ಹ್ಯಾಪಿ retweeted
ಸ್ವಾಮಿ ಶ್ರೀ ಡಿಕೆ ಶಿವಕುಮಾರ್ ಅವರೇ, ನೀವು ರಾಜ್ಯದಲ್ಲಿ ಏನು ಬೇಕಾದರೂ ಹೇಳಿಕೊಂಡು ತಿರುಗಾಡಬಹುದು, ಆದರೆ ನಿಮ್ಮ ಹೈಕಮಾಂಡ್ ಅಂಗಳದಲ್ಲಿ ನಿಮಗೆ ಎಷ್ಟು ಗೌರವ, ಮರ್ಯಾದೆ ಸಿಗುತ್ತದೆ ಎನ್ನುವುದು ಜಗಜ್ಜಾಹೀರಾಗಿದೆ!
@DKShivakumar #dkshivakumar
Present KFI's Most Loved Actor One And Only Kichcha Boss 🦁❤️🔥💥
#Kicchasudeep #KichchaSudeep #BRBFirstBlood #Devaraaya #BBK13
ಹ್ಯಾಪಿ retweeted
ಭಾರತವನ್ನು ಲೂಟಿ ಮಾಡಲೆಂದೇ ಘಜ್ನಿ ಬಂದ, ಘೋರಿ ಬಂದ, ಬ್ರಿಟಿಷರು ಬಂದರು.
ಸುಮಾರು ಇನ್ನೂರು ವರ್ಷ ಬ್ರಿಟಿಷರು ಭಾರತದ ಜನರನ್ನು ಸುಲಿಗೆ ಮಾಡಿ, ಲೂಟಿ ಹೊಡೆದರು.
ಇವರದ್ದು ಒಂದು ಲೆಕ್ಕವಾದರೆ, ಬ್ರಿಟಿಷರ ಪಾದಸೇವಕರಾದ ಚಡ್ಡಿ ಗ್ಯಾಂಗಿನ ಲೂಟಿಯೇ ಒಂದು ಲೆಕ್ಕ!
ಜನ ಜೇಬಿನಲ್ಲಿ ದುಡ್ಡು ಇಟ್ಟುಕೊಂಡರೆ ಸಾಕು, ಏನಾದರೂ ನಿಯಮ ತಂದು ನಿರ್ಮಲಾ ಸುಲಿಗೆರಾಮನ್ , ಜನರ ದುಡ್ಡು ಲೂಟಿ ಹೊಡೆಯದೇ ಬಿಡೋದಿಲ್ಲ.
#TaxTerrorism
ಈ ಮುಟ್ಟಾಳ ನಮ್ಮ ರಾಜ್ಯಧ ಮಂತ್ರಿ 🤣🤣🤣🤣
ಅಧಿಕಾರಿಗಳು ಕೆಲಸ ಮಾಡಿಕೊಟ್ಟರೆ ಲಂಚ ಕೊಡೋದು ಧರ್ಮವಂತೆ!
ಸಚಿವ ಶಿವಲಿಂಗೇಗೌಡರ ಬಾಯಲ್ಲೇ ಲಂಚಕೋರ ಕಾಂಗ್ರೆಸ್ ಸರ್ಕಾರದ ಅಸಲಿತನ ಬಯಲಾಗಿದೆ. ಲಂಚ ಕೊಡೋದು ಧರ್ಮ ಎಂದ ಸಚಿವರಿಗೆ ಜನರೇ ಕ್ಲಾಸ್ ತಗೆದುಕೊಂಡಿದ್ದಾರೆ.
ದಿನಬೆಳಗಾದರೆ ವಸೂಲಿ ದಂಧೆ ನಡೆಸುವುದನ್ನೇ ಸರ್ಕಾರ ನಡೆಸೋದು ಅಂತ ತಿಳಿದುಕೊಂಡಿದ್ದಾರೆ. ಜನಸಾಮಾನ್ಯರ ಜೇಬಿಗೆ ಕನ್ನ ಹಾಕುವುದನ್ನೇ ಧರ್ಮ ಎಂದು ಸಾರುತ್ತಿರುವ ಈ ವಸೂಲಿ ಕಾಂಗ್ರೆಸ್‌ಗೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ.
