AP Nagar PS | ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ (@APNagarBCP) header
AP Nagar PS | ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ (@APNagarBCP) profile picture

Official twitter account of AP Nagar Police Station (080-23482644).| Dial Namma -112 in case of emergency. | Help us to serve you better | @BlrCityPolice

12.965412,77.510094
Joined November 2017
Photo by AP Nagar PS | ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ (@APNagarBCP)Photo by AP Nagar PS | ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ (@APNagarBCP)Photo by AP Nagar PS | ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ (@APNagarBCP)Photo by AP Nagar PS | ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ (@APNagarBCP)Photo by AP Nagar PS | ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ (@APNagarBCP)Photo by AP Nagar PS | ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ (@APNagarBCP)Photo by AP Nagar PS | ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ (@APNagarBCP)Photo by AP Nagar PS | ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ (@APNagarBCP)Photo by AP Nagar PS | ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ (@APNagarBCP)Photo by AP Nagar PS | ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ (@APNagarBCP)
AP Nagar PS | ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ retweeted
ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಿದ್ದ ಸಿ.ಎ.ಆರ್ ಪಶ್ಚಿಮ ತುಕಡಿಯ ಎ.ಆರ್.ಎಸ್.ಐ ಗೋಪಾಲ್ ಬಿ ರಾಥೋಡ್ ರವರು ಅಶಿಸ್ತಿನಿಂದ ದುರ್ವರ್ತನೆ ತೋರಿದ ಹಿನ್ನಲೆಯಲ್ಲಿ ಇಲಾಖೆ ವಿಚಾರಣೆ ಬಾಕಿಯಿರಿಸಿ ತಕ್ಷಣೆವೇ ಜಾರಿಗೆ ಬರುವಂತೆ ಅಮಾನತು ಪಡಿಸಲಾಗಿದೆ @BlrCityPolice @CPBlr @JointCPWest
5
15
73
14,272
ಈ ದಿನ ದಿನಾಂಕ 24/10/2026 ರಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ ಮಾಹೆಯ ಮಾಸಿಕ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಂಡು ಸಾರ್ವಜನಿಕರ ಅಹವಾಲನ್ನು ಆಲಿಸಿ ಅವುಗಳಿಗೆ ಪರಿಹಾರ ಕ್ರಮಗಳನ್ನು ತಿಳಿಸಲಾಯಿತು ಹಾಗೂ ಸಾರ್ವಜನಿಕರಲ್ಲಿ ಅಪರಾಧ ತಡೆಯ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು. – at Bidadi Industrial Area, India
1
1
63
ಈ ದಿನ ದಿನಾಂಕ 26/09/2026 ರಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಮಾಸಿಕ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಂಡು ಸಾರ್ವಜನಿಕರ ಅಹವಾಲನ್ನು ಆಲಿಸಿ ಸಾರ್ವಜನಿಕರಿಗೆ ಸೈಬರ್ ಕ್ರೈಂ, ರಾತ್ರಿ ಕನ್ನ ಕಳವು, ಹಗಲು ಕನ್ನ ಕಳವು, ವಾಹನಗಳ ಕಳವು ಮೊದಲಾದವುಗಳ ಕುರಿತು ಅರಿವು ಮೂಡಿಸಲಾಯಿತು
165
ದಿ31/07/2026 ರಂದು ಮಹೇಶ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ, ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ದೀಪಾಕಾಂಪ್ಲೆಕ್ಸ್‌ನಿಂದ ಕೆಂಗುಂಟೆ ಸರ್ಕಲ್‌ವರೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. ಜಾಥಾದ ಮೂಲಕ ಸಾರ್ವಜನಿಕರಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು. #Say NoToDrugs #DrugFreeIndia
1
82
ಈ ದಿನ#apnagarbcp ವ್ಯಾಪ್ತಿಯಲ್ಲಿನ ನಮ್ಮೂರ ತಿಂಡಿ, ಮುದ್ದಿನಪಾಳ್ಯ, ಕೆಂಗುಂಟೆ, ಪಾಪರೆಡ್ಡಿಪಾಳ್ಯ ಯಲ್ಲಿ ಪುಟ್ ಪೆಟ್ರೋಲಿಂಗ್, ಏರಿಯಾ ಡಾಮಿನೇಷನ್ ಕೈಗೊಂಡು ಬಾರ್ ಮತ್ತು ರೆಸ್ಟೋರೆಂಟ್ಗಳು, ಲಾಡ್ಜ್ಗಳಿಗೆ ಭೇಟಿ ನೀಡಿ ಕಾನೂನು ಬದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಯಿತು ಅಪರಾಧಗಳ ಬಗ್ಗೆ ಅರಿವು ಮೂಡಿಸಲಾಯಿತು...
