Zilla Panchayat Bengaluru South retweeted
ಗ್ರಾಮೀಣ ಜನತೆಯ ಆರ್ಥಿಕ ಪ್ರಗತಿಗಾಗಿ #VBGRAMG ಯೋಜನೆಯಡಿ ವಿಶೇಷ ಸೌಲಭ್ಯ:
✅ ಕುರಿ/ಮೇಕೆ ಶೆಡ್ ನಿರ್ಮಾಣಕ್ಕೆ ₹83,000/- ನೆರವು
✅ 125 ದಿನಗಳ ಉದ್ಯೋಗಾವಕಾಶ
✅ ದಿನಕ್ಕೆ ₹382/- ಖಾತರಿ ಕೂಲಿ
ಇಂದೇ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞 8277506000
Zilla Panchayat Bengaluru South retweeted
ಹಂದಿ ಶೆಡ್ ನಿರ್ಮಾಣಕ್ಕೆ ₹1 ಲಕ್ಷದವರೆಗೆ ನೆರವು!
ಗ್ರಾಮೀಣ ಭಾಗದ ಫಲಾನುಭವಿಗಳಿಗೆ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸಿ, ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ #VBGRAMG ಯೋಜನೆಯಡಿ ಹಂದಿ ಶೆಡ್ ನಿರ್ಮಾಣ ಕಾಮಗಾರಿಗೆ ₹1,00,000/- ನೆರವು ಪಡೆಯಲು ಅವಕಾಶವಿದೆ.
#RuralDevelopment #Karnataka @CMofKarnataka @eshwar_khandre – at Bengaluru South, India
Zilla Panchayat Bengaluru South retweeted
बारिश की हर बूंद का संचय, किसान की फसल को सुरक्षा और आय को संबल।
कर्नाटक के कोप्पल जिले के कुकनूर तालुक के इटागी गाँव के किसान श्री प्रमोद रायंगौड़ा हल्लियाल के लिए खेत में फार्म पॉन्ड का निर्माण वर्षा जल संरक्षण की दिशा में एक महत्वपूर्ण पहल साबित हुआ है।
चार एकड़ कृषि भूमि होने के बावजूद, कम जल उपलब्धता वाले बोरवेल और बिजली की अनियमित आपूर्ति के कारण सिंचाई एक चुनौती थी। विकसित भारत–जी राम जी के अंतर्गत निर्मित फार्म पॉन्ड में हालिया बारिश के बाद लगभग 2.50 लाख लीटर पानी संचित हुआ है। इस कार्य से स्थानीय श्रमिकों के लिए लगभग 283 मानव दिवस का रोजगार भी सृजित हुआ।
#VBGRAMG #ViksitBharat_GRAMG #MoRD #RuralEmployment #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG
@ChouhanShivraj @OfficeofSSC @kamleshpassi67 @PemmasaniOnX @PIB_India @MIB_India @kansalrohit69 @AgriGoI @mygovindia @airnewsalerts @PMOIndia @Narendramodi @DDNational
Zilla Panchayat Bengaluru South retweeted
🐄 ಗ್ರಾಮೀಣ ಕುಟುಂಬಗಳ ಸುಸ್ಥಿರ ಆದಾಯಕ್ಕೆ ದನದ ಶೆಡ್ ನಿರ್ಮಾಣ!
#VBGRAMG ಯೋಜನೆಯಡಿ ಗ್ರಾಮೀಣ ಜನರ ಜೀವನೋಪಾಯವನ್ನು ಬಲಪಡಿಸುವ ಉದ್ದೇಶದಿಂದ ವೈಯಕ್ತಿಕ ಆಧಾರಿತ ಕಾಮಗಾರಿಗಳಿಗೆ ಉತ್ತೇಜನ ನೀಡಲಾಗುತ್ತಿದೆ.
🏡 ದನದ ಶೆಡ್ ನಿರ್ಮಾಣ
💰 ಮಾದರಿ ಅಂದಾಜು ವೆಚ್ಚ: ₹62,000/-
#cattleshed @CMofKarnataka @eshwar_khandre – at Bengaluru, India
Zilla Panchayat Bengaluru South retweeted
🌾 ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೃಷಿಕರಿಗೆ ನೆರವು! 💧
ಕೃಷಿ ಚಟುವಟಿಕೆಗಳಿಗೆ ನೀರಿನ ಲಭ್ಯತೆ ಹೆಚ್ಚಿಸಿ, ರೈತರ ಆದಾಯವನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ರೂ. 88,000/- ವರೆಗೆ ನೆರವು ಪಡೆಯಬಹುದಾಗಿದೆ.
