Joined October 2025
ಈ ದಿನ ಈದ್ ಮಿಲ್ ಆದ್ ಪ್ರಯುಕ್ತ ಶಾಂತಿಪಾಲನ ಸಭೆಯನ್ನು ಮುಸ್ಲಿಂ ಮುಖಂಡರ ರೊಂದಿಗೆ ಮಾನ್ಯ ಎಸಿಪಿ ರವರದ ಕೆ,ಎಂ ಸತೀಶ್ ಅವರ ನೇತೃತ್ವದಲ್ಲಿ ನಡೆಸಿದ್ದು. ಸದರಿ ಸಭೆಯಲ್ಲಿ ಹಬ್ಬವನ್ನು ಶಾಂತಿಯುತವಾಗಿ ಕಾನೂನಿನ ಚೌಕಟ್ಟಿನಲ್ಲಿಯೆ ಮಾಡಬೇಕೆಂದು ಹಾಗೂ ಮುಸ್ಲಿಂ ಮುಖಂಡರ ಕುಂದು ಕೊರತೆಗಳನ್ನು ಆಲಿಸಿ ಬಗೆಹರಿಸಲು ತಿಳಿಸಿರುತ್ತೆ.
2
3
115
Acp Electronic City retweeted
ಈ ದಿನ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ವತಿಯಿಂದ @electroniccityps ಸರಹದ್ದಿನ IFIM ಕಾಲೇಜಿನ ಸಭಾಂಗಣದಲ್ಲಿ strees Life Management ಕುರಿತು @milannfertilityandbirthing ರವರು ವಿಭಾಗದ ಅಧಿಕಾರಿ & ಸಿಬ್ಬಂದಿಗಳಿಗೆ ಕಾರ್ಯಾಗಾರ ನಡೆಸಿರುತ್ತಾರೆ.
1
2
83
ಸೆಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪೋಕ್ಸೊ ಸಮಿತಿಯು ನಡೆಸಿದ ಕಾರ್ಯಗಾರದಲ್ಲಿ. ಎಸ್ ಜೆಪಿಯು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದು, ಪೋಕ್ಸೊ ಕಾಯ್ದೆಯ ಪಾಲನೆಯನ್ನು ಖಾತ್ರಿಪಡಿಸಿಕೊಳ್ಳುವ ಜೊತೆಗೆ, ದೌರ್ಜನ್ಯಕ್ಕೊಳಗಾದ ಮಕ್ಕಳ ಸುರಕ್ಷತೆ, ಪುನರ್ವಸತಿ ಮತ್ತು ಸಬಲೀಕರಣಕ್ಕಾಗಿ ಸಮಗ್ರ ವಿಧಾನವನ್ನು ತಿಳಿಸಲಾಯಿತು
2
3
162
ಈ ದಿನ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಠಾಣಾ ಸರಹದ್ದುಗಳ ಶಾಲಾ-ಕಾಲೇಜುಗಳಿಗೆ ಬೇಟಿ ನೀಡಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಮಾದಕ ವಸ್ತು ವಿರೋಧಿ ಹಾಗೂ ಸೈಬರ್ ಅಪರಾಧ ತಡೆ ಜಾಗೃತಿ ಬಗ್ಗೆ ಅರಿವು ಮೂಡಿಸಲಾಯಿತು.
4
11
261
ಈ ದಿನ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗ ವ್ಯಾಪ್ತಿಯಲ್ಲಿನ ಬ್ಯಾಂಕ್ ಗಳು, ಎ.ಟಿ.ಎಂ ಕೇಂದ್ರಗಳು, ಪೈನಾನ್ಸ್ ಕಂಪನಿಗಳು ಮತ್ತು ಸೆಕ್ಯೂರಿಟಿ ಏಜೆನ್ಸಿಗಳ ಪ್ರಮುಖರೊಂದಿಗೆ ಜಾಗೃತಿ ಸಭೆಯನ್ನು ಆಯೋಜಿಸಿ, ನಗರದಲ್ಲಿ ಸಂಭವಿಸಿದ ಎ.ಟಿ.ಎಂ ವಾಹನ ದರೋಡೆಯಂತಹ ಘಟನೆಗಳು ಮರುಕಳಿಸದಂತೆ ಹೆಚ್ಚಿನ ಭದ್ರತೆಯ ಕುರಿತು ಸೂಕ್ತ ತಿಳುವಳಿಕೆ ನೀಡಲಾಯಿತು.
3
10
220
ಈ ದಿನ ದಿವಂಗತ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150 ನೇ ಜನ್ಮದಿನೋತ್ಸವದ ಅಂಗವಾಗಿ (RUN FOR UNITY) ಏಕಾತ ಓಟವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಉಪವಿಭಾಗದ ಎಲ್ಲ ಅಧಿಕಾರಿ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದು ಮತ್ತು ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.
1
2
125
ಈ ದಿನ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಠಾಣೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವಾರದ ಕವಾಯತನ್ನು ಏರ್ಪಡಿಸಲಾಯಿತು. ಮತ್ತು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಯಿತು.
1
56