ ಹೊಣೆ ಯಾರು? ಮತದಾರರ ಹಕ್ಕಿನ ಜೊತೆ ಚೆಲ್ಲಾಟವಾಡುತ್ತಿರುವ ಚು.ಆಯೋಗ ಉತ್ತರಿಸಲಿ.
3
23
56
2,312