1
1
107
ಈ ದಿನ "ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ದಿನ" ಅಂಗವಾಗಿ, #apnagarbcp ಠಾಣಾ ವ್ಯಾಪ್ತಿಯಲ್ಲಿನ ವಿದ್ಯಾರ್ಥಿ ನಿಲಯ, ಪಿ ಜಿ, ರಸ್ತೆ, ಪಾರ್ಕ್, ಹೋಟೆಲ್, ಐ ಟಿ ಕಚೇರಿಗಳಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. – at Bengaluru South, India
181
🚫 ಅಂತರರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ. #SayNoToDrugs #DrugFreeKarnataka #KSPApp – at Bengaluru South, India
1
1
198
ಈ ದಿನ "ವಿಶ್ವ ಮಾದಕ ವಸ್ತುಗಳ ನಿಷೇಧ ದಿನಾಚರಣೆ"ಯ ಅಂಗವಾಗಿ #apnagarbcp ಠಾಣಾ ಸರಹದ್ದಿನ ನಮ್ಮೂರ ತಿಂಡಿ, ವಿನಾಯಕ ಪಾರ್ಕ್, ಬಕಾಸುರ ಬಂಡಿ ಗೆ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸಲಾಯಿತು...
1
121
AP Nagar PS | ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ retweeted
ಮನೆ, ಅಂಗಡಿ, ಕಚೇರಿ & ಅಪಾರ್ಟ್‌ಮೆಂಟ್‌ಗಳಲ್ಲಿ ಪ್ರವೇಶ & ನಿರ್ಗಮನ ಸ್ಥಳಗಳಲ್ಲಿ ಸ್ಪಷ್ಟ ಚಿತ್ರಣವನ್ನು ದಾಖಲಿಸುವಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ #CCTV ಕೇವಲ ಕ್ಯಾಮೆರಾ ಅಲ್ಲ, ಅದು ಅಪರಾಧ ತಡೆಗಟ್ಟುವ & ನಿಮ್ಮ ಸುರಕ್ಷತೆಯನ್ನು ಹೆಚ್ಚಿಸುವ ಪರಿಣಾಮಕಾರಿ ಸಾಧನವಾಗಿದೆ @BlrCityPolice #CrimePrevention #PublicSafety
16
16
2,646
ಈ ದಿನ #apnagarbcp ಠಾಣಾ ಸರಹದ್ದಿನಲ್ಲಿ, ಮಾನ್ಯ ಸಿಪಿ ಸಾಹೇಬರು ಬೆಂಗಳೂರು ನಗರ, ರವರ ಆದೇಶದಂತೆ ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿರುತ್ತದೆ, ಹಾಗೂ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತೆ ವಹಿಸುವಂತೆ ಸೂಕ್ತ ರೀತಿಯಲ್ಲಿ ತಿಳುವಳಿಕೆ ನೀಡಿರುತ್ತದೆ...
1
75
ಈ ದಿನ #apnagarbcp ಠಾಣಾ ಸರಹದ್ದಿನಲ್ಲಿ, ಮಾನ್ಯ ಸಿಪಿ ಸಾಹೇಬರು ಬೆಂಗಳೂರು ನಗರ, ರವರ ಆದೇಶದಂತೆ ರೌಡಿ ಆಸಾಮಿಗಳ ಪರಿಶೀಲನೆ ನಡೆಸಲಾಗಿರುತ್ತದೆ, ಹಾಗೂ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ರೌಡಿ ಆಸಾಮಿಗಳಿಗೆ ಸೂಕ್ತ ರೀತಿಯಲ್ಲಿ ತಿಳುವಳಿಕೆ ನೀಡಿರುತ್ತದೆ...
1
54
AP Nagar PS | ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ retweeted
ಪಶ್ಚಿಮ ವಿಭಾಗದ ಪೊಲೀಸ್ ಸಿಬ್ಬಂದಿಯ ದೈಹಿಕ ಸದೃಢತೆ, ಮಾನಸಿಕ ಆರೋಗ್ಯ & ಒತ್ತಡ ನಿರ್ವಹಣೆಯನ್ನು ಉತ್ತೇಜಿಸುವ ಉದ್ದೇಶದಿಂದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಯೋಗ ಶಿಬಿರವನ್ನು ಆಯೋಜಿಸಲಾಗಿತ್ತು. ಅಧಿಕಾರಿ & ಸಿಬ್ಬಂದಿಗಳು ಉತ್ಸಾಹದಿಂದ ಭಾಗವಹಿಸಿ ವಿವಿಧ ಯೋಗಾಸನಗಳು & ಪ್ರಾಣಾಯಾಮ ಅಭ್ಯಾಸ ಮಾಡಿದರು @BlrCityPolice.
