Prof. Dinesh Prasad Saklani (@ProfSaklani) header
Prof. Dinesh Prasad Saklani (@ProfSaklani) profile picture

Director, NCERT

Joined March 2022
Photo by Prof. Dinesh Prasad Saklani (@ProfSaklani)Photo by Prof. Dinesh Prasad Saklani (@ProfSaklani)Photo by Prof. Dinesh Prasad Saklani (@ProfSaklani)Photo by Prof. Dinesh Prasad Saklani (@ProfSaklani)Photo by Prof. Dinesh Prasad Saklani (@ProfSaklani)Photo by Prof. Dinesh Prasad Saklani (@ProfSaklani)Photo by Prof. Dinesh Prasad Saklani (@ProfSaklani)
Prof. Dinesh Prasad Saklani retweeted
Humble tributes to Dharti Aaba Bhagwan Birsa Munda ji on his birth anniversary. His courage, sacrifice and fight for tribal rights remain an enduring inspiration for the nation. ಆದಿವಾಸಿ ಸಮುದಾಯದ ಸ್ವಾಭಿಮಾನ, ಹಕ್ಕು ಮತ್ತು ಸ್ವಾತಂತ್ರ್ಯ ಹೋರಾಟದ ಪ್ರತೀಕ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನೋತ್ಸವದಂದು  ಅವರಿಗೆ ನನ್ನ ಗೌರವಪೂರ್ವಕ ನಮನಗಳು. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಧೈರ್ಯದಿಂದ ಹೋರಾಡಿ, ಆದಿವಾಸಿ ಸಮುದಾಯದ ಹಕ್ಕುಗಳು, ಸಂಸ್ಕೃತಿ ಮತ್ತು ಅಸ್ಮಿತೆಯ ರಕ್ಷಣೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಅವರ ಹೋರಾಟ ಭಾರತದ ಇತಿಹಾಸದಲ್ಲಿ ಚಿರಸ್ಮರಣೀಯ. ಅವರ ತ್ಯಾಗ, ಸಾಹಸ ಮತ್ತು ಅಚಲ ಸಂಕಲ್ಪ ಇಂದಿಗೂ ಸ್ಫೂರ್ತಿಯಾಗಿದೆ. #BirsaMunda
8
20
1
61
1,435
Prof. Dinesh Prasad Saklani retweeted
Shri @naralokesh ji’s proactive approach towards development is noteworthy. I often hear from CEOs and industry leaders about how updates on Andhra Pradesh’s progress reach me even before my officials formally brief me. This reflects the speed, commitment and focus with which the State is moving forward.
7
65
1
293
5,255
Prof. Dinesh Prasad Saklani retweeted
In his insightful article, “Transforming Tribal Education: From Eklavya to Excellence,” Hon’ble @VPIndia Shri C. P. Radhakrishnan ji highlights how Eklavya Model Residential Schools are reshaping educational opportunities for tribal children. Driven by the visionary leadership of Hon’ble Prime Minister Shri @narendramodi ji, the expansion of EMRS, with a renewed focus on quality, inclusion and holistic development, is opening new pathways for tribal youth to realise their full potential. By nurturing young minds and strengthening entire communities, EMRS is emerging as a powerful catalyst for social transformation. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳು (EMRS) ಬುಡಕಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಉಜ್ವಲ ಭವಿಷ್ಯದ ಹೊಸ ಅವಕಾಶಗಳನ್ನು ಒದಗಿಸುತ್ತಿವೆ. ಈ ಕುರಿತು ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಬರೆದಿರುವ ವಿಶೇಷ ಲೇಖನ ಇಂದಿನ ವಿಶ್ವವಾಣಿ ದಿನಪತ್ರಿಕೆಯಲ್ಲಿ.. Read the insightful article.. indianexpress.com/article/op…
2
11
34
1,734
Prof. Dinesh Prasad Saklani retweeted
Under the leadership of Hon’ble PM Shri @NarendraModi ji, India is moving confidently towards #ViksitBharat2047. As the world recognises India’s growing talent and many nations face ageing populations and shrinking workforces, our young demographic will be a key strength in meeting global human resource needs. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು #ViksitBharat2047 ದತ್ತ ಸಾಗುತ್ತಿದೆ. ಹಲವು ದೇಶಗಳು ವಯಸ್ಸಾದ ಜನಸಂಖ್ಯೆಯ ಸವಾಲು ಎದುರಿಸುತ್ತಿರುವಾಗ, ಭಾರತದ ಯುವಶಕ್ತಿ ಜಾಗತಿಕ ಮಾನವ ಸಂಪನ್ಮೂಲದ ಅಗತ್ಯಗಳನ್ನು ಪೂರೈಸುವ ಪ್ರಮುಖ ಶಕ್ತಿಯಾಗಲಿದೆ.
