
🚨 Breaking News & Latest Updates | Opinions & Updates on #BBK13 #BiggBossKannada #BBK | ⚡ Fast • Genuine • Unbiased | 🎯 Tasks • Promos • Live Updates
Bengaluru, India
Joined September 2026
- Tweets550
- Following11
- Followers381
- Likes758
Week 12 | Secret Task #BBK13
Whole Season Nominate ಆಗಿದ್ದ Yashasಗೆ ಸಿಕ್ಕಿದೆ Bigg Bossನ Secret Task ಉಡುಗೊರೆ 🎁
ಈ ವಾರದ Tasksಗಳಲ್ಲಿ Gulle Nari ಪಾತ್ರದ ಮೂಲಕ Taskಗೆ Twist ಕೊಡಲಿದ್ದಾರೆ Yashas Krishna 🦊 👀
#BiggBossKannada13
9
538
👀 #BBK13
Week 12 | Nomination #BBK13
✅ Nominations Completed👀
🔴 Confirmed Nominees:
1️⃣ Yashas Krishna (Direct Nomination)
2️⃣ Asiya Firdose
3️⃣ Soundarya Shetty
4️⃣ Kiran Shastri
5️⃣ Jagadisha
🗳️ Voting Lines Open: Tuesday at 11:00 PM
#BiggBossKannada13
Week 12 | Nomination #BBK13
✅ Nominations Completed👀
🔴 Confirmed Nominees:
1️⃣ Yashas Krishna (Direct Nomination)
2️⃣ Asiya Firdose
3️⃣ Soundarya Shetty
4️⃣ Kiran Shastri
5️⃣ Jagadisha
🗳️ Voting Lines Open: Tuesday at 11:00 PM
#BiggBossKannada13
ಇಲ್ಲಿಗೆ ಈ ವಿಚಾರಕ್ಕೆ ಮುಕ್ತಾಯ 😂 #BBK13
ನಾನು ಬೆಳಗ್ಗೆಯೇ ಹೇಳಿದ್ದೆ, ಇದು ಜಸ್ಟ್ 10 ನಿಮಿಷದ ಡ್ರಾಮಾ ಅಂತ.But ಸ್ವಲ್ಪ ಜಾಸ್ತಿ ಆಯ್ತು, ಅಷ್ಟೇ 🤣
Next Nomination Power Captains ಕೈಗೆ ಸಿಕ್ಕಿದ್ರೆ…
🔮 My Prediction: Soundarya / Kiran 👀
ನಿಮ್ಮ Prediction ಏನು, BBK ಅಭಿಮಾನಿಗಳೇ?
#BiggBossKannada13
Wow 😂. ಇವರ ಮಾತಿಗೆ ಏನಿದ್ರೂ ಬರೀ 10 ನಿಮಿಷಗಳಷ್ಟೇ ಬೆಲೆ. ಆಮೇಲೆ ಇವರಿಬ್ಬರೇ ಕಿತ್ತಾಡಿಕೊಂಡು, ತಾವು ಆಡಿದ ಮಾತುಗಳನ್ನೆಲ್ಲಾ ತಾವೇ Self-expose ಮಾಡ್ಕೊಳ್ತಾರೆ. 🤣 #BBK13
ಪ್ರತಿ ವಾರವೂ diffrent diffrent way ಅಲ್ಲಿ Expose ಆಗ್ತಾ ಇರೋದು ಗಾನವಿ 😆
#BiggBossKannada13
Asiya Comeback Cancelled Due to Security Reasons👀 #BBK13
ಮತ್ತೆ Yashas ಜೊತೆ ಅದೇ ಗ್ರೂಪ್‌ಗೆ ಹೋಗಿ, ಗುಂಪಿನಲ್ಲಿ ಗೋವಿಂದ ಆಗ್ತಾಳೆ ಅನಿಸುತ್ತೆ.
