ಪುರಾತನ🗿 (@DoddmaneFanKA10) header
ಪುರಾತನ🗿 (@DoddmaneFanKA10) profile picture

#DrRajkumar🫅 #ದೊಡ್ಮನೆ ಅಭಿಮಾನಿ☝️❤️

ಕೊಳ್ಳೇಗಾಲ KA10
Joined April 2026
Photo by ಪುರಾತನ🗿 (@DoddmaneFanKA10)Photo by ಪುರಾತನ🗿 (@DoddmaneFanKA10)Photo by ಪುರಾತನ🗿 (@DoddmaneFanKA10)Photo by ಪುರಾತನ🗿 (@DoddmaneFanKA10)Photo by ಪುರಾತನ🗿 (@DoddmaneFanKA10)Photo by ಪುರಾತನ🗿 (@DoddmaneFanKA10)Photo by ಪುರಾತನ🗿 (@DoddmaneFanKA10)Photo by ಪುರಾತನ🗿 (@DoddmaneFanKA10)Photo by ಪುರಾತನ🗿 (@DoddmaneFanKA10)Photo by ಪುರಾತನ🗿 (@DoddmaneFanKA10)
ಚಿಕ್ಕ ಮಗುವಿಗೆ ಪೋಲಿಯೋ ಲಸಿಕೆ ಹಾಕೋಕು ಆಶಾ ಕಾರ್ಯಕರ್ತೆಯರು ಬೇಕು... ದೊಡ್ಡವರ ಎಲೆಕ್ಷನ್ ಗೆ SIR ಮಾಡಲೂ ಆಶಾ ಕಾರ್ಯಕರ್ತರು ಬೇಕು... ಆದರೆ, ಅವರ ಸಮಸ್ಯೆ ಮಾತ್ರ ಯಾರಿಗೂ ಬೇಡ... Slow clap 👏🏻👏🏻👏🏻
4
49
1
422
6,314
ಪುರಾತನ🗿 retweeted
WTH did I watched just OMG Its AMAZING , MARVELLOUS , FANTASIC No words Man no words AI can do wonders I Just went back to my peak 2020 😭🖤 Do watch it guys #Drpuneethrajkumar #Gaganyaan #Appuliveson @PuneethRajkumar @rukminitweets youtu.be/wnCUgNQNL58?si=OfEV…
2
11
78
816
ಇತ್ತೀಚಿಗೆ ಕನ್ನಡ ಮಾಧ್ಯಮಗಳು ಯಾಕಿಷ್ಟು ಒಳ್ಳೊಳ್ಳೆ ಕೆಲಸ ಮಾಡ್ತಾ ಇವೆ 🤔 ಸಕ್ಕತ್ತಾಗಿ Lock ಮಾಡಿದ್ರು... 👏🏻
35
181
6
1,548
46,699
ಪುರಾತನ🗿 retweeted
#JagamechhidaMaga ಇದೇ ಡಿಸೆಂಬರ್ 04 ರಿಂದ ✨
32
202
2,402
ಅಪ್ಪು ಬಾಸ್ is only close to those who have humanity in their heart.! 😍
25
246
5,240
ಪುರಾತನ🗿 retweeted
A team of 70 members worked tirelessly to transform the film from black and white into colour. 💥 #JagamechhidaMaga in Cinemas from December 04 ✨
39
252
3,991
ಪುರಾತನ🗿 retweeted
70 members worked to transform the film from black and white into colour. ಅಷ್ಟಿಲ್ದೆ #ಅಣ್ಣಾವ್ರು ಹೇಳವ್ರ "ನಿರ್ಮಾಪಕರು ಅನ್ನದಾತರು " ಅಂತ🙏 #JagaMecchidaMaga #DrRajkumar
18
109
1,288
ಪುರಾತನ🗿 retweeted
