
A Global #KannadaLiterary platform where #Authors, #Publishers, #Readers, and critics can connect with each other seamlessly.
Electronic city, Bengaluru.
Joined March 2019
- Tweets22.2K
- Following1.4K
- Followers2.6K
- Likes205
ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ‘ವೀರಲೋಕ ಪುಸ್ತಕ ಸಂತೆ’
bookbrahma.com/news/veeralok…
#BookBrahma #VeeralokaBookFair #VeeralokaBooks #BengaluruBookFair #BookFair2026 #KannadaLiterature #KannadaBooks #BengaluruEvents #BookLovers #BookExhibition #Jayanagar
18
ಜನಪರ ವಾಣಿ ಪ್ರಕಾಶನದಿಂದ ರಾಜ್ಯಮಟ್ಟದ ಮಕರ ಸಂಕ್ರಾಂತಿ ಕವನ ಸ್ಪರ್ಧೆ ಆಯೋಜನೆ
bookbrahma.com/news/state-le…
#BookBrahma #MakarSankranti2027 #MakarSankranti #PoetryCompetition #YoungPoets #KannadaWriters #SankrantiPoetry #KavitheSpardhe #Ranebennur #Haveri #JanaparaVaniPrakashana
18
ಸಾಹಿತ್ಯ, ಸಂವಾದ ಮತ್ತು ವಿಚಾರಗಳ ಸಂಭ್ರಮಕ್ಕೆ ಸಿದ್ಧರಾಗಿ! ಎರಡು ದಿನಗಳ ಸಾಹಿತ್ಯಿಕ ಪಯಣದಲ್ಲಿ ಕನ್ನಡದ ಹಲವು ಧ್ವನಿಗಳು, ಚಿಂತನೆಗಳು ಹಾಗೂ ಮಾತುಕತೆಗಳನ್ನು ಕೇಳಲು ನೀವೂ ಬನ್ನಿ.
#JSWSahityaHabba2026 | ಪ್ರಥಮ ಆವೃತ್ತಿ
ನೋಂದಣಿ ಕಡ್ಡಾಯ!
78926 08118 ಸಂಖ್ಯೆಗೆ JSWSH2026 ಎಂದು ಮೆಸೇಜ್ ಕಳುಹಿಸಿ ನೋಂದಾಯಿಸಿಕೊಳ್ಳಿ.
ಚಿತ್ರಕಲಾವಿದ ವಿಜಯ ಸಿದ್ಧರಾಮಪ್ಪ ಹಾಗರಗುಂಡಗಿಗೆ ಜೀವಮಾನ ಸಾಧನೆ 'ಕುಂಚ ಕಲಾ ತಪಸ್ವಿ' ಪ್ರಶಸ್ತಿ
bookbrahma.com/news/artist-v…
#BookBrahma #DVHalabhaviTrust #KunchakalaTapasvi #KunchakalaShree #YuvaKunchakalaShree #Dharwad #IndianArtists #IndianArt #VisualArts #FineArts #KarnatakaArtAwards
35
ʻಹೇರ್ ಪಿನ್ʼ, ʻನಿರೂಪʼ ಸೇರಿದಂತೆ ವಿವಿಧ ಕೃತಿಗಳಿಗೆ ರಾಜ್ಯ ಮಟ್ಟದ ʻರಾಷ್ಟ್ರಕೂಟ ಸಾಹಿತ್ಯಶ್ರೀ ಪ್ರಶಸ್ತಿʼ
bookbrahma.com/news/state-le…
#BookBrahma #HombelakuCulturalAssociation #RashtrakootaSahityashreeAwards #RashtrakootaAwards #KannadaSahitya #KannadaLiterature #KannadaBooks
1
47