3
14
2
34
2,170
Prof. Dinesh Prasad Saklani retweeted
On #NationalEducationDay, we reaffirm our commitment to building an education system that is inclusive, equitable and future-ready. Under the visionary leadership of Hon’ble Prime Minister Shri @narendramodi ji, India is advancing towards an education framework that nurtures innovation, strengthens skills and empowers every learner to contribute to the nation's progress. #ರಾಷ್ಟ್ರೀಯಶಿಕ್ಷಣದಿನ ದಂದು, ಎಲ್ಲರಿಗೂ ಸಮಾಜಮುಖಿ, ಸಮಾನ ಹಾಗೂ ಭವಿಷ್ಯಕ್ಕೆ ಸಜ್ಜಾಗಿರುವ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ @narendramodi ಅವರ ದೂರದರ್ಶಿ ನಾಯಕತ್ವದಲ್ಲಿ, ಭಾರತವು ನಾವೀನ್ಯತೆಯನ್ನು ಪೋಷಿಸುವ, ಕೌಶಲ್ಯಗಳನ್ನು ಬಲಪಡಿಸುವ ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡಲು ಪ್ರತಿಯೊಬ್ಬರನ್ನು ಸಶಕ್ತಗೊಳಿಸುವ ಶಿಕ್ಷಣ ಚೌಕಟ್ಟಿನತ್ತ ಸಾಗುತ್ತಿದೆ.
7
21
10
59
4,784
Prof. Dinesh Prasad Saklani retweeted
Heartfelt birthday greetings to Shri @Neiphiu_Rio ji, Chief Minister of Nagaland. May the year ahead bring him good health, happiness and continued strength to serve the people of Nagaland and contribute to the nation’s progress with dedication and commitment.
7
8
49
1,510
Prof. Dinesh Prasad Saklani retweeted
ಇಂದು ನಮ್ಮ ಲೋಕಸಭಾ ಕಚೇರಿಯ ದೀಪಾವಳಿ ಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ ನಮ್ಮ ರಾಜ್ಯದ ಬಾಗಲಕೋಟೆ ಜಿಲ್ಲೆಯ ಜಾನಪದ ಗಾಯಕ, ಗೊಂದಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್‌ ಅವರು ಭಾಗವಹಿಸಿ ತಮ್ಮ ಗೊಂದಳಿ ಹಾಡಿನ ಮೂಲಕ ತಮ್ಮ ಭಕ್ತಿಯೊಂದಿಗೆ ಪೂಜೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ ಶಾಲೆಗೆ ಹೋಗಿ ಓದು ಬರಹ ಕಲಿಯುವ ಅವಕಾಶ ಸಿಗದಿದ್ದರು ಇಂದು ಸಹಸ್ರಾರು ಹಾಡುಗಳನ್ನು ಜ್ಞಾಪಕ ಶಕ್ತಿಯಿಂದಲೇ, ಬಾಯಿಪಾಠದ ಮೂಲಕವೇ ಹಾಡಿ ಅಪಾರ ಜಪಪ್ರೀಯತೆ ಗಳಿಸಿದ್ದಾರೆ. ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಅವರಿಗೆ ಆತ್ಮೀಯತೆಯಿಂದ ಅಭಿನಂದಿಸಿ, ಹಬ್ಬದ ಶುಭಾಶಯ ತಿಳಿಸಿ ಪುಟ್ಟ ಗೌರವ ನಮನಗಳನ್ನು ಸಲ್ಲಿಸುವ ಸದಾವಕಾಶ ಒದಗಿ ಬಂದಿದ್ದು ಅತ್ಯಂತ ಸಂತೋಷದ ವಿಷಯ.
