SP Bagalkote (@SpBagalkote) header
SP Bagalkote (@SpBagalkote) profile picture

Official Handle of Superintendent of Police, Bagalkote

Bagalkot, India
Joined March 2018
112- ತುರ್ತು ಸೇವಾ ವಾಹನದ ವಾಹನದ ಅಧಿಕಾರಿ/ಸಿಬ್ಬಂದಿಯವರಿಂದ ತುರ್ತು ಸ್ಪಂದನೆ : ಯಾವುದೇ ತುರ್ತು ಸಂದರ್ಭಗಳಲ್ಲಿ ತುರ್ತು ಸಂದರ್ಭಗಳಲ್ಲಿ ತಕ್ಷಣವೇ 112 ಸಹಾಯವಾಣಿಗೆ ಕರೆ ಮಾಡಿ ತ್ವರಿತ ಹಾಗೂ ಉಚಿತ ಸೇವೆ ಪಡೆಯಿರಿ @IgpBelagavi @DgpKarnataka @KarnatakaCops
1
33

40

42
ಆಯಾಸದಿಂದ ವಾಹನ ಚಾಲನೆ ಮಾಡಬೇಡಿ, ಅದು ಮಾರಕವಾಗಬಹುದು. ನಿದ್ದೆ ಬಂದಂತೆ ಅನಿಸಿದರೆ ತಕ್ಷಣ ವಾಹನ ನಿಲ್ಲಿಸಿ, ವಿಶ್ರಾಂತಿ ಪಡೆದು ಮತ್ತೆ ಪ್ರಯಾಣ ಮುಂದುವರಿಸಿ. ಸುರಕ್ಷಿತ ಚಾಲನೆಯೇ ನಿಮ್ಮ ಮತ್ತು ಕುಟುಂಬದ ಕ್ಷೇಮ. @IgpBelagavi @DgpKarnataka @KarnatakaCops
🤖 Made with AI
47
ತುರ್ತು ಸಂದರ್ಭದಲ್ಲಿ ಪ್ರತಿ ಕ್ಷಣವೂ ಮುಖ್ಯ. ಸುರಕ್ಷತೆಗೆ ಆತಂಕವಿದ್ದಲ್ಲಿ ತಕ್ಷಣದಪೊಲೀಸ್ ಸಹಾಯಕ್ಕಾಗಿ 112 ಗೆ ಕರೆ ಮಾಡಿ ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ @IgpBelagavi @DgpKarnataka @KarnatakaCops
38
ಉಜ್ವಲ ಭವಿಷ್ಯಕ್ಕಾಗಿ, ಡ್ರಗ್ಸ್ ಎಂಬ ಮಾರಕ ವ್ಯಸನದಿಂದ ದೂರವಿರಿ. ಡ್ರಗ್ಸ್ ಮುಕ್ತ ಜೀವನ ಹೆಚ್ಚು ಸುರಕ್ಷಿತ. @IgpBelagavi @DgpKarnataka @KarnatakaCops
37
ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಬಗ್ಗೆ ಎಚ್ಚರವಹಿಸಿ. ಹಣ, ವೈಯಕ್ತಿಕ ಫೋಟೋ ಅಥವಾ ಇತರ ಲಾಭಗಳನ್ನು ಕೇಳುವ ಖಾತೆಗಳು ನಕಲಿ ಆಗಿರುತ್ತವೆ. ನಂಬುವ ಮೊದಲು ಪರಿಶೀಲಿಸಿ. ಅನುಮಾನ ಬಂದಲ್ಲಿ ತಕ್ಷಣ ರಿಪೋರ್ಟ್ ಮಾಡಿ, ಬ್ಲಾಕ್ ಮಾಡಿ ಮತ್ತು ಸುರಕ್ಷಿತವಾಗಿರಿ. @IgpBelagavi @DgpKarnataka @KarnatakaCops
1
57
ಬಾಲಕಾರ್ಮಿಕ ಪದ್ಧತಿ ಕಾನೂನುಬಾಹಿರ ಪ್ರತಿಯೊಂದು ಮಗುವಿಗೂ ಶಿಕ್ಷಣ ನೀಡಿ, ಅವರ ಉಜ್ವಲ ಭವಿಷ್ಯವನ್ನು ರೂಪಿಸಲು ಕೈಜೋಡಿಸಿ ಬಾಲಕಾರ್ಮಿಕ ಪ್ರಕರಣಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ: 1098 ಮತ್ತು ತುರ್ತು ಸೇವೆ: 112 ಕ್ಕೆ ತಕ್ಷಣ ಮಾಹಿತಿ ನೀಡಿ @IgpBelagavi @DgpKarnataka @KarnatakaCops
35
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಕರ್ನಾಟಕ ಸರ್ಕಾರದ ಮಹತ್ವದ ಹೆಜ್ಜೆ "ಅಕ್ಕ ಪಡೆ" ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು, ಜಾಗೃತಿ ಹಾಗೂ ತುರ್ತು ಸಂದರ್ಭಗಳಲ್ಲಿ ತಕ್ಷಣದ ನೆರವು ನೀಡಲು “ಅಕ್ಕ ಪಡೆ” ಸದಾ ಸಜ್ಜಾಗಿದೆ ಮಹಿಳಾ ಮತ್ತು ಮಕ್ಕಳ ಸುರಕ್ಷತೆ ನಮ್ಮ ಆದ್ಯತೆ @IgpBelagavi @DgpKarnataka @KarnatakaCops
44
ಗುರುನಾನಕ್ ಜಯಂತಿಯ ಈ ಪವಿತ್ರ ದಿನವು ಸಮಾಜದಲ್ಲಿ ಏಕತೆ, ಸಹಾನುಭೂತಿ ಮತ್ತು ಪ್ರೀತಿಯನ್ನು ಪಸರಿಸಲಿ ನಾಡಿನ ಸಮಸ್ತ ಜನತೆಗೆ ಗುರುನಾನಕ್ ಜಯಂತಿಯ ಹಾರ್ದಿಕ ಶುಭಾಶಯಗಳು @IgpBelagavi @DgpKarnataka @KarnatakaCops
1
66
SP Bagalkote retweeted
4
57
1
43
3,863
112 - ತುರ್ತು ಸೇವಾ ವಾಹನದ ವಾಹನದ ಅಧಿಕಾರಿ/ಸಿಬ್ಬಂದಿಯವರಿಂದ ತುರ್ತು ಸ್ಪಂದನೆ : ಯಾವುದೇ ತುರ್ತು ಸಂದರ್ಭಗಳಲ್ಲಿ ತುರ್ತು ಸಂದರ್ಭಗಳಲ್ಲಿ 112 ಸಹಾಯವಾಣಿಗೆ ಕರೆ ಮಾಡಿ ತ್ವರಿತ ಹಾಗೂ ಉಚಿತ ಸೇವೆ ಪಡೆಯಿರಿ @IgpBelagavi @DgpKarnataka @KarnatakaCops
1
52

