Joint CP Crime retweeted
Making mobile phone thefts less lucrative… new initiative of Karnataka police deccanherald.com/amp/city/be…
Joint CP Crime retweeted
We work 24x7 to keep the city safe.
If you are in an emergency. Do not panic. Just CALL 112!
#Namma112 #BengaluruCityPolice
Joint CP Crime retweeted
In the operation of CCB Anti-Narcotics squad, arrested a drug peddler from Kerala in Kumaraswamy Layout PS limits who was involved in drug peddling, seized the possession of 50gms MDMA crystals, 17gms MDMA Ecstasy pills total worth ₹ 10 lakh, a mobile phone and other items.
Joint CP Crime retweeted
The CCB squad apprehended a notorious rowdy sheeter and his 4 accomplices in who were planning for a robbery Hanumanthanagar PS limits, seized lethal weapons for them.
Joint CP Crime retweeted
An appeal from the Joint CP Crime, Bengaluru City on Cyber Crime Awareness.
Do not share your OTP/Bank Details/Credit Card information with anyone.
Call #Namma112 immediately if you are a victim of any cyber fraud.
Joint CP Crime retweeted
6 persons have been arrested and further investigation is underway.
Seized items from the accused persons include:
06 Sim Boxes
02 SIP trunk call devices
09 PRI devices
05 Laptops
02 Desktops
09 Mobile phones
06 Routers
205 BSNL Sim Cards
(2/2)
Joint CP Crime retweeted
Telephone exchange racket busted!
Great work by the @CCBBangalore in busting a racket that converted International Calls (ISD) into local calls. The racketeers had set up a system whereby international calls were routed through their server and converted into local calls. (1/2)
Joint CP Crime retweeted
8 ಮೋಟಾರ್ ಸೈಕಲ್ ಗಳನ್ನು ಕಳವು ಮಾಡಿದ್ದ 2 ಆರೋಪಿಗಳ ದಸ್ತಗಿರಿ ಮಾಡಿದ #ಬಸವೇಶ್ವರನಗರ ಪೊಲೀಸರು @BlrCityPolice.
#ಬಸವೇಶ್ವರನಗರ (2), ಬ್ಯಾಟರಾಯನಪುರ (3), ಸುಬ್ರಮಣ್ಯಪುರ (1) & ಬಂಡೇಪಾಳ್ಯ (1) ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ ಒಟ್ಟು 8 ವಾಹನಕಳವು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ @BsvnagarBCP1.
Joint CP Crime retweeted
ಹೊಯ್ಸಳ-137 ಸಿಬ್ಬಂದಿಗಳಾದ ASI ರವಿ ಕೆ.ಜಿ ಮತ್ತು PC-13247 ಶಶಿಕುಮಾರ್ ರವರು ಕೂಡಲೇ ಸ್ಥಳಕ್ಕೆ ಹೋಗಿ ಅಂಬುಲೆನ್ಸ್ ಗೆ ಕರೆ ಮಾಡಿ ಅವರನ್ನು KCG ಆಸ್ಪತ್ರೆಗೆ ದಾಖಲು ಮಾಡಿದ್ದು,ಸದರಿ ವ್ಯಕ್ತಿಯನ್ನು ಅಪಾಯದಿದ ಪಾರು ಮಾಡಿ ಕರ್ತವ್ಯ ಪ್ರಜ್ಞೆ ತೋರಿರುತ್ತಾರೆ. (2/2)
Joint CP Crime retweeted
ಪಾರ್ಕ್ ನಲ್ಲಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿರುವುದನ್ನು ಕಂಡು ಸಾರ್ವಜನಿಕರೊಬ್ಬರು ನಮ್ಮ-112 ಗೆ ಕರೆ ಮಾಡಿ ತಿಳಿಸಿದ್ದು, (1/2)
Joint CP Crime retweeted
#ಚಂದ್ರಲೇಔಟ್ ಠಾಣಾ ವ್ಯಾಪ್ತಿಯಲ್ಲಿ 81.450Kg ತೂಕದ ಗಾಂಜಾ ಮಾದಕ ವಸ್ತುವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧಿಸಿ, ಗೂಡ್ಸ್ ವಾಹನ ಸಮೇತ ಗಾಂಜಾ ಮಾದಕ ವಸ್ತುವನ್ನು ವಶಪಡಿಸಿಕೊಳ್ಳುವಲ್ಲಿ ಸಫಲರಾದ @AbleKengeriGate @ChandraLayoutPS @BlrCityPolice.
Joint CP Crime retweeted
Faced with an emergency? Do not panic. Dial 112!
A #Hoysala will be dispatched immediately and will reach you in no time. @BlrCityPolice is at your service 24x7.