7
15
1
177
4,214
Prof. Dinesh Prasad Saklani retweeted
The INDI Alliance’s discomfort with Hindu identity is impossible to hide. Time and again, their actions have spoken louder than their words. From Congress questioning Lord Ram, coining "Hindu terror," and boycotting the Ram Mandir Pran Pratishtha, to SP and DMK leaders targeting Sanatan Dharma and now, @Kharge ji calling Diwali "Khushiyon ki Eid"—is this secularism, or vote-bank politics where Hindu sentiments are dispensable? The opposition must answer: Why is Sanatan Dharma always the target of their appeasement politics???
6
20
2
51
3,811
Prof. Dinesh Prasad Saklani retweeted
ದೀಪಾವಳಿಯ ಶುಭ ಹಬ್ಬದ ಸಂಭ್ರಮದಲ್ಲಿ ಇಂದು ನಮ್ಮ ಹುಬ್ಬಳಿಯಲ್ಲಿ ಹೊಸ ಉಡುಪುಗಳನ್ನು ಖರೀದಿಸಿದ ಕ್ಷಣ. 'ವೋಕಲ್ ಫಾರ್ ಲೋಕಲ್' ಕಲ್ಪನೆಗೆ ಬೆಂಬಲ ಸೂಚಿಸುತ್ತಾ, ಸ್ಥಳೀಯ ವ್ಯಾಪಾರಿಗಳಿಂದ ಖರೀದಿ ಮಾಡಿ 'ಡಿಜಿಟಲ್ ಇಂಡಿಯಾ' ತಂತ್ರಜ್ಞಾನದ ಮೂಲಕ ಮೊಬೈಲ್‌ನಲ್ಲೇ ಸುಲಭವಾಗಿ ಹಣ ಪಾವತಿಸಿದೆನು. #VocalForLocal
42
88
7
997
36,748
Prof. Dinesh Prasad Saklani retweeted
A heartfelt tribute by Hon’ble Prime Minister Shri @narendramodi ji, reflecting on the life, legacy and contributions of Shri Lal Krishna Advani ji as he turns 99. From laying the foundation of the @BJP4India on the principle of Nation First to his enduring contribution to India's political journey, the article captures the values, commitment and dedication that have shaped his remarkable public life.
3
11
1
40
2,086
Prof. Dinesh Prasad Saklani retweeted
Have a great Diwali!
6,698
21,756
1,072
114,692
2,252,991
Prof. Dinesh Prasad Saklani retweeted
Circulating cropped, out-of-context video of Home Minister Shri @AmitShah ji shows only one thing—@RahulGandhi’s absolute lack of homework on SIR. Rahul ji, the confusion is clearly yours, not ours! When you win elections, the electoral process is acceptable; when you lose, the same process suddenly becomes questionable. Is this your understanding of democracy? You lost the 2014, 2019 and 2024 Lok Sabha elections even when no SIR was conducted. Will you take responsibility for those defeats or blame something else? And now, when Home Minister Shri @AmitShah ji has openly challenged you to discuss SIR in Parliament and even offered a special session, why the hesitation. Enough of political theatrics, Rahul ji. Bring your arguments to Parliament and debate with facts.