ವ್ಯಂಗ್ಯ ಚಿತ್ರ ಪ್ರದರ್ಶನದ ಅಂಗವಾಗಿ ಮೂರು ದಿನಗಳ ʻಕನ್ನಡ ವ್ಯಂಗ್ಯ ಚಿತ್ರೋತ್ಸವʼ
bookbrahma.com/news/three-da…
#BookBrahma #KannadaCartoonFestival #KannadaCartoons #KannadaLanguage #KannadaCulture #CartoonExhibition #KarnatakaCartoonists #KannadaArt #BengaluruEvents #Basavanagudi
41
'ರಕ್ತರಾತ್ರಿ' ಪೌರಾಣಿಕ ನಾಟಕಕ್ಕೆ ಕಲಾವಿದರ ಆಯ್ಕೆ ಪ್ರಕಟ
Read more👇
bookbrahma.com/news/selectio…
#BookBrahma #Raktarathri #Rangayana #DavanagereRangayana #KannadaTheatre #KannadaDrama #MythologicalDrama #StageDrama #ManjunathBadiger #MallikarjunaKadakola
32
ನ. 22ರಂದು ಗದಗದಲ್ಲಿ ನಿರಂತರ ಸಾಹಿತ್ಯ ಸಂಭ್ರಮ
Read more👇
bookbrahma.com/news/nirantar…
#BookBrahma #NirantaraSahityaSambhrama #Gadag #KannadaSahitya #KannadaLiterature #KannadaPoetry #Ghazal #KannadaWriters #BookRelease #LiteraryFestival #PoetryLovers
3
80
ಬಹುಮುಖ ಪ್ರತಿಭೆ ‘ಶಕುಂತಲಾ ನರಸಿಂಹನ್’ ನಿಧನ
Read more👇
bookbrahma.com/news/versatil…
#BookBrahmaKannada #ShakuntalaNarasimhan #IndianClassicalMusic #HindustaniMusic #WomenInMusic #IndianJournalism #WomenWriters #IndianLiterature #ConsumerRights #BengaluruNews
1
50
ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ, ಸ್ವೀಡಿಷ್ ಲೇಖಕಿ ಸೆಲ್ಮಾ ಲ್ಯಾಗರ್‌ಲೋಫ್ ಅವರ ಜನ್ಮದಿನದ ಸ್ಮರಣೆ. ತಮ್ಮ ವಿಶಿಷ್ಟ ಕಥನಶೈಲಿಯಿಂದ ವಿಶ್ವ ಸಾಹಿತ್ಯದಲ್ಲಿ ಛಾಪು ಮೂಡಿಸಿದ ಮಹಾನ್ ಲೇಖಕಿಗೆ ಗೌರವ ನಮನ.
#BookBrahma #SelmaLagerlof #NobelLaureate #WomenWriters #WorldLiterature
1
5
104
ನೊಬೆಲ್ ಪ್ರಶಸ್ತಿ ಪುರಸ್ಕೃತ ದಕ್ಷಿಣ ಆಫ್ರಿಕಾದ ಸಾಹಿತಿ ನಾಡಿನ್ ಗೋರ್ಡಿಮರ್ ಅವರ ಜನ್ಮದಿನದ ಸ್ಮರಣೆ. ವರ್ಣಭೇದದ ವಿರುದ್ಧ ಸಾಹಿತ್ಯದ ಮೂಲಕ ಧ್ವನಿಯೆತ್ತಿದ ಮಹಾನ್ ಲೇಖಕಿಗೆ ಗೌರವ ನಮನ.
#BookBrahma #NadineGordimer #NobelLaureate #WomenWriters #LiteraryLegends #FaceToFace
3
91
ಸೋಲು ಎಂಬ ರೋಗವನ್ನು ನಾಶ ಮಾಡಲು , ಆತ್ಮ ವಿಶ್ವಾಸ ಮತ್ತು ಕಠಿಣ ಪರಿಶ್ರಮವೇ ಉತ್ತಮವಾದ ಮದ್ದು.
