ವಿಜಯನಗರ ಜಿಲ್ಲಾ ಪೊಲೀಸ್ (@VJNPOLICE) profile picture
Joined March 2022
Photo by ವಿಜಯನಗರ ಜಿಲ್ಲಾ ಪೊಲೀಸ್ (@VJNPOLICE)Photo by ವಿಜಯನಗರ ಜಿಲ್ಲಾ ಪೊಲೀಸ್ (@VJNPOLICE)Photo by ವಿಜಯನಗರ ಜಿಲ್ಲಾ ಪೊಲೀಸ್ (@VJNPOLICE)Photo by ವಿಜಯನಗರ ಜಿಲ್ಲಾ ಪೊಲೀಸ್ (@VJNPOLICE)Photo by ವಿಜಯನಗರ ಜಿಲ್ಲಾ ಪೊಲೀಸ್ (@VJNPOLICE)Photo by ವಿಜಯನಗರ ಜಿಲ್ಲಾ ಪೊಲೀಸ್ (@VJNPOLICE)Photo by ವಿಜಯನಗರ ಜಿಲ್ಲಾ ಪೊಲೀಸ್ (@VJNPOLICE)Photo by ವಿಜಯನಗರ ಜಿಲ್ಲಾ ಪೊಲೀಸ್ (@VJNPOLICE)Photo by ವಿಜಯನಗರ ಜಿಲ್ಲಾ ಪೊಲೀಸ್ (@VJNPOLICE)Photo by ವಿಜಯನಗರ ಜಿಲ್ಲಾ ಪೊಲೀಸ್ (@VJNPOLICE)
"ವಿಜಯನಗರ ಜಿಲ್ಲಾ ಪೊಲೀಸ್" 🚨 "ತುರ್ತು ಪರಿಸ್ಥಿತಿಯಲ್ಲಿ ಕ್ಷಣವೂ ತಡ ಮಾಡಬೇಡಿ, ಸಹಾಯಕ್ಕಾಗಿ 112ಕ್ಕೆ ಕರೆ ಮಾಡಿ!" @112Vijayanagara @DgpKarnataka @KarnatakaCops
1
1
61
ಡ್ರಗ್ಸ್ ಮುಕ್ತ ಕರ್ನಾಟಕಕ್ಕಾಗಿ... RISE - Refuse, Inform, Support, Empower ಬೇಡ ಬ್ರೋ... ಡ್ರಗ್ಸ್ ಬೇಡವೇ ಬೇಡ.... @DgpKarnataka @112Vijayanagara @KarnatakaCops @drugsfreekarnataka
1
1
27
"ವಿಜಯನಗರ ಜಿಲ್ಲಾ ಪೊಲೀಸ್" ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಯಾವುದೇ ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ. @112Vijayanagara @DgpKarnataka @KarnatakaCops
1
2
99
ವಿಜಯನಗರ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗಿರುವ ವಾರ್ಷಿಕ ಕ್ರೀಡಾಕೂಟ–2026ರ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ತಂಡಗಳಾಗಿ ಭಾಗವಹಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕ್ಷಣಗಳ ಕಿರು ನೋಟ.@DgpKarnataka
1
3
90
ವಿಜಯನಗರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ–2026 @112Vijayanagara @dgpkarnataka
1
2
81
ಕಮಲಾಪುರ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಕಳೆದು ಹೋದ ಬಗ್ಗೆ ದೂರು ದಾಖಲಿಸಿದ್ದು, ಠಾಣೆಯ ಅಧಿಕಾರಿ & ಸಿಬ್ಬಂದಿಯವರು CEIR ಪೋರ್ಟಲ್ ಸಹಾಯದಿಂದ ಕಳೆದು ಹೋಗಿದ್ದ ಮೊಬೈಲ್ ಫೋನನ್ನು ಪತ್ತೆ ಮಾಡಿ ವಾರಸುದಾರರಿಗೆ ನೀಡಲಾಯಿತು. @112Vijayanagara @dgpkarnataka @KarnatakaCops
1
89
ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಕಳೆದು ಹೋದ ಬಗ್ಗೆ ದೂರು ದಾಖಲಿಸಿದ್ದು, ಠಾಣೆಯ ಅಧಿಕಾರಿ & ಸಿಬ್ಬಂದಿಯವರು CEIR ಪೋರ್ಟಲ್ ಸಹಾಯದಿಂದ ಕಳೆದು ಹೋಗಿದ್ದ ಮೊಬೈಲ್ ಫೋನನ್ನು ಪತ್ತೆ ಮಾಡಿ ವಾರಸುದಾರರಿಗೆ ನೀಡಲಾಯಿತು. @112Vijayanagara @DgpKarnataka @KarnatakaCops
1
1
105
ಈ ದಿನ ವಿಜಯನಗರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ–2026ನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕವಿತಾ.ಎಸ್.ಮನ್ನಿಕೇರಿ ಭಾ.ಆ.ಸೇ. ಮುಖ್ಯ ಅತಿಥಿಗಳಾಗಿ ಆಗಮಿಸಿ ಕ್ರೀಡಾಕೂಟ ಉದ್ಘಾಟಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿಮಾನ್ಯ ಪೊಲೀಸ್ ಅಧೀಕ್ಷಕರು ಉಪಸ್ಥಿತರಿದ್ದುಎಲ್ಲಾಪೊಲೀಸ್ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು,ಭಾಗವಹಿಸಿದ್ದರು.
