Amith (@Amithruc96) profile picture
Joined September 2026
Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)
ಇವತ್ತು ಎಂತ ಸ್ಕೂಲ್ ಗೆ ರಜೇನ 🤔🤔 ಬೆಳಿಗ್ಗೆಯಿಂದ ಏನೇನೋ ಪುಂಗ್ತಾ ಇದ್ದಾನೆ..ಬಿಗ್ ಬಾಸ್ ನೋಡೋ ಅಂದ್ರೆ ಸೀರಿಯಲ್ ನೋಡ್ಕೊಂಡು ಇಲ್ಲಿ ಪುಂಗ್ತಾನೆ.. ಲಾಸ್ಟ್ ಟೈಮ್ ಇವನು ರಕ್ಷಿತಾ ಟಾಪ್ 5 ಬರಲ್ಲ ಅಂದಿದ್ದ 🤡 #BBK13
This is where Asiya is losing her plot and game inside #BBK13 house Avlige betray madirora list - Ganavi - Yashas - Soundharya - Dhanush Avrnela bittu, Thandav & gagan hinde kathi masitha idare madam Ethara game play adidre mundhe hogodhe ila #BBK13 maneli #BBK13live
1
8
330
ಪುಂಗಿ @Pawan23811455 ನಿಮ್ಮ ಶಿಷ್ಯ ನಿಮಗಿಂತ ದೊಡ್ಡ ಪುಂಗಿ ಮಾರ್ರೆ... 😂 #RAMESHSURESH #5STAR #BBK13
Gagan & Thandav bagge Soundharya, Asiya & Yashas & their fans en en negative & false propaganda madidro adhe ee week avrgalu madthidare that too more evidently. Karma is a boomerang 🪃😅😂 #BBK13 #BBK13live @ColorsKannada @KicchaSudeep
7
394
ಒಂದೇ ಟ್ವೀಟ್ ಪುಡಿ ರೌಡಿ ಫ್ಯಾನ್ ಬ್ಲಾಕ್ ಮಾಡಿದ್ರು.. ಇದಕ್ಕೆ ಯಾರದೋ ಕುಮ್ಮಕ್ಕು ಇದೆ ಅನ್ಸುತ್ತೆ.. ನಮ್ಮ ಫ್ರೆಂಡ್ ಅವರದೇ ಅನ್ಸುತ್ತೆ 🤣😄 #BBK13
1
8
488
ಸೌಂದರ್ಯ ಫ್ಯಾನ್ಸ್ ಒಂದು ಅರ್ಥ ಮಾಡ್ಕೊಳ್ಳಿ ಅಳುಮುಂಜಿ ಆಸಿಯ ಕಾಂಪಿಟೇಷನ್ ಅಲ್ವೇ ಅಲ್ಲ ಇದು ಮನೆಯವರಿಗೂ ಗೊತ್ತು ನಿಮಗೂ ಗೊತ್ತು ಸುಮ್ನೆ ಅವಳ ಬಗ್ಗೆ ಟ್ವೀಟ್ ಹಾಕುವುದು ಬಿಡಿ.. ನಾನು ಈಗಾಗ್ಲೇ ಬಿಟ್ಟಿದೇನೆ...🙏😄 #BBK13
