ಶಕ್ತಿ ಯೋಜನೆ ನಿಲ್ಲಿಸಿ...
9 ಸಾವಿರ ಕೋಟಿ ರೂ. ನಷ್ಟವಾಗಿದೆ. ವರ್ಷಕ್ಕೆ 2 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ಸಂಸ್ಥೆಗಳು ಉಳಿಯಬೇಕಾದರೆ ದರ ಏರಿಸಲೇಬೇಕು: ಸಾರಿಗೆ ಸಚಿವ ಬೈರತಿ ಸುರೇಶ್
#KSRTC #BMTC #ByrathiSuresh #Karnataka
Balunatesh retweeted
ನಮ್ಮ ಹುಲಿಗೆಮ್ಮ. ಕರ್ನಾಟಕ ರಾಜ್ಯೋತ್ಸವದ ವಿಶೇಷ ಅರಿಶಿಣ ಮತ್ತು ಕುಂಕುಮ ಸಂಕೇತವಾದ ನಮ್ಮ ಬಾವುಟದ ಬಣ್ಣಗಳಲ್ಲಿ ಇಂದಿನ ವಿಶೇಷ ಅಲಂಕಾರ. AURA. 💛❤️
#KannadaRajyotsava #KarnatakaRajyotsava
ನಮ್ಮ ಹುಲಿಗೆಮ್ಮ ದೇವಿ, ಕರ್ನಾಟಕ ರಾಜ್ಯೋತ್ಸವದ ದಿನ ಅರಿಶಿಣ ಮತ್ತು ಕುಂಕುಮ ಸಂಕೇತವಾದ ನಮ್ಮ ಬಾವುಟದ ಬಣ್ಣಗಳಲ್ಲಿ ನಿನ್ನೆಯ ವಿಶೇಷ ಅಲಂಕಾರ. 💛❤️
#KannadaRajyotsava #KarnatakaRajyotsava
#ಕನ್ನಡರಾಜ್ಯೋತ್ಸವ #ಕರ್ನಾಟಕರಾಜ್ಯೋತ್ಸವ
ಆರ್ಯರು,ಬ್ರಿಟಿಷರು ಬರೋಕು ಮುಂಚೆ ನಮ್ಮ ದೇಶದ ಜನರ ಬಣ್ಣ ಕಂದು,ಕಪ್ಪು ಆಗಿತ್ತು...
Nimmappa ಕುಂಡಿತ ಕೂಡ ಬ್ರಿಟಿಷ್ gene ಇರಬೇಕು...
ಯಾವನು ಈ ಬಾಬಾ ಇಲ್ಲಿನ ಹನುಮಪ್ಪನಿಗೂ ಉತ್ತರದ ಹಂದಿಗೂ ಏನು ಸಂಬಂಧ...
ಕಾಲ್ಪನಿಕ ಕಥೆ ಹೇಳಿಕೊಂಡು ನಮ್ಮ ದೇವರಗಳನ್ನ ಹೈಜಾಕ್ ಮಾಡಿಕೊಂಡು ದುಡ್ಡು ಮಾಡೋ ಇವನನ್ನು ಹೊರಗೆ ಹಾಕಬೇಕು...
ಕೊಪ್ಪಳ: ಬೀಗ ಒಡೆದು ಹನುಮಂತನ ಜನ್ಮಸ್ಥಳ 'ಅಂಜನಾದ್ರಿ' ದೇವಾಲಯ ಸುಪರ್ದಿಗೆ ಪಡೆದ ಜಿಲ್ಲಾಡಳಿತ! kannadaprabha.com/karnataka/…
@XpressBengaluru
#koppal #administration #anjanadritemple
ಎಲ್ಲಿ kuthkondu ಈ ಕಥೆ kettiddu saar..?
ನಿಮ್ಮ peak time ಅಲ್ಲೇ ಬಂದಿಲ್ಲ
ಇನ್ನೂ ಬರುತ್ತ...?
ಮುಂದಿನ ಎಲ್ಲಾ ಚುನಾವಣೆಗಳನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಗೆಲ್ಲಲಿದೆ. 2028 ರಲ್ಲಿ ಎನ್ಡಿಎ ಸರ್ಕಾರ ನಿಶ್ಚಿತವಾಗಿ ಅಧಿಕಾರಕ್ಕೆ ಬರಲಿದೆ.
