Urmila (@Director_SCSP) header
Urmila (@Director_SCSP) profile picture

Director SCSP/TSP

Bengaluru South, India
Joined September 2022
ಅಕ್ಟೋಬರ್ 31 ರ ಅಂತ್ಯಕ್ಕೆ ಎಸ್.ಸಿ.ಎಸ್.ಪಿ /ಟಿ.ಎಸ್.ಪಿ ಅಡಿ ಕೇವಲ 15% ಹಣವನ್ನು ಮಾತ್ರ ಬಳಸಲಾಗಿದೆ ಎಂದು ಪ್ರಜಾವಾಣಿ ಮತ್ತು ಹಿಂದೂ ಪತ್ರಿಕೆಗಳು ತಪ್ಪಾಗಿ ಮಾಡಿರುವ ವರದಿಯನ್ನು ಸರಿಪಡಿಸಲಾಗಿದೆ. ಆದರೆ, ಸರಿಯಾದ ಅಂಕಿ ಅಂಶವು 35% ಆಗಿದೆ. ಕಾಮಗಾರಿ ಪೂರ್ಣಗೊಂಡ ನಂತರವೇ ಬಿಲ್ ಪಾವತಿ ಮಾಡಲಾಗುತ್ತದೆ.
4
21
79