14
11
782
AP Nagar PS | ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ retweeted
ಸೈಬರ್ ಅಪರಾಧಗಳಿಂದ ಸುರಕ್ಷಿತವಾಗಿರಿ 🚨 ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 1930 ಗೆ ಕರೆ ಮಾಡಿ. 🌐 ದೂರು ಸಲ್ಲಿಸಲು: cybercrime.gov.in/ #CyberSecurity #CyberAwareness #OnlineSafety #CyberCrimePrevention
🤖 Made with AI
15
12
587
AP Nagar PS | ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ retweeted
ಹಿರಿಯ ನಾಗರಿಕರ ಸುರಕ್ಷತೆ ಮತ್ತು ನೆಮ್ಮದಿಯ ಜೀವನಕ್ಕಾಗಿ #ಆಸರೆ ಕಾರ್ಯಕ್ರಮ. ಹಿರಿಯ ನಾಗರಿಕರ ಸುರಕ್ಷತೆ, ಗೌರವ ಮತ್ತು ಕಲ್ಯಾಣವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಆಸರೆ ಕಾರ್ಯಕ್ರಮದ ಮೂಲಕ ಪೊಲೀಸರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ @BlrCityPolice. #AsareProgram #SeniorCitizens #ElderSafety #RespectElders
17
16
1,082
ಈ ದಿನ #apnagarbcp ಪೊಲೀಸ್ ಠಾಣೆಯಲ್ಲಿ ಮಾನ್ಯ ಪೊಲೀಸ್ ಇನ್ಸ್ಪೆಕ್ಟರ್ ರವರಾದ ಲತೇಶ್ ಕುಮಾರ್ ಡಿಕೆ ರವರು ಮಾನ್ಯ ಗೃಹ ಸಚಿವರ ಹಾಗೂ ಮಾನ್ಯ ಬೆಂಗಳೂರು ಪೊಲೀಸ್ ಕಮಿಷನರ್ ಅವರ ಆದೇಶದಂತೆ ಠಾಣ ವ್ಯಾಪ್ತಿಯಲ್ಲಿನ ಬಾರ್ ಅಂಡ್ ರೆಸ್ಟೋರೆಂಟ್, ಪಬ್ , ಕ್ಲಬ್ ನ ಮಾಲೀಕರಿಗೆ ಮಾನ್ಯ ಗೃಹ ಸಚಿವರ ಆದೇಶವನ್ನು ಪಾಲಿಸುವಂತೆ ತಿಳುವಳಿಕೆ ನೀಡಿರುತ್ತಾರೆ
42
ಈ ದಿನ#apnagarbcp ವ್ಯಾಪ್ತಿಯಲ್ಲಿನ ಮುದ್ದಿನಪಾಳ್ಯದಲ್ಲಿ ,ಪುಟ್ ಪೆಟ್ರೋಲಿಂಗ್, ಏರಿಯಾ ಡಾಮಿನೇಷನ್ ಕೈಗೊಂಡು ಬಾರ್ ಮತ್ತು ರೆಸ್ಟೋರೆಂಟ್ಗಳು, ಲಾಡ್ಜ್ಗಳಿಗೆ, ಮೆಡಿಕಲ್ ಶಾಪ್ ಗಳಿಗೆ ಮತ್ತು ಪೆಟ್ರೋಲ್ ಬಂಕ್ ಗೆ ಭೇಟಿ ನೀಡಿ ಕಾನೂನು ಬದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಯಿತು ಅಪರಾಧಗಳ ಬಗ್ಗೆ ಅರಿವು ಮೂಡಿಸಲಾಯಿತು
37
ಈ ದಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಕನಕ ಶಾಲೆ ನಾಗರಬಾವಿ ಇಲ್ಲಿಗೆ ಭೇಟಿ ನೀಡಿ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ತೆರದ ಮನೆ ಕಾರ್ಯಕ್ರಮ ಹಾಗೂ ಬಾಲಕಾರ್ಮಿಕರ ವಿರೋಧಿ ದಿನದ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು...
1
32
ಈ ದಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ "ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನ"ದ ಅಂಗವಾಗಿ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು..
2
47
ಈ ದಿನ #apnagarbcp ಠಾಣಾ ವ್ಯಾಪ್ತಿಯಲ್ಲಿ ಬರುವ ಮಾಳಗಾಳ, ಕಲ್ಯಾಣ ನಗರ, ಆದಿಜಾಂಬವ ಕಾಲೋನಿಗೆ ಎಲ್ಲಿ ,ಪುಟ್ ಪೆಟ್ರೋಲಿಂಗ, ಏರಿಯಾ ಡಾಮಿನೇಷನ್ ಕೈಗೊಂಡು ಬಾರ್ ಮತ್ತು ರೆಸ್ಟೋರೆಂಟ್ಗಳು ಹಾಗೂ ಅಂಗಡಿ ಮಾಲೀಕರಿಗೆ ಕಾನೂನುಬದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಯಿತು ಅಪರಾಧಗಳ ಮುನ್ನೆಚ್ಚರಿಕೆಯ ಬಗ್ಗೆ ಅರಿವು ಮೂಡಿಸಲಾಯಿತು
1
1
6
93