ಕನ್ನಡ ಚಿತ್ರರಂಗದ ಮೇರು ಕಲಾವಿದರು, ಜನಪ್ರಿಯ ನಾಯಕ ನಟ, ರೆಬೆಲ್ ಸ್ಟಾರ್ ಹಾಗೂ ಕೇಂದ್ರ ಮತ್ತು ರಾಜ್ಯದ ಮಾಜಿ ಸಚಿವರಾಗಿದ್ದ ಶ್ರೀ ಅಂಬರೀಶ್ ಅವರ ಪುಣ್ಯಸ್ಮರಣೆಯಂದು ಅಗಣಿತ ಪ್ರಣಾಮಗಳು.
#ಅಂಬರೀಶ್ #ರೆಬಲ್ಸ್ಟಾರ್ #RebelStarAmbareesh #MandyaDaGandu #KannadaCinema #KannadaNadu
19
"ಏಕ್ ಓಂಕಾರ್" ಎಂಬ ಮಂತ್ರದ ಮೂಲಕ ಜಗತ್ತಿಗೆ ಏಕತೆ, ಸಮಾನತೆ ಮತ್ತು ನಿಸ್ವಾರ್ಥ ಸೇವೆಯ ಬೆಳಕನ್ನು ನೀಡಿದ ಸಿಖ್ ಧರ್ಮದ ಸಂಸ್ಥಾಪಕರು, ಪ್ರಥಮ ಗುರುಗಳಾದ ಶ್ರೀ ಗುರುನಾನಕ್ ದೇವ್ ಜೀ ಅವರ ಜಯಂತಿಯಂದು ಗೌರವಪೂರ್ವಕ ಪ್ರಣಾಮಗಳು.
#ಶ್ರೀ_ಗುರುನಾನಕ್_ಜಯಂತಿ #EkOnkar #GuruNanakDevJi #UnityInDiversity #Equality #SelflessService
26
ಶ್ರೀ ಚಾಂಗಲೇರಾ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಸಿದ್ಧತೆ ಪರಿಶೀಲನೆ!
ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಜಾತ್ರೆಯ ಸಿದ್ಧತೆ ಪರಿಶೀಲಿಸಿದೆ.
ಭಕ್ತರಿಗಾಗಿ ನಿರ್ಮಿಸಿರುವ ಹೈಟೆಕ್ ಶೌಚಾಲಯ, ನೂತನ ಸ್ನಾನ ಕುಂಡ ವೀಕ್ಷಿಸಿ, ಸ್ವಚ್ಛತೆ ಹಾಗೂ ಧೂಮಪಾನ ನಿಷೇಧಕ್ಕೆ ಸೂಚಿಸಿದೆ.
#BidarSouth #JatraMahotsava
1
51
ಶಾಲಾ ಮೂಲಸೌಕರ್ಯ ಅಭಿವೃದ್ಧಿಗೆ ₹35 ಲಕ್ಷ!
ಬೀದರ್ ದಕ್ಷಿಣ ಕ್ಷೇತ್ರದ ಮನ್ನಳ್ಳಿ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ₹35 ಲಕ್ಷ ವೆಚ್ಚದ 2 ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸಲು ಸದಾ ಬದ್ಧ.
#BidarSouth #Education #Mannalli
32
ಶಾಲಾ ಮೂಲಸೌಕರ್ಯ ಅಭಿವೃದ್ಧಿಗೆ ₹52 ಲಕ್ಷ!
ಬೀದರ್ ದಕ್ಷಿಣ ಕ್ಷೇತ್ರದ ಅಮಲಾಪುರ ಗ್ರಾಮದ ಸರ್ಕಾರಿ ಉರ್ದು ಮಾಧ್ಯಮ ಶಾಲೆಯಲ್ಲಿ ₹52 ಲಕ್ಷ ವೆಚ್ಚದ 3 ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಲು ಸದಾ ಬದ್ಧ.
#BidarSouth #Education #Amalapur
1
77
🌾Joined the sugarcane farmers’ protest at Ambedkar Circle, Bidar, extending my support to their rightful demands.
Urged the State Government to act immediately and ensure fair prices for sugarcane growers.
No farmers, no future!
#FarmersProtest #SugarcaneFarmers #Bidar
1
42
ಬೀದರ್ ದಕ್ಷಿಣ ಕ್ಷೇತ್ರದ ಕಮಠಾಣಾ ಹಾಗೂ ಬಗದಲ ಗ್ರಾಮಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಅನುದಾನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ.