अमित शाह जी, मोदी जी को कन्फ़्यूज़ मत कीजिए। बस उन्हें मेरे साथ खुली बहस के लिए मना लीजिए। कोई भी मंच, कोई भी समय। डरो मत।
256
162
25
784
43,557
Prof. Dinesh Prasad Saklani retweeted
ಇಂದು ಹುಬ್ಬಳ್ಳಿಯ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ ಶ್ರೀ ಎಸ್ ವಿ ಸಂಕನೂರ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಈ ಅಭೂತಪೂರ್ವ ಜಯ ಸಾಧಿಸುವುದಕ್ಕೆ ಕಾರಣೀಕರ್ತರಾದಂತಹ ನಮ್ಮ ಕಾರ್ಯಕರ್ತರಿಗೆ ಘಟನಾಯಕರಿಗೆ, ಮಂಡಲ ಅಧ್ಯಕ್ಷರಿಗೆ, ಜಿಲ್ಲಾ ಪದಾಧಿಕಾರಿಗಳಿಗೆ, ಮೋರ್ಚಾ ಪದಾಧಿಕಾರಿಗಳಿಗೆ, ರಾಜ್ಯ ನಾಯಕರಿಗೆ ಹಾಗೂ ಸತತ ಮೂರನೇ ಬಾರಿಗೆ ಭರ್ಜರಿ ವಿಜಯ ಸಾಧಿಸಿದ ನಮ್ಮ ಶ್ರೀ ಎಸ್.ವಿ. ಸಂಕನೂರ ಅವರಿಗೆ ಅಭಿನಂದನೆ ಸಲ್ಲಿಸಿದ ಕ್ಷಣಗಳು. #DharwadConstituency
5
18
88
2,520
Prof. Dinesh Prasad Saklani retweeted
India’s #renewableenergy transition is not just advancing sustainability; it is strengthening our energy security and economic resilience. The @IEA estimates that expanding renewable energy could save India nearly $240 billion in coal and natural gas imports by 2030. This is the power of #AatmanirbharBharat, reducing import dependence, conserving foreign exchange and building a cleaner, more self-reliant energy future. Under the visionary leadership of PM Shri @narendramodi ji, India is turning its clean#energy ambitions into a powerful engine of national growth. @fbirol economictimes.indiatimes.com…
4
15
5
55
9,047
Prof. Dinesh Prasad Saklani retweeted
On the auspicious occasion of Dhanteras, may every home be blessed with prosperity, every life with good health, and every heart with happiness. The blessings of Lord Dhanvantari and Maa Lakshmi bring peace, abundance and success to all and may the festive spirit inspire new beginnings and brighter days ahead. Wishing everyone a very Happy Dhanteras!
4
13
69
2,065
Prof. Dinesh Prasad Saklani retweeted
The #BRESummit2026 stood as a powerful testament to India’s rising leadership in #RenewableEnergy. From anchoring global green partnerships to showcasing our robust clean energy ecosystem to the world, the summit successfully paved a definitive blueprint for collective global sustainability. #BRESummit2026 ಭಾರತವು #RenewableEnergy ಕ್ಷೇತ್ರದಲ್ಲಿ ಉದಯೋನ್ಮುಖ ನಾಯಕತ್ವಕ್ಕೆ ಸಾಕ್ಷಿಯಾದ ಮಹತ್ವದ ವೇದಿಕೆಯಾಗಿ ಹೊರಹೊಮ್ಮಿತು. ಜಾಗತಿಕ ಹಸಿರು ಪಾಲುದಾರಿಕೆಗಳಿಗೆ ಬಲಪಡಿಸುವುದರಿಂದ ಹಿಡಿದು, ಭಾರತದ ಬಲಿಷ್ಠ ಸ್ವಚ್ಛ ಇಂಧನ ಪರಿಸರ ವ್ಯವಸ್ಥೆಯನ್ನು ಜಗತ್ತಿಗೆ ಪ್ರದರ್ಶಿಸುವವರೆಗೆ ಈ ಶೃಂಗಸಭೆಯು ಜಾಗತಿಕ ಸುಸ್ಥಿರತೆಯ ದಾರಿಯಲ್ಲಿ ಒಂದು ಸ್ಪಷ್ಟವಾದ ನೀಲನಕ್ಷೆಯನ್ನು ಯಶಸ್ವಿಯಾಗಿ ರೂಪಿಸಿದೆ.
