ಮಂಜುನಾಥ | Manjunath retweeted
Linguistic states were carved out within India's constitutional framework to preserve, promote and protect the distinct identities of their people. Our forefathers had fought for this. In a federation as diverse as India, honouring that diversity is what holds the union together.
So when we assert our language, identity and rights, it is not parochialism. It is the very purpose for which linguistic states exist. Imposing “outside” language/s and culture on the native people is parochialism, not the natives asserting their rights and promoting their own language in their own land.
Only those who fail to grasp this basic idea jump up and down about it.
Linguistic states are here to stay. They are unalterable. Forever.
ಮಂಜುನಾಥ | Manjunath retweeted
ನಕ್ಷೆಗಳ ಮೂಲಕ ಕರ್ನಾಟಕದ ಇತಿಹಾಸವನ್ನು ಪರಿಚಯಿಸುವ ಅದ್ಭುತ ಪ್ರಯತ್ನ! ❤️💛
ನಮ್ಮ ನಾಡಿನ ಇತಿಹಾಸ, ವಿವಿಧ ಕಾಲಘಟ್ಟಗಳ ರಾಜಕೀಯ ಗಡಿಗಳು, ಸಾಮ್ರಾಜ್ಯಗಳು, ಭೌಗೋಳಿಕ ಬದಲಾವಣೆಗಳನ್ನು ನಕ್ಷೆಗಳ ಮೂಲಕ ತಿಳಿದುಕೊಳ್ಳುವುದೇ ಒಂದು ವಿಭಿನ್ನ ಅನುಭವ.
ಕನ್ನಡದಲ್ಲಿ ಇಂತಹ ಐತಿಹಾಸಿಕ ನಕ್ಷೆಗಳು, ಅಟ್ಲಾಸ್‌ಗಳು ಮತ್ತು ಭೌಗೋಳಿಕ ಮಾಹಿತಿ ಸಂಪನ್ಮೂಲಗಳು ಇನ್ನಷ್ಟು ಬೆಳೆಯಲಿ.
ಈ ಮಹತ್ವದ ಪ್ರಯತ್ನಕ್ಕೆ @omshivaprakash ಮತ್ತು ತಂಡಕ್ಕೆ ಅಭಿನಂದನೆಗಳು!
ಮಂಜುನಾಥ | Manjunath retweeted
No compromise on local employment. Prioritise Kannadigas for jobs, provided they meet the required qualifications, skills and merit. If local candidates are equally qualified, they must get a chance. The demand for jobs for locals is entirely justified.
Kannada is supreme in Karnataka. Those who live and work here must make an effort to learn and speak Kannada. Respect the land, its people and its language.
ಮಂಜುನಾಥ | Manjunath retweeted
Since when did demanding employment opportunities for locals become a threat? Two organisations have every right to engage and communicate peacefully.
Remember what Sarvajna said: ಕರೆಯದಲೆ ಬಂದವನು, ಜರೆಯದಲೆ ನುಡಿದವನು, ಅರಸನೊಳು ನಗೆಯಾಡಿದವನು, ಜಗದೊಳಗೆ ಕರಕಷ್ಟ ಕಾಣಾ ಸರ್ವಜ್ಞ.
The Jobs for Kannadigas campaign has reached out to 400+ companies from Google to Wipro. Both sides have engaged civilly, without a single complaint.
Why are people who aren't even stakeholders in this issue fear-mongering & calling for a crackdown? Yen nim problem? #Bengaluru
ಮಂಜುನಾಥ | Manjunath retweeted
The Jobs for Kannadigas campaign has reached out to 400+ companies from Google to Wipro. Both sides have engaged civilly, without a single complaint.
Why are people who aren't even stakeholders in this issue fear-mongering & calling for a crackdown? Yen nim problem? #Bengaluru
ಮಂಜುನಾಥ | Manjunath retweeted
170+ 2D ಶೋಗಳು, 300+ 3D ಶೋಗಳು!
ರಾಜ್ಯದ ನಂಬರ್ ಅಲ್ಲ. ಕೇವಲ ಬೆಂಗಳೂರಿನ ನಂಬರ್ ಇದು.❤️💛
ಕೆಲ ವರ್ಷಗಳ ಹಿಂದೆ ಬೇರೆ ಭಾಷೆಯ ಚಿತ್ರವನ್ನು BookMyShowನಲ್ಲಿ ಬುಕ್ ಮಾಡುವಾಗ ಕನ್ನಡದ ಆಯ್ಕೆಯೇ ಇರುತ್ತಿರಲಿಲ್ಲ! @KannadaGrahaka @bbprakaashana ಮತ್ತು ಸಾಕಷ್ಟು ಕನ್ನಡಿಗರ ಸಹಕಾರ, ಸತತ ಪ್ರಯತ್ನ ಮತ್ತು ಛಲ ಬಿಡದ ಹೋರಾಟದಿಂದ ಆಗಿರುವ ಬದಲಾವಣೆ ಇದು!
