Official twitter account of Indiranagara Police Station (080-22942541). Dial Namma-112 in case of emergency. @BlrCityPolice
Bengaluru, India
Joined November 2015
- Tweets2.7K
- Following18
- Followers1.2K
- Likes147
🪔ದೀಪಾವಳಿ ಬೆಳಕಿನ ಹಬ್ಬ. ಹಬ್ಬದ ಸಂಭ್ರಮದಲ್ಲಿ ಸುರಕ್ಷತೆಯನ್ನು ಮರೆಯದಿರಿ.
🏥 ಆಸ್ಪತ್ರೆಗಳು, ಶಾಲೆಗಳು ಹಾಗೂ ಜನನಿಬಿಡ ಪ್ರದೇಶಗಳ ಬಳಿ ಪಟಾಕಿ ಸಿಡಿಸಬೇಡಿ.
🚗 ರಸ್ತೆಗಳಲ್ಲಿ ಅಥವಾ ವಾಹನ ಚಲಾಯಿಸುವಾಗ ಪಟಾಕಿ ಸಿಡಿಸಬೇಡಿ.
🪔 ದೀಪ ಹಾಗೂ ಮೇಣದಬತ್ತಿಗಳನ್ನು ಪರದೆ ಮತ್ತು ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳಿಂದ ದೂರವಿಡಿ.
13
ಬೆಳಕಿನ ಹಬ್ಬ ದೀಪಾವಳಿಯನ್ನು ಸಾರ್ವಜನಿಕರು ಶಾಂತಿ, ಸೌಹಾರ್ದತೆ ಹಾಗೂ ಸುರಕ್ಷಿತವಾಗಿ ಆಚರಿಸುವ ನಿಟ್ಟಿನಲ್ಲಿ, ರಾತ್ರಿ ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪಡೆದು, ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದ ಹಾಗೆ ನಿಗಾವಹಿಸುವಂತೆ ಹಾಗೂ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಾಗಿ ಗಸ್ತು ಮಾಡುವಂತೆ ಸೂಚಿಸಲಾಯಿತು.
18
ಬೇಡ ಬ್ರೋ
ಮಾದಕ ದ್ರವ್ಯಗಳ ವ್ಯಸನದಿಂದ ದೂರವಿರಿ
ಮಾದಕ ದ್ರವ್ಯ ಮುಕ್ತ ಶಕ್ತಿಯುತ ಸಮಾಜ ನಿರ್ಮಾಣವೇ ನಮ್ಮೆಲ್ಲರ ಗುರಿಯಾಗಿರಲಿ @DcpEastBcp @acppnagar @BlrCityPolice
16
ಖಾಸಗಿತನವನ್ನು ಕಾಪಾಡಿಕೊಳ್ಳಿ. ನಿಮ್ಮ ವೈಯಕ್ತಿಕ ಮಾಹಿತಿ, ಫೋಟೋಗಳು ಮತ್ತು ದಾಖಲೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ನಿಮ್ಮ ಗೌಪ್ಯತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಿ. @CPBlr @DcpEastBcp
14
ಪರಿಸರ ಸ್ನೇಹಿ ದೀಪಾವಳಿಗೆ ಎಲ್ಲರೂ ಆದ್ಯತೆ ನೀಡಿ @DcpEastBcp
19
ಈ ದೀಪಾವಳಿ ಬೆಳಗಲಿ ಸಂತೋಷದ ಬೆಳಕು, ಮೂಡಲಿ ಸುರಕ್ಷತೆಯ ಸಂಭ್ರಮ! 🪔
👨👩👧 ಮಕ್ಕಳು ಪಟಾಕಿ ಸಿಡಿಸುವಾಗ ಹಿರಿಯರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆ ಇರಲಿ.
🐾 ಪಟಾಕಿಗಳ ಶಬ್ದದಿಂದ ಪ್ರಾಣಿಗಳಿಗೆ ತೊಂದರೆಯಾಗದಂತೆ ಕಾಳಜಿ ವಹಿಸಿ.
📞 ತುರ್ತು ಪರಿಸ್ಥಿತಿಯಲ್ಲಿ ಪೊಲೀಸ್ ಸಹಾಯಕ್ಕಾಗಿ 112ಕ್ಕೆ ಕರೆ ಮಾಡಿ.
16
ದೀಪ ಬೆಳಗಲಿ, ಮನೆ ಮನ ಬೆಳಗಲಿ! 🪔
ಬೆಂಗಳೂರು ನಗರ ಪೊಲೀಸ್ ವತಿಯಿಂದ ಎಲ್ಲರಿಗೂ ದೀಪಾವಳಿ ಶುಭಾಶಯಗಳು. ಸುರಕ್ಷಿತವಾಗಿ ಹಬ್ಬ ಆಚರಿಸಿ.
