Tech Under Budget retweeted
THE WAIT IS ALMOST OVER! THE CELEBRATION BEGINS! 🔥
A world of love, emotions, music & magic awaits! 🎶
🎟️ BOOKINGS OPEN NOW ON BOOKMYSHOW! 🎟️
Get ready to experience the magic of Brindavihari on the BIG SCREEN! 💥
📅 NOVEMBER 20TH — WORLDWIDE RELEASE!
🔥 BOOK YOUR TICKETS NOW & BE PART OF THE BRINDAVIHARI CELEBRATION!🔥
#Brindavihari #GoldenMegaStarGanesh #SrinivasRaju #HeshamAbdulWahab #SamruddhiVManjunath
Tech Under Budget retweeted
ನಾನು ಯಾವುದನ್ನೂ ಕಥೆ ಕಟ್ಟಿ ಹೇಳುತ್ತಿಲ್ಲ. ಎಲ್ಲವನ್ನೂ ದಾಖಲೆಗಳೇ ಹೇಳುತ್ತಿವೆ. ಇದು ₹3 ಲಕ್ಷ ಕೋಟಿಗೂ ಮೀರಿದ ನೈಸ್ ಭೂ ಅಕ್ರಮ.. ಮುಖ್ಯಮಂತ್ರಿ ಕುಟುಂಬವು ಈ ಯೋಜನೆಗೆ ರಾಜ್ಯ ಸರಕಾರ ಜನರಿಂದ ಸ್ವಾಧೀನ ಮಾಡಿಕೊಂಡ ಭೂಮಿಯಲ್ಲಿ ನೂರಾರು ಎಕರೆಯನ್ನು ಕಬಳಿಸಿದೆ. ಮೂಲ ಫ್ರೇಮ್ ವರ್ಕ್ ಅಗ್ರಿಮೆಂಟ್ ತಿರುಚಿ ನಂತರ ಮಾಡಿಕೊಂಡ ಔಟ್ ಲೈನ್ ಡೆವಲಪ್ಮೆಂಟ್ ಪ್ಲಾನ್ (ODP) ಎಲ್ಲಾ ಅಕ್ರಮಗಳ ಮೂಲ. ಇದಕ್ಕೆ ಮೂಲಪುರುಷರು @DKShivakumar ಆಗಿದ್ದಾರೆ. ಮುಖ್ಯಮಂತ್ರಿ ಅವರು ನನಗೆ ಹೆದರುವುದು ಬೇಕಿಲ್ಲ, ದಾಖಲೆಗಳನ್ನು ನೋಡಲಿ, ಸಾಕು.
#AKDKGolmaal
#NothingNice
#NiceLootsKarnataka
Tech Under Budget retweeted
A powerhouse of talent, a true star, and a king who continues to inspire millions! 👑🔥
Wishing the ever-charming Kichcha Sudeepa a very Happy Birthday! ❤️✨
🔗 youtu.be/hOySuKikxb8
From
#PSamuthirakani & Team #SchoolBus ❤️
#HappyBirthdayKichchaSudeepa
#LeninCreations
Tech Under Budget retweeted
Just want to say this, @TheNameIsYash — you’ve genuinely tried something out of the box rather than taking the predictable route of making another regular, expected, formulaic follow-up to your previous commercial blockbuster.
It takes a different mindset, conviction, and most importantly, the guts to attempt something like this.
#Toxic is an unusual and commendable attempt. There are several portions that are genuinely intriguing and open to great debate, discussion, and learning.
Kudos to you for daring to experiment and step away from the conventional.
Bestest wishes, my friend. ❤️🤗
L&H’s
❤️🤗
K
Tech Under Budget retweeted
To all those lovable ones who have been celebrating my bday n me for years.. Heartfelt thanks ❤️.
There are several reasons for me putting out this request in form of a letter.
Hope it’s understood & taken in th right spirit .
Much much luv to one n all❤️
Tech Under Budget retweeted
One more with passion 🎬 thank u @macisproductions @madhawciran sir
ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಬೃಹತ್ ನಿರ್ಮಾಣ ಸಂಸ್ಥೆಯ ಆಗಮನ 🫶🏾
Tech Under Budget retweeted
Your love continues to open new doors for our film. Thank you! 🙏
#Karavali in cinemas now | book your tickets 🎟️
#BanniKaravalige @gurudatha_ganiga @gurudathaganigafilms @vkfilms07 @prajwaldevaraj @rajbshetty @sampadaan @sush_bhat @actor_mithra_official @rameshindira_official @sachin.basrur @abhimanyu_sadanandan @pratheek_darkbirdfilms @aanandaaudio @shyam_sunder_official
Tech Under Budget retweeted
ಸಾಧನೆ ಸಣ್ಣದಲ್ಲ..!
