ಬಾರ್‌ & ಬೆಂಚ್ - Kannada Bar & Bench (@Kbarandbench) header
ಬಾರ್‌ & ಬೆಂಚ್ - Kannada Bar & Bench (@Kbarandbench) profile picture

ಕನ್ನಡದಲ್ಲಿ ನಿಮ್ಮ ಅಗತ್ಯದ ಕಾನೂನು ಸುದ್ದಿಗಳು, ಕೋರ್ಟ್ ಸುದ್ದಿಗಳು| ಕನ್ನಡವೇ ಸತ್ಯ, ಕನ್ನಡವೇ ನಿತ್ಯ. Your Legal News now in Kannada Bar & Bench, Kannada barandbench

Karnataka
Joined August 2020
Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)
ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಯಲಹಂಕ ಬಳಿಯ ಕೋಗಿಲು ಬಡಾವಣೆಯ ವಾಸಿಂ ಹಾಗೂ ಫಕೀರ್ ಕಾಲೊನಿಯಲ್ಲಿ ಅಕ್ರಮವಾಗಿ ಮನೆಗಳನ್ನು ತೆರವು ಮಾಡಲಾಗಿದೆ ಎಂದು ಆಕ್ಷೇಪಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್. #KarnatakaHighCourt #KogiluLayout
1
3
8
1,067
ಕ್ಲಿಫ್ಟನ್: ಬೇರೆ ಜಾಗದಲ್ಲಿ ನಮಗೆ ೯೪ಸಿ ಸರ್ಟಿಫಿಕೇಟ್‌ ಇದ್ದರೆ ನಾವೇಕೆ ಇಲ್ಲಿ ನೆಲೆಸುತ್ತಿದ್ದೆವು. ಈಗ ಸರ್ಕಾರ ಮನೆಗಳನ್ನು ನಾಶಪಡಿಸಿ ನಮ್ಮನ್ನು ಬೀದಿಗೆ ತಂದಿದೆ.
1
1
60
ಮನೆ ಕಳೆದುಕೊಂಡಿರುವವರಿಗೆ ಸಂಬಂಧಿಸಿದ ಕರ್ನಾಟಕ ಭೂಕಂದಾಯ ಕಾಯಿದೆ ಸೆಕ್ಷನ್‌ ೯೪ಸಿ ಅಡಿ ನೀಡಿರುವ ಸರ್ಟಿಫಿಕೇಟ್‌ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ನವೆಂಬರ್‌ ೨೫ಕ್ಕೆ ಮುಂದೂಡಿದ ನ್ಯಾಯಾಲಯ.
59
ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಹೊರಡಿಸಲಾಗಿರುವ ಅಂತಿಮಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಉದ್ಯೋಗದಾತರ ಸಂಸ್ಥೆ ಸೇರಿ ಹಲವು ಸಂಘ-ಸಂಸ್ಥೆಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌. #KarnatakaHighCourt #minimumwage
1
1
7
1,133
ಹಿರಿಯ ವಕೀಲರಾದ ನಾಗಾನಂದ್‌ & ಕಸ್ತೂರಿ: ಈಗಾಗಲೇ ಸರ್ಕಾರವು ಅಂತಿಮ ಅಧಿಸೂಚನೆ ಹೊರಡಿಸಿದ್ದು, ಅದನ್ನು ಅನುಪಾಲಿಸದಿದ್ದರೆ ಪ್ರಾಸಿಕ್ಯೂಷನ್‌ ಆರಂಭಿಸುತ್ತಾರೆ. ಇದಕ್ಕೆ ತಡೆ ನೀಡಬೇಕು. ಯಾವುದೇ ಕ್ರಮಕೈಗೊಳ್ಳದಂತೆ ಆದೇಶಿಸಬೇಕು. ಪೀಠ: ನೋಟಿಸ್‌ಗೆ ತಡೆ ನೀಡಲಾಗದು. ಒಂದೊಮ್ಮೆ ಸರ್ಕಾರವು ಪ್ರಾಸಿಕ್ಯೂಷನ್‌ ಆರಂಭಿಸಿದರೆ ಅರ್ಜಿ ಸಲ್ಲಿಸಿ.
1
66
ನವೆಂಬರ್‌ ೩೦ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌.
61