#Namma112
Joint CP Crime retweeted
We’re just one call away. We’ll be there to save the day. Dial #Namma112
Joint CP Crime retweeted
ಮಹಿಳೆಯೊಬ್ಬರು @vijayanagaraps ಸರಹದ್ದಿನ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಪಡೆದು 1.25 ಲಕ್ಷ ರೂ ಬಿಲ್ ಆಗಿದ್ದು, ಹಣವನ್ನು ಪಾವತಿಸಲು ಸಾಧ್ಯವಾಗದೇ ಇದ್ದ ಬಗ್ಗೆ ತಮ್ಮ ಸಮಸ್ಯೆಯನ್ನು ನಮ್ಮ-112 ಗೆ ಕರೆ ಮಾಡಿ ಹೇಳಿಕೊಂಡಿದ್ದು ಹೊಯ್ಸಳ-87 ಸಿಬ್ಬಂದಿಗಳಾದ ಜಗದೀಶ್ ಎಎಸ್ಐ, ಮೋಹನ್ ಎಪಿಸಿ ರವರುಗಳು,(1/2)
Joint CP Crime retweeted
ಮಗುವನ್ನು ಸುರಕ್ಷಿತವಾಗಿ ಠಾಣೆಗೆ ಕರೆತಂದಿರುತ್ತಾರೆ. ಮಗುವಿನ ಪೋಷಕರು ಬೆಳಿಗ್ಗೆ ಠಾಣೆಗೆ ಬಂದು ಮಗುವನ್ನು ಸುಪರ್ದಿಗೆ ಪಡೆದಿರುತ್ತಾರೆ. 2/2 @DcpComdCentre @BlrCityPolice
Joint CP Crime retweeted
ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯ ರಾತ್ರಿ ಮನೆಯಿಂದ ಆಕಸ್ಮಿಕವಾಗಿ 2 ವರ್ಷದ ಮಗುವೊಂದು ತಪ್ಪಿಸಿಕೊಂಡು ರಸ್ತೆಯಲ್ಲಿ ಓಡಾಡುವುದನ್ನು ಕಂಡು ಸಾರ್ವಜನಿಕರು ನಮ್ಮ-112 ಗೆ ಕರೆ ಮಾಡಿ ದೂರು ನೀಡಿದ್ದು,ಹೊಯ್ಸಳ-188 ರ ಸಿಬ್ಬಂದಿಗಳಾದ ಸೋಮಶೇಖರ್ ಎಎಸ್ಐ & ಮಡಿವಾಳಪ್ಪ ಜಿ ಬಡಿಗೇರ್ ಎಪಿಸಿ-2089 ರವರು ಸ್ಥಳಕ್ಕೆ ಭೇಟಿ ನೀಡಿ, 1/2
Joint CP Crime retweeted
ಹೊಯ್ಸಳ-41 ಸಿಬ್ಬಂದಿಗಳಾದ ಎ.ಎಸ್.ಐ ಸಿದ್ದರಾಜು & ಮಲ್ಲಿಕಾರ್ಜುನ ಹೆಚ್.ಸಿ-10812 ರವರು ಮಾಹಿತಿ ಆಧರಿಸಿ ಸ್ಥಳಕ್ಕೆ ಹೋಗಿ ಆ ಹುಡುಗನನ್ನು ರಕ್ಷಣೆ ಮಾಡಿ ಠಾಣೆಗೆ ಕರೆತಂದು ಅವರ ತಾಯಿಗೆ ಒಪ್ಪಿಸಿರುತ್ತಾರೆ.2/2
Joint CP Crime retweeted
ಸಾರ್ವಜನಿಕರೊಬ್ಬರು ನಮ್ಮ-112ಗೆ ಕರೆಮಾಡಿ ನನ್ನ ಮಗ ಕಾಣೆಯಾಗಿದ್ದು, ದೊಡ್ಡದುಣ್ಣ ಸಂದ್ರದಿಂದ ಶಿವಾಜಿನಗರ ಬಸ್ ನಲ್ಲಿ ಹತ್ತಿ ಹೋಗಿರುತ್ತಾನೆ ಎಂದು ತಿಳಿಸಿರುತ್ತಾರೆ. BMTC ಡಿಪೋಗೆ ಹೋಗಿ ಡ್ರೈವರ್ ನಂಬರ್ ತೆಗೆದುಕೊಂಡು ಕರೆ ಮಾಡಿ ನನ್ನ ಮಗ ನಿಮ್ಮ ಬಸ್ ನಲ್ಲಿದ್ದು ಅವನನ್ನು ರಕ್ಷಿಸಬೇಕೆಂದು ತಿಳಿಸಿದಾಗ,1/2
Joint CP Crime retweeted
A message of gratitude and appreciation for @BlrCityPolice's Cyber Crime Unit and DCP Ramarajan, IPS & team from Capt. (Retd.) Rajendra Singh Waldia. It is messages like these that bring a smile to our faces!
Proud of you, team. Keep up the good work!


