12
507
ಮತ್ತೆ ಯಾಕೆ ಕನ್ನಡಿಗರು ಪುಡಿ ರೌಡಿಗೆ ವೋಟ್ ಹಾಕ್ಬೇಕು..ನಮಗೆ ಮನುಷ್ಯತ್ವ ಮುಖ್ಯ ಪುಡಿ ರೌಡಿಗಳಲ್ಲ 🙏 @ColorsKannada ಇನ್ನು ಮುಂದೆ ಯಾವತ್ತೂ ಕೇಸು ಜೈಲ್ ಕೊಲೆಗೆ ಯತ್ನಿಸಿರುವ ಪುಡಿ ರೌಡಿಗಳನ್ನು ಬಿಗ್ ಬಾಸ್ ಗೆ ಕರ್ಕೊಂಡು ಬರ್ಬೇಡಿ 🙏 #BBK13
unavailable
1
9
827
ಕುನ್ನಿ ಗಗನ್ ಮತ್ತು ಪುಡಿ ರೌಡಿ ತಾಂಡಾವ್ ಸೇರ್ಕೊಂಡು ಇವನನ್ನು easy ಆಗಿ ಬಕ್ರ ಮಾಡ್ತಾ ಇದ್ದಾರೆ.. ಸ್ವಂತ ಬುದ್ಧಿ ಅನ್ನುದೆ ಇಲ್ವ ಇವನಿಗೆ ಯಾವಾಗ ಬುದ್ಧಿ ಬರುತ್ತೋ 🤡😂 #BBK13
3
5
48
941
ಎನ್ರೋ ನಿಮ್ಮ ಇಬ್ರುದು DM ಅಲ್ಲಿ...ಒಬ್ಬ ಸೆಡೆ ಮತ್ತೊಬ್ಬ ವಡೆ ಸುಮ್ನೆ ಬಿಗ್ ಬಾಸ್ ಪಂಡಿತರ ತರ ಬಾಯಿಗೆ ಬಂದಾಗೇ TL ಪುಂಗುವುದು ಸಾಕಾಗಲ್ವ.. DM ಮಾಡಿ ಬೇರೆ ಪುಂಗ್ತೀರಾ 🤡 #BBK13
This quoted post is unavailable.
1
340
ಈ ಕುನ್ನಿ ಮೊನ್ನೆ ಚಪ್ಪಾಳೆ ಸಿಕ್ಕಿದಕ್ಕೆ ಸೇಮ್ ಗೇಮ್ ಅನ್ನು ಮತ್ತೆ ಆಡ್ತಾ ಯಾವುದೋ ಭ್ರಮೆ ಅಲ್ಲಿ ಮತ್ತೆ ಚಪ್ಪಾಳೆ ಸಿಗುತ್ತೆ ಅನ್ಕೊಂಡಿರ್ರ್ಬೇಕು..ಈ ವೀಕೆಂಡ್ ಫರ್ಸ್ಟ್ ಆಪ್ ಇಡುದೇ ನಿನಗೆ.. ನೋಡ್ತಾ ಇರು ನಿನ್ನ ನಾಮಿನೇಷನ್ ರೀಸನ್ ಈ ಸಲ ಬರುತ್ತೆ.. ಆಗ ಬಬಬಬಬಬ ಅಂತ ಮಾಡು 🤡 #BBK13
13
455
ಅವಳು ಆಟ ಆಡದೆ ಕ್ಯಾಪ್ಟನ್ ಆಗಿದ್ದ.ಅವಳು ಆಟ ಆಡದಕ್ಕೆ ಮನೆಯವರೆಲ್ಲ ಉತ್ತಮ ಕೊಟ್ಟದ್ದು.ಆಟ ಆಡದಕ್ಕೆ ಸುದೀಪ್ ಸರ್ ಚಪ್ಪಾಳೆ ಕೊಟ್ಟಿದ್ದು.ಆಟ ಆಡದಕ್ಕೆ ವೀಕೆಂಡ್ ಅಲ್ಲಿ Rank ಕೊಡುವಾಗ ಇಬ್ರು ನಂಬರ್ ಒನ್ ಕೊಟ್ಟದ್ದು.ಈ ದಡ್ಡಗೆ ಸುದೀಪ್ ಸರ್ ಬುದ್ಧಿ ಹೇಳಿದ್ರು ಇನ್ನು ಫಿಸಿಕಲ್ ಟಾಸ್ಕ್ ಮಾತ್ರ ಬಿಗ್ ಬಾಸ್ ಅನ್ಕೊಂಡಿದ್ದಾನೆ 🤡 #BBK13
Oh?! When did Dhanush started to decode the gameplay? That too Soundarya shetty game. Dhanu : Avl Aata aadalla, inobru game bagge matadodu aste! So true! the only thing that Sandy did through out🤭 #BBK13
