DCP EAST (@DcpEastBcp) header
DCP EAST (@DcpEastBcp) profile picture

Deputy Commissioner of Police, East division, Bengaluru City **Reply is not acknowledgment**

Bangalore
Joined September 2014
Photo by DCP EAST (@DcpEastBcp)Photo by DCP EAST (@DcpEastBcp)Photo by DCP EAST (@DcpEastBcp)Photo by DCP EAST (@DcpEastBcp)Photo by DCP EAST (@DcpEastBcp)Photo by DCP EAST (@DcpEastBcp)Photo by DCP EAST (@DcpEastBcp)Photo by DCP EAST (@DcpEastBcp)Photo by DCP EAST (@DcpEastBcp)Photo by DCP EAST (@DcpEastBcp)
ದೀಪಾವಳಿ ಎಂದರೆ ಬೆಳಕಿನ ಹಬ್ಬ ಮಾತ್ರವಲ್ಲ ಸಂತೋಷ ಮತ್ತು ಒಗ್ಗಟ್ಟನ್ನು ಹಂಚಿಕೊಳ್ಳುವ ಹಬ್ಬವೂ ಹೌದು ಪೊಲೀಸ್ ಕುಟುಂಬದೊಂದಿಗೆ ದೀಪಾವಳಿಯನ್ನು ಆಚರಿಸಿದ ಕ್ಷಣಗಳು ಮನಸ್ಸಿಗೆ ಅಪಾರ ಸಂತೋಷ ಮತ್ತು ತೃಪ್ತಿ ನೀಡಿದವು. ಕರ್ತವ್ಯದ ಒತ್ತಡದ ನಡುವೆಯೂ ಸಹೋದ್ಯೋಗಿಗಳೊಂದಿಗೆ ಹಬ್ಬದ ಸಂಭ್ರಮ .@acppnagar @DcpEastBcp @CPBlr
1
50
ಪ್ರತಿ ಬೆಳಗುವ ದೀಪವು ಭರವಸೆಯನ್ನು ತರುತ್ತದೆ. ಪ್ರತಿ ನಗುವ ಮುಖವು ಸಂತೋಷವನ್ನು ತರುತ್ತದೆ. ಪ್ರತಿ ಸುರಕ್ಷಿತ ಆಚರಣೆಯು ಬೆಂಗಳೂರನ್ನು ಇನ್ನಷ್ಟು ಪ್ರಕಾಶಮಾನವಾಗಿ ಬೆಳಗಿಸುತ್ತದೆ! ಈ ದೀಪಾವಳಿಯಂದು, ಸಂತೋಷ, ಒಗ್ಗಟ್ಟು ಮತ್ತು ಪರಸ್ಪರ ಕಾಳಜಿಯೊಂದಿಗೆ ಹಬ್ಬವನ್ನು ಆಚರಿಸೋಣ. ಬೆಂಗಳೂರು ನಗರ ಪೊಲೀಸ್ ವತಿಯಿಂದ ಎಲ್ಲರಿಗೂ ಪ್ರಕಾಶಮಾನವಾದ, ಸಂತೋಷದ ಮತ್ತು ಸುರಕ್ಷಿತ ದೀಪಾವಳಿಯ ಶುಭಾಶಯಗಳು! Every glowing diya brings hope. Every smiling face brings joy. Every safe celebration makes Bengaluru shine brighter! This Deepavali, let's celebrate with happiness, togetherness and care for one another. Bengaluru City Police wishes everyone a bright, joyful and safe Deepavali! #HappyDeepavali #SafeDeepavali #BengaluruCityPolice @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
2
20
1
29
3,769
smvt ರೈಲು ನಿಲ್ದಾಣದಿಂದ ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ಸೂಕ್ತ ಬಂದೋಬಸ್ತ್ ಕೈಗೊಂಡಿರುತ್ತಾರೆ.@KarnatakaCops @KARailwayPolice @GMSWR @RPF_INDIA @DcpEastBcp
2
39
🪔 ದೀಪಾವಳಿ ಬೆಳಗಲಿ ನಿಮ್ಮ ಬದುಕು ಹಸನಾಗಲಿ – ಸುರಕ್ಷಿತವಾಗಿ ಹಬ್ಬ ಆಚರಿಸೋಣ. 🎆 ಪಟಾಕಿ ಸಿಡಿಸುವಾಗ ಎಚ್ಚರಿಕೆ ಇರಲಿ, ನಿಮ್ಮ ಸಂತೋಷ ಬೇರೆಯವರಿಗೆ ಸಂಕಷ್ಟವಾಗದಿರಲಿ. ಸಂಭ್ರಮದ ದೀಪಾವಳಿ ಇರಲಿ, ಅಪಘಾತ ಮುಕ್ತ ದೀಪಾವಳಿ ಆಗಿರಲಿ. ಹಸಿರು ಪಟಾಕಿಗಳನ್ನು ಮಾತ್ರ ಬಳಸಿ. @BlrCityPolice @DcpEastBcp @AcpHalasuru
1
47
🪔 ದೀಪಾವಳಿ ಬೆಳಗಲಿ ನಿಮ್ಮ ಬದುಕು ಹಸನಾಗಲಿ – ಸುರಕ್ಷಿತವಾಗಿ ಹಬ್ಬ ಆಚರಿಸೋಣ. 🎆 ಪಟಾಕಿ ಸಿಡಿಸುವಾಗ ಎಚ್ಚರಿಕೆ ಇರಲಿ, ನಿಮ್ಮ ಸಂತೋಷ ಬೇರೆಯವರಿಗೆ ಸಂಕಷ್ಟವಾಗದಿರಲಿ. ಸಂಭ್ರಮದ ದೀಪಾವಳಿ ಇರಲಿ, ಅಪಘಾತ ಮುಕ್ತ ದೀಪಾವಳಿ ಆಗಿರಲಿ. ಹಸಿರು ಪಟಾಕಿಗಳನ್ನು ಮಾತ್ರ ಬಳಸಿ. @BlrCityPolice @DcpEastBcp @AcpHalasuru
1
48