📢 ಪರ್ಸೆಂಟೇಜ್ ಆಧಾರಿತ ನೇಮಕಾತಿ ರದ್ದುಗೊಳಿಸಿ — ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕವೇ ನೇಮಕಾತಿ ನಡೆಸಬೇಕು! ✊ ಈಗಾಗಲೇ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ (AKSSA) ರಾಜ್ಯಾಧ್ಯಕ್ಷರಾದ ಕಾಂತಕುಮಾರ್ ಆರ್. ಅವರ ನೇತೃತ್ವದಲ್ಲಿ ಪರ್ಸೆಂಟೇಜ್ ಆಧಾರಿತ ನೇಮಕಾತಿ ಪದ್ಧತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಹಲವಾರು ಹೋರಾಟಗಳನ್ನು ನಡೆಸಿದ್ದೇವೆ. ವಿಶೇಷವಾಗಿ ವಾರ್ಡನ್, ಬೀಟ್ ಫಾರೆಸ್ಟ್ ಆಫೀಸರ್, ಲೈನ್‌ಮ್ಯಾನ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯನ್ನು ಅಂಕಗಳ ಶೇಕಡಾವಾರು ಆಧಾರದ ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಸಬೇಕು ಎಂದು ನಿರಂತರವಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಇಲ್ಲಿಯವರೆಗೂ ಸರ್ಕಾರ ಈ ಪದ್ಧತಿಯನ್ನು ರದ್ದುಗೊಳಿಸಲು ಅಗತ್ಯ ಕ್ರಮ ಕೈಗೊಂಡಿಲ್ಲ ಎಂಬುದು ಬೇಸರದ ಸಂಗತಿ. ಈ ಹಿಂದೆ ನಮ್ಮ AKSSA ಸಂಘಟನೆಯ ನಿರಂತರ ಹೋರಾಟಗಳಿಂದ ಹಲವಾರು ನೇಮಕಾತಿ ನಿಯಮಗಳಲ್ಲಿ ಹಾಗೂ C&R ನಿಯಮಗಳಲ್ಲಿ ಬದಲಾವಣೆಗಳನ್ನು ತರಲು ಒತ್ತಾಯಿಸಿ ಯಶಸ್ವಿಯಾಗಿದ್ದೇವೆ. ಅದೇ ರೀತಿ ಪರ್ಸೆಂಟೇಜ್ ಆಧಾರಿತ ನೇಮಕಾತಿ ಪದ್ಧತಿಯನ್ನು ರದ್ದುಗೊಳಿಸಿ, ಎಲ್ಲಾ ಅರ್ಹ ಅಭ್ಯರ್ಥಿಗಳಿಗೂ ಸಮಾನ ಅವಕಾಶ ಕಲ್ಪಿಸುವ ಸ್ಪರ್ಧಾತ್ಮಕ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರಲು ಮತ್ತೊಮ್ಮೆ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ. ✊ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ನಮ್ಮ ಕರೆ! ಜಾತಿ, ಧರ್ಮ, ಪ್ರದೇಶ ಹಾಗೂ ಸಂಘಟನೆಯ ಭೇದಭಾವವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಮತ್ತೊಮ್ಮೆ ರಾಜ್ಯಮಟ್ಟದ ಬೃಹತ್ ಹೋರಾಟಕ್ಕೆ ಸಜ್ಜಾಗೋಣ. ನಮ್ಮ ಬೇಡಿಕೆ ಒಂದೇ — ಪರ್ಸೆಂಟೇಜ್ ಆಧಾರಿತ ನೇಮಕಾತಿ ಬೇಡ, ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕವೇ ನೇಮಕಾತಿ ನಡೆಯಬೇಕು! ಒಗ್ಗಟ್ಟಿನಲ್ಲಿ ಶಕ್ತಿಯಿದೆ! ಒಗ್ಗಟ್ಟಿನಿಂದ ಎಲ್ಲವೂ ಸಾಧ್ಯ! ✊ ನಮ್ಮ ಹೋರಾಟಗಳಿಗೆ ನಿರಂತರವಾಗಿ ಸಹಕರಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. 🙏 ಕಾಂತಕುಮಾರ್ ಆರ್. ರಾಜ್ಯಾಧ್ಯಕ್ಷರು, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (AKSSA)
34
179
2
160
14,655