ಇದರಿಂದ ನಾವೆಲ್ಲರೂ ಕಲಿಯಬೇಕಾದದ್ದು ಏನು??
ಕನ್ನಡ, ಕನ್ನಡಿಗರು, ಕರ್ನಾಟಕದ ವಿಚಾರದಲ್ಲಿ ಬೇಡಿಕೆ ಮತ್ತು ಹಕ್ಕು ನ್ಯಾಯಯುತವಾಗಿದ್ದರೆ ದನಿ ಸೇರಿಸಿ. ಹೋರಾಡುತ್ತಿರುವವರಿಗೆ ಬೆನ್ನೆಲುಬಾಗಿ ನಿಲ್ಲಿ.
ಎಷ್ಟು ಜನರಿದ್ದಾರೆ, ಯಾವ ಪಕ್ಷದವರು ಯಾರ ಪರ ಇದ್ದಾರೆ ಎನ್ನುವುದು ಮುಖ್ಯವಲ್ಲ.
ನೀವು ಸತ್ಯದ ಪರವಾಗಿ, ನಿಮ್ಮ ಸಮುದಾಯದ ನ್ಯಾಯಯುತ ಹಕ್ಕುಗಳ ಪರವಾಗಿ ನಿಂತಿದ್ದೀರೋ ಇಲ್ಲವೋ? ಅದು ಮಾತ್ರ ಮುಖ್ಯ🤝
ಮಂಜುನಾಥ | Manjunath retweeted
ನಾವು ಎಲ್ಲೇ ಹೋದರೂ, ಈ ಬಣ್ಣಗಳೇ ನಮ್ಮ ಗುರುತು 💛♥️
#ನಮ್ಮಬಿಎಫ್‌ಸಿ #ನಮ್ಮಉಸಿರು
ಮಂಜುನಾಥ | Manjunath retweeted
ಶ್!! ಸದ್ದು ಮಾಡದಿರು..
odalahaadu.blogspot.com/2013…
ಮಂಜುನಾಥ | Manjunath retweeted
ನಮ್ಮನ್ನು ಒಂದಾಗಿಸುವ ಭಾಷೆ, ನಮ್ಮ ಹೆಮ್ಮೆಯ ಸಂಸ್ಕೃತಿ ಮತ್ತು ನಮ್ಮ ಪ್ರೀತಿಯ ಕರ್ನಾಟಕ! 💛❤️
ಈ ಕನ್ನಡ ರಾಜ್ಯೋತ್ಸವದಂದು ನಮ್ಮ ನಾಡು-ನುಡಿಯ ಪ್ರೀತಿಯನ್ನು ಸಂಭ್ರಮಿಸೋಣ.
ಆಚರಣೆಯ ಜೊತೆಗೆ, ರಸ್ತೆ ನಿಯಮಗಳನ್ನು ಪಾಲಿಸಿ ನಮ್ಮ ಬೆಂಗಳೂರನ್ನು ಸುರಕ್ಷಿತವಾಗಿಡಲು ಪಣ ತೊಡೋಣ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು! 💛❤️
#KannadaRajyotsava #NammaKarnataka #BengaluruTrafficPolice @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge @ArcadisGlobal
ಮಂಜುನಾಥ | Manjunath retweeted
ಎಲ್ಲ ಕನ್ನಡಿಗರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ❤️💛
ಕನ್ನಡಿಗರು ತಮ್ಮ ಪ್ರತಿಯೊಂದು ಅಗತ್ಯ ಮತ್ತು ಆಯ್ಕೆಗೆ ಕನ್ನಡವನ್ನು ಬಳಸಲು ಸಾಧ್ಯವಾಗಬೇಕು. ಇದೇ ಕನ್ನಡ ಗ್ರಾಹಕ ಕೂಟದ ಆಶಯ ಮತ್ತು ಗುರಿ!