72
ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆ ಮೊಕದ್ದಮೆ ಸಂಖ್ಯೆ 131/2026 ರಲ್ಲಿ ಕಾಣೆಯಾಗಿದ್ದ ವ್ಯಕ್ತಿಯನ್ನು ಪತ್ತೆ ಮಾಡಿ ಪಾಲಕರೊಂದಿಗೆ ಕಳುಹಿಸಲಾಯಿತು. @IgpBelagavi @DgpKarnataka @KarnatakaCops
1
131
ನವನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಬೆಳಿಗ್ಗೆ, ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆಯ "ವಾರ್ಷಿಕ ಕ್ರೀಡಾಕೂಟ-2026" ರ ಉದ್ಘಾಟನಾ ಸಮಾರಂಭ ನೇರವೇರಿತು. ಶ್ರೀ ಮಾಸ್ಟರ್ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ, ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬಾಗಲಕೋಟೆ ರವರು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಉದ್ಘಾಟಿಸಿದರು.
1
69
ಈ ಸಂದರ್ಭದಲ್ಲಿ ಶ್ರೀ ಸಂಗಪ್ಪ ಭಾ.ಆ.ಸೇ., ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು, ಶ್ರೀ ಗಜಾನನ ಬಾಲೆ ಭಾ.ಆ.ಸೇ., ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್, ಮತ್ತು ಶ್ರೀ ಸ್ವಪ್ನಿಲ್ ಮನೋಹರ ಅಹಿರೆ ಭಾ.ಆ.ಸೇ.,ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬಾಗಲಕೋಟೆ ರವರು
1
22
ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು. @IgpBelagavi @DgpKarnataka @KarnatakaCops
13
ಯಾವುದೇ ಸಮಯದಲ್ಲಿ ಸಂದೇಹಾಸ್ಪದ ವ್ಯಕ್ತಿ ಅಥವಾ ಚಟುವಟಿಕೆ ಕಂಡುಬಂದಲ್ಲಿ, ತಕ್ಷಣ 112 ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ @IgpBelagavi @DgpKarnataka @KarnatakaCops
112
ತ್ರಿಬಲ್ ರೈಡಿಂಗ್ ಅಪಾಯಕಾರಿ ಒಂದು ಬೈಕ್‌ನಲ್ಲಿ ಇಬ್ಬರಿಗೆ ಮಾತ್ರ ಅವಕಾಶ ಮೂವರು ಪ್ರಯಾಣಿಸುವುದು ಕಾನೂನುಬಾಹಿರ ಹಾಗೂ ಪ್ರಾಣಾಪಾಯ ಉಂಟುಮಾಡುತ್ತದೆ ನಿಮ್ಮ ಮತ್ತು ಇತರರ ಸುರಕ್ಷತೆಗಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ @IgpBelagavi @DgpKarnataka @KarnatakaCops
72
ಮಾದಕ ವಸ್ತುಗಳಿಗೆ ಇಲ್ಲ ಎಂದು ಹೇಳಿ, ಆರೋಗ್ಯಕರ ಭವಿಷ್ಯವನ್ನು ಆಯ್ಕೆ ಮಾಡಿ. ಮಾದಕ ದ್ರವ್ಯ ವಿರುದ್ಧದ ಹೋರಾಟದಲ್ಲಿ ಸಹಕರಿಸಿ @IgpBelagavi @DgpKarnataka @KarnatakaCops
58