Office of MP Renukacharya (@MPROffice) header
Office of MP Renukacharya (@MPROffice) profile picture

This is the official account of the office of Shri @MPRBJP Political Secretary to Chief Minister of Karnataka, MLA Honnali BJP

Honnali
Joined September 2019
Photo by Office of MP Renukacharya (@MPROffice)Photo by Office of MP Renukacharya (@MPROffice)Photo by Office of MP Renukacharya (@MPROffice)Photo by Office of MP Renukacharya (@MPROffice)Photo by Office of MP Renukacharya (@MPROffice)Photo by Office of MP Renukacharya (@MPROffice)Photo by Office of MP Renukacharya (@MPROffice)Photo by Office of MP Renukacharya (@MPROffice)Photo by Office of MP Renukacharya (@MPROffice)Photo by Office of MP Renukacharya (@MPROffice)
ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಬಾಲಕಿ ದತ್ತು ಪಡೆದ @MPRBJP
79
108
15
2,508
ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಅಕ್ಟೋಬರ್ 15 ರಿಂದ ನವೆಂಬರ್ 23 ರ ವರೆಗೆ ಶ್ರೀ ಆಂಜನೇಯ ಸ್ವಾಮಿಯ 59 ನೇ ಶರನ್ನವರಾತ್ರಿ ಉತ್ಸವ ಹಮ್ಮಿಕೊಂಡಿದ್ದು, ಹೊನ್ನಾಳಿ ನಿವಾಸದಲ್ಲಿ ಗ್ರಾಮದ ಮುಖಂಡರು ಕಾರ್ಯಕ್ರಮಕ್ಕೆ ಆಹ್ವಾನಿಸಿದ ಸಂದರ್ಭ. @MPRBJP
1
1
17
509
ಹೂವಿಹಡಗಲಿ ತಾಲೂಕಿನ ನಾಗತಿಬಸಾಪುರ ಗ್ರಾ.ಪಂ.ಸದಸ್ಯರು ಹೊನ್ನಾಳಿ ನಿವಾಸದಲ್ಲಿ ಭೇಟಿಯಾಗಿ ಅಭಿನಂದಿಸಿದರು, ಇದೇ ವೇಳೆ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರನ್ನು ಸನ್ಮಾನಿಸಲಾಯಿತು. ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಗ್ರಾಮದ ಮುಖಂಡರು ಹೊನ್ನಾಳಿ ನಿವಾಸದಲ್ಲಿ ಭೇಟಿಯಾದ ಸಂದರ್ಭ. @MPRBJP
1
20
572
ಕೆಂಚಿಕೊಪ್ಪ ಗ್ರಾಮದ ಮುರುಗೇಶಪ್ಪನವರ ಮನೆಗೆ ಭೇಟಿ ನೀಡಿ ಮುರುಗೇಶಪ್ಪನವರ ಪುತ್ರಿಯ ಆರೋಗ್ಯ ವಿಚಾರಿಸಲಾಯಿತು.
1
16
545
ಕೆಂಚಿಕೊಪ್ಪ ಗ್ರಾಮದ ಹೂವಕ್ಕಾರ್ ಮಗ ಮಂಜುನಾಥ್ ಅವರು ನಿಧನರಾದ ಹಿನ್ನೆಲೆಯಲ್ಲಿ ಇಂದು ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು. @MPRBJP
1
33
746
ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರತಿ ಮನೆಗಳಿಗೆ ತಲುಪಿಸುವ ಉದ್ದೇಶದಿಂದ ಬಿಜೆಪಿ ಹೊನ್ನಾಳಿ ಮಂಡಲದಿಂದ ಕೆಂಚಿಕೊಪ್ಪ ಆರುಂಡಿ ಗ್ರಾಮದ ಮನೆಗಳಿಗೆ ಕರ ಪತ್ರಗಳನ್ನು ನೀಡಲಾಯಿತು. @MPRBJP
1
23
500
ಚಿಕ್ಕಬಾಸೂರು ತಾಂಡ, ಮಲ್ಲಿಗೇನಹಳ್ಳಿ ಹಾಗೂ ರಾಂಪುರ ಗ್ರಾಮದ ತಾಯಂದಿರು ಹೊನ್ನಾಳಿ ನಿವಾಸದಲ್ಲಿ ಭೇಟಿಯಾದ ಸಂದರ್ಭ. ಮಲ್ಲಿಗೇನಹಳ್ಳಿ, ಮರಿಗೊಂಡನಹಳ್ಳಿ, ಕುಂದೂರು ಗ್ರಾಮದ ಯುವ ಮಿತ್ರರು, ಮುಖಂಡರು ಹೊನ್ನಾಳಿ ನಿವಾಸದಲ್ಲಿ ಭೇಟಿಯಾದ ಸಂದರ್ಭ...