4
196
ಎಲ್ಲರೂ ನೆನಪಿಟ್ಕೊಳ್ಳಿ 😄 ಪುಡಿ ರೌಡಿ ತಾಂಡಾವ್ ಫಿಸಿಕಲ್ ಟಾಸ್ಕ್ ಗೆದ್ದಿಲ್ಲ, ಕ್ಯಾಪ್ಟನ್ ಆಗಿಲ್ಲ..🙏 ಇನ್ನು ಬಿಗ್ ಬಾಸ್ ಮಾಡಿದ ಭಿಕ್ಷೆ ಕ್ಯಾಪ್ಟನ್ ಬಗ್ಗೆ ಇಲ್ಲಿ ಪುಂಗ್ಬೇಡಿ.. ಟಾಸ್ಕ್ ಗೆದ್ದು ಕ್ಯಾಪ್ಟನ್ ಆಗ್ಬೇಕು 😄 #BBK13
3
9
1
65
1,698
ಫಿಸಿಕಲ್ ಟಾಸ್ಕ್ ಒಂದು ಭಾಗ ಅಷ್ಟೇ ಅದೇ ಬಿಗ್ ಬಾಸ್ ಅಲ್ಲ.. ಇದು ಒಲಿಂಪಿಕ್ ಅಲ್ಲ...ಫಿಸಿಕಲ್ ಟಾಸ್ಕ್ ಗೆ ಬೇರೆ ಶೋ ಕುಡ ಇದೆ... ಹುಡುಗಿಯರು ಬಿಡು ನಿಮ್ಮ ಪುಡಿ ರೌಡಿ ತಾಂಡಾವ್ ಎಷ್ಟು ಫಿಸಿಕಲ್ ಟಾಸ್ಕ್ ಗೆದ್ದಿದ್ದಾನೆ 🤡 #BBK13
#BBK13 SANDY, ASIYA 😆😁 ಒಂದು physical ಟಾಸ್ಕ್ ಗೆದ್ದವರ? ಬರೀ Dove
1
21
777
ಹೌದು ಈಗ ವೋಟ್ ಮಾಡೋಕೆ ಫ್ಯಾನ್ಸ್ ಬೇಕಲ್ವ ಪಂಡಿತರೇ..ಕುನ್ನಿ ಗಗನ್ ಗೆ ಮತ್ತು ಪುಡಿ ರೌಡಿ ತಾಂಡಾವ್ ಗೆ ಫ್ಯಾನ್ಸ್ ಜಾಸ್ತಿ ಏನೂ ಇಲ್ಲ.. ಬಿಗ್ ವಿಕೆಟ್ ಅಲ್ಲ ನಿನ್ನ ಕರ್ಮ ಹೋಗುದು.. ಫ್ಯಾಮಿಲಿ ವೀಕ್ ಜಗ್ಗಿ ಇದ್ದಾನೆ ಇಲ್ಲ ಯಾವತ್ತೋ ಹೋಗ್ತಾ ಇದ್ದ.. ಇನ್ನು ಸೀರಿಯಲ್ ನೋಡುದು ಬಿಟ್ಟಿಲ್ಲ ನೀನು... 🤡 #BBK13
Thandav, Gagan , dhanush, ganavi fans yela seri Jagadish ge strategic Voting madidre ee week ondu dodda wicket yagari hoguthe. Yeli hodro PR gala, fandom head gala. Use this wonderfull opportunity and kick out some strong competitor #BBK13 #BBK13live
13
686
ಈ TL ನ ಸಂತು ಪಂತು ಯಾರು ಗೊತ್ತ ನಮ್ಮ ಸ್ಕೂಲ್ ಬಾಯ್ ಮತ್ತು ಪುಂಗಿದಾಸ.. 😄 #BBK13
3
411
ಆಗದ್ರೆ ಜೋಕರ್ ಕಾರ್ಡ್ ಯಾರಿಗೆ ಸೇರ್ಬೇಕು ಅವರಿಗೆ ಸೇರಿದೆ ಅಂತ ಅರ್ಥ ಅಲ್ವ 🤣🤣 #BBK13