- ಶ್ರೀ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು
#KaranatakaDefeatedCongress
ಬ್ರಿಟಿಷ್ slaves ge ಯಾಕೆ ಕ್ಷಮೆ ಕೇಳಬೇಕು..
Yatindra on pramodadevi: ಅವ್ರು ಹೇಳಿದ್ದಕ್ಕೆ ನಾನು ಪ್ರತಿಕ್ರಿಯೆ ಕೊಟ್ಟಿದ್ದೀನಿ-ಕ್ಷಮೆ ಕೇಳಲ್ಲ ಎಂದ ಸಚಿವ ಯತೀಂದ್ರ|#TV9D
#Tv9kannada #Yatindrasiddaramaiah #Minister #Mysorepalace #Pramodadevi #Statement #Dasara #TV9D
ಹಣ್ಣ silent ಇದೆ ಅಂದ್ರೆ dengoke saaman strong ಮಾಡ್ಕೂತಿದೆ ಅಂತ ಅರ್ಥ...
Now the BIG question ❓
Why is @hd_kumaraswamy silent on Power TV’s Rakesha?
Rakesha keeps releasing videos, photos and making serious allegations almost every day, yet HDK has maintained silence publicly.
Why no response? What is stopping him from addressing these allegations? 🤔
Silence only raises more questions.
ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಮೇಲೆ ನಿಮ್ಮನ್ನು ಒಂದು ಜಾತಿಗೆ ಸೀಮಿತ ಮಾಡುತ್ತಿರುವ ಕೆಲವರು ಅರ್ಥ ಮಾಡಿಕೊಳ್ಳಬೇಕು...
siddaramaiah ಯಾವತ್ತಿಗೂ ಜಾತಿ ರಹಿತ ವ್ಯಕ್ತಿ...
12ನೇ ಶತಮಾನದಲ್ಲಿಯೇ ವಿಶ್ವಗುರು ಬಸವಣ್ಣನವರು ಸಮಾಜದಲ್ಲಿದ್ದ ಜಾತಿ ತಾರತಮ್ಯ, ಅಸ್ಪೃಶ್ಯತೆ, ಲಿಂಗಭೇದ ಮತ್ತು ಅನೇಕ ಅನಿಷ್ಟಗಳ ವಿರುದ್ಧ ಸಾಮಾಜಿಕ ಕ್ರಾಂತಿ ನಡೆಸಿದ್ದರು. ಜಾತಿ, ವರ್ಗ, ಲಿಂಗದ ಆಧಾರದಲ್ಲಿ ಮನುಷ್ಯರನ್ನು ವಿಭಜಿಸದೆ ಎಲ್ಲರೂ ಸಮಾನರು ಎಂಬ ಮಾನವೀಯ ಮೌಲ್ಯವನ್ನು ಪ್ರತಿಪಾದಿಸಿದ್ದರು.
ಬಸವಣ್ಣನವರು ಯಾವುದೇ ಒಂದು ಜಾತಿ ಅಥವಾ ಗುಂಪಿಗೆ ಸೀಮಿತವಾದವರಲ್ಲ. ಅವರು ಇಡೀ ಮನುಕುಲಕ್ಕೆ ಸೇರಿದವರು. ಎಲ್ಲ ಮನುಷ್ಯರೂ ಸಮಾನ ಗೌರವದಿಂದ ಬದುಕಬೇಕು, ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು ಎಂಬುದು ಅವರ ಆಶಯವಾಗಿತ್ತು.