🪔 ದೀಪಾವಳಿ ಬೆಳಗಲಿ ನಿಮ್ಮ ಬದುಕು ಹಸನಾಗಲಿ – ಸುರಕ್ಷಿತವಾಗಿ ಹಬ್ಬ ಆಚರಿಸೋಣ. 🎆 ಪಟಾಕಿ ಸಿಡಿಸುವಾಗ ಎಚ್ಚರಿಕೆ ಇರಲಿ, ನಿಮ್ಮ ಸಂತೋಷ ಬೇರೆಯವರಿಗೆ ಸಂಕಷ್ಟವಾಗದಿರಲಿ. ಸಂಭ್ರಮದ ದೀಪಾವಳಿ ಇರಲಿ, ಅಪಘಾತ ಮುಕ್ತ ದೀಪಾವಳಿ ಆಗಿರಲಿ. ಹಸಿರು ಪಟಾಕಿಗಳನ್ನು ಮಾತ್ರ ಬಳಸಿ. @BlrCityPolice @DcpEastBcp @AcpHalasuru @byappanahallips
1
1
53
9
63
55
3,951
DCP EAST retweeted
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬವು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಸಂತೋಷವನ್ನು ತರಲಿ. ಸುರಕ್ಷಿತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ದೀಪಾವಳಿಯನ್ನು ಆಚರಿಸೋಣ. #ದೀಪಾವಳಿ2026 #DcpEastBcp #BengaluruCityPolice #HappyDeepavali
1
9
5
326
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬವು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಸಂತೋಷವನ್ನು ತರಲಿ. ಸುರಕ್ಷಿತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ದೀಪಾವಳಿಯನ್ನು ಆಚರಿಸೋಣ. #ದೀಪಾವಳಿ2026 #DcpEastBcp #BengaluruCityPolice #HappyDeepavali
1
9
5
326
ಈ ದಿನ ಠಾಣಾ ಸರಹದ್ದಿನ ವಿವಿಧ ಕಡೆಗಳಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಕುರಿತು ಸಾರ್ವಜನಿಕರಿಗೆ ಸೂಕ್ತ ತಿಳವಳಿಕೆ ನೀಡಲಾಯಿತು @DcpEastBcp @acppnagar
1
64
ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಹಾಗೂ ಜವಾಬ್ದಾರಿಯುತವಾಗಿ ಆಚರಿಸೋಣ. ಪಟಾಕಿ ಮಾರಾಟಗಾರರು ಮತ್ತು ಸಾರ್ವಜನಿಕರು ಕಡ್ಡಾಯ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಿರಲಿ. ಎಲ್ಲರಿಗೂ ಸುರಕ್ಷಿತ ಹಾಗೂ ಸಂತೋಷದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔 #HappyDeepavali @DgpKarnataka
10
5
1,009
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಜಾರಿಯಲ್ಲಿರುವ ಮನೆ ಮನೆಗೆ ಪೊಲೀಸ್ ಯೋಜನೆಯಡಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.@DcpEastBcp @acppnagar @BlrCityPolice
1
1
51
ಪಟಾಕಿಗಳಿಂದ ಉಂಟಾಗುವ ಶಬ್ದ ಹಾಗೂ ವಾಯುಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ, ಮಾನ್ಯ ಸರ್ವೋಚ್ಚ ನ್ಯಾಯಾಲಯ ಹಾಗೂ ಮಾನ್ಯ ಉಚ್ಚ ನ್ಯಾಯಾಲಯಗಳು ಪಟಾಕಿಗಳನ್ನು ಸಿಡಿಸಲು ನಿಗದಿಪಡಿಸಿರುವ ಸಮಯವಾದ ರಾತ್ರಿ 08:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶವಿರುತ್ತದೆ. @AcpHalasuru @DcpEastBcp – at Bengaluru, India
1
1
91
ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸೋಣ. ಅಧಿಕೃತ ಮಾರಾಟ ಮಳಿಗೆಗಳಿಂದ ಹಸಿರು ಪಟಾಕಿಗಳನ್ನು ಖರೀದಿಸಿ, ನಿಗದಿತ ಸಮಯವನ್ನು ಪಾಲಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. ಸಾರ್ವಜನಿಕರ ಸುರಕ್ಷತೆ ನಮ್ಮೆಲ್ಲರ ಹೊಣೆ. #SafeDeepavali2026 #DcpEastBcp @BlrCityPolice #SafetyFirst @CPBlr
1
6
2
560
ಹಸಿರು ಪಟಾಕಿಗಳನ್ನು ಮಾತ್ರ ಬಳಸಿ ರಾತ್ರಿ 8-00 ಗಂಟೆಯಿಂದ 10-00 ಗಂಟೆಯವರೆಗೆ ಮಾತ್ರ ಪಟಾಕಿ ಹೊಡೆಯಿರಿ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯ ತಡೆಗಟ್ಟಿರಿ.