🔥 THE FATHER OF ALL OG HEROES IS BACK ON THE BIG SCREEN 👑 ಕನ್ನಡ ಬೆಳ್ಳಿತೆರೆಯ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಅಜರಾಮರ ಚಿತ್ರ ‘ಜಗಮೆಚ್ಚಿದ ಮಗ’ ಮತ್ತೆ ಬೆಳ್ಳಿತೆರೆಗೆ! ❤️🔥 ಡಿಸೆಂಬರ್ 4ರಿಂದ ನವೀಕೃತ ಅತ್ಯುತ್ತಮ ಗುಣಮಟ್ಟದ ಪ್ರಿಂಟ್‌ನೊಂದಿಗೆ ರಾಜ್ಯಾದ್ಯಂತ ಮರುಬಿಡುಗಡೆ! 🎬 ಒಂದೇ ಪರದೆ… ಅದೇ ರಾಜವೈಭವ… ಮತ್ತೆ ಅಣ್ಣಾವ್ರ ಸಂಭ್ರಮ! 👑❤️ #DrRajkumar #Annavru #JagamechidaMaga #December4 #NamCinema @shivuaDDa
3
74
1
444
8,134
ಪುರಾತನ🗿 retweeted
.
1
7
50
582
ಪುರಾತನ🗿 retweeted
Srk👑❤️🫶 #NEXASIIMA: Supporting Dr. Shivarajkumar for Best Actor (Kannada) at #SIIMA2024 #SIIMAinDubai @SIIMA @NimmaShivanna
Link preview

1
1
20
SRK 📈 #NEXASIIMA: Supporting Dr. Shivarajkumar for Best Actor (Kannada) at #SIIMA2024 #SIIMAinDubai @SIIMA @NimmaShivanna
Link preview

2
4
191
2014 Boss level Other indstry Calling Kannada Super Star 🫅 #DrPuneerajkumar #Appu
43
271
3,877
ಪುರಾತನ🗿 retweeted
#JagamechhidaMaga in Cinemas from December 04,2026 ✨
4
72
1
499
9,447
ಪುರಾತನ🗿 retweeted
Watching #ಅಣ್ಣಾವ್ರು on big screen is ABSOLUTE treat🙇‍♂️😍 Colour 4K print with 5.1 sound👌 #JagaMecchidaMaga #DrRajkumar
#JagamechhidaMaga in Cinemas from December 04,2026 ✨
1
33
298
5,371
ಪುರಾತನ🗿 retweeted
Show me the Best Child Actor than him❤️‍🔥 Master Lohith💥📈 #DrPuneethRajkumar #PuneethRajkumar #Appu #KingOfSandalwood
7
54
437
5,256
When the industry faces a crisis, it's Shivanna. When there's a celebration, it's One and only Shivanna. ❤️ ನಾನು, ನಾನು ಎನ್ನುವವರ ನಡುವೆ, ನಾವು – ನಮ್ಮವರು ಎಂಬ ಭಾವನೆಯನ್ನು ಬೆಳೆಸುವ ನಿಮ್ಮಗುಣವೇ ನಿಮ್ಮ ದೊಡ್ಡತನ. 🙇🙌 #KingShivanna 👑 #Shivanna
3
13
89
1,395
ಪುರಾತನ🗿 retweeted
Yuva's new AUDI car 💥🤩 Congratulations @yuva_rajkumar anna ❤️ #DrPuneethRajkumar #PuneethRajkumar #Appu #YuvaRajkumar #Yuva #PowerMan #Audi
5
33
480