ಸಂಭ್ರಮದ ಬೆಳಕು, ಸಂತಸದ ಕ್ಷಣಗಳು, ಯಶಸ್ಸಿನ ಹೊಸ ಪಯಣ... ಎಲ್ಲರಿಗೂ ನಮ್ಮ ಪಬ್ಬಾರ್ ಚಿತ್ರತಂಡದ ವತಿಯಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು..😍
@dheerenrajkumar @sandeepsunkad13 @iamruthaprem #Geetha_shivarajkumar @mayurambekallu @IamVishwajith @PROHarisarasu
#PabbarDec11
#PabbarDec11 #Pabbar
TODAY @ 4:00 PM
#Dharman #KettaPaiyanSir
#SuperstarRajinikanth #KamalHaasan
@rajinikanth @ikamalhaasan #Mahendran #Nayanthara @Dir_Ashwath @anirudhofficial @anbariv @iYogiBabu @SimranbaggaOffc @sreeleela14 #RaashiKhanna @nikethbommi #KarthikRajkumar @PradeepERagav @kabilanchelliah @ShruthiManjari @APIfilms @homescreenent @saregamasouth @RKFI @turmericmediaTM @magizhmandram4
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔✨
ಬೆಳಕಿನ ಹಬ್ಬ ಎಲ್ಲರ ಬದುಕಿನಲ್ಲಿ ಸಂತೋಷ, ನೆಮ್ಮದಿ, ಸಮೃದ್ಧಿ ಹಾಗೂ ಹೊಸ ಭರವಸೆಯನ್ನು ತರಲಿ.
ಪ್ರೀತಿಯಿಂದ,
ಅಣ್ಣ ಫ್ರಂ ಮೆಕ್ಸಿಕೋ ಚಿತ್ರತಂಡ ❤️
@Aairafilms @Rayalastudios @Dhananjayaka @Vasukivaibhav @dir_shankarguru @Reeshmananaiah
@aanandaaudio
@ZeeStudios_ @zeestudiossouth #NileshDeorah @girishjohar #AmeetBhuvan @IamDivyaVijay
#AnnaFromMexico #fyp #Releasingon24December2026
ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಚಿತ್ರದ ವಿತರಣಾ ಹಕ್ಕುಗಳನ್ನು ಪಡೆದುಕೊಂಡ ಪಿವಿಆರ್ ಐನಾಕ್ಸ್ ಪಿಕ್ಚರ್ಸ್!
#Lambodara2.0 @SimpleSuni @iamanilshetty @PicturesPVR
6 ROUNDS, ZERO MERCY 🔥
Revenge gives satisfaction, but…
Happy Birthday to our, SANDIYAR!
SHOOT BEGINS TODAY
#KamalHaasan #SUArunkumar
#Sandiyar #சண்டியர்
#SandiyarSambavam #HappyBirthdayKamalHaasan #HBDKamalHaasan #CelebratingKamalHaasan
@ikamalhaasan #Mahendran @anirudhofficial @anbariv #SunilKS @amritharam2 #CSBalachandar @AKunjamma @RohanShrestha @RKFI @turmericmediaTM @magizhmandram @APIfilms @homescreenent
Revenge gives satisfaction but…
TITLE FROM TODAY @ 5:00 PM
#KamalHaasan #SUArunkumar
@ikamalhaasan #Mahendran @anirudhofficial
@RKFI @turmericmediaTM @magizhmandram
REVENGE can only be settled in BLOOD
Tomorrow @ 5:00 PM
@ikamalhaasan
#SUArunkumar
#KamalHaasan #Mahendran
@RKFI @turmericmediaTM @magizhmandram
Harish Arasu PRO retweeted
BOOKINGS OPEN NOW 🔱
#MookuthiAmman2
🎟️ linktr.ee/MA2_Mahasakthi
#Mahasakthi
🎟️ linktr.ee/MahasakthiMovie
A @sundarcoffl Spectacle 🔥
Grand Diwali release on November 6, 2026
#MookuthiAmman2FromNov6
#MahasakthiFromNov6
@IshariKGanesh @VelsFilmIntl #Nayanthara #VigneshShivan @khushsundar @AvniCinemax_ @Rowdy_Pictures @kushmithaganesh #AnanditaSundar @hiphoptamizha @gopiamar @FennyOliver @ReginaCassandra @iYogiBabu @suneeltollywood @Officialsalaga @mgabhinaya @Venkatt_Ragavan @vichuviswanath @Inban_U @teamaimpr @redgiantmovies_ @Ayngaran_offl @BigfilmsLtd @BhavanaRelease @AAFilmsIndia @asianet @velsmusicintl @vijaytelevision @JioHotstar @kav_pandian @thetabsofficial
SHE'S GOT THE SPARK
SHE'S GOT THE PATAKA
Welcoming the gorgeous @sreeleela14 to DHARMAN
#Dharman #KettaPaiyanSir
#SuperstarRajinikanth #KamalHaasan
@rajinikanth @ikamalhaasan #Mahendran #Nayanthara @Dir_Ashwath @anirudhofficial @anbariv @iYogiBabu @SimranbaggaOffc @sreeleela14 #RaashiKhanna @nikethbommi #KarthikRajkumar @PradeepERagav @kabilanchelliah @ShruthiManjari @APIfilms @homescreenent @saregamasouth @RKFI @turmericmediaTM @magizhmandram
Harish Arasu PRO retweeted
ಕನ್ನಡ ರಾಜ್ಯೋತ್ಸವ: ರಾರಾಜಿಸುವ ಧ್ವಜದ ಮಧ್ಯೆ ಹಳದಿ-ಕೆಂಪು ಶಾಲು ಹೊದಿಸಿ ಕನ್ನಡದ ಹೆಮ್ಮೆ ಮೆರೆದ ಪ್ರಿಯಾ ಸುದೀಪ್‌ಗೆ ಮೆಚ್ಚುಗೆ!
