📞 ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ.
🌐 ಆನ್‌ಲೈನ್ ಮೂಲಕ ದೂರು ಸಲ್ಲಿಸಲು:
cybercrime.gov.in
👮♂️ ಗದಗ ಜಿಲ್ಲಾ ಪೊಲೀಸ್
💙 ಜಾಗರೂಕರಾಗಿರಿ... ಸುರಕ್ಷಿತರಾಗಿರಿ...
ನಿಮ್ಮ ಸುರಕ್ಷತೆ ನಮ್ಮ ಆದ್ಯತೆ! @IgpBelagavi
🤖 Made with AI
48
📞 ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ. 🌐 ಆನ್‌ಲೈನ್ ಮೂಲಕ ದೂರು ಸಲ್ಲಿಸಲು:
cybercrime.gov.in
👮♂️ ಗದಗ ಜಿಲ್ಲಾ ಪೊಲೀಸ್
💙 ಜಾಗರೂಕರಾಗಿರಿ... ಸುರಕ್ಷಿತರಾಗಿರಿ...
ನಿಮ್ಮ ಸುರಕ್ಷತೆ ನಮ್ಮ ಆದ್ಯತೆ! @IgpBelagavi
61
ಮಾದಕ ವ್ಯಸನಕ್ಕೆ ‘ಬೇಡ’ ಎನ್ನಿ, ನಿಮ್ಮ ಭವಿಷ್ಯವನ್ನು ಉಳಿಸಿಕೊಳ್ಳಿ! #SayNoToDrugs #DrugFreeLife #DrugAwareness #GadagDistrictPolice #StaySafe
@IgpBelagavi
43
ನೀವು ಬದಲಾದರೆ ಸಮಾಜ ಬದಲಾಗುತ್ತದೆ! ಮಾದಕ ವಸ್ತುಗಳ ದುಷ್ಪರಿಣಾಮಗಳಿಂದ ಕುಟುಂಬ ಹಾಗೂ ಮಕ್ಕಳ ಭವಿಷ್ಯವನ್ನು ರಕ್ಷಿಸೋಣ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ. 📞 ಮಾಹಿತಿ ನೀಡಿ: 112 / 9480804400 #GadagDistrictPolice #SayNoToDrugs #DrugFreeKarnataka
@IgpBelagavi
60
🚫ಮಾದಕ ವಸ್ತುಗಳಿಗೆ 'ಬೇಡ' ಎನ್ನೋಣ! ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸೋಣ.ಮಾದಕ ವ್ಯಸನದಿಂದ ದೂರವಿದ್ದು,ಆರೋಗ್ಯಕರ ಜೀವನ ನಡೆಸೋಣ. ಮಾದಕ ದ್ರವ್ಯಗಳ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತಿ, ಸುರಕ್ಷಿತ ಹಾಗೂ ಮಾದಕ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ. #SayNoToDrugs #DrugFreeSociety #Gadag
@IgpBelagavi
35
ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಿ, ಸುರಕ್ಷಿತ ಸಮಾಜ ನಿರ್ಮಿಸೋಣ. #DrugFreeSociety #DrugAwareness #SayNoToDrugs #GadagPolice #PublicSafety
@IgpBelagavi
35
ಗದಗ- ಬೆಟಗೇರಿ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ವಿದ್ಯಾರ್ಥಿಗಳಿಗೆ ಸಂಚಾರ ನಿಯಮ ಮತ್ತು ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಸದರಿ ಕಾರ್ಯಕ್ರಮದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ರವರು ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳು ಮೋಟಾರ್ ವಾಹನ ಕಾಯ್ದೆ ಬಗ್ಗೆ ಕಾನೂನು ಅರಿವು ಮೂಡಿಸಿದರು.@IgpBelagavi
67
ಸುರಕ್ಷಿತ ಪ್ರಯಾಣ ನಮ್ಮೆಲ್ಲರ ಜವಾಬ್ದಾರಿ!
ಹೆಲ್ಮೆಟ್ ಧರಿಸಿ, ಟ್ರಾಫಿಕ್ ನಿಯಮ ಪಾಲಿಸಿ, ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ.
#TrafficSafety #RoadSafety #GadagPolice #DriveSafe #FollowTrafficRules
1
210
ಗದಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ–2026ಕ್ಕೆ ಚಾಲನೆ
“ಸದೃಢ ದೇಹದಲ್ಲಿ ಸದೃಢ ಮನಸ್ಸು”
ಗದಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಲಾದ ವಾರ್ಷಿಕ ಕ್ರೀಡಾಕೂಟ–2026 ಅನ್ನು ಇಂದು ಬೆಳಿಗ್ಗೆ ಗದಗ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಸಿ. ಎನ್. ಶ್ರೀಧರ, ಭಾ.ಆ.ಸೇ. ಅವರು ಉದ್ಘಾಟಿಸಿದರು.
