commissioner AH & VS retweeted
ದಿನಾಂಕ: 30/11/22 ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಲು ಬಾಯಿ ರೋಗದ ಲಸಿಕಾ ಕಾರ್ಯಕ್ರಮವನ್ನು ಡಾ. ಆರ್ ಎಂ ನಾಗಭೂಷಣ, ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.
#Tumkur #FMDInspection
commissioner AH & VS retweeted
@ICMR_RMRCBBSR launched free online certificate course (12weeks) on #OneHealth through @nptelindia for participants with multidisciplinary backgrounds.Get enrolled to learn from experts from institutes of international repute
onlinecourses.nptel.ac.in/no…
▶️AICTE approved FDP course
commissioner AH & VS retweeted
ಅಧಿಕಾರಿಗಳಿಗೆ ತರಬೇತಿ ನೀಡುವ ಕುರಿತು ಸರ್ಕಾರದ ಹಂತದಲಿ ಚಿಂತನೆ ನಡೆಸಿರುವ ಬಗ್ಗೆ ತಿಳಿಸಿದರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ಪಡೆದುಕೊಂಡರು. ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಸಲ್ಮಾ ಕೆ ಫಾಹಿಮ್ ಭಾ.ಆ.ಸೇ, ರವರು ಉಪಸ್ಥಿತರಿದ್ದರು.(2/2)
commissioner AH & VS retweeted
commissioner AH & VS retweeted
ದಿನಾಂಕ 13/09/22 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗದ ಲಸಿಕೆ ಕಾರ್ಯಕ್ರಮವನ್ನು ಡಾ ರಾಜೇಂದ್ರ ಅರಳೇಶ್ವರ ಪಶುವೈದ್ಯಾಧಿಕಾರಿ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.
#Haveri #LSDVaccination
commissioner AH & VS retweeted
Animal Husbandry Infrastructure Development Fund- (AHIDF)
visit: ahidf.udyamimitra.in
commissioner AH & VS retweeted
ರೈತರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
#Sheepandgoattraining
commissioner AH & VS retweeted
ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (AHIDF)
visit: ahidf.udyamimitra.in
commissioner AH & VS retweeted
ಪಶುಪಾಲನಾ ಇಲಾಖೆಯು "ಪುಣ್ಯಕೋಟಿ ದತ್ತು ಯೋಜನೆ"ಯನ್ನು ಪ್ರಾರಂಭಿಸಿದ್ದು ಈ ಯೋಜನೆಯಲ್ಲಿ ಗೋಶಾಲೆಯಲ್ಲಿರುವ ಅನಾಥ ಗೋವುಗಳಿಗೆ
ದೇಣಿಗೆ ನೀಡಿ ದತ್ತು ಪಡೆಯಬಹುದಾಗಿದೆ. ಇದಲ್ಲದೇ ಗೋವುಗಳ ಮೇವಿಗೆ, ಗೋಶಾಲೆಗಳ ಸುಧಾರಣೆಗೆ ಕೂಡ ದೇಣಿಗೆ ನೀಡಲು ಈ ಯೋಜನೆಯ ಜಾಲತಾಣ punyakoti.karahvs.in ಕ್ಕೆ ಭೇಟಿ ನೀಡಿ.
#PunyakotiAdoption
commissioner AH & VS retweeted
Super Vasuki - India's longest (3.5km) loaded train run with 6 Locos & 295 wagons and of 25,962 tonnes gross weight.
#AmritMahotsav
commissioner AH & VS retweeted
Replying to @Captain_Mani72 @BLRrocKS @NammaBengaluroo @anil_lulla @envyk_blr @riseupforrights @Sahanasatianaat @WFRising @citizensforblr @mybangalore @namma_hrbr @namma_BTM @koramangalares1 @icindngr @WeAreHSRLayout @KotasBJP
That's our Major.
commissioner AH & VS retweeted
Ms. Navneet Mann IAS, Assistant Secretary to DADF, Govt of India visited State #Livestock Breeding and #Training Center #Hesaraghatta on 12/08/2022.
commissioner AH & VS retweeted
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕನಕ ಮಜಲು ಗ್ರಾಮದಲ್ಲಿ ದಿನಾಂಕ: 8/4/2022 ರಂದು ಸಾಕು ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಗ್ರಾಮದಲ್ಲಿ 158 ಸಾಕು ನಾಯಿಗಳಿಗೆ ಲಸಿಕೆ ಹಾಕಲಾಗಿತ್ತು.
