ATI MYSURU (@AtiMysuru) header
ATI MYSURU (@AtiMysuru) profile picture

The Administrative Training Institute(ATI) Mysuru,ATI is the apex training institute of the Government of Karnataka.

Lalith mahal Mysuru
Joined October 2019
Photo by ATI MYSURU (@AtiMysuru)Photo by ATI MYSURU (@AtiMysuru)Photo by ATI MYSURU (@AtiMysuru)Photo by ATI MYSURU (@AtiMysuru)Photo by ATI MYSURU (@AtiMysuru)Photo by ATI MYSURU (@AtiMysuru)Photo by ATI MYSURU (@AtiMysuru)Photo by ATI MYSURU (@AtiMysuru)Photo by ATI MYSURU (@AtiMysuru)Photo by ATI MYSURU (@AtiMysuru)
ದಿನಾಂಕ 03.11.2026 ರಿಂದ 04.11.2026 ರವರೆಗೆ “ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣ ಮತ್ತು ಸಬಲೀಕರಣ” ಎಂಬ ವಿಷಯವಾಗಿ  ಚಿಕ್ಕಬಳ್ಳಾಪುರ  ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ "ಸಿ" ವೃಂದದ ಸಿಬ್ಬಂದಿಗಳಿಗೆ 2 ದಿನಗಳ ತರಬೇತಿಯನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
13
A 4 Day Thematic Training Programme s on Rehabilitation of Persons with Disabilities, Empowerment of Care Givers and Protection of Rights was held by Department of Gender & Child Studies, Administrative Training Institute, Mysore 28th to 31st October, 2026.
17
ದಿನಾಂಕ 03.11.2026 ರಿಂದ 05.11.2026 ರವರೆಗೆ ಆ“ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪ ಸಂಖ್ಯಾತ ಮಹಿಳೆಯರು” ಎಂಬ ವಿಷಯವಾಗಿ ಮಂಗಳೂರು ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಮಂಗಳೂರು ಜಿಲ್ಲೆಯ "ಸಿ" ವೃಂದದ ಸಿಬ್ಬಂದಿಗಳಿಗೆ 3 ದಿನಗಳ ತರಬೇತಿಯನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
16
ಆಡಳಿತ ತರಬೇತಿ ಸಂಸ್ಥೆ, ಮೈಸೂರು ವತಿಯಿಂದ ದಿನಾಂಕ: 29-10-2026 ರಿಂದ 31-10-2026 ರವರೆಗೆ “ಕಛೇರಿ ಕಾರ್ಯವಿಧಾನ ಹಾಗೂ ಇ-ಕಛೇರಿ ತಂತ್ರಾಂಶ ಕುರಿತ ತರಬೇತಿ” ಎಂಬ ತರಬೇತಿ ಕಾರ್ಯಕ್ರಮವನ್ನು  ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಗುಂಪು ‘ಎ’ ಹಾಗೂ ‘ಬಿ’ ವೃಂದದ ಅಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದು, ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
21
Centre for Disaster Management, ATI Mysuru organized a three days residential program on "Disaster Safe Building Codes and Designs" from 28-30 October, 2026 for the Group A and B officers from PRED, RDPR, GBA, KWSSB.
23
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರಿಗೆ ಪರಿಚಯಾತ್ಮಕ ತರಬೇತಿ ಕುರಿತು 2 ದಿನಗಳ ತರಬೇತಿ ಕಾರ್ಯಕ್ರಮವನ್ನು ದಿನಾಂಕ:- 28.10.2026 ರಿಂದ 29.10.2026 ರವರೆಗೆ ಯಶಸ್ವಿಯಾಗಿ ಆಯೋಜಿಸಲಾಯಿತು.
1
20
ದಿನಾಂಕ 29.10.2026 ರಿಂದ 31.10.2026 ರವರೆಗೆ “ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪ ಸಂಖ್ಯಾತ ಮಹಿಳೆಯರು” ಎಂಬ ವಿಷಯವಾಗಿ ರಾಯಚೂರು ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ರಾಯಚೂರು ಜಿಲ್ಲೆಯ ಸಿ ವೃಂದದ ಸಿಬ್ಬಂದಿಗಳಿಗೆ 3 ದಿನಗಳ ತರಬೇತಿಯನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
1
22
A two-day workshop on “Cyber Security, Data Privacy, and Digital Safety” was successfully conducted at the Administrative Training Institute (ATI), Mysuru, from October 29, 2026, to October 30, 2026.