6
21
61
1,840
Prof. Dinesh Prasad Saklani retweeted
Held an engaging meeting with H.E. Mr. Arkam Ilyas, Deputy Minister of Energy, Democratic Socialist Republic of Sri Lanka, to discuss strengthening India–Sri Lanka cooperation under the @isolaralliance. Exchanged views on advancing solar integration, energy storage, digital grid management, floating solar and agricultural solarisation, while exploring ways to translate our partnership into concrete projects and operationalise the STAR-C collaboration with the University of Moratuwa. Reaffirmed India’s commitment to supporting Sri Lanka’s #renewableenergy transition through practical cooperation and knowledge-sharing. .@isolaralliance ಅಡಿಯಲ್ಲಿ ಭಾರತ–ಶ್ರೀಲಂಕಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಡೆಮಾಕ್ರಟಿಕ್ ಸೋಷಿಯಲಿಸ್ಟ್ ರಿಪಬ್ಲಿಕ್ ಆಫ್ ಶ್ರೀಲಂಕಾದ ಇಂಧನ ಖಾತೆ ಉಪ ಸಚಿವರಾದ ಹೆಚ್. ಇ .ಶ್ರೀ ಅರ್ಕಮ್ ಇಲ್ಯಾಸ್ ಅವರೊಂದಿಗೆ ಅರ್ಥಪೂರ್ಣ ಸಭೆ ನಡೆಸಿದ ಕ್ಷಣಗಳು ಸೌರಶಕ್ತಿಯ ಸಂಯೋಜನೆ, ಇಂಧನ ಸಂಗ್ರಹಣೆ, ಡಿಜಿಟಲ್ ಗ್ರಿಡ್ ನಿರ್ವಹಣೆ, ತೇಲುವ ಸೌರಶಕ್ತಿ ಯೋಜನೆ ( floating solar) ಮತ್ತು ಕೃಷಿ ಸೌರಶಕ್ತೀಕರಣವನ್ನು ಉತ್ತೇಜಿಸುವ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. ಜೊತೆಗೆ ನಮ್ಮ ಪಾಲುದಾರಿಕೆಯನ್ನು ಅನುಷ್ಠಾನಗೊಳಿಸುವ ಮತ್ತು ಮೊರಟುವಾ ವಿಶ್ವವಿದ್ಯಾಲಯದೊಂದಿಗಿನ 'STAR-C' ಸಹಯೋಗವನ್ನು ಕಾರ್ಯಗತಗೊಳಿಸುವ ಮಾರ್ಗಗಳ ಬಗ್ಗೆ ಚರ್ಚಿಸಲಾಯಿತು. ಪ್ರಾಯೋಗಿಕ ಸಹಕಾರ ಮತ್ತು ಜ್ಞಾನ-ಹಂಚಿಕೆಯ ಮೂಲಕ ಶ್ರೀಲಂಕಾದ #renewableenergy ಪರಿವರ್ತನೆಗೆ ಬೆಂಬಲ ನೀಡುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಲಾಯಿತು. #BRESummit2026 #9ISAssembly
1
17
1
62
1,882
Prof. Dinesh Prasad Saklani retweeted
सभी देशवासियों को धनतेरस की अनंत शुभकामनाएं। भगवान धन्वन्तरि की दिव्य कृपा से सभी का जीवन सुख, शांति और उत्तम स्वास्थ्य से सदैव आलोकित रहे। हर परिवार में उमंग और आनंद का अखंड दीप प्रज्वलित रहे, यही मंगलकामना है। नमामि धन्वन्तरिमादिदेवं सुरासुरैर्वन्दितपादपद्मम्। लोके जरारुग्भयमृत्युनाशं दातारमीशं विविधौषधीनाम्॥
1,130
3,190
143
11,739
558,359
Prof. Dinesh Prasad Saklani retweeted
ಕರ್ನಾಟಕ ಸರ್ಕಾರದ ಖಜಾನೆ ಖಾಲಿ ಆಗಿದೆ. ಕೇಂದ್ರದ ಸಹಾಯದ‌ ಮೂಲಕ ಹಣ ಉಳಿಸಬಹುದು.‌ ಕೇಂದ್ರ ಸರ್ಕಾರದ ಯೋಜನೆಗಳಿಗೆ 'ಪಿಎಂ' ಎಂಬ ಹೆಸರು ಇರುವುದು ಕಾಂಗ್ರೆಸ್ ಹೈಕಮಾಂಡ್ ಕೋಪಗೊಳ್ಳುತ್ತದೆ ಅಂತಾ ಯೋಜನೆ ಅನುಷ್ಠಾನಕ್ಕೆ ಹಿಂದೇಟು ಹಾಕಿದೆ. #CongressFailsKarnataka
26
45
4
209
27,979
Prof. Dinesh Prasad Saklani retweeted
Replying to @ezraklein
this is the bane of present day political discourse.labelling parties and individuals left and right and many in between makes us miss the wood for the trees coz the entire debate becomes peripheral and restricted to name calling.religious left refers to faith,in this case christianity,addressing issues of poverty,equality,healthcare and rights of individuals as distinct from religious identity.isn’t that one of the core component of development in a democratic society? one can walk the line of which one side shall always be left and the other right. @ezraklein
1
2
318