1
2
111
ವಿಜಯನಗರ ಜಿಲ್ಲಾ ಪೊಲೀಸ್ retweeted
1
67
2
66
4,118
ಡ್ರಗ್ಸ್ ಮುಕ್ತ ಕರ್ನಾಟಕಕ್ಕಾಗಿ... RISE - Refuse, Inform, Support, Empower @112Vijayanagara @DgpKarnataka @KarnatakaCops
1
2
79
ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಕಳೆದು ಹೋದ ಬಗ್ಗೆ ದೂರು ದಾಖಲಿಸಿದ್ದು, ಠಾಣೆಯ ಅಧಿಕಾರಿ & ಸಿಬ್ಬಂದಿಯವರು CEIR ಪೋರ್ಟಲ್ ಸಹಾಯದಿಂದ ಕಳೆದು ಹೋಗಿದ್ದ ಮೊಬೈಲ್ ಫೋನನ್ನು ಪತ್ತೆ ಮಾಡಿ ವಾರಸುದಾರರಿಗೆ ನೀಡಲಾಯಿತು. @112Vijayanagara @DgpKarnataka @KarnatakaCops
1
121
ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳೇ ನಮ್ಮ ಸಂವಿಧಾನದ ಆತ್ಮ. ಸಂವಿಧಾನದ ಆಶಯಗಳನ್ನು ಪಾಲಿಸಿ, ಜವಾಬ್ದಾರಿಯುತ ನಾಗರಿಕರಾಗಿ ರಾಷ್ಟ್ರದ ಪ್ರಗತಿಗೆ ಕೈಜೋಡಿಸೋಣ.@112Vijayanagara @DgpKarnataka @DgpKarnataka
62
ಮಹಿಳೆಯರ ಸುರಕ್ಷತೆ ನಮ್ಮೆಲ್ಲರ ಹೊಣೆ! ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯೋಣ, ಅವರ ಹಕ್ಕುಗಳನ್ನು ಗೌರವಿಸೋಣ. ಸುರಕ್ಷಿತ ಮತ್ತು ಸಮಾನತೆಯ ಸಮಾಜವನ್ನು ನಿರ್ಮಿಸೋ.@112Vijayanagara @DgpKarnataka @KarnatakaCops
62
ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಕಳೆದು ಹೋದ ಬಗ್ಗೆ ದೂರು ದಾಖಲಿಸಿದ್ದು, ಠಾಣೆಯ ಅಧಿಕಾರಿ & ಸಿಬ್ಬಂದಿಯವರು CEIR ಪೋರ್ಟಲ್ ಸಹಾಯದಿಂದ ಕಳೆದು ಹೋಗಿದ್ದ ಮೊಬೈಲ್ ಫೋನನ್ನು ಪತ್ತೆ ಮಾಡಿ ವಾರಸುದಾರರಿಗೆ ನೀಡಲಾಯಿತು. @112Vijayanagara @dgpkarnataka @KarnatakaCops
1
2
130
"ವಿಜಯನಗರ ಜಿಲ್ಲಾ ಪೊಲೀಸ್" ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಯಾವುದೇ ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ. @112vijayangara @dgpkarnataka
1
1
79
ಕಮಲಾಪುರ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಕಳೆದು ಹೋದ ಬಗ್ಗೆ ದೂರು ದಾಖಲಿಸಿದ್ದು, ಠಾಣೆಯ ಅಧಿಕಾರಿ & ಸಿಬ್ಬಂದಿಯವರು CEIR ಪೋರ್ಟಲ್ ಸಹಾಯದಿಂದ ಕಳೆದು ಹೋಗಿದ್ದ ಮೊಬೈಲ್ ಫೋನನ್ನು ಪತ್ತೆ ಮಾಡಿ ವಾರಸುದಾರರಿಗೆ ನೀಡಲಾಯಿತು. @112Vijayanagara @DgpKarnataka @KarnatakaCops
1
2
92
"ವಿಜಯನಗರ ಜಿಲ್ಲಾ ಪೊಲೀಸ್" ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಯಾವುದೇ ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ. @112Vijayanagara @DgpKarnataka @KarnatakaCops
1
3
128
ವಿಜಯನಗರ ಜಿಲ್ಲಾ ಪೊಲೀಸ್ retweeted
6
62
1
48
4,495
ಈ ದಿನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿ ರವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಅಪರಾಧ ವಿಮರ್ಶನಾ ಸಭೆಯನ್ನು ಕೈಗೊಂಡರು. ಅಪರಾಧ ಪತ್ತೆ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿ, ಪ್ರಕರಣಗಳ ತ್ವರಿತ ಪತ್ತೆ ಹಾಗೂ ತನಿಖೆಯ ಕುರಿತು & ಪೋರ್ಟಲ್ಸ್‌ ಗಳ ಬಗ್ಗೆ ಅಗತ್ಯ ಸೂಚನೆಗಳನ್ನು ನೀಡಿದರು.
1
3
262
ಹೂವಿನ ಹಡಗಲಿ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಕಳೆದು ಹೋದ ಬಗ್ಗೆ ದೂರು ದಾಖಲಿಸಿದ್ದು, ಠಾಣೆಯ ಅಧಿಕಾರಿ & ಸಿಬ್ಬಂದಿಯವರು CEIR ಪೋರ್ಟಲ್ ಸಹಾಯದಿಂದ ಕಳೆದು ಹೋಗಿದ್ದ ಮೊಬೈಲ್ ಫೋನನ್ನು ಪತ್ತೆ ಮಾಡಿ ವಾರಸುದಾರರಿಗೆ ನೀಡಲಾಯಿತು. @112Vijayanagara @DGPkarnataka @KarnatakaCops
1
1
128