17
ದಿನಾಂಕ 12.10.2026 ರಿಂದ 14.10.2026 ರವರೆಗೆ “ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪ ಸಂಖ್ಯಾತ ಮಹಿಳೆಯರು” ಎಂಬ ವಿಷಯವಾಗಿ ದಾವಣಗೆರೆ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ದಾವಣಗೆರೆ ಜಿಲ್ಲೆಯ ಸಿ ವೃಂದದ ಸಿಬ್ಬಂದಿಗಳಿಗೆ 3 ದಿನಗಳ ತರಬೇತಿಯನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
1
20
ದಿನಾಂಕ 05-10-2026 ರಿಂದ 07-10-2026 ರವರೆಗೆ “ಬೆಂಗಳೂರು ವಿಭಾಗದ” ಗುಂಪು-ಎ ಮತ್ತು ಗುಂಪು-ಬಿ ಹಿರಿಯ ಅಧಿಕಾರಿಗಳಿಗೆ  ವಿವಿಧ ಚಟುವಟಿಕೆಗಳ ಮೂಲಕ “ಸುಸ್ಥಿರ ಅಭಿವೃದ್ಧಿ ಗುರಿಗಳ ಸಮೃದ್ಧಿ ವಿಷಯಾಧಾರಿತ ತರಬೇತಿ-07”  ಕಾರ್ಯಕ್ರಮವನ್ನು ಆಯೋಜಿಸಿ ಪೂರ್ಣಗೊಳಿಸಲಾಗಿರುತ್ತದೆ.
15
ದಿನಾಂಕ 29.10.2026 ರಿಂದ 31.10.2026 ರವರೆಗೆ “ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪ ಸಂಖ್ಯಾತ ಮಹಿಳೆಯರು” ಎಂಬ ವಿಷಯವಾಗಿ ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಕೊಪ್ಪಳ ಜಿಲ್ಲೆಯ "ಸಿ" ವೃಂದದ ಸಿಬ್ಬಂದಿಗಳಿಗೆ 3 ದಿನಗಳ ತರಬೇತಿಯನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
1
16
ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿನ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಕೋಶ ಕೇಂದ್ರದ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯ 'ಸಿ' ಗುಂಪಿನ ಅಧಿಕಾರಿಗಳಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಕುರಿತು ಅರಿವು ಮೂಡಿಸುವ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು 2026ರ ಅಕ್ಟೋಬರ್ 22 ರಿಂದ 23 ರವರೆಗೆ ಆಯೋಜಿಸಲಾಗಿತ್ತು.
17
ದಿನಾಂಕ 12.10.2026 ರಿಂದ 14.10.2026 ರವರೆಗೆ “ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪ ಸಂಖ್ಯಾತ ಮಹಿಳೆಯರು” ಎಂಬ ವಿಷಯವಾಗಿ ಗದಗ್ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಗದಗ್ ಜಿಲ್ಲೆಯ ಸಿ ವೃಂದದ ಸಿಬ್ಬಂದಿಗಳಿಗೆ 3 ದಿನಗಳ ತರಬೇತಿಯನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
1
12
ದಿನಾಂಕ 22.10.2026 ರಿಂದ 23.10.2026 “ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣ ಮತ್ತು ಸಬಲೀಕರಣ” ಎಂಬ ವಿಷಯವಾಗಿ  ಯಾದಗಿರಿ  ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಯಾದಗಿರಿ ಜಿಲ್ಲೆಯ ಸಿ ವೃಂದದ ಸಿಬ್ಬಂದಿಗಳಿಗೆ 2 ದಿನಗಳ ತರಬೇತಿಯನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
1
10
ಆಡಳಿತ ತರಬೇತಿ ಸಂಸ್ಥೆಯಲ್ಲಿ ದಿನಾಂಕ 01-11-2026 ರಂದು ಆಚರಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಶ್ರೀಮತಿ ಸಾಧನ ಏ ಪೋಟೆ ಜಂಟಿ ನಿರ್ದೇಶಕರು (ತರಬೇತಿ) ರವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿದರು. ಸಂಸ್ಥೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.
18
ರಾಷ್ಟ್ರೀಯ ಏಕತಾ ದಿನ (ಅಕ್ಟೋಬರ್‌ 31) : “ಭಾರತದ ಉಕ್ಕಿನ ಮನುಷ್ಯ – ಸರ್ದಾರ್‌ ವಲ್ಲಭಭಾಯಿ ಪಟೇಲ್”‌ ಇವರ ಜನ್ಮ ದಿನೋತ್ಸವ National Unity Day (31st October): Birth anniversary of “The Iron Man of India – Sardar Vallabhbhai Patel”
28
ಭ್ರಷ್ಟಾಚಾರದ ವಿರುದ್ದ ಜಾಗೃತಿ ಮೂಡಿಸಲು ಆಡಳಿತ ತರಬೇತಿ ಸಂಸ್ಥೆಯಲ್ಲಿ ದಿನಾಂಕ 27-10-2026 ರಂದು ಜಾಗೃತಿ ಅರಿವು ಸಪ್ತಾಹವನ್ನು ಆಡಳಿತ ತರಬೇತಿ ಸಂಸ್ಥೆಯ ಅಧಿಕಾರಿ ಸಿಬ್ಬಂದಿಯವರು, ಬೋಧಕರು ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಶಿಕ್ಷಣಾರ್ಥಿಗಳು ಪ್ರತಿಜ್ಞಾ ವಚನವನ್ನು ತೆಗೆದು ಕೊಳ್ಳುವ ಮೂಲಕ ಆಚರಿಸಿದರು
17