ಆದರೆ ಸುಮಾರು 900 ವರ್ಷಗಳ ನಂತರವೂ ಬಸವಣ್ಣನವರ ಕನಸಿನ ಸಮಾಜ ನಿರ್ಮಾಣವಾಗಿಲ್ಲ ಎನ್ನುವುದು ವಿಷಾದನೀಯ. ಇಂದಿಗೂ ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ, ಅಸಮಾನತೆ, ಅಸ್ಪೃಶ್ಯತೆ, ಧರ್ಮಗಳ ನಡುವೆ ಸಂಘರ್ಷ ಮತ್ತು ಜಾತಿಗಳ ನಡುವೆ ವೈಮನಸ್ಸು ಮುಂದುವರಿದಿವೆ. ಜಾತಿ ಮತ್ತು ದ್ವೇಷವನ್ನು ಬಿತ್ತಿ ಪೋಷಿಸುವ ಪಟ್ಟಭದ್ರ ಹಿತಾಸಕ್ತಿಗಳೂ ನಮ್ಮ ನಡುವೆಯೇ ಇವೆ.
“ಇವನಾರವ ಇವನಾರವ ಇವನಾರವನೆಂದೆನ್ನದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನ್ನಿರಯ್ಯ” ಎಂದು ಬಸವಣ್ಣನವರು ಅಂದೇ ಮಾನವೀಯತೆಯ ಮಹತ್ವವನ್ನು ಸಾರಿದ್ದರು.
ಬಸವಣ್ಣನವರು ಪ್ರತಿಪಾದಿಸಿದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳು ನಮ್ಮ ಸಂವಿಧಾನದಲ್ಲಿಯೂ ಪ್ರತಿಫಲಿಸಿವೆ. ಸುಮಾರು 2,500 ವರ್ಷಗಳ ಹಿಂದೆ ಬುದ್ಧರು, 900 ವರ್ಷಗಳ ಹಿಂದೆ ಬಸವಣ್ಣನವರು ಪ್ರತಿಪಾದಿಸಿದ ಸಮಾನತೆಯ ಚಿಂತನೆಗಳನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದಲ್ಲಿಯೂ ಕಾಣಬಹುದು.
ಪ್ರತಿಯೊಬ್ಬ ಭಾರತೀಯನೂ ಸಂವಿಧಾನವನ್ನು ಓದಬೇಕು, ಅರ್ಥಮಾಡಿಕೊಳ್ಳಬೇಕು ಮತ್ತು ಅದರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಉದ್ದೇಶದಿಂದಲೇ ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರತಿಯೊಂದು ಶಾಲೆ ಮತ್ತು ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸುವ ಕೆಲಸ ಮಾಡಿದ್ದೆ.
ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಸಂವಿಧಾನದ ಆಶಯಗಳು ಅನುಷ್ಠಾನಗೊಳ್ಳಬೇಕು. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆಗಳು ನಿವಾರಣೆಯಾಗಬೇಕು. ವಿಶೇಷವಾಗಿ ಬಡವರು, ಶೋಷಿತರು ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಶಕ್ತಿ ತುಂಬಬೇಕು.
ಬಸವಣ್ಣನವರ 'ಕಾಯಕವೇ ಕೈಲಾಸ' ಮತ್ತು ದಾಸೋಹದ ತತ್ವಗಳು ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯ ಮಹತ್ವವನ್ನು ಸಾರುತ್ತವೆ. ಯಾರೊಬ್ಬರೂ ಶ್ರಮವಿಲ್ಲದೆ ಬದುಕಬಾರದು, ದುಡಿಮೆಯ ಫಲ ಕೆಲವರಿಗಷ್ಟೇ ಸೀಮಿತವಾಗಬಾರದು ಎಂಬುದು ಬಸವಣ್ಣನವರ ಚಿಂತನೆಯಾಗಿತ್ತು.
ಜಾತಿ, ವರ್ಗ ಮತ್ತು ಲಿಂಗಭೇದವಿಲ್ಲದ ಸಮಾಜ ನಿರ್ಮಾಣದ ಉದ್ದೇಶದಿಂದ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ಪ್ರಜಾಸತ್ತಾತ್ಮಕ ಚಿಂತನೆಗಳಿಗೆ ಮಹತ್ವದ ವೇದಿಕೆಯಾಗಿತ್ತು. ಇಂದಿನ ಸಂಸತ್ತು ಮತ್ತು ವಿಧಾನಸಭೆಗೆ ಹೋಲಿಸಬಹುದಾದ ಈ ವ್ಯವಸ್ಥೆಯಲ್ಲಿ ಎಲ್ಲ ಜಾತಿ, ವರ್ಗದವರಿಗೂ ಭಾಗವಹಿಸುವ ಅವಕಾಶವಿತ್ತು. ವಿಶೇಷವಾಗಿ ಮಹಿಳೆಯರೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಿದ್ದರು.