#ಬೀದರ್_ದಕ್ಷಿಣ #ಕಮಠಾಣಾ #BidarSouth
33
Warm birthday wishes to Hon'ble Lok Sabha Speaker Shri Om Birla Ji, who upholds parliamentary values and leads the temple of democracy with dignity, fairness and dedication.
#HappyBirthdayOmBirlaJi #LokSabhaSpeaker
27
ಬೀದರ್ ನಗರದ ನೌಬಾದ್ನ ಕೆಐಎಡಿಬಿ ಕಾಲೋನಿಯಲ್ಲಿ ಡಾ. ಎಚ್.ಬಿ. ಭಾರಶೆಟ್ಟಿ ಅವರ ನೇತೃತ್ವದಲ್ಲಿ ನೂತನವಾಗಿ ಆರಂಭಗೊಂಡ ‘ಶಾಂತಿ ಫಿಸಿಯೋಥೆರಪಿ ಮತ್ತು ಪುನರ್ವಸತಿ ಕೇಂದ್ರ’ದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಗಣ್ಯರು ಹಾಗೂ ಮುಖಂಡರೊಂದಿಗೆ ಭಾಗವಹಿಸಿ ಶುಭ ಹಾರೈಸಲಾಯಿತು.
#ShantiPhysiotherapy #GrandOpening #Bidar #BidarSouth
1
70
ಭಕ್ತಿ, ಶ್ರದ್ಧೆ ಹಾಗೂ ಸಂಪ್ರದಾಯದ ಸಡಗರಕ್ಕೆ ಸಾಕ್ಷಿಯಾದ ಶ್ರೀ ಗುರುಪಾದೇಶ್ವರ ಜಾತ್ರಾ ಮಹೋತ್ಸವ! 🙏
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮುತ್ತಂಗಿ ಗ್ರಾಮದಲ್ಲಿ ಭಕ್ತಿಭಾವ ಹಾಗೂ ಸಾಂಪ್ರದಾಯಿಕ ವೈಭವದಿಂದ ಜರುಗಿದ ಶ್ರೀ ಗುರುಪಾದೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಸೌಭಾಗ್ಯ ದೊರೆಯಿತು.
#BidarSouth #Bidar
47
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯ ಮಹತ್ವದ ಜವಾಬ್ದಾರಿಗೆ ನೇಮಕಗೊಂಡಿರುವ ಮಾಜಿ ಸಚಿವ ಶ್ರೀ ಪ್ರಮೋದ್ ಮಧ್ವರಾಜ್ ಅವರಿಗೆ ಅಭಿನಂದನೆಗಳು. ಅವರ ಹೊಸ ಜವಾಬ್ದಾರಿಯಲ್ಲಿ ಯಶಸ್ಸು ದೊರೆಯಲಿ ಎಂದು ಹಾರೈಸುತ್ತೇನೆ.
ಬೋರಾಳ ಗ್ರಾಮದಲ್ಲಿ ಗುರುಪಾದೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗಿ!
ಬೀದರ್ ದಕ್ಷಿಣ ಕ್ಷೇತ್ರದ ಬೋರಾಳ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀ ಗುರುಪಾದೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಗುರುಪಾದೇಶ್ವರ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಾಯಿತು.
#ಬೋರಾಳ #ಗುರುಪಾದೇಶ್ವರ #ಗುರುಪಾದೇಶ್ವರಜಾತ್ರಾಮಹೋತ್ಸವ
37
Governance at the doorstep, solutions for the people!
Inaugurated the Praja Seva Andolana (Jana Spandana) programme at Muttangi village, Bidar South.
Heard public grievances and directed officials to ensure prompt action and access to government schemes.
#BidarSouth
1
107
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಆಯೋಜಿಸಲಾದ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು, ಕನ್ನಡ ನಾಡಿನ ಭವ್ಯ ಇತಿಹಾಸ, ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಸ್ಮರಿಸಿದೆನು.
26
ಬೆಳಕಿನ ಚದುರುವಿಕೆ'ಯ ಮಹತ್ವದ ಆವಿಷ್ಕಾರಕ್ಕಾಗಿ 1930ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾದ ಭಾರತದ ಹೆಮ್ಮೆಯ ವಿಜ್ಞಾನಿ, ಭಾರತ ರತ್ನ ಸರ್. ಸಿ. ವಿ. ರಾಮನ್ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳು.
#SirCVRaman #NobelPrize1930 #RamanEffect #ಭಾರತರತ್ನ #ವಿಜ್ಞಾನಸಾಧನೆ
21












