ಮಹಾನುಭಾವ ಗೃಹ ಸಚಿವ @PriyankKharge ಅವರ ತಿಂಗಳ ಸಾಧನೆ..!
#CongressFailsKarnataka
Tech Under Budget retweeted
A quest beyond imagination.
A mystery beyond time.
A hero destined for greatnes.
Get ready to witness the mighty world of #Pinaka with a thunderous TEASER TOMORROW, July 6th 2026 ❤️🔥
-- youtu.be/f-fUR-yCI0M
#PINAKAonOCT2nd
Golden Mega Star @Official_Ganesh
@vishwaprasadtg #KrithiPrasad #VandhanaPrasad #Dhananjaya @peoplemediafcy #KarmChawla @GowrahariK #KranthiKumar #SaibabuTalari #BommidiSrinivas @sujithkolli #GoldenMegaStarGanesh #PMF49
Tech Under Budget retweeted
Ladies & Ladies...
Kannada - youtu.be/eQrtMu8muPc
Hindi - youtu.be/wya96yCsZZY
Telugu - youtu.be/n8sMfqOO9c0
Tamil - youtu.be/1wTs2IOCObY
Malayalam - youtu.be/6F4nMvwd4Qw
English - youtu.be/JQ7pytcXahw
#Toxic: A Fairy Tale for Grown-Ups In Cinemas Worldwide from 26-08-2026.
#ToxicTheMovie
#Nayanthara @advani_kiara #TaraSutaria @rukminitweets @humasqureshi @GeetuMohandas
@RaviBasrur @VishalMMishra #RajeevRavi #UjwalKulkarni #TPAbid #MohanBKere #SandeepSadashiva #PrashantDileepHardikar #KunalSharma #SandeepSharma #JJPerry @anbariv #KechaKhamphakdee #AmritSingh @ZeeMusicCompany @KVNProductions #MonsterMindCreations @Toxic_themovie
Tech Under Budget retweeted
ನಮ್ಮ ಭೂಮಿ - ನಮ್ಮ ಹಕ್ಕು
ಸುಳ್ಳು ವದಂತಿ ಹಬ್ಬಿಸಿರುವ "ಸ್ಟೇಟಸ್" ಮುಖ್ಯಮಂತ್ರಿಗಳೇ!
ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರಿಗೆ ಬಿಡದಿ ಟೌನ್ ಶಿಪ್ ಮಾಡಲು
10 ಲಕ್ಷ ಅತ್ಯಮೂಲ್ಯ ಹಸಿರು ವೃಕ್ಷಗಳನ್ನು ಕಡಿಯುತ್ತಿದ್ದೇವೆ, ರೈತರ ಒಪ್ಪಿಗೆ ಇಲ್ಲದೆ ಫಲವತ್ತಾದ ಭೂಮಿಯನ್ನು ರೈತರಿಂದ ಕಸಿಯುತ್ತಿದ್ದೇವೆ , 6 ಲಕ್ಷಕ್ಕೂ ಅಧಿಕ ಲೀಟರ್ ಹಾಲು ಉತ್ಪಾದಿಸುವ ಹಾಗೂ ಅಧಿಕ ರೇಷ್ಮೆ ಬೆಳೆಯುವ ಕೃಷಿಕರನ್ನು ಒಕ್ಕಲೆಬ್ಬಿಸುತ್ತಿದ್ದೇವೆ ಎಂದು ತಿಳಿಸಿದ್ದರೇ, ಮಾನ್ಯ ಪ್ರಧಾನಮಂತ್ರಿಗಳು ನಿಮ್ಮ ಬೆನ್ನು ತಟ್ಟುತ್ತಿದ್ದರೆ ಮಾನ್ಯ ಮುಖ್ಯಮಂತ್ರಿಗಳೇ.
#SaveBidadi
#ನಮ್ಮಭೂಮಿ_ನಮ್ಮಹಕ್ಕು
Tech Under Budget retweeted
ಯಾವ ಪುಣ್ಯಾತ್ಮನ ಐಡಿಯಾನೋ. ..😏
ಇಲ್ಲಾ ವೈಟ್ ಟ್ಯಾಪಿಂಗ್
ಹೆಸರಲ್ಲಿ ಮನಿ ಟ್ಯಾಪಿಂಗ್ ಮಸಲತ್ತೋ 🤔🤔
ಬೆಂಗಳೂರನ್ನ ಮೈಸೂರು ತರ ಮಾಡ್ರೋ
ಅಂದ್ರೆ
ಮೈಸೂರನ್ನ ಬೆಂಗಳೂರು ಮಾಡಿ ಹಾಳು ಮಾಡತಾವ್ರೆ 😇
ಏನ್ ಕರ್ಮ ಇಲ್ಲಾ ಹಳ್ಳ ಮುಚ್ಚಲ್ಲ
ಅಲ್ಲಿ ಒಳ್ಳೆ ರೋಡ್ ಬಿಡ್ತಾ ಇಲ್ಲಾ 😳
ಎಂಥ ನಾಲಾಯಕ್ ಗಳು 😔
Tech Under Budget retweeted
ಸಸಿ ನೆಡುವ ಬೃಹತ್ ಅಭಿಯಾನ ಎಲ್ಲಿ ಜರುಗುತ್ತದೆ?