11
ಎರಡು ದಾರಿ, ಒಂದೇ ನಿಯಮ: ಒಂದು ಕ್ಷಣ ನಿಲ್ಲಿ! 🛑
🏍️ ರಸ್ತೆ: ಹೆಲ್ಮೆಟ್ ಧರಿಸಿ, ಫೋನ್ ಬೇಡ, ವೇಗ ಬೇಡ.
📱 ಫೋನ್: OTP, PIN ಹೇಳಬೇಡಿ. ಪೊಲೀಸರು ಕರೆಯಲ್ಲಿ ಬಂಧಿಸಲ್ಲ, ಕರೆ ಕಟ್ ಮಾಡಿ!
ವಂಚನೆ? 1930 ಗೆ ಕರೆ ಮಾಡಿ.
22
ಪಟಾಕಿ ಸಿಡಿಸುವಾಗ ಇರಲಿ ಎಚ್ಚರ... 🪔🎇🛡️
ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿ, ಸುರಕ್ಷತೆಗೆ ಮೊದಲ ಪ್ರಾಮುಖ್ಯತೆ ನೀಡಿ.
13
🚨 ಹಬ್ಬದ ಸಂಭ್ರಮದಲ್ಲಿ ಸೈಬರ್ ವಂಚನೆಗಳ ಬಗ್ಗೆ ಎಚ್ಚರ!
🛍️ ನಕಲಿ ಶಾಪಿಂಗ್ ಆಫರ್‌ಗಳು
🎆 ಪಟಾಕಿ ಬುಕಿಂಗ್ ವಂಚನೆ
🎁 ಲಕ್ಕಿ ಡ್ರಾ ಬಹುಮಾನ ಆಮಿಷ
📱 ನಕಲಿ ಲೋನ್ ಆ್ಯಪ್‌ಗಳು
⚠️ ಅಪರಿಚಿತ ಲಿಂಕ್ ಕ್ಲಿಕ್ ಮಾಡಬೇಡಿ. ಮುಂಗಡ ಹಣ ಪಾವತಿಸಬೇಡಿ. ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ.
ಎಚ್ಚರವೇ ಸುರಕ್ಷತೆ!
16
ಬೆಳಕಿನ ಹಬ್ಬ ದೀಪಾವಳಿಯನ್ನು ಸಾರ್ವಜನಿಕರು ಶಾಂತಿ, ಸೌಹಾರ್ದತೆ ಹಾಗೂ ಸುರಕ್ಷಿತವಾಗಿ ಆಚರಿಸುವ ನಿಟ್ಟಿನಲ್ಲಿ, ರಾತ್ರಿ ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪಡೆದು, ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದ ಹಾಗೆ ನಿಗಾವಹಿಸುವಂತೆ ಹಾಗೂ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಾಗಿ ಗಸ್ತು ಮಾಡುವಂತೆ ಸೂಚಿಸಲಾಯಿತು.
38
🪔 ದೀಪಾವಳಿ ಬೆಳಗಲಿ ನಿಮ್ಮ ಬದುಕು ಹಸನಾಗಲಿ – ಸುರಕ್ಷಿತವಾಗಿ ಹಬ್ಬ ಆಚರಿಸೋಣ.
🎆 ಪಟಾಕಿ ಸಿಡಿಸುವಾಗ ಎಚ್ಚರಿಕೆ ಇರಲಿ, ನಿಮ್ಮ ಸಂತೋಷ ಬೇರೆಯವರಿಗೆ ಸಂಕಷ್ಟವಾಗದಿರಲಿ.
ಸಂಭ್ರಮದ ದೀಪಾವಳಿ ಇರಲಿ, ಅಪಘಾತ ಮುಕ್ತ ದೀಪಾವಳಿ ಆಗಿರಲಿ. ಹಸಿರು ಪಟಾಕಿಗಳನ್ನು ಮಾತ್ರ ಬಳಸಿ. @BlrCityPolice @DcpEastBcp @AcpHalasuru

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬವು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಸಂತೋಷವನ್ನು ತರಲಿ. ಸುರಕ್ಷಿತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ದೀಪಾವಳಿಯನ್ನು ಆಚರಿಸೋಣ.
#ದೀಪಾವಳಿ2026 #DcpEastBcp #BengaluruCityPolice #HappyDeepavali
27