Daya Sagar ದಯಾಸಾಗರ್ (@HighlandersKA) header
Daya Sagar ದಯಾಸಾಗರ್ (@HighlandersKA) profile picture

Interests: Politics, Linguistics, Language rights

Karnataka, India
Joined October 2015
Photo by Daya Sagar ದಯಾಸಾಗರ್ (@HighlandersKA)Photo by Daya Sagar ದಯಾಸಾಗರ್ (@HighlandersKA)Photo by Daya Sagar ದಯಾಸಾಗರ್ (@HighlandersKA)Photo by Daya Sagar ದಯಾಸಾಗರ್ (@HighlandersKA)Photo by Daya Sagar ದಯಾಸಾಗರ್ (@HighlandersKA)Photo by Daya Sagar ದಯಾಸಾಗರ್ (@HighlandersKA)Photo by Daya Sagar ದಯಾಸಾಗರ್ (@HighlandersKA)Photo by Daya Sagar ದಯಾಸಾಗರ್ (@HighlandersKA)Photo by Daya Sagar ದಯಾಸಾಗರ್ (@HighlandersKA)Photo by Daya Sagar ದಯಾಸಾಗರ್ (@HighlandersKA)
Daya Sagar ದಯಾಸಾಗರ್ retweeted
அந்த சிக்கந்தர் பன்னியை, துரத்தி துரத்தி கொட்டை அடித்துக் கொன்ற, விஜய நகர மன்னர் குமார கம்பன்னர்.. 40 வருடங்களுக்கு பிறகு மீனாட்சி அம்மன் கோவில் திறக்கப்பட்டது.. அவருக்கு சிலை வைக்கணும் டா மதுரையில்..
44
587
20
1,851
19,870
Daya Sagar ದಯಾಸಾಗರ್ retweeted
Agreed .. interesting how economically strong southern India must have been in Roman times
some of these are a bit hokey but the map of where roman coins have been found will never not completely amaze me
35
74
15
954
33,784
Daya Sagar ದಯಾಸಾಗರ್ retweeted
ಇಮ್ರಾನ್ ಸಿದ್ದಿಕ್ ಮತ್ತು ಆಯಿಷಾ ಬಂಧಿತ ಆರೋಪಿಗಳು. ಆರೋಪಿಗಳು ದೆಹಲಿಯಿಂದ ಬೆಂಗಳೂರಿಗೆ ಡ್ರಗ್ಸ್ ತರುತ್ತಿದ್ದರು. ಬಳಿಕ ಯಲಹಂಕ ಉಪನಗರದ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದರು.
ಬೆಂಗಳೂರಲ್ಲಿ 11 ಕೋಟಿ ಮೌಲ್ಯದ ಡ್ರಗ್ಸ್‌ ವಶ – ಇಬ್ಬರು ಅರೆಸ್ಟ್‌ publictv.in/drugs-worth-rs-1… #Bengaluru #Crime #Police
11
38
1
231
4,025
Daya Sagar ದಯಾಸಾಗರ್ retweeted
Mysuru being first is crazy when it’s literally the worst city in the existence of cities😂😂 it’s all rock and no roads. Drought area with no food or water lmao who made this list