Click the Link:
kannada.asianetnews.com/gall…
#KarnatakaRajyotsava #PriyaSudeep #IndianRacingLeague #IRLCompetition #YellowandRedShawl
Kichcha's Kings Bengaluru Win the Indian Racing League on Karnataka Rajyotsava at the Buddh International Circuit - India's only F1 track.
Kichcha's Kings Bengaluru are IRL Race winners and winning on Karnataka Rajyotsava at the Buddh International Circuit makes it even sweeter.
A red-and-yellow Karnataka shawl was presented to Smt. Laxmi Singh, ADG and Police Commissioner of Gautam Buddh Nagar, who draped it on our winners as she handed over the trophy. Seeing our Bengaluru boy Ruhan Alva on the podium in the colours of Karnataka was a proud moment.
We dedicate this win to the people of Karnataka. Proud of Bengaluru, proud of Karnataka, proud to be a Kannadiga.
#SupriyanviPictureStudio #kichchakingsbengaluru #indianraceleague #proudkannadiga
@SupriyanviPicS @KKB_Bengaluru
ಕರ್ನಾಟಕ ರಾಜ್ಯೋತ್ಸವದಂದು ಕ್ರೀಡಾಂಗಣದಲ್ಲಿ ರಾರಾಜಿಸಿದ ಕನ್ನಡ ಧ್ವಜ: ವಿಜೇತರಿಗೆ ಹಳದಿ-ಕೆಂಪು ಶಾಲು ಹೊದಿಸಿ ಕನ್ನಡದ ಹೆಮ್ಮೆ ಮೆರೆದ ಪ್ರಿಯಾ ಸುದೀಪ್
ಬೆಂಗಳೂರು/ನೋಯ್ಡಾ: ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ರಾಜಧಾನಿ ಬೆಂಗಳೂರಿನ ಕೀರ್ತಿಗೆ ಮತ್ತೊಂದು ಹೆಮ್ಮೆಯ ಗರಿ ಸೇರ್ಪಡೆಯಾಗಿದೆ. ಇಂಡಿಯನ್ ರೇಸಿಂಗ್ ಲೀಗ್ (ಐಆರ್‌ಎಲ್) ಸ್ಪರ್ಧೆಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡವು ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಈ ಮಹತ್ವದ ಗೆಲುವಿನ ಸಂಭ್ರಮಾಚರಣೆಯು ಕೇವಲ ಕ್ರೀಡಾ ಸಾಧನೆಗೆ ಸೀಮಿತವಾಗದೆ, ಕನ್ನಡ ನಾಡು ಮತ್ತು ಅಸ್ಮಿತೆಯ ಗರ್ವದ ಕ್ಷಣವಾಗಿ ಪರಿವರ್ತನೆಗೊಂಡಿತು.
ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಗೌತಮ್ ಬುದ್ಧ ನಗರದ ಪೊಲೀಸ್ ಕಮಿಷನರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಜೇತರಿಗೆ ಅಧಿಕೃತ ಟ್ರೋಫಿ ಪ್ರದಾನ ಮಾಡಿದರು. ಇದಕ್ಕೂ ಮುನ್ನ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನ ಪಡೆದ ಸ್ಪರ್ಧಿಗಳಿಗೆ ಪ್ರಶಸ್ತಿ ನೀಡಿದ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡದ ಮಾಲಕಿ ಪ್ರಿಯಾ ಸುದೀಪ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ವೇಳೆ ಅವರು ತೋರಿದ ಕನ್ನಡಾಭಿಮಾನ ಎಲ್ಲರ ಗಮನ ಸೆಳೆಯಿತು.