ಈ ಗುರಿ ಕೇವಲ ಕನ್ನಡ ಬಳಕೆಗೆ ಆಗ್ರಹಿಸುವುದರಿಂದ ಈಡೇರುವುದಿಲ್ಲ. ಕನ್ನಡದ ಬೆಳವಣಿಗೆಗೆ ವ್ಯವಸ್ಥಿತ ನುಡಿಹಮ್ಮುಗೆ (Language Planning), ನಿರಂತರ ಪ್ರಯತ್ನ ಮತ್ತು ನಮ್ಮೆಲ್ಲರ ಪಾಲ್ಗೊಳ್ಳುವಿಕೆ ಅಗತ್ಯ.
ಕನ್ನಡವನ್ನು ಬಲಪಡಿಸಲು ಕೆಲಸ ಮಾಡಬಹುದಾದ ಕೆಲವು ಪ್ರಮುಖ ಕ್ಷೇತ್ರಗಳು:
• ಭಾಷಾ ನೀತಿ ಮತ್ತು ಹಕ್ಕುಗಳು
• ಆಡಳಿತ ಮತ್ತು ಸರ್ಕಾರಿ ಸೇವೆಗಳು
• ವ್ಯಾಪಾರ ಮತ್ತು ಗ್ರಾಹಕ ಸೇವೆಗಳು
• ಶಿಕ್ಷಣ ಮತ್ತು ಕನ್ನಡ ಕಲಿಕೆ
• ವೈಜ್ಞಾನಿಕ ಮತ್ತು ತಾಂತ್ರಿಕ ಪದಗಳ ರಚನೆ
• ನಿಘಂಟುಗಳು ಮತ್ತು ಭಾಷಾ ಪ್ರಮಾಣೀಕರಣ
• ಅನುವಾದ ಮತ್ತು ಜ್ಞಾನ ಪ್ರಸಾರ
• ಡಿಜಿಟಲ್ ಭಾಷಾ ತಂತ್ರಜ್ಞಾನ
• AI ಮತ್ತು ಭಾಷಾ ದತ್ತಾಂಶ
• ಮಾಧ್ಯಮ, ಸಾಹಿತ್ಯ ಮತ್ತು ಮನರಂಜನೆ
• ಭಾಷಾ ಸಂಶೋಧನೆ ಮತ್ತು ದಾಖಲೀಕರಣ
• ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಕನ್ನಡದ ಗೌರವ
ಈ ರಾಜ್ಯೋತ್ಸವದಂದು ಒಂದು ಸಂಕಲ್ಪ ಮಾಡೋಣ!
ನಮ್ಮ ಆಸಕ್ತಿ, ಅನುಭವ ಮತ್ತು ಕೌಶಲ್ಯಕ್ಕೆ ಹೊಂದುವ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಮುಂದಿನ ಒಂದು ವರ್ಷದಲ್ಲಿ ಕನಿಷ್ಠ 100 ಗಂಟೆ ಕನ್ನಡಕ್ಕಾಗಿ ಮೀಸಲಿಡೋಣ.
ನಿಮ್ಮ ಆಸಕ್ತಿಯ ವಿಷಯವನ್ನು ನಮಗೆ DM ಮಾಡಿ ಹಂಚಿಕೊಳ್ಳಿ. ಸಮಾನ ಆಸಕ್ತರನ್ನು ಜೊತೆಗೂಡಿಸುವ ಜವಾಬ್ದಾರಿ ನಮ್ಮದು.
❤️💛
#ಕನ್ನಡರಾಜ್ಯೋತ್ಸವ #ಕನ್ನಡಗ್ರಾಹಕ #ServeInMyLanguage
ಮಂಜುನಾಥ | Manjunath retweeted
🎵"ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಬಿಎಫ್ಸಿ ನಮ್ಮ ಉಸಿರಲ್ಲಿ." 🎶
ಕನ್ನಡ ಬರಿ ನಮ್ಮನುಡಿಯಲ್ಲ, ಅದು ನಮ್ಮ ನಾಡಿನ ನಾಡಿ.