🤖 Made with AI
1
67
ನಿನ್ನೆ ದಿನ ರಾತ್ರಿ ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣಾ ಸರಹದ್ದಿನಲ್ಲಿ ರಾತ್ರಿ ಏರಿಯಾ ಡಾಮಿನೆಷನ್ ಮತ್ತು ಪುಟ್ ಪೆಟ್ರೋಲಿಂಗ್ ಹಮ್ಮಿಕೊಳ್ಳಲಾಯಿತು. – at Bengaluru, India
1
56
ಠಾಣಾ ಸರಹದ್ದಿನ ಟೀ ಹೌಸ್ ಬಳಿ ಸಬ್ ಬೀಟ್ ಮೀಟಿಂಗ್ ಮಾಡಿ ಅವರ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದು ತುರ್ತು ಸಹಾಯವಾಣಿಗಳ ಬಗ್ಗೆ(1930, 112, 1908 ) ಮಾಹಿತಿ ನೀಡಲಾಯಿತು ಹಾಗೂ ಸನ್ಮಿತ್ರ, ಆಸರೆ ಮತ್ತು ಹೊಸ ಕಾನೂನಿನ ಬಗ್ಗೆ ಪರಸ್ಪರ ಸಮಾಲೋಚನೆ ನಡೆಸಲಾಯಿತು @DcpEastBcp @acppnagar @BlrCityPolice
1
78
ಈ ದಿನ ಮನೆ ಮನೆಗೆ ಪೊಲೀಸ್ ಉಪಕ್ರಮದಡಿ ಠಾಣಾ ಸರಹದ್ದಿನಲ್ಲಿ ಇರುವ ಮನೆಗಳಿಗೆ ಭೇಟಿ ನೀಡಿ ಅವರ ಜೊತೆ ಚರ್ಚೆ ನಡೆಸಿ ಕುಂದು ಕೊರತೆಗಳ ಬಗ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಮಾಹಿತಿ ಪಡೆದು ಆಪ್ತ ಸಮಾಲೋಚನೆ ನಡೆಸಲಾಯಿತು @DcpEastBcp @acppnagar
1
38
ನಿಮ್ಮ ವ್ಯಾಪ್ತಿಯಲ್ಲಿ ಗಾಂಜಾ/ಮಾದಕ ವಸ್ತು ಮಾರಾಟ ಮಾಡುವವರ ಬಗ್ಗೆ ಮಾಹಿತಿ ಇದೆಯೇ? ​ನಾವು ಸಹ ಅವರನ್ನು ವಿಚಾರಣೆಗೆ ಒಳಪಡಿಸಲು ಕಾಯುತ್ತಿದ್ದೇವೆ. ​ಮಾದಕವಸ್ತು ಮಾರಾಟ ನಡೆಯುತ್ತಿರುವುದು ಕಂಡುಬಂದರೆ, ತಕ್ಷಣ 112 ಗೆ ಕರೆ ಮಾಡಿ ಮಾಹಿತಿ ನೀಡಿ. ​ಡ್ರಗ್ಸ್? ಬೇಡ ಬ್ರೋ! Got a complaint about your dealer? We might be interested in meeting them too. Witness drug dealing in progress? Dial 112. Drugs? BEDA BRO! #BedaBro #BengaluruCityPolice #RISEKarnataka #DrugFreeBengaluru #Dial112 @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
2
11
10
4,306