#VBGRamG #Farmpond @MoRD_GoI @CMofKarnataka @eshwar_khandre
Zilla Panchayat Bengaluru South retweeted
ವಿಬಿ ಜಿ ರಾಮ್ ಜಿ ಯೋಜನೆಯ ಜಾಗೃತಿ ಗೀತೆ | Awareness Songs on the VB-G RAM G Scheme|
#VBGRAMG #RuralDevelopment #karnataka #Awareness @MoRD_GoI @CMofKarnataka @DrParameshwara @eshwar_khandre @KarnatakaVarthe
Zilla Panchayat Bengaluru South retweeted
🌾 ಪ್ರತಿ ಮನೆಗೆ ವಿಬಿ-ಜಿ ರಾಮ್ ಜಿ! 🌾
ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಪ್ರತಿ ಮನೆ-ಮನೆಗೂ 125 ದಿನಗಳ ಉದ್ಯೋಗದ ಖಾತ್ರಿ.
#JobCardMela #VBGRAMG #ViksitBharat #RuralEmployment @MoRD_GoI @CMofKarnataka @eshwar_khandre – at Bengaluru South, India
Zilla Panchayat Bengaluru South retweeted
🌾 ಜಾಬ್ ಕಾರ್ಡ್ ಮೇಳ 🌾
📅 ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ
🏡 ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ
✅ ಗಂಡು - ಹೆಣ್ಣಿಗೂ ಸಮಾನ ಉದ್ಯೋಗ ಅವಕಾಶ
✅ ವರ್ಷದಲ್ಲಿ 125 ದಿನಗಳವರೆಗೆ ಉದ್ಯೋಗದ ಅವಕಾಶ
💰 ಪ್ರತಿ ದಿನಕ್ಕೆ ರೂ. 382/- ಕೂಲಿ
#VBGRAMG @MoRD_GoI @CMofKarnataka @eshwar_khandre
Zilla Panchayat Bengaluru South retweeted
🌾 ಜಾಬ್ ಕಾರ್ಡ್ ಮೇಳ | ಆಗಸ್ಟ್ 15–ಸೆಪ್ಟೆಂಬರ್ 15
🏡 ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ
📋 ಹೊಸ ಜಾಬ್ ಕಾರ್ಡ್, ನವೀಕರಣ & e-KYC
💼 ಉದ್ಯೋಗ ಬೇಡಿಕೆಗಳ ಸ್ವೀಕಾರ
👩🌾👨🌾 ಸಮಾನ ಉದ್ಯೋಗ ಅವಕಾಶ
⏳ ವರ್ಷದಲ್ಲಿ 125 ದಿನಗಳವರೆಗೆ ಕೆಲಸ
💰 ದಿನಕ್ಕೆ ರೂ.382/- ಕೂಲಿ
ಬನ್ನಿ…ಜಾಬ್ ಕಾರ್ಡ್ ಪಡೆಯಿರಿ!
#VBGRAMG
Zilla Panchayat Bengaluru South retweeted
📢 ಜಾಬ್ ಕಾರ್ಡ್ ಮೇಳ: "ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ" 🌾✨
🗓 ದಿನಾಂಕ: ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ
📍 ಸ್ಥಳ: ನಿಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿ
✅ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ಕೆಲಸ
✅ ಪ್ರತಿ ದಿನಕ್ಕೆ ರೂ. 382/- ಕೂಲಿ
✅ ಗಂಡು-ಹೆಣ್ಣಿಗೆ ಸಮಾನ ಅವಕಾಶ
#VBGRAMG
Zilla Panchayat Bengaluru South retweeted
🎶 ಹಳ್ಳಿಯ ಹಾದಿಗೆ ಬೆಳಕಿನ ದೀಪ... ನಮ್ಮಯ ಹಳ್ಳಿಗೆ ಹೊಸದೊಂದು ರೂಪ! 🎶
ಬಂದಿದೆ 'ವಿಬಿ-ಜಿ ರಾಮ್ ಜಿ' ಯೋಜನೆ
ಇನ್ಮುಂದೆ ನಿಮ್ಮ ಊರಲ್ಲೇ ಉದ್ಯೋಗ, ನಿಮ್ಮದೇ ಕೈಯಲ್ಲಿ ಜೀವನದ ಭರವಸೆ!
