Pinned Tweet
You’ll forever be my idol!
You were the best…You will be the best FOREVER and EVER!
#PuneethRajkumar
Puneeth FC retweeted
ನೆನಪಿನ ಆಳದಲ್ಲಿ ಎರಡು ವರ್ಷಗಳು...
Two years in the abyss of his memories…
#DrPuneethRajkumar #FondRemembrance
ಕರ್ನಾಟಕ ರತ್ನ ಡಾ|| ಪುನೀತ್ ರಾಜ್ ಕುಮಾರ್ ಅಜರಾಮರ...
Powerstar Lives on…
2 years 🥺
#DrPuneethRajkumar #AppuLivesOn
Puneeth FC retweeted
ಸಮಸ್ತ ಜನತೆಗೆ ದಸರಾ ಹಬ್ಬದ ಶುಭಾಶಯಗಳು.
Wishing one and all a very happy Dasara.
#Dasara
Puneeth FC retweeted
Grateful to the Chief Minister of Karnataka for gracing the occasion and unveiling the remarkable 'PRK Statuette,' designed and conceptualized by N3K Design Studio.
A moment to cherish!
#PRKStatuette
Puneeth FC retweeted
'ಪಿ.ಆರ್.ಕೆ. ಕಲಾಕೃತಿ' ಯನ್ನು ಅನಾವರಣಗೊಳಿಸಿದ ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ನಮ್ಮ ಕೃತಜ್ಞತೆಗಳು.
#PRKStatuette
Puneeth FC retweeted
ಅಪ್ಪು ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ...
ನಮ್ಮ ನೆನಪಿನಲ್ಲಿ ಸದಾ ನಗುತ್ತಿರುತ್ತಾರೆ. ✨
.
Fond birthday remembrance of Appu...
Always smiling in our memories.
🔗 youtu.be/RPMwnFAfwjA
#DrPuneethRajkumar #BirthAnniversary
Puneeth FC retweeted
ಖ್ಯಾತ ನಿರ್ದೇಶಕರಾದ ಎಸ್. ಕೆ. ಭಗವಾನ್ ಅವರಿಗೆ ಭಾವಪೂರ್ಣ ನಮನಗಳು.
ಅಪ್ಪಾಜಿ ಅವರ ಅನೇಕ ದಾಖಲೆ ಚಿತ್ರಗಳನ್ನು ನಿರ್ದೇಶಿಸಿದ ದೊರೈ-ಭಗವಾನ್ ಜೋಡಿ ಇಂದಿಗೂ ಅವಿಸ್ಮರಣೀಯ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ.
Puneeth FC retweeted
ಕರ್ನಾಟಕ ಸರ್ಕಾರಕ್ಕೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.
Our heartfelt gratitude to the Government of Karnataka. 🙏
#DrPuneethRajkumarRoad #PowerInU
Puneeth FC retweeted
100 ದಿನಗಳನ್ನು ಪೂರೈಸಿದ ನಿಜವಾದ ನಾಯಕನ #ಗಂಧದಗುಡಿ ಪಯಣ!
The journey of a real hero - #Gandhadagudi completes 100 days!
#100DaysofGG #GGMovie #PowerInU
Puneeth FC retweeted
ನಾಡಿನ ಜನತೆಯಲ್ಲಿ ನನ್ನ ಒಂದು ಮನವಿ...
An appeal to all the people of the state.
#GGKids #GGMovie #GandhadaGudi #DrPuneethRajkumar
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಕನ್ನಡ ಬಳಸಿ...ಬೆಳಸಿ 💛❤️
#DrRajkumar #DrPuneethRajkumar.


