Top 10 Indian cities where life feels peaceful and less hectic 🌿🇮🇳 1. Mysuru, Karnataka 2. Chandigarh 3. Coimbatore, Tamil Nadu 4. Shimla, Himachal Pradesh 5. Panaji, Goa 6. Nashik, Maharashtra 7. Thiruvananthapuram, Kerala 8. Bhopal, Madhya Pradesh 9. Vadodara, Gujarat 10. Bhubaneswar, Odisha
22
12
2
367
9,438
Daya Sagar ದಯಾಸಾಗರ್ retweeted
ಕನ್ನಡವನ್ನು ಅಲ್ಲಿ ಹುಡುಕಬೇಕು -- ತುಂಬ ಚಿಕ್ಕದಾಗಿ ಬೋರ್ಡ್ ಗಳಲ್ಲಿ ಹಾಕಿದ್ದಾರೆ. ರಾಜ್ಯೋತ್ಸವ ಮಾಡುವ ಮೊದಲು ಅದನ್ನು ಸರಿಪಡಿಸಿದ್ದರೆ ಒಪ್ಪಬಹುದಾಗಿತ್ತು
Karnataka Rajyotsava celebrations at Bengaluru airport...😁
3
63
4
289
4,785
Daya Sagar ದಯಾಸಾಗರ್ retweeted
ಕನ್ನಡಿಗರ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗದ ಅವಕಾಶ ಇಲ್ಲವೆಂದರೆ, ಈ ಅನ್ಯಾಯದ ವಿರುದ್ಧ ಧ್ವನಿ ಎತ್ತದೆ ಇರಲು ಸಾಧ್ಯವೇ? ಕರ್ನಾಟಕದ ರೈಲ್ವೆ ಗ್ರೂಪ್‌-ಡಿ ನೇಮಕಾತಿ ಪರೀಕ್ಷೆ ಕನ್ನಡ ಭಾಷೆಯಲ್ಲಿಯೇ ನಡೆಯಬೇಕು. ಕನ್ನಡಿಗರಿಗೆ ಕನ್ನಡದಲ್ಲಿಯೇ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಬೇಕು ಎಂದು ನಾರಾಯಣಗೌಡರು ಆಗ್ರಹಿಸಿದ್ದಾರೆ. #ಕರವೇ #krv
4
59
301
6,177
Daya Sagar ದಯಾಸಾಗರ್ retweeted
ಮುಖ್ಯಮಂತ್ರಿ @DKShivakumar ಅವರೇ, ಜಪಾನ್‌ನಲ್ಲಿರುವಾಗ ಜಪಾನ್ ದೇಶದ ಸರ್ಕಾರಿ ಶಾಲೆಗೆ ಭೇಟಿ ನೀಡಿ. ಅಲ್ಲಿ ಮಕ್ಕಳು ವಿಶ್ವದರ್ಜೆಯ ಸೌಲಭ್ಯಗಳ ಸರ್ಕಾರಿ ಶಾಲೆಗಳಲ್ಲಿ ಮಾತೃಭಾಷೆ ಜಪಾನೀಸ್ ಭಾಷೆಯಲ್ಲೇ ಕಲಿಯುತ್ತಾರೆ. ಜಪಾನ್ ಮುಂದುವರೆಯಲು ಅವರ ಕಲಿಕೆಯ ವ್ಯವಸ್ತೆಯೇ ಕಾರಣ. ಕನ್ನಡ ನಾಡು ಮುಂದುವರೆಯಬೇಕೆಂದರೆ ನಮ್ಮ ಕನ್ನಡ ಸರ್ಕಾರಿ ಶಾಲೆಗಳಿಗೂ ಇದೇ ಸೌಲಭ್ಯ ಸಿಗಬೇಕು. ತಾಯಿ ನುಡಿ ಕಲಿಕೆಗೆ ಮನ್ನಣೆ ಸಿಗಬೇಕಿದೆ.
5
57
2
206
2,293
Daya Sagar ದಯಾಸಾಗರ್ retweeted
“ಕನ್ನಡಿಗರಿಗೆ ಉದ್ಯೋಗ ಕೊಡಿ, ಇಲ್ಲವಾದರೆ ಉದ್ಯೋಗಕ್ಕಾಗಿ ಮತ್ತೊಂದು ಕ್ರಾಂತಿ ಎದುರಿಸಬೇಕಾಗುತ್ತದೆ” ಎಂದು ಮಾನ್ಯತಾ ಟೆಕ್ ಪಾರ್ಕ್‌ನ 45 ಐಟಿ-ಬಿಟಿ ಸಂಸ್ಥೆಗಳ ಮುಖ್ಯಸ್ಥರ ಸಭೆಯಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು ಎಚ್ಚರಿಕೆ ನೀಡಿದರು. #ಕರವೇ #JobsForKannadigas
38
135
8
722
25,361
Daya Sagar ದಯಾಸಾಗರ್ retweeted
