ಜಿಗಣಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ.
07ರಲ್ಲಿ ಸಿ. ಟಿ. ಯು(Cleanliness Target Units)ನ್ನು ಸುಂದರೀಕರಣ ಗೊಳಿಸಲಾಯಿತು.@swachhbharatgovkurban
32
ಜಿಗಣಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ. 13ರಲ್ಲಿ ಸಿ. ಟಿ. ಯು(Cleanliness Target Units)ನ್ನು ಸುಂದರೀಕರಣ ಗೊಳಿಸಲಾಯಿತು.
28
ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ ಬ್ಲಾಕ್ ಸ್ಪಾಟ್ ನ್ನು ಸಾರ್ವಜನಿಕರ ಸಹಯೋಗದಲ್ಲಿ ಗಿಡವನ್ನು ಇಡಲಾಯಿತು. @swachhbharatgovkurban
21
ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿರು ಮೆಡಿಕಲ್, ಕ್ಲಿನಿಕ್ ಮತ್ತು ಸಲೂನ್‌ಗಳಿಗೆ ಸ್ವಚ್ಚತೆಯ ಕುರಿತಾಗಿ ಅರಿವು ಮೂಡಿಸಲಾಯಿತು.@DMAKarnataka
15
ಜಿಗಣಿ ಪುರಸಭೆಯ ಪೌರಕಾರ್ಮಿಕರಿಗೆ, ಹೆಲ್ಪರ್ಸ್, ಲೋಡರ್ಸ್, ವಾಹನ ಚಾಲಕರು ಮತ್ತು ಕಮ್ಯೂನಿಟಿ ಮೊಬಲೈಸೆರ್ ಗಳಿಗೆ ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯಡಿ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಿರುವುದು.@DMAKarnataka
16
--:ಸಾರ್ವಜನಿಕರ ಗಮನಕ್ಕೆ :--
ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಇವರೆಗೂ ಭಾಗವಹಿಸಿದೆ ಇರುವ ಸಾರ್ವಜನಿಕರು ಈ ಕೆಳಕಂಡ ದಿನಾಂಕದವರೆಗೆ ಭಾಗವಹಿಸಲು ಇಚ್ಚಿಸುವವರು ಪುರಸಭೆಗೆ ಅಗತ್ಯ ದಾಖಲಾತಿಗಳೊಂದಿಗೆ ಭೇಟಿ ಮಾಡಬಹುದಾಗಿದೆ.
14
ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಅಂಗವಾಗಿ CTU ನ್ನು ಮಿನಿ ಪಾರ್ಕ್ ಹಾಗಿ ಬದಲಾವಣೆ ಮಾಡಲಾಯಿತು.
20
ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಅಡಿಯಲ್ಲಿ ಬಟ್ಟೆ ಗಳನ್ನು ಮರುಬಳಕೆ ಮಾಡುವ ಸಲುವಾಗಿ ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ ಮನೆ-ಮನೆಗಳಿoದ ಹಳೇ ಬಟ್ಟೆಗಳನ್ನು ಸಂಗ್ರಹಿಸಿ ಆಶ್ರಮಕ್ಕೆ ನೀಡಲಾಯಿತು.
20
ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಅಡಿಯಲ್ಲಿ ಜಿಗಣಿ ಪುರಸಭೆ ವ್ಯಾಪ್ತಿಯ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಚೀಲದ ಬದಲಾಗಿ ಬಟ್ಟೆ ಬ್ಯಾಗ್ ಬಳಸುವ ಕುರಿತು ಅರಿವು ಮೂಡಿಸಿ ಕಿವಾನಿ ಕಂಪನಿವತಿಯಿಂದ ಬಟ್ಟೆ ಬ್ಯಾಗ್ ನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
20
ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಅಡಿಯಲ್ಲಿ ಜಿಗಣಿ ಪುರಸಭೆ ವ್ಯಾಪ್ತಿಯ ವಿನಾಯಕ ನಗರ ರಸ್ತೆ ಹತ್ತಿರ ಗುರುತಿಸಿಲಾದ ಬ್ಲ್ಯಾಕ್ ಸ್ಪಾಟ್ ಗಳಿಗೆ ಭೇಟಿ ನೀಡಿ ಬ್ಲಾಕ್ ಸ್ಪಾಟಗಳನ್ನು ಸ್ವಚ್ಛಗೊಳಿಸಿ, ಆ ಸ್ಥಳದಲ್ಲಿ ಕಸ ಹಾಕಬಾರದು ಎಂದು ಗಿಡಗಳನ್ನು ಹಾಕಲಾಯಿತು.
16
Adhoc BCG Vaccination for Sanitation workers working at Jigani TMC. @DMAKarnataka @SwachhBharatGov
57
ಜಿಗಣಿ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಮತ್ತು ಎಲ್ಲಾ ಸ್ವಚ್ಛತಾ ಕಾರ್ಮಿಕರಿಗೆ ಸಮವಸ್ತ್ರ ಮತ್ತು ಸುರಕ್ಷಾ ಧಿರಿಸುಗಳನ್ನು ವಿತರಿಸಲಾಯಿತು.
23
ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೇಯೇ ಸೇವೆ ಕಾರ್ಯಕ್ರಮದ ಅಂಗವಾಗಿ ಬೀದಿ ನಾಟಕ ಕಾರ್ಯಕ್ರಮವನ್ನು ನೇರವೇರಿಸಲಾಯಿತು.
1
48
ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೇಯೇ ಸೇವೆ ಕಾರ್ಯಕ್ರಮದ ಅಂಗವಾಗಿ ಜಾಥಾ ಕಾರ್ಯಕ್ರಮವನ್ನು ನೇರವೇರಿಸಲಾಯಿತು
2
39






































