#BBK13 ಫೈನಲ್ Nominated contestants list ✅ಯಶಸ್ ಕೃಷ್ಣ (ಡೈರೆಕ್ಟ್ ಸೀಸನ್ ಪೂರ್ತಿ ) ✅ಸೌಂದರ್ಯ ಶೆಟ್ಟಿ ✅ಆಸಿಯ ✅ಕಿರಣ್ ಶಾಸ್ತ್ರೀ ✅ಜಗದೀಶ್ ಶನಿವಾರ, ನಮ್ ಧನುಷ್ ಅವರಿಗೆ ಸುದೀಪ್ ಸರ್ ಅವರ ಕ್ಲಾಸ್ 100% ಇರುತ್ತೆ 🤣. ನಾಳೆ(TUESDAY )ರಾತ್ರಿ ವೋಟಿಂಗ್ ಲೈನ್ಸ್ ಓಪನ್ ಆಗ್ತವೆ.. @ColorsKannada
12
445
Replying to @ColorsKannada
@ColorsKannada ಲೆ ಪೆಕ್ರ ಬ್ಯಾಲೆನ್ಸ್ ಟಾಸ್ಕ್ or ಬಾಯ್ಸ್ ಗರ್ಲ್ಸ್ ಗೆ ಇಬ್ಬರಿಗೂ ಸಮ ಆಗಿರುವ ಟಾಸ್ಕ್ ಕೊಡುವುದು ಬಿಟ್ಟು ಇಂಥ ಟಾಸ್ಕ್ ಕೊಟ್ರೆ ಎಲ್ಲಿ ಗೆಲ್ತಾರೆ.. ಇದೇನು ನೀವು ಮೊದಲು ಮಾಡಿದಲ್ಲ ಸೀಸನ್ 8 ಲಾಸ್ಟ್ ವೀಕ್ ಕೂಡ ಇದೆ ತರ ಟಾಸ್ಕ್ ಕೊಟ್ಟಿದ್ರಿ 🤡 #BBK13
6
456
Replying to @ColorsKannada
@ColorsKannada ಎನ್ರೋ ಪೆಕ್ರಗಳ ತರ ಕೊನೆಯ ಟೈಮ್ ಅಲ್ಲಿ ಇಂತಹ ಟಾಸ್ಕ್ ಕೊಟ್ಟಿದೀರಾ ಇದರಲ್ಲಿ ಸ್ಪೀಡ್ ಮುಖ್ಯ ಮತ್ತೆ ಹುಡುಗಿಯರು ಎಲ್ಲಿ ಗೆಲ್ತಾರೆ 🤣 #BBK13
1
6
891
Replying to @ColorsKannada
@ColorsKannada ನಿಮ್ಮ ಮನೆ ಮಗಳು ರೂಲ್ಸ್ ಬ್ರೇಕ್ ಮಾಡಿದ್ದಾಳೆ ಅವಳಿಗೆ ಯಾವ ಶಿಕ್ಷೆ ಕೊಡ್ತೀರಿ #BBK13
1
2
9
403
ಏನೂ ಮಾಡದೇ ಬೆಸ್ಟ್ ಅನ್ನುವುದಕ್ಕೆ ಎಲ್ರು ಉಗಿತಾ ಇರುವುದು ಅಂತ ಜನಕ್ಕೆ... ಸೀರಿಯಲ್ ಅಲ್ಲ ಇದು ಬಿಗ್ ಬಾಸ್ 🤣😄 #BBK13
But ಜನ ಅವಳೇ ಬೆಸ್ಟ್ ಅಂತಿದಾರೆ.. 😂🥵 #BBK13
4
440
ಆಸಿಯ ವೇಸ್ಟ್ ಅಂತ ಗಗನ್ ಮತ್ತು ಗಾನವಿ ಹೇಳ್ತಾ ಇದ್ದಾರೆ 🤣😄 #BBK13
5
1
20
1,087
ನನಗೆ ಯಾಕೋ ಟ್ವಿಸ್ಟ್ ರಾಜ ಗಗನ್ ಕ್ಯಾಪ್ಟನ್ ಅಲ್ವ ಅದಕ್ಕೆ ಬಿಗ್ ಬಾಸ್ ಟ್ವಿಸ್ಟ್ ಕೊಟ್ಟು ಆಸಿಯನ ಎಲಿಮಿನೇಟ್ ಮಾಡ್ತಾರೆ ಅನ್ಸುತ್ತೆ 😂😄 #BBK13
Jaggi nominated.... bye bye #BBK13
1
2
691