ಜನ ನೆಮ್ದಿಯಾಗಿ ತಿನ್ನೋಕ್ ಆದ್ರು ಬಿಡ್ರೋ. ನಾಳೆ ಯಾರದ್ದೋ ಮನೆಗೆ ನೆಂಟ್ರು ಬಂದಿರ್ತಾರೆ, ಯಾರೋ ಫ್ರೆಂಡ್ಸ್ ಒಟ್ಟಿಗೆ ಸೇರಿರ್ತಾರೆ, ಯಾರಿಗೋ ಮನೇಲಿ ಒಳ್ಳೆ ಊಟ ಮಾಡಣ ಅನ್ಸಿರುತ್ತೆ. ಮಾರುವವರ ಒಂದು ದಿನದ ವ್ಯಾಪಾರ ಹೋಗುತ್ತೆ, ನಿಮ್ಮ ಒಂದು ದಿನದ ಸಂಪಾದನೇನ ಅವರಿಗೆ ಕೊಟ್ಟು ಆಮೇಲೆ ಇದೆಲ್ಲ ಮಾಡಿ. ನಮಗೆ ಸಂಬಂಧವೇ ಇಲ್ಲದಿರೋ ವ್ಯಕ್ತಿಗಾಗಿ ಅಹಿಂಸೆ ಆಚರಣೆ ಎಲ್ಲ ಮಾಡೋದು ಯಾವ ರೀತಿ ಸರಿ? ಪ್ರಾಣಿಗಳ ಮೇಲೆ ಅಷ್ಟು ಕಳಕಳಿ ಇದ್ದರೆ ವರ್ಷಪೂರ್ತಿ ಮಾಂಸ ನಿಷೇಧ ಮಾಡಿ
11
1
66
671
Daya Sagar ದಯಾಸಾಗರ್ retweeted
ಪರ ನುಡಿಗರಿಂದ ಕೆಲ್ಸ ಕಳ್ಕೊಂಡಿದ್ದ ನೋವು ಪ್ರತಾಪಸಿಂಹಗೆ ಬಿಟ್ಟ್ರೆ ಬೇರೆ ಯಾರಿಗೂ ಅರ್ಥ ಆಗೋಲ್ಲ... ರಾಜಸ್ತಾನ ಮಂದಿ ಲಾಬಿಯಿಂದ ಎಂಪಿ ಟಿಕೆಟ್ ಕಳೆದುಕೊಂಡು ಪ್ರತಾಪಸಿಂಹ – at Bengaluru South, India
Replying to @mepratap
@mepratap Appreciate you 🎉🙏 for talking about ಕೇರಳ nuisance 🙏 Also pls take up the issue of Kerala drivers snatching jobs in Uber / Ola in Bengaluru which is against 2016 HC guidelines. Save Kannadigas 🙏
3
21
2
180
4,148
Daya Sagar ದಯಾಸಾಗರ್ retweeted
Our hero day one collection your hero life time collection raa.
🚨 Pixxel chooses Bengaluru over Andhra Pradesh and Tamil Nadu for its upcoming satellite manufacturing facility.
35
130
3
1,202
27,452
The sustained hate campaign against Kannadigas on X started gaining traction after the KRV IT company visits. Its clearly hurting them. Show them a Kannadiga is not amicable not on X but on ground zero in Blr. Don't be that kind host anymore
35
102
7
651
19,584
Daya Sagar ದಯಾಸಾಗರ್ retweeted
Indian real estate is a scam. These babus and netas have inflated rates and rentals by pumping black money. They have made mess of this country. Worli is more expensive than Manhattan. Vasant Vihar is more expensive than Beverly Hills. And average salary in 10x less in these areas, I have no idea how this is possible. These babus and netas are still robbing, and I don't know where will they stop.
59
244
18
1,288
25,292
Daya Sagar ದಯಾಸಾಗರ್ retweeted
Bengaluru jobs, Jharkhand-only eligibility. Just one question: WHY?