#VasooliCongress #CorruptCongress
#CongressFailsKarnataka
113
ಹ್ಯಾಪಿ retweeted
ಅಣ್ಣಾವ್ರ ಮೊಮ್ಮಗ, ರಾಘವೇಂದ್ರ ರಾಜಕುಮಾರ್ ಅವರ ಮಗ ವಿನಯ್ ರಾಜಕುಮಾರ್ ಅಭಿನಯದ ಸಿಟಿ ಲೈಟ್ಸ್ ಸಿನಿಮಾಗೆ ಬಹಳ ಒಳ್ಳೆಯ ಅಭಿಪ್ರಾಯ ಮೂಡಿಬರುತ್ತಿದೆ. ಕಳೆದ 24 ಗಂಟೆಗಳಲ್ಲಿ 17000 ಟಿಕೇಟುಗಳು ಖರೀದಿ ಆಗಿರುವುದು ಒಳ್ಳೆಯ ಸುದ್ದಿ. ಪ್ರೇಕ್ಷಕರ ರೇಟಿಂಗ್ ಕೂಡ 10 ಕ್ಕೆ 8.5 ಇರುವುದು ಆಶಾದಾಯಕ. ವಿನಯ್ ಗೆಲ್ಲಬೇಕು, ಕನ್ನಡ ಚಿತ್ರರಂಗದಲ್ಲಿ ಮತ್ತೊಬ್ಬ ಯುವನಟ ಗೆಲ್ಲಬೇಕು.
ಒರಿಜಿನಲ್ ಟಾಲೆಂಟೆಡ್ dr ರಾಜಕುಮಾರ್ won this ಅವಾರ್ಡ್ ಬೈ ಟ್ಯಾಲೆಂಟ್, ಸೂಪರ್ ಅಂಡ್ only ನ್ಯಾಚುರಲ್ ಆಕ್ಟರ್ best ಆಕ್ಟರ್ ಓಫ್ ಒಲ್ಡರ್ ಜನರೇಷನ್,won this ಅವಾರ್ಡ್ won ಬೈ ನ್ಯಾಚುರಲ್ ಬಕೆಟಿಂಗ್ ಟು ಬಿಜೆಪಿ, e ವಯ್ಯಾಸಿನಲ್ಲಿ e ಬಕೆಟ್ ಕೆಲಸ ಬೇಕಿಲರ್ಲಿಲ್ಲ ನಿಮ್ಹಾ ಮೇಲೆ ತುಂಬಾ ಅಭಿಮಾನ ಇತ್ತು ರಾಜಕೀಯ ಬೇಡ ಅನ್ಸುತ್ತೆ
2 legends of Kannada cinema who won Dada Saheb Phalke award #DrRajkumar #AnantNag #DadashebPhalkeAward
Enriiiii @KicchaSudeep Bossu Nim Crazeee 🥵❤️🔥💥💥💥💥💥💥
DJ Name Itself Kichcha Boss 🦁🔥
#Kicchasudeep #KichchaSudeep #BRBFirstBlood #Devaraaya #BBK13
ಹ್ಯಾಪಿ retweeted
ಕರ್ನಾಟಕದ ಹೆಮ್ಮೆ, ಕೋಟಿಗೊಬ್ಬ "ಸಾಹಸಸಿಂಹ" ಡಾ. ವಿಷ್ಣುವರ್ಧನ್ ಅವರಿಗೆ ಜನ್ಮದಿನದ ಪ್ರೀತಿಯ ನಮನಗಳು!
🦁❤️
Before 'swag' was even a word, this man defined it. ಆ ಕಣ್ಣಿನ ನೋಟ, ಆ ಕಡಗ, ಆ ವಾಯ್ಸ್... Everything was pure CLASS! 💯
ಅವರ ನಟನೆಗಷ್ಟೇ ಅಲ್ಲ, ಅವರ ಸಜ್ಜನಿಕೆ, ಸರಳತೆ ಮತ್ತು ವ್ಯಕ್ತಿತ್ವಕ್ಕೆ ಇಡೀ ಕರ್ನಾಟಕವೇ ಫಿದಾ. ಎಂದಿಗೂ ಮಾಸದ ಆ ನಗು, ಎಂದೂ ಮರೆಯದ ಆ ಧ್ವನಿ ನಮ್ಮ ಹೃದಯದಲ್ಲಿ ಸದಾ ಜೀವಂತ.
ನೀವು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ನಿಮ್ಮ ಸಿನಿಮಾಗಳ ಮೂಲಕ, ನಿಮ್ಮ ಆದರ್ಶಗಳ ಮೂಲಕ ಪ್ರತಿಕ್ಷಣವೂ ನಮ್ಮಲ್ಲೇ ಇದ್ದೀರಿ.