1
7
369
ಚಿಕ್ಕಹಾಲಿವಾಣ ಬಡಾವಣೆಯ ಬೇನಕೇಶ್, ನಾಗರಾಜ್ ನಾಯ್ಕ, ಮಹರುದ್ರಪ್ಪ, ತೀರ್ಥಪ್ಪ, ವೀರಯ್ಯ, ಹಾಲೇಶ ನಾಯ್ಕ ಅವರ ಮನೆಗೆ ಭೇಟಿ ನೀಡಲಾಯಿತು. ಇದೇ ವೇಳೆ ಗ್ರಾಮದ ಕರಿಬಸಪ್ಪನವರ ಆರೋಗ್ಯ ವಿಚಾರಿಸಲಾಯಿತು. @MPRBJP
1
6
375
ದೇವನಾಯ್ಕನಹಳ್ಳಿ ( tb ವೃತ್ತದ) ಯುವಕರು ಹೊನ್ನಾಳಿ ನಿವಾಸದಲ್ಲಿ ಭೇಟಿಯಾದ ಸಂದರ್ಭ. ಹೊಸಮಳಲಿ ಗ್ರಾಮದ ಸಾಧು ವೀರಶೈವ ಲಿಂಗಾಯತ ಸಮಾಜದ ಮುಖಂಡರು ಕಾಂಗ್ರೇಸ್ ತೊರೆದು ಬಿಜೆಪಿ ಸೇರ್ಪಡೆಯಾದರು. @MPRBJP
1
12
524
ಹೊನ್ನಾಳಿ ನಗರದ ಪುಟ್ಟಕೆಂಚಣ್ಣಾರ್ ಕೇರಿಯ ಬೀಡಾಅಂಗಡಿ ರವಿ ಅವರು ಕಾಂಗ್ರೇಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಕೆಂಚಿಕೊಪ್ಪ ಗ್ರಾಮದ ತಾಯಂದಿರು ಹೊನ್ನಾಳಿ ನಿವಾಸದಲ್ಲಿ ಭೇಟಿಯಾದ ಸಂದರ್ಭ..
1
26
656
ಸುರಹೊನ್ನೆ ಗ್ರಾಮದ ಹಾಲುಮತ ಸಮಾಜದ 20 ಕ್ಕೂ ಹೆಚ್ಚು ಜನರು ಕಾಂಗ್ರೇಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಕ್ಯಾಸಿನಕೆರೆ ಗ್ರಾಮದ ಎಕೆ ಕಾಲೋನಿಯ 50 ಹೆಚ್ಚು ಜನರು ಹೊನ್ನಾಳಿ ನಿವಾಸಕ್ಕೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರಲ್ಲದೇ, 700 ಮತಗಳಲ್ಲಿ 600 ಕ್ಕೂ ಹೆಚ್ಚು ಮತಗಳನ್ನು ಕೊಡಿಸುವ ಬರವಸೆ ನೀಡಿದರು. @MPRBJP
3
21
721
✌🏻 ಈ ಬಾರಿ ಹೊನ್ನಾಳಿ ನ್ಯಾಮತಿ ಕ್ಷೇತ್ರಕ್ಕೆ ಮತ್ತೊಮ್ಮೆ @MPRBJP
2
47
831
ದೊಡ್ಡೇರಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು @MPRBJP ಸಾಹೇಬರನ್ನು ಅಭಿನಂದಿಸಿದರು.
1
10
355
ಮಾರಿಕೊಪ್ಪ ಗ್ರಾಮದ ದೊಡ್ಡ ಮಾಳಿಗೇರ್ ಚೌಡಕಿ ಚಂದ್ರು. ಸಣ್ಣ ಚೌಡಕಿ ಚಂದ್ರು ಷಣ್ಮುಖಪ್ಪ ಸಣ್ಣ ಮಳಿಗೆರ್ ಪೂಜಾರ್ ವಿನಯ್ ಮರಳಿ ಗುಡಿಗೆ ಮರು ಬಿಜೆಪಿ ಸೇರ್ಪಡೆ. @MPRBJP
1
31
810
' ಮಾತು ಸಾಧನೆ ಆಗಬಾರದು, ಸಾಧನೆಗಳು ಮಾತನಾಡಬೇಕು ' @MPRBJP
5
55
833
ಆಟೋ ಚಲಾಯಿಸಿ ಮದುವೆ ಮಂಟಪಕ್ಕೆ ಮಧು ವರರಿಗೆ ಶುಭ ಕೋರಿದ @MPRBJP
5
53
810
ಅರಭಗಟ್ಟೆ ಸಾಸ್ವೆಹಳ್ಳಿಗೆ ಭೇಟಿನೀಡಿ ಗ್ರಾಮದ ಮುಖಂಡರು ಕಾರ್ಯಕರ್ತರಿಗೆ 1900 ಕೋಟಿ ಅಭಿವೃದ್ಧಿ ಕಾಮಗರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಅಹ್ವಾನ ನೀಡಲಾಯಿತು. @MPRBJP
2
30
445
ಹೊನ್ನಾಳಿ ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ ₹1800 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮವನ್ನು‌ ಇದೇ ತಿಂಗಳ 17 ರಂದು ಹೊನ್ನಾಳಿ ನಗರದ ಪಟ್ಟಣ ಶೆಟ್ಟಿ ಲೇಹೌಟ್ ನಲ್ಲಿ ಹಮ್ಮಿಕೊಂಡಿದ್ದು ಅಧಿಕಾರಿಗಳೊಂದಿಗೆ ಪೂರ್ವ ಸಿದ್ದತಾ ಸಭೆಯನ್ನು ತಾಲೂಕು ಪಂಚಾಯಿತಿ ಸಮರ್ಥ್ಯ ಸೌಧದಲ್ಲಿ ನಡೆಸಲಾಯಿತು.
2
17
362
ಮಾರ್ಕೆಟ್ ವಾರ್ಡ್ 17 ಮತ್ತು ದೇವನಾಯಕನಹಳ್ಳಿಗೆ ಭೇಟಿನೀಡಿ ಮುಖಂಡರು ಕಾರ್ಯಕರ್ತರಿಗೆ ಹಕ್ಕು ಪತ್ರ ವಿತರಣ ಕಾರ್ಯಕ್ರಮಕ್ಕೆ ಅಹ್ವಾನಿಸಿದೆವು
2
14
313