6
46
2
243
4,442
Daya Sagar ದಯಾಸಾಗರ್ retweeted
doesn't it boil the blood of our politicians to learn that their fellow kannadigas are denied recruitment in Bengaluru.. they use our subsidy our land our infra to set up industries but recruit & give employment to other states.. @DKShivakumar @MBPatil @PriyankKharge
11
41
1
208
2,520
Daya Sagar ದಯಾಸಾಗರ್ retweeted
Today in Belagavi, I submitted a memorandum to CM D.K. Shivakumar through the Deputy Commissioner and addressed the media. Demand: pass the Local Candidates Employment Bill, 2024 in the Belagavi Winter Session. Why: • 8 companies held 17+ recruitment drives outside Karnataka in 2026 for jobs in Karnataka • Air India SATS went to Kochi, Chennai, Coimbatore, Guwahati, Imphal, Kolkata and Bhubaneswar this year, but to no other city of Karnataka • Schneider Electric & Ultraviolette recruited for their Bengaluru plants at a Jharkhand ITI drive open only to Jharkhand-domicile candidates • Tata Electronics, with the Assam govt, selected about 1,800 women from Assam (2024) for its Kolar (Narasapura) plant, and announced 4,000 women from Uttarakhand for Kolar & Hosur. Why no such drive in North Karnataka? • Not one drive in Kittur Karnataka or Kalyana Karnataka (Art. 371J) This is not a Bengaluru issue. It is a state-level issue. @CMofKarnataka @DKShivakumar @SantoshSLadiNC @MBPatil @karave_KRV @ajavgal #KannadigaJobs #LocalJobsBill #BelagaviSession #NorthKarnataka #KalyanaKarnataka
40
230
8
710
20,310
Daya Sagar ದಯಾಸಾಗರ್ retweeted
"ನಿಮ್ಮನ್ನು ಮುಖ್ಯಮಂತ್ರಿಗಿಂತ ಹೆಚ್ಚಿನ ಸ್ಥಾನದಲ್ಲಿ ನೋಡುತ್ತೇವೆ. ಉತ್ತರ ಕರ್ನಾಟಕ ಜನತೆಗೆ ನ್ಯಾಯ ಕೊಡಿಸಿ" ಕರವೇ ನಾರಾಯಣಗೌಡರಿಗೆ ಮನವಿ ಮಾಡಿದ ಪ್ರಭಾಕರ ಕೋರೆ. #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕನ್ನಡ #ಕರವೇ #karave #krv #ಬೆಂಗಳೂರು #bangalore
13
181
11
773
36,689
Daya Sagar ದಯಾಸಾಗರ್ retweeted
ಇದು ಯಾಕೋ ಅತಿ ಅನ್ನಿಸುತ್ತಿಲ್ವಾ?! ನಾವು ಕನ್ನಡಿಗರು ನಡೆದಾಡುವ ದೇವರು ಅಂತ ಗೌರವಿಸುವ ಶಿವಕುಮಾರ ಸ್ವಾಮಿಗಳು ಹುಟ್ಟಿದ ದಿನದಂದೂ ಪಕ್ಕದ ಕ್ಯಾತ್ಸಂದ್ರದಲ್ಲಿ ಕೋಳಿ, ಮೇಕೆ ಮಾಂಸದ ಅಂಗಡಿ ಮುಚ್ಚಲ್ಲ, ಯಾರೋ ಕರ್ನಾಟಕಕ್ಕೆ ಸಂಬಂಧವಿಲ್ಲದ ವ್ಯಕ್ತಿಯ ಹುಟ್ಟುದಿನ ಅಂತ ಇಡೀ ಬೆಂಗಳೂರು ಆಯ್ತು ಈಗ ಚಿಕ್ಕಮಗಳೂರಿನಲ್ಲೂ ಮಾರಾಟ ನಿಷೇಧ ಅಂತೆ.!
7
40
3
148
4,363
Daya Sagar ದಯಾಸಾಗರ್ retweeted
Just so that it is clear to everyone - zero orders from Indian Army. They don’t like this stuff. Only imports
Indian truck mounted howitzer
29
329
11
3,844
82,824
ಬೆಂಗಳೂರಲ್ಲಿ ಬಂದು ನೆಲೆಸಿರೋ ಕಂಪನಿಗಳು ಉದ್ಯೋಗ ನೀಡಲು ಕಡ್ಡಾಯ ಮಾಡಿರೋದು ಜಾರ್ಕಂಡ್ ನಲ್ಲಿನ ಐಟಿಐ ಓದಿರೋರನ್ನ.. ಅದು ಸಂದರ್ಶನ ಕೂಡ ಅಲ್ಲಿಯೇ ಆದ್ರೆ ಕರ್ನಾಟಕದಲ್ಲಿ ಇಲ್ಲ ಇದೆಂತಹ ದ್ರೋಹ ನೋಡಿ ಇದು ಕಣ್ಣಿಗೆ ಕಂಡಿದೆ ಕಾಣದೆ ಇನ್ನೆಷ್ಟು ನಡೆಯುತ್ತಿದೆಯೋ? ಹೇಳೋರಿಲ್ಲ ಕೇಳೋರಿಲ್ಲ @CMofKarnataka @sstangadagi @MBPatil
22
169
5
557
28,704