@IgpBelagavi #Sports
1
1
354
ದಿನಾಂಕ 19.11.2026 ರಿಂದ 21.11.2026 ರವರೆಗೆ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
📅 ಉದ್ಘಾಟನಾ ಸಮಾರಂಭ: 19.11.2026
⏰ ಸಮಯ: ಬೆಳಿಗ್ಗೆ 09:00 ಗಂಟೆಗೆ
📍 ಸ್ಥಳ: ಶ್ರೀ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣ,
ಗದಗ ಜಿಲ್ಲೆಯ ಎಲ್ಲಾ ನಾಗರಿಕರಿಗೆ ಜಿಲ್ಲಾ ಪೊಲೀಸ್ ವತಿಯಿಂದ ತಮ್ಮೆಲ್ಲರಿಗೂ ಆದರದ ಸ್ವಾಗತ. @IgpBelagavi
2
210
Gadag District Police retweeted
ಗದಗ ರೈಲ್ವೇ ಪೊಲೀಸ್ ಠಾಣೆ ದಿನಾಂಕ:17-11-26 ಭದ್ರತೆಗೆ ಮುಂಜಾಗ್ರತೆ ಕ್ರಮವಾಗಿ ಗದಗ ರೈಲು ನಿಲ್ದಾಣದಲ್ಲಿ ಗದಗ ಜಿಲ್ಲಾ ಪೊಲೀಸ್ ರವರ ಶ್ವಾನ ದಳ ಇವರಿಂದ ಗದಗ ರೈಲು ನಿಲ್ದಾಣವನ್ನು ತಪಾಸಣೆ ಮಾಡಿಸಿದ್ದು ಯಾವುದೇ ವಿಶೇಷತೆ ಇರುವುದಿಲ್ಲ..@KarnatakaCops @KARailwayPolice
@SDPORLYHUBBALLI @cpiHublirailway
@SWRRLY
Gadag District Police retweeted
ದಿನಾಂಕ:15/11/2026 ರಂದು112 ಸಹಾಯವಾಣಿಗೆ ಗದಗ ಗಾಂಧಿ ನಗರದಲ್ಲಿ ಜಗಳದ ಕುರಿತು ಕರೆ ಬಂದಿದ್ದು, ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ಆಸ್ತಿಯ ವಿಚಾರವಾಗಿ ಕೌಟುಂಬಿಕ ಜಗಳವಾಡಿದ್ದು, ಮಾತುಕತೆಯ ಮುಖಾಂತರ ಸಮಸ್ಯೆ ಬಗೆಹರಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ.@SpGadag @112Karnataka
Gadag District Police retweeted
ದಿನಾಂಕ:14/11/2026 ರಂದು112 ಸಹಾಯವಾಣಿಗೆ ಟಿಪ್ಪು ಸರ್ಕಲ್ ಹತ್ತಿರ ಪೊಲೀಸ್ ಪ್ರೋಟೆಕ್ಷನ್ ಕುರಿತು ಕರೆ ಬಂದಿದ್ದು ಸ್ಥಳಕ್ಕೆ ತೆರಳಿ ಒಬ್ಬ ಅನಾಮೆದೆಯಾ ವ್ಯಕ್ತಿ ಅಸ್ತವ್ಯಸ್ತನಾಗಿದ್ದು ಆತನನ್ನು ಆಂಬುಲೆನ್ಸ್ ಕರೆಸಿ ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಟ್ಟಿರುತ್ತೇವೆ ಸಮಸ್ಯೆ ಬಗೆಹರಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ
Gadag District Police retweeted
ದಿನಾಂಕ:14/11/2026 ರಂದು112 ಸಹಾಯವಾಣಿಗೆ RTO ಆಫೀಸ್ ಹತ್ತಿರ ಜಗಳದ ಕುರಿತು ಕರೆ ಬಂದಿದ್ದು, ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ನೆರೆಹೊರೆಯವರ ನಡುವೆ ಜಗಳವಾಡಿದ್ದು, ಹಿರಿಯರ ಸಮಕ್ಷಮ ಸಮಸ್ಯೆ ಬಗೆಹರಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ.
🚨 ಡೀಪ್‌ಫೇಕ್ ವೀಡಿಯೊ ಕಾಲ್ ವಂಚನೆ ಬಗ್ಗೆ ಎಚ್ಚರ!
ಸೈಬರ್ ವಂಚಕರು ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಪರಿಚಿತರ ಮುಖ ಮತ್ತು ಧ್ವನಿಯನ್ನು ಅನುಕರಿಸಿ ಹಣಕ್ಕೆ ಬೇಡಿಕೆ ಇಡಬಹುದು. ಹಣ ವರ್ಗಾಯಿಸುವ ಮೊದಲು ನೇರವಾಗಿ ಕರೆ ಮಾಡಿ ಖಚಿತಪಡಿಸಿಕೊಳ್ಳಿ.
☎️ ಸೈಬರ್ ಸಹಾಯವಾಣಿ: 1930
#CyberAwareness #GadagDistrictPolice @IgpBelagavi
1
339
Gadag District Police retweeted
The inaugural ceremony of the 27th All India Police Lawn Tennis Championship-2026, currently being held in Bengaluru, was attended by the Hon'ble Home Minister @PriyankKharge, the Hon'ble Leader of the Opposition @RAshokaBJP (1/2)
ನಿಮ್ಮ ಖಾಸಗಿ ಫೋಟೋಗಳು ಮತ್ತು ಮಾಹಿತಿಯನ್ನು ಸುರಕ್ಷಿತವಾಗಿರಿಸಿ. ಫೋಟೋ ಶೇರ್ ಮಾಡುವ ಮುನ್ನ ಒಮ್ಮೆ ಯೋಚಿಸಿ! ಅಗತ್ಯವಿದ್ದರೆ 1930ಕ್ಕೆ ಕರೆ ಮಾಡಿ. #CyberSafety #OnlineSafety #WomenSafety #CyberCrime #GadagPolice
151






