ಅನುಭವ ಮಂಟಪದ ಅಧ್ಯಕ್ಷರಾಗಿ ಅಲ್ಲಮಪ್ರಭುಗಳು ಕಾರ್ಯನಿರ್ವಹಿಸಿದ್ದರು. ಸಮಾಜದ ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದವರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶ ಕಲ್ಪಿಸಲಾಗಿತ್ತು. ಇದು ಬಸವಣ್ಣನವರ ಸಮಾನತೆಯ ಆಶಯಕ್ಕೆ ಸಾಕ್ಷಿಯಾಗಿದೆ.
ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನುಭವ ಮಂಟಪದ ಪುನರ್ನಿರ್ಮಾಣಕ್ಕಾಗಿ ಗೋ.ರು. ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದೆ. ಸಮಿತಿಯ ವರದಿ ಆಧರಿಸಿ ಅನುಭವ ಮಂಟಪದ ನಿರ್ಮಾಣಕ್ಕಾಗಿ ₹280 ಕೋಟಿ ಬಿಡುಗಡೆ ಮಾಡಿದ್ದೆ. ನಮ್ಮ ಆಡಳಿತಾವಧಿಯಲ್ಲಿಯೇ ಈ ಕೆಲಸವನ್ನು ಪ್ರಾರಂಭಿಸಲಾಗಿತ್ತು. ಅನುಭವ ಮಂಟಪದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ.
2013ರ ಮೇ 13ರಂದು ಬಸವ ಜಯಂತಿಯ ದಿನವೇ ನಾನು ಮೊದಲ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ನಂತರ ಬಸವ ಜಯಂತಿಯಂದೇ ಅಧಿಕಾರ ಸ್ವೀಕರಿಸುವ ಅವಕಾಶ ದೊರೆತಿದ್ದು ಕಾಕತಾಳೀಯವಾಗಿದ್ದರೂ ನನ್ನ ಬದುಕಿನಲ್ಲಿ ಸಂತೋಷ ತಂದ ಮಹತ್ವದ ಸಂಗತಿಯಾಗಿದೆ.
ಪರಸ್ಪರ ಪ್ರೀತಿ, ಸಹಬಾಳ್ವೆ, ಸಮಾನತೆ ಮತ್ತು ಮಾನವೀಯತೆಯಿಂದ ಕೂಡಿದ ಸಮಾಜವನ್ನು ನಿರ್ಮಿಸುವುದೇ ವಿಶ್ವಗುರು ಬಸವಣ್ಣನವರಿಗೆ ನಾವು ಸಲ್ಲಿಸುವ ನಿಜವಾದ ಗೌರವ.
- ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆ
ಬಸವ ತತ್ವ ಪ್ರತಿಪಾದಕ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ಇಂದು ಅಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮಸಮಾಜದ ಕನಸು ಕಂಡ ಜಗಜ್ಯೋತಿ ಬಸವೇಶ್ವರರ ಜೀವನ - ಬೋಧನೆಗಳನ್ನು ಸ್ಮರಿಸಿ, ನಮಿಸಿದೆ.
ಶ್ರೀ ಕ್ಷೇತ್ರ ಸುತ್ತೂರು ಮಠದ ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿ, ಸಚಿವರಾದ ಈಶ್ವರ ಖಂಡ್ರೆ, ರಾಜ್ಯ ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ, ಶಾಸಕರಾದ ರವಿಶಂಕರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
again divert..
welfare schemes bagge no talks ...
nan post ans madtiro ninge nane universe agidini😂
You’re unable to view this Post because this account owner limits who can view their Posts. Learn more
alt account ಇಂದ space bandu alli nin facts ,english,nin ಹೆಣ್ಣುಗ voice ಕೇಳಿ shock ಆಗಿತ್ತು🤣🤣..
chatgpt ಹೆಣ್ಣುಗ
You’re unable to view this Post because this account owner limits who can view their Posts. Learn more
