ಎಲ್ಲರಿಗೂ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು🟡🔴
#WeAreBFC #NammaUsiru
ಮಂಜುನಾಥ | Manjunath retweeted
❤️💛 ಕನ್ನಡವೇ ಸತ್ಯ • ಕನ್ನಡವೇ ನಿತ್ಯ 💛❤️
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
#ಕನ್ನಡರಾಜ್ಯೋತ್ಸವ #KannadaRajyotsava #PowerInU⚡
ಮಂಜುನಾಥ | Manjunath retweeted
ಇದೇ ನಾಡು ಇದೇ ಭಾಷೆ,
ಎಂದೆಂದೂ ನನ್ನದಾಗಿರಲಿ,
ಎಲ್ಲೇ ಇರಲಿ ಹೇಗೆ ಇರಲಿ
ಕನ್ನಡವೇ ನನ್ನ ಉಸಿರಲ್ಲಿ! 💛❤️
ಮಂಜುನಾಥ | Manjunath retweeted
ನಮ್ಮೆಲ್ಲರಿಗೂ ವಿಶೇಷವಾದ ಈ ದಿನದಂದು ಒಂದು ವಿಶೇಷ ಸಂದೇಶ 💙
ನಿಮ್ಮ ಬ್ಲೂಸ್ ಕಡೆಯಿಂದ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🫶
#ನಮ್ಮಬಿಎಫ್‌ಸಿ #ನಮ್ಮಉಸಿರು
ಮಂಜುನಾಥ | Manjunath retweeted
ರಾಜ್ಯೋತ್ಸವದ ಸವಿ ಹಾರೈಕೆಗಳು...❤️💛
@mundhebanni
ಮಂಜುನಾಥ | Manjunath retweeted
ಮಂಜುನಾಥ | Manjunath retweeted
ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿರುವುದು ವಿಷಾದನೀಯ. ಕನ್ನಡ ಮಾತೃಭಾಷೆ ಇರುವವರನ್ನು ಕಡೆಗಣಿಸಲಾಗುತ್ತಿದೆ ಎಂಬ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡಿಗರ ಹಕ್ಕು, ಗೌರವ ಮತ್ತು ಅವಕಾಶಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸರ್ಕಾರ ಅವಕಾಶ ನೀಡುವುದಿಲ್ಲ. ಜಗತ್ತು ಬೆಂಗಳೂರನ್ನು ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ನೋಡುತ್ತಿದ್ದು, ನಮ್ಮ ಕನ್ನಡಿಗರ ಪ್ರತಿಭೆ, ಕೌಶಲ್ಯ ಮತ್ತು ಸಾಮರ್ಥ್ಯದ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ.
ಕನ್ನಡಿಗರನ್ನು ಯಾವುದೇ ಖಾಸಗಿ ಸಂಸ್ಥೆ ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ಕಂಡುಬಂದರೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಕನ್ನಡಿಗರ ಹಿತಾಸಕ್ತಿಗೆ ಧ್ವನಿಯಾಗಿ, ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸದಾ ಬದ್ಧವಾಗಿದೆ.
- ಸನ್ಮಾನ್ಯ ಶ್ರೀ @DKShivakumar
ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ಮಂಜುನಾಥ | Manjunath retweeted
ಫುಟ್‌ಬಾಲ್ ಪಂದ್ಯಕ್ಕೆ ಕನ್ನಡದಲ್ಲೂ ಕಾಮೆಂಟರಿ ಇದ್ದರೆ ಕನ್ನಡದ ಕ್ರೀಡಾಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗುತ್ತದೆ.
@SonyLIV ನಲ್ಲಿ ISL ಪಂದ್ಯಗಳಿಗೆ ಮಿಕ್ಕ ಭಾರತದ ನುಡಿಗಳ ಜೊತೆ ಕನ್ನಡಕ್ಕೂ ಅವಕಾಶ ಕೊಡಿ.
ಕ್ರೀಡೆಯನ್ನು ಜನರಿಗೆ ಹತ್ತಿರವಾಗಿಸುವಲ್ಲಿ ಅವರ ಭಾಷೆಯ ಕಾಮೆಂಟರಿಗೆ ದೊಡ್ಡ ಪಾತ್ರವಿದೆ.
#ServeInMyLanguage
ಸೋನಿ ಲಿವ್‌ನಲ್ಲಿ ISL ಪಂದ್ಯಗಳಿಗೆ ಕೇವಲ ಇಂಗ್ಲಿಷ್, ಹಿಂದಿ, ಮಲಯಾಳಂ ಕಾಮೆಂಟರಿ ಇದೆ, ಆದರೆ ಕನ್ನಡವಿಲ್ಲ, ತಕ್ಷಣವೇ ಕನ್ನಡ ಕಾಮೆಂಟರಿ ಸೇರಿಸಿ.
@SonyLIV @KannadaGrahaka #ServeInMyLanguage




































