
Well come to ☆D FAMILY ♡ D HEARTS☆ Fans of #D_BOSS BoxOfficeSultan Challenging Star Darshan https://xitter.gq/t.co/2InhKUtKHA complete Update @dasadarshan
India
Joined December 2014
- Tweets20.7K
- Following25
- Followers34.4K
- Likes5.1K
Pinned Tweet
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ DBoss ರವರ 46ನೇ ಹುಟ್ಟು ಹಬ್ಬದ ಸಂಭ್ರಮಾಚರಣೆಗೆ ದಿನಗಣನೆ ಆರಂಭವಾಗಿದ್ದು ಬಾಸ್ ಪರ್ವ, ಸುಲ್ತಾನ್ ಸಂಭ್ರಮದ ಸಿಡಿಪಿ ನಿಮಗಾಗಿ@dasadarshan
Here its the #DBossBirthdayCDP for #BoxOfficeSultan #ChallengingStarDarshan
46th Birthday #BossParva #SultanSambrama
ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ☺️
Double the joy, double the celebrations! We're thrilled to unveil the enchanting first look of our beloved Shruthi mam from #KAATERA. Also, wishing her a joyous birthday 🤗🤍
#HappyBirthdayShruthi #DBoss #DFDH
The Wait Ends, A Start to the Wild Fusion is Here, Again🔥💥... @dasadarshan
#dboss #D58 #Kaatera #ChallengingStarDarshan #monarch #DFDH
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಎಡ್ರಪಲ್ಲಿ ಗ್ರಾಮದಲ್ಲಿ ನೆನ್ನೆ ನಡೆದ ಕಾವಡಿ ಹಬ್ಬದ ಉತ್ಸವದಲ್ಲಿ ಕಾಟೇರ ಚಿತ್ರದ ಅಬ್ಬರದ ಪ್ರಚಾರ ಮಾಡಿದ ಬಾಸ್ ಅಭಿಮಾನಿಗಳು 🙏🔥#Dboss @dasadarshan #DarshanThoogudeepa #DFDH
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 26ನೇ ವರ್ಷದ ಪೂರೈಸುತ್ತಿರುವ ಸಂಭ್ರಮದ ಪ್ರಯುಕ್ತ #26YearsOfBOSSism
ಸಿ.ಡಿ.ಪಿ ಯನ್ನು #TharunSudhir ರವರು ಇಂದು ರಾತ್ರಿ 7. 30 ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆ ಮಾಡಲಿದ್ದಾರೆ
#ChallengingStarDarshan
#DBoss #Kaatera
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಲಂಡನ್ ಪ್ರವಾಸದಲ್ಲಿ #dboss #kaatera #BoxOfficeSultan #ChallengingStarDarshan #darshanthoogudeepasrinivas #DFDH
ಲಂಡನ್'ನಲ್ಲಿ ಅಭಿಮಾನಿಗಳ ಜೊತೆ ನಮ್ಮ #ಡಿಬಾಸ್.😍❤️ @dasadarshan
#DBoss #ಕಾಟೇರ #KAATERA #BoxOfficeSultan #Darshan #ChallengingStarDarshan
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ @dasadarshan #RevolutionaryBlockBusterHit ಕ್ರಾಂತಿ ಚಿತ್ರ ಕಿರುತೆರೆಯ ವರ್ಡ್ ಟೆಲಿವಿಷನ್ ಪ್ರೀಮಿಯರ್ ನಲ್ಲಿ 10.12TVR ರೇಟಿಂಗ್ ಪಡೆದಿದೆ.😍 #Dboss #Kaatera #DFDH
Exclusive pic from UK dboss 😍❤️
@dasadarshan
#ChallengingStarDarshan #darshan #kannada #darshanthoogudeepasrinivas #dboss #DFDH
ಬಾಕ್ಸ್ ಆಫಿಸ್ ಸುಲ್ತಾನ್ ಡಿ ಬಾಸ್ ಅವರು ಸ್ನೇಹಿತರು ಹಾಗೂ ಅವರ ಮಗ ವಿನೀಶ್ ದರ್ಶನ್ ಅವರ ಜೊತೆ
ಸಕಲೇಶ್ ಪುರ ಆಫ್ ರೋಡ್ ಡ್ರೈವ್ ತೆರಳಿದ ಅದ್ಬುತ ವಿಡಿಯೋ #dboss #dasadarshan #Kaatera #DFDH
ಪೇನುಕೊಂಡ ಗೋ ಶಾಲೆಗೆ ಸ್ನೇಹಿತರೊಂದಿಗೆ ಭೇಟಿ ನೀಡಿ ಗೋವುಗಳನ್ನು ವೀಕ್ಷಿಸಿದ ಡಿ ಬಾಸ್ #dboss @dasadarshan #ChallengingStarDarshan #BossOfSandalwood #darshanthoogudeepa #kaatera #DFDH
ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯಲು ದರ್ಶನ್ ಸರ್ ಅವರಿಂದ ಕೇವಲ ಒಂದು ಪೋಸ್ಟರ್ ಸಾಕು - ರಾಜ್ ಶೆಟ್ಟಿ. @dasadarshan #Darshan #dboss #challengingstar #kaatera #DFDH
ನಮ್ಮೆಲ್ಲರ ಪ್ರೀತಿಯ ಹಮ್ಮೀರ
ಕನ್ನಡಿಗರ ಮಹಾ ಶೂರ
ಎದುರು ನಿಂತರೆ ಶತ್ರು ಸಂಹಾರ
ಅಭಿಮಾನಿಗಳ ಒಡೆಯ ಕರುನಾಡ ಕಾಟೇರ
#DBoss #ChallengingStarDarshan #Kaatera #D56 #ಕಾಟೇರ #BoxOfficeSulthan #DFDH