✅ ವರ್ಷಕ್ಕೆ 125 ದಿನಗಳ ಕಾಲ ಖಾತರಿ ಕೂಲಿ ಕೆಲಸ
✅ ಗಂಢು - ಹೆಣ್ಣಿಗೆ ಸಮಾನ ಅವಕಾಶ
✅ ದಿನಕ್ಕೆ ₹382/- ಕೂಲಿ
@eshwar_khandre @MoRD_GoI
Zilla Panchayat Bengaluru South retweeted
ಗ್ರಾಮೀಣ ಜನರ ಜೀವನೋಪಾಯಕ್ಕೆ ಆಸರೆ, ಹಳ್ಳಿಗಳ ಮೂಲಸೌಕರ್ಯಕ್ಕೆ ಹೊಸ ಚೇತನ! 🚜✨
VB-G RAM G ಯೋಜನೆಯೊಂದಿಗೆ ವರ್ಷಕ್ಕೆ 125 ದಿನಗಳ ಉದ್ಯೋಗ ಭದ್ರತೆ ಪಡೆಯಿರಿ, ನಿಮ್ಮ ಗ್ರಾಮದ ಅಭಿವೃದ್ಧಿಯಲ್ಲಿ ಭಾಗಿಯಾಗಿ.
#VBGRAMG #KarnatakaGovernment #EmploymentGuarantee @MoRD_GoI @CMofKarnataka @eshwar_khandre
Zilla Panchayat Bengaluru South retweeted
🌾 ವಿಬಿ - ಜಿ ರಾಮ್ ಜಿ
ಗ್ರಾಮೀಣಾಭಿವೃದ್ಧಿಗೆ ಹೊಸ ಚೈತನ್ಯ! 💚
ಉದ್ಯೋಗ ಭದ್ರತೆ, ಶಾಶ್ವತ ಆಸ್ತಿ ನಿರ್ಮಾಣ, ಮಹಿಳಾ ಸಬಲೀಕರಣ ಮತ್ತು ತಂತ್ರಜ್ಞಾನ ಆಧಾರಿತ ಪಾರದರ್ಶಕ ಅನುಷ್ಠಾನದ ಮೂಲಕ ವಿಕಸಿತ ಗ್ರಾಮ – ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸೋಣ. 🇮🇳
#VBGRAMG #ViksitBharat #Karnataka @MoRD_GoI @ChouhanShivraj
Zilla Panchayat Bengaluru South retweeted
💧 ಕೊಳೆವೆ ಬಾವಿ ಮರುಪೂರಣ – ನೀರಿನ ಭದ್ರತೆಗೆ ಪರಿಹಾರ!
ಮಳೆನೀರಿನ ಪ್ರತಿಯೊಂದು ಹನಿಯೂ ಅಮೂಲ್ಯ. 🌧️
ನಮ್ಮ ನೀರು – ನಮ್ಮ ಜವಾಬ್ದಾರಿ.
ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೊಳೆವೆ ಬಾವಿ ಮರುಪೂರಣಕ್ಕೆ ಮುಂದಾಗಿ, ಮುಂದಿನ ಪೀಳಿಗೆಗೆ ನೀರನ್ನು ಉಳಿಸಿ.
#BorewellRecharge #SaveWater #VBGRAMG @CMofKarnataka @eshwar_khandre
Zilla Panchayat Bengaluru South retweeted
ಬೆಂಗಳೂರು ದಕ್ಷಿಣ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕಿನ ನೀಲಸಂದ್ರ ಗ್ರಾಮ ಪಂಚಾಯತಿ ಅರಿವು ಕೇಂದ್ರವು ಮಕ್ಕಳ ಕಲಿಕೆಗೆ ಸಹಕಾರಿಯಾಗಿದ್ದು, ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಜ್ಞಾನಭಂಡಾರವಾಗಿದೆ.
@PriyankKharge
@readingkafka
@KarnatakaVarthe
@ZPramanagara
#PanchayatiRaj #ruraldevelopment #publiclibrariesforall
Zilla Panchayat Bengaluru South retweeted