ಅವತ್ತೇ ಹೇಳಿದ್ದೆ, Yashas ಜೊತೆ ಹೋದ್ರೆ ತನ್ನ Game ಹಾಳು ಮಾಡ್ಕೊಳ್ತಾಳೆ ಅಂತ🤦♂️
ಇದರಿಂದ Xನಲ್ಲಿ ನಡೆಯುವ ಯುದ್ಧದ ಕಾವು ಸ್ವಲ್ಪ ಕಡಿಮೆಯಾಗುತ್ತೆ ಅನಿಸುತ್ತೆ🤣
Gagan & Yashas ವಾದ ವಿವಾದದಲ್ಲಿ ಯಶಸ್ ಗಗನ್ ಗೆ ಶೆಟ್ಟಿ ನ ಹಾಕೋಟ್ಟಾ 😆🤣 #BBK13
Week 12 #BBK13
ಗಾನವಿ & ಗಗನ್ ಅವರಲ್ಲಿ ಮೊದಲು ಬಜರ್ ಒತ್ತಿದವರಿಗೆ, ಫಿನಾಲೆಯ ಕೊನೆಯ ವಾರದವರೆಗೂ ಒಬ್ಬರನ್ನು Direct Nominate ಮಾಡುವ ಅಧಿಕಾರ.
ಜೊತೆಗೆ, ನಾಮಿನೇಟ್ ಮಾಡಿದವರಿಗೆ ಈ ವಾರದ Captaincy Taskಗೆ ನೇರ ಪ್ರವೇಶ
Result: ಗಗನ್ ಬಜರ್ ಒತ್ತಿ, ಯಶಸ್ ಕೃಷ್ಣ ಅವರನ್ನು ನಾಮಿನೇಟ್ ಮಾಡಿದರು👀
#BiggBossKannada13
2
13
1,552
Week 12 #BBK13
ಗಾನವಿ & ಗಗನ್ ಅವರಲ್ಲಿ ಮೊದಲು ಬಜರ್ ಒತ್ತಿದವರಿಗೆ, ಫಿನಾಲೆಯ ಕೊನೆಯ ವಾರದವರೆಗೂ ಒಬ್ಬರನ್ನು Direct Nominate ಮಾಡುವ ಅಧಿಕಾರ.
ಜೊತೆಗೆ, ನಾಮಿನೇಟ್ ಮಾಡಿದವರಿಗೆ ಈ ವಾರದ Captaincy Taskಗೆ ನೇರ ಪ್ರವೇಶ
Result: ಗಗನ್ ಬಜರ್ ಒತ್ತಿ, ಯಶಸ್ ಕೃಷ್ಣ ಅವರನ್ನು ನಾಮಿನೇಟ್ ಮಾಡಿದರು👀
#BiggBossKannada13
ಗಾನವಿ, ಗಗನ್‌ನನ್ನು Manipulate ಮಾಡಿದ್ರೆ ತಾಂಡವ್ ನಾಮಿನೇಟ್ ಆಗ್ತಾರೆ #BBK13
ಗಾನವಿ ಮತ್ತು ಗಗನ್ ಇಬ್ಬರೂ Mutual Understanding ಮಾಡಿಕೊಂಡ್ರೆ ಯಶಸ್ ನಾಮಿನೇಟ್ ಆಗ್ತಾರೆ.
ಗಾನವಿ ಮತ್ತು ಗಗನ್ ಇಬ್ಬರೂ Safe Game ಆಡಿದ್ರೆ ಜಗದೀಶ್ ನಾಮಿನೇಟ್ ಆಗ್ತಾರೆ.
Guess Who? 👀 #BiggBossKannada13
16%Thandav
67%Yashas
16%Jagadish
377 votes • 4 daysಇವತ್ತಿನ Episode, Entertainment ವಿಷಯದಲ್ಲಿ ಬೇರೆ Episodesಗಳಿಗೆ ಹೋಲಿಸಿದರೆ ತುಂಬಾ ಚೆನ್ನಾಗಿತ್ತು❤️🔥 #BBK13
ಏನಂತೀರಾ BBK ಅಭಿಮಾನಿಗಳೇ?
#BiggBossKannada13
15
1,212
BBK Talk⭐ retweeted
#BBK13
✔️ಅಗ್ನಿಪರೀಕ್ಷೆಯಲ್ಲಿ ಅತೀ ಹೆಚ್ಚು VOTE ಪಡೆದು ಬಿಗ್ ಬಾಸ್ ಮನೆಗೆ ಮೊದಲ ಎಂಟ್ರಿ - ಶಾಸ್ತ್ರೀ
✔️ಅಗ್ನಿಪರೀಕ್ಷೆಯಿಂದ ಬಂದವರಲ್ಲಿ ಮೊದಲ ಕಿಚ್ಚನ ಚಪ್ಪಾಳೆ ಪಡೆದದ್ದು ಕೂಡ - ಕಿರಣ್ ಶಾಸ್ತ್ರೀ 🥰
@KicchaSudeep ಸರ್ Tqu..
@ColorsKannada