ಆ ಅಭಿಯಾನದಲ್ಲಿ ನಾವು ಭಾಗವಹಿಸಬೇಕಾದರೆ ಏನು ಮಾಡಬೇಕು?
ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
@Captain_Mani72
#NammaBDA #GreenBengaluru #15LakhSaplings #BeatTheHeat #PlantForBengaluru #NativePlants
Tech Under Budget retweeted
ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಆಹ್ವಾನಿಸುವ ಮುನ್ನ @DKShivakumar ಅವರೇ, ಒಂದು ಮಾತು ನೆನಪಿರಲಿ !
ಜೆಡಿಎಸ್ ಕಾರ್ಯಕರ್ತರೆಂದರೆ ಅದು ನಮ್ಮ ಹೆಮ್ಮೆಯ ಅನ್ನದಾತರು. ಜೆಡಿಎಸ್ ಎಂದರೆ ರೈತರ ಪಕ್ಷ, ರೈತಬಾಂಧವರೇ ಜೆಡಿಎಸ್ ಶಕ್ತಿ!
ಬಿಡದಿಯಲ್ಲಿ ಟೌನ್‌ಶಿಪ್ ಹೆಸರಿನಲ್ಲಿ ಭೂಸ್ವಾಧೀನ ಮಾಡಿಕೊಳ್ಳುವುದನ್ನು ವಿರೋಧಿಸಿ ಕಳೆದ ಒಂದು ವರ್ಷದಿಂದ ನೈಜ ರೈತರು ಧರಣಿ ನಡೆಸುತ್ತಿದ್ದಾರೆ. ಅವರು ನಿಮ್ಮನ್ನು ಆಹ್ವಾನಿಸುತ್ತಿದ್ದಾರೆ, ಧೈರ್ಯವಿದ್ದರೆ ಮೊದಲು ಅಲ್ಲಿಗೆ ಹೋಗಿ ರೈತ ಕುಟುಂಬಗಳ ಅಹವಾಲು ಆಲಿಸಿ. ಅಧಿಕಾರದ ಆಸೆಗೆ ರೈತರನ್ನು ಸೆಳೆಯುವ ನಾಟಕ ನಿಲ್ಲಿಸಿ. @INCKarnataka ಪಕ್ಷ ಸೇರ್ಪಡೆಗೆ ಆಹ್ವಾನ ಕೊಡುವ ದೊಡ್ಡಸ್ತಿಕೆ ಪ್ರದರ್ಶಿಸುವ ಮುನ್ನ ನಿಮ್ಮದೇ ಕ್ಷೇತ್ರದ ರೈತರ ಕಣ್ಣೀರು ಒರೆಸಿ.
ರಿಯಲ್ ಎಸ್ಟೇಟ್‌ಗಾಗಿ ಬಿಡದಿಯ ರೈತರ ಭೂಮಿ ಕಿತ್ತುಕೊಳ್ಳುವ ಟೌನ್ ಶಿಪ್ ಯೋಜನೆ ಜಾರಿಗೆ ಹಠ ಹಿಡಿದು ಕುಳಿತಿರುವ ನೀವು, ವರ್ಷದಿಂದ ಪ್ರತಿಭಟನೆ ಮಾಡುತ್ತಿರುವ ಅನ್ನದಾತರ ಧರಣಿ ಸ್ಥಳಕ್ಕೆ ಭೇಟಿ ನೀಡಲು ಯಾಕೆ ಹಿಂದೇಟು ಹಾಕುತ್ತಿದ್ದೀರಿ?
ಜೆಡಿಎಸ್ ಸದಾ ರೈತರ ಪರ. ಮೊದಲು ಬಿಡದಿಯ ನೈಜ ರೈತರ ನೋವಿಗೆ ಸ್ಪಂದಿಸಿ.
Tech Under Budget retweeted
ಈ ಸಲನೂ ಕಪ್ ನಮ್ದೇ!🥹🎯🏆
#TATAIPL | #IPLFinal | #RCB | #ViratKohli
[Congratulations RCB, Chase Master, Royal Challengers Bengaluru, Rajat Patidar, Ee Sala Cup Namde]














