#Dakshinakannada #Rabiesvaccine
commissioner AH & VS retweeted
ಅರಸೀಕೆರೆ ತಾಲೂಕಿನ ಭಗವಾನ್ ಮಹಾವೀರ್ ಜೈನ ಗೋಶಾಲೆಯಲ್ಲಿ ಡಾ.ಪ್ರಮೋದ್ ಜೆಕೆ ಮತ್ತು ಡಾ. ಮಂಜುನಾಥ್ ಎಸ್ಪಿ ಅವರಿಂದ ಕಾಲು ಮುರಿತಕ್ಕೊಳಗಾಗಿದ್ದ ಹೋರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು.
#Amputation #Necrosedlimb #surgery
commissioner AH & VS retweeted
ದಿನಾಂಕ 17-01-2022 ರಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ-ಚನ್ನಪಟ್ಟಣ ವತಿಯಿಂದ ಮಿಶ್ರತಳಿ ಕರುಗಳ ಪ್ರದರ್ಶನವನ್ನು ಹೊಟ್ಟಿಗನ ಹೊಸಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದು. ಒಟ್ಟು 49 ಮಿಶ್ರತಳಿ ಕರುಗಳು ಪ್ರದರ್ಶನಕ್ಕೆ ಬಂದಿದ್ದು ಉತ್ತಮ ಕರುಗಳಿಗೆ ಬಹುಮಾನವನ್ನು ವಿತರಿಸಲಾಯಿತು, ಕರು ಸಾಕಾಣಿಕೆ ಬಗ್ಗೆ ಮಾಹಿತಿ ನೀಡಲಾಯಿತು.(1/2)
commissioner AH & VS retweeted
Russell Viper (ಕೊಳಕ ಮಂಡಲ) Snake Bite case in kitten which is treated successfully at Polyclinic Koppal.@AHVS_Karnataka
commissioner AH & VS retweeted
ರಾಜ್ಯ ಬಿಜೆಪಿ ಸರ್ಕಾರ ದೇಶದ ಮೊದಲ ಪಶು ಸಹಾಯವಾಣಿ ಆರಂಭಿಸಿದ್ದು ರೈತರು, ಪಶುಪಾಲಕರು ಪ್ರಾಣಿ ಕಲ್ಯಾಣ ಸಹಾಯವಾಣಿ ಸಂಖ್ಯೆ 8277100200 ಗೆ ಕರೆ ಮಾಡಿ ಪಶು ಆರೈಕೆ ಸಂಬಂಧಿತ ಮಾಹಿತಿ ಪಡೆಯಬಹುದಾಗಿದೆ. @nalinkateel @BJP4Karnataka @BSYBJP
commissioner AH & VS retweeted
ಪಶುಪಾಲನಾ ಇಲಾಖೆಯಿಂದ ಜಾನುವಾರು ಸಾಕಾಣೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ನೀಡುವ ಸುಸಜ್ಜಿತವಾದ ಪ್ರಾಣಿ ಕಲ್ಯಾಣ ಸೇವೆಯ ವಾರ್ ರೂಮ್ ನ ವಿಶಿಷ್ಟವಾದ ವ್ಯವಸ್ಥೆ ದೇಶದಲ್ಲೇ ಪ್ರಥಮವಾಗಿದೆ.ರೈತರು ಪಶುಸಂಗೋಪನೆ ಸಂಬಂಧಿಸಿದ ಸಮಗ್ರ ಸೇವೆಗಳನ್ನು 24 x7 ಸಹಾಯ ವಾಣಿ ಸಂಖ್ಯೆ 8277100200 ಗೆ ಕರೆ ಮಾಡಿ ಪಡೆಯಬಹುದು. @CMofKarnataka
ಸನ್ಮಾನ್ಯ ಮುಖ್ಯಮಂತ್ರಿಯವರು ಇಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಪ್ರಾಣಿ ಕಲ್ಯಾಣ ಸಹಾಯವಾಣಿಯ ಸೇವೆಯನ್ನು ಹೆಬ್ಬಾಳದ ಪಶುಪಾಲನಾ ಭವನದಲ್ಲಿ ಉದ್ಘಾಟಿಸಿದರು. ಸನ್ಮಾನ್ಯ ಪಶುಸಂಗೋಪನಾ ಸಚಿವರಾದ ಶ್ರೀ ಪ್ರಭು ಬಿ ಚವ್ಹಾಣ್ ರವರು ಉಪಸ್ಥಿತರಿದ್ದರು @CMofKarnataka @PrabhuChavanBJP @AHVS_Karnataka






