- #ಅಬ್ದುಲ್‌ಕಲಾಂ
#BookBrahma #DailyQuote #LiteraryQuotes #Kannadaquotes #MotivationalQuotes #QuotesOfTheDay #AbdulKalam
ʻಘʼ ಅಕ್ಷರದಿಂದ ಆರಂಭವಾಗುವ ನಿಮಗೆ ತಿಳಿದ ಇನ್ನಿತರೆ ಆಸಕ್ತಿದಾಯಕ ಪದಗಳಿದ್ದರೆ ಕಾಮೆಂಟ್
#BookBrahma #KannadaWords #KannadaLanguage #KannadaVocabulary #KannadaQuiz #KannadaChallenge #ಘಅಕ್ಷರ
58
ಕರ್ನಾಟಕ ವಿಶ್ವವಿದ್ಯಾಲಯದ ‘ಅರಿವೇ ಗುರು’ ಪ್ರಶಸ್ತಿಗೆ ಆರು ಸಾಧಕರ ಆಯ್ಕೆ
bookbrahma.com/news/karnatak…
#BookBrahma #AriveGuruAward #Dharwad #LiteraryAwards #BanuMushtaq #GiridharaUKulakarni #MallikaGhanti #EducationAndLiterature #KannadaSahitya #LiteratureNews
3
125
ಲೇಖಕಿ ಸುಜಾತ ಚಲವಾದಿ ಅವರ ಕೃತಿಗೆ 2026ನೇ ಸಾಲಿನ ಕನಕದಾಸ ಅಧ್ಯಯನ ಕೇಂದ್ರದ ಪುಸ್ತಕ ಬಹುಮಾನ ಗರಿ
bookbrahma.com/news/author-s…
#BookBrahma #SujathaChalavadi #KanakadasaraBahumukhiNelegalu #Kanakadasa #KanakadasaStudies #KannadaLiterature #LiteraryAward #KannadaAuthors #LiteratureNews
67
ಸಾಮಾಜಿಕ ಸುಧಾರಣೆಯ ಹರಿಕಾರ ಕುದ್ಮುಲ್ ರಂಗರಾಯರ ಬದುಕಿನ ಕಥನ: ನ. 20ರ ಸಂಜೆ ‘ಮಹಾತ್ಮೆ ಕುದ್ಮುಲ್’ ನಾಟಕ
bookbrahma.com/news/stage-pe…
#BookBrahma #MahatmeKudmul #KudmulRangarao #TuluDrama #TuluTheatre #TuluLiterature #TuluNataka #KarnatakaTuluSahityaAcademy #MangaloreEvents #SocialReformers
1
77
ಡಿ. 13ರಂದು ಕಲಬುರಗಿಯಲ್ಲಿ ‘ಸಾಹಿತ್ಯ ಸಾರಥಿ’ ಪ್ರಶಸ್ತಿ ಪ್ರದಾನ ಸಮಾರಂಭ
bookbrahma.com/news/14-achie…
#BookBrahma #SahityaSarathiAwards #Kalaburagi #KannadaLiterature #LiteraryAwards #LiteratureNews #KannadaAuthors #LiteraryRecognition #CulturalFoundation
69
ಮಕ್ಕಳ ಸಾಹಿತ್ಯಕ್ಕೆ ಮನ್ನಣೆ: ಶಿರೂರ ಶ್ರೀಶೈಲ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ಶಿಶು ಸಾಹಿತ್ಯ ಪ್ರಶಸ್ತಿ ಗರಿ
bookbrahma.com/news/shirur-s…
#BookBrahma #ShirurShrishaila #BennurBariHannu #SharanabasavaChildrensLiteratureAward #ChildrensLiterature #KannadaAuthor #LiteratureNews #Kalaburagi
1
75
ಅಂತರರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು!
ಕುಟುಂಬದ ಆಸರೆಯಾಗಿ, ಸ್ನೇಹದ ಶಕ್ತಿಯಾಗಿ, ಸಮಾಜದ ಭಾಗವಾಗಿ ಬದುಕಿನಲ್ಲಿ ಪ್ರೀತಿ, ಕಾಳಜಿ ಮತ್ತು ಜವಾಬ್ದಾರಿಯನ್ನು ಹಂಚಿಕೊಳ್ಳುವ ಎಲ್ಲ ಪುರುಷರಿಗೆ ಅಂತರರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು .
#BookBrahma #InternationalMensDay #MensDayWishes #CelebrateMen #MenInSociety
15
234
ಧರ್ಮಾಂಧತೆ, ಜಾತೀಯತೆ ಮತ್ತು ಮಠಗಳ ವೈರುಧ್ಯಗಳಿಗೆ ಹಿಡಿದ ಕನ್ನಡಿ: ‘ಭವದ ಕೈಲಾಸಃ’ ಕೃತಿ
bookbrahma.com/news/bhavada-…
#BookBrahma #BhavadaKailasa #AmareshNugadoni #RajashekarHalemane #OdinaHangu #KannadaBooks #LiteraryCriticism #SocialHarmony #Basavanna #VachanaSahitya #BookReview
65




















