@DCDKOFFICIAL (@DCDKOfficial) header
@DCDKOFFICIAL (@DCDKOfficial) profile picture

District Administration, Dakshina Kannada (Official)

Mangalore, India
Joined August 2019
Photo by @DCDKOFFICIAL (@DCDKOfficial)Photo by @DCDKOFFICIAL (@DCDKOfficial)Photo by @DCDKOFFICIAL (@DCDKOfficial)Photo by @DCDKOFFICIAL (@DCDKOfficial)Photo by @DCDKOFFICIAL (@DCDKOfficial)Photo by @DCDKOFFICIAL (@DCDKOfficial)Photo by @DCDKOFFICIAL (@DCDKOfficial)Photo by @DCDKOFFICIAL (@DCDKOfficial)Photo by @DCDKOFFICIAL (@DCDKOfficial)Photo by @DCDKOFFICIAL (@DCDKOfficial)
ಕಡಬ ಹಾಗೂ ಸುಳ್ಯ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಜರುಗಿದ ಪ್ರಾಕೃತಿಕ ವಿಕೋಪ ನಿರ್ವಹಣೆ ಕುರಿತು ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಾಯಿತು.
1
1
6
1,635
ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲ್ಲೂಕಿನ ಪ್ರವಾಹ ಪೀಡಿತ ಹಾಗೂ ಅಪಾಯದ ಸಾಧ್ಯತೆಯಿರುವ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ, ಪರಿಸ್ಥಿತಿಯ ಅವಲೋಕನ ಮಾಡಲಾಯಿತು ಹಾಗೂ ಸಂಬಂಧಿತ ಇಲಾಖೆಗಳ ವತಿಯಿಂದ ಕೈಗೊಳ್ಳಲಾಗುತ್ತಿರುವ ಪರಿಹಾರ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಲಾಯಿತು.
1
9
2,328
ಪೊಲೀಸ್‌ ಕಾನ್ಸ್ಟೇಬಲ್‌ ನೇಮಕಾತಿಯ ಲಿಖಿತ ಪರೀಕ್ಷೆಯ ಹಿನ್ನೆಲೆಯಲ್ಲಿ ನಗರದ ಪರೀಕ್ಷಾ ಕೇಂದ್ರಗಳಿಗೆ ಭೆಟಿ ನೀಡಿ ಪೂರ್ವ ಸಿದ್ಧತೆಗಳ ಬಗ್ಗೆ ಪರಿಶೀಲನೆ ಮಾಡಲಾಯಿತು.
1
7
1,868
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದಿವಂಗತ ಡಾ. ಗಿರೀಶ್‌ ಭಾರದ್ವಾಜ್‌ ರವರಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆಯ ವತಿಯಿಂದ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.
2
2
14
2,113
ಮಂಗಳೂರಿನ ಹೊರವಲಯದಲ್ಲಿ ಇಂದು ಪ್ರಕೃತಿ ವಿಕೋಪ ಪ್ರದೇಶಗಳ ವೀಕ್ಷಣೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆಮಾಡಲಾಯಿತು.
1
5
1,753
Visit to Beltangady
1
5
849
ಸುರತ್ಕಲ್ ಮಾರುಕಟ್ಟೆ ಕಾಮಗಾರಿ ಸ್ಥಳ ಪರಿಶೀಲಿಸಿದ್ದು ಮಹಿಳಾ ಕೇಂದ್ರದ ಸ್ಥಳವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಬಗ್ಗೆ ಸಭೆ ನಡೆಸಲು ಹಾಗೂ ತಾತ್ಕಾಲಿಕ ಮಾರುಕಟ್ಟೆ ಕಾಮಗಾರಿಯನ್ನು ಪೂರ್ಣಗೊಳಿಸಿ MUDA ಸಂಕೀರ್ಣದ ಅಂಗಡಿಗಳನ್ನು ಕೊಡಲೇ ಸ್ಥಳಾಂತರಿಸಲು ಸೂಚಿಸಲಾಯಿತು, ಮತ್ತು ಇಡ್ಯಾ ಹೌಸಿಂಗ್ ಫಾರ್ ಆಲ್ ಕಾಮಗಾರಿ ಪರಿಶೀಲಿಸಲಾಯಿತು.
1
3
729
ಅಮೃತ್‌ 2 ಯೋಜನೆಯಡಿಯಲ್ಲಿ ಕದ್ರಿ ಉದ್ಯಾನವನ ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಸಲಹೆಯನ್ನು ನೀಡಲಾಯಿತು.
1
6
531
ಮಂಗಳೂರಿನಲ್ಲಿರುವ ವ್ಯಸನಮುಕ್ತಿ ಕೇಂದ್ರಗಳಿಗೆ ಭೇಟಿ ನೀಡಲಾಯಿತು.
2
382