We miss you, 👑
#DrVishnuvardhan #VishnuvardhanBirthday #Yajamana #KannadaStars #LegendForever #Karnataka
ಹ್ಯಾಪಿ retweeted
ಕನ್ನಡ ಚಿತ್ರರಂಗದ ಧ್ರುವತಾರೆ, ನಮ್ಮ ಹೆಮ್ಮೆಯ 'ಸಾಹಸ ಸಿಂಹ' ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು. 🙏✨
ನಿಜವಾದ ದಂತಕಥೆ, ಅದ್ಭುತ ವ್ಯಕ್ತಿತ್ವದ ವಿಷ್ಣು ಸರ್ ನಮ್ಮ ಕಣ್ಣಿಗೆ ಕಾಣದಿದ್ದರೂ, ನಮ್ಮ ಹೃದಯದಲ್ಲಿ ಎಂದಿಗೂ ಶಾಶ್ವತ. 'ರೆಬೆಲ್ ಸ್ಟಾರ್' ಅಂಬರೀಶ್ ಅವರೊಂದಿಗಿನ ನಿಮ್ಮ ಅಪರೂಪದ 'ಕೂಚಿಕೂ' ಸ್ನೇಹ ಮತ್ತು ನಮ್ಮ ಕುಟುಂಬದೊಂದಿಗೆ ನಿಮಗಿದ್ದ ಆಪ್ತ ಒಡನಾಟ ಎಂದಿಗೂ ಮರೆಯಲಾಗದ್ದು.
ಆ ಸುಂದರ ನೆನಪುಗಳು ಸದಾ ಹಸಿರು. ನಿಮ್ಮ ನೆನಪಿನಲ್ಲಿ ಸದಾ ಗೌರವ, ಪ್ರೀತಿ. ❤️
Remembering the legendary Vishnuvardhan on his birth anniversary…
A true legend, a wonderful human being, and Ambareesh’s beloved Kuchikoo — your friendship was rare, beautiful and unforgettable.
You may be gone from our sight, but never from our hearts. Forever cherished, forever remembered. ❤️
#DrVishnuvardhan #VishnuvardhanJayanthi #SahasaSimha #Ambareesh
Wishing The Happiest Birthday To The Legendary Sahasasimha Dr. Vishnuvardhan 👑❤️🔥
The Pride Of Kannada Cinema Forever Celebrated, A Legend Forever.❤️💛
#Vishnuvardhan #KicchaSudeep #BBK13 #KichchaSudeep #Kannada
ಹ್ಯಾಪಿ retweeted
ಪ್ರೀತಿ ತೋರ್ಸೋ ಅಂದ್ರೆ @KicchaSudeep ನದಿ ನೇ ಹರಸ್ಥಾ ಇರ್ತರೆ.
ಎಷ್ಟು ಚೆನ್ನಾಗಿ ಹೇಳಿದ್ದಾರೆ 😘😘😘.
ಆ ಬಾಂಧವ್ಯ ಇಷ್ಟ ಆಗದೆ ಇರೋ haters, ಉರ್ಕೋಳಿ 🖕🖕🖕
ಹ್ಯಾಪಿ retweeted
ಸರಳತೆಯ ಸಾಹುಕಾರ, ಅಭಿಮಾನಿಗಳ ದಾದಾ, ಕನ್ನಡಿಗರ ಹೃದಯ ಸಾಮ್ರಾಟ, ಅಭಿನವ ಭಾರ್ಗವ ಡಾ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ನೆನಪಿನಲ್ಲಿ!🦁
#StarSportsKannada #DrVishnuvardhan #HappyBirthday
ಹ್ಯಾಪಿ retweeted
ಕಿರೀಟ ಧರಿಸಿದವರು ಹಲವರು…
ಆದರೆ ಕನ್ನಡಿಗರ ಹೃದಯಕ್ಕೆ ಕಿರೀಟವಾದವರು ಇವರು.
ಸಾಹಸ ಸಿಂಹ ಡಾ. ವಿಷ್ಣುವರ್ಧನ್. 🦁
ಪರದೆ ಇಳಿದರೂ…
ದಾದಾ ಅವರ ದರ್ಬಾರ್ ಎಂದಿಗೂ ಮುಗಿಯುವುದಿಲ್ಲ.
ಹುಟ್ಟುಹಬ್ಬದ ಶುಭಾಶಯಗಳು ವಿಷ್ಣು ದಾದಾ. ❤️
ಯುಗ ಯುಗಗಳೇ ಸಾಗಲಿ… ನಮ್ಮ ಪ್ರೀತಿ ಶಾಶ್ವತ.
#Vishnuvardhan
ಹ್ಯಾಪಿ retweeted
ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಅವರಿಗೆ 76ನೇ ಹುಟ್ಟುಹಬ್ಬದ ಶುಭಾಶಯಗಳು..
76TH HAPPY BIRTHDAY TO KARNATAKA RATNA 'DR.VISHNUVARDHAN' SIR 😎❤️🥰
#HDBDrVishnuvardhan #KarnatakaRatna #VishnuDada #drvishnuvardhan #SahasaSimha
