ಗೆಲುವಿನ ಸಂಭ್ರಮದ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಪ್ರಿಯಾ ಸುದೀಪ್ ಅವರು ಕನ್ನಡದ ಬಾವುಟದ ಕೆಂಪು ಮತ್ತು ಹಳದಿ ಬಣ್ಣದ ಶಾಲನ್ನು ಪೊಲೀಸ್ ಕಮಿಷನರ್ ಅವರಿಗೆ ನೀಡಿ, ಅದನ್ನು ವಿಜೇತರಿಗೆ ಗೌರವಪೂರ್ವಕವಾಗಿ ಹೊದಿಸುವಂತೆ ಕೋರಿದರು. ಜೊತೆಗೆ, ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿ ಮತ್ತು ನಾಡಿನ ಅಸ್ಮಿತೆಯನ್ನು ಅತ್ಯಂತ ಹೆಮ್ಮೆಯಿಂದ ಆಚರಿಸುವ 'ಕರ್ನಾಟಕ ರಾಜ್ಯೋತ್ಸವ'ದ ಮಹತ್ವ ಹಾಗೂ ಹಿನ್ನೆಲೆಯನ್ನು ವೇದಿಕೆಯಲ್ಲಿ ಪ್ರಸ್ತಾಪಿಸಿ ಮೆಚ್ಚುಗೆಗೆ ಪಾತ್ರರಾದರು.
ಪ್ರಶಸ್ತಿ ಪ್ರದಾನ ಪೀಠದ ಮೇಲೆ ನಿಂತ ಐಆರ್‌ಎಲ್ ವಿಜೇತ ರುಹಾನ್ ಆಳ್ವಾ ಅವರು ತಮ್ಮ ಹೆಗಲ ಮೇಲೆ ಕನ್ನಡ ಧ್ವಜದ ಬಣ್ಣದ ಶಾಲನ್ನು ಹೊದ್ದು ನಿಂತ ದೃಶ್ಯವು, ಕನ್ನಡಿಗರು ಎಲ್ಲೇ ಹೋದರೂ ತಮ್ಮ ತಾಯ್ನಾಡಿನ ಹೆಮ್ಮೆಯನ್ನು ಸದಾ ಜೀವಂತವಾಗಿರಿಸಿಕೊಳ್ಳುತ್ತಾರೆ ಎಂಬುದನ್ನು ಸಾಬೀತುಪಡಿಸಿತು. ಕನ್ನಡದ ಶಾಲು ಮತ್ತು ಪ್ರೇರಣಾದಾಯಕ ಮಾತುಗಳ ಮೂಲಕ ಪ್ರಿಯಾ ಸುದೀಪ್ ಅವರು ಕ್ರೀಡಾ ವಿಜಯವನ್ನು ಗಡಿಗಳನ್ನು ಮೀರಿ ಕನ್ನಡದ ಸಾರ್ವಭೌಮತೆಯ ಸಂಭ್ರಮವನ್ನಾಗಿ ರೂಪಿಸಿದರು.
@iampriya06 #Kichchasudeep @KicchaSudeep @KKB_Bengaluru
#YouCanImagine, but beyond everyone’s expectations 🎯🤩
#RC17 begins ❤️
Mega Power Star @AlwaysRamCharan is back with Master Storyteller @aryasukku ❤🔥
Shoot commences soon.
#RC2Sukku #SRC
@MythriOfficial @SukumarWritings #TSeriesFilms @RC17Offl
‘ಈ ಬದುಕಿಗೆ' First Video Song Out NOW On @saregamasouth | ಕನ್ನಡ ರಾಜ್ಯೋತ್ಸವದ ಶುಭಾಶಯಗಳು!
youtube.com/watch?v=aMENaZrP…
@dheerenrajkumar @sandeepsunkad13 @iamruthaprem #Geetha_shivarajkumar @mayurambekallu @IamVishwajith @PROHarisarasu
#PabbarDec11
And we begin 😎🔥
The most awaited #RC17 Pooja Ceremony ✨
Tomorrow (1st November) at 10.50 AM.
#YouCanImagine #RC2Sukku
Mega Power Star @AlwaysRamCharan Master Storyteller @aryasukku @MythriOfficial @SukumarWritings #TSeriesFilms @RC17Offl
Harish Arasu PRO retweeted
Agni assisted me during making of SSE Side B, and I remember his passion for cinema. He is ready with his debut feature 'Rudhiravana'
I know he has put a ton of passion, blood, sweat, and tears to make this film.
I'm incredibly proud and happy to present the first teaser of #Rudhiravana to the world. Here's wishing Agni and the entire team the very best. Can't wait for all of you to experience this on the big screen! Its got the superb @GowdaPaavana in the lead.
All the very best @Agni_cool
youtu.be/PL2QXS8Rxb0?si=TeFs…
ಏರಿಯಾ ಬಾಯ್ಸು ರೆಡಿ! 🔥
ಸೌಂಡು ಕೊಡಿ, ವಿಸಿಲ್ ಹೊಡಿ! 📣
Masigu Annane - Song Out Now 🔊🤩
@Aairafilms @Rayalastudios @Dhananjayaka @Vasukivaibhav @dir_shankarguru @Reeshmananaiah
@aanandaaudio
@ZeeStudios_ @zeestudiossouth #NileshDeorah @girishjohar #AmeetBhuvan @IamDivyaVijay
#AnnaFromMexico #fyp #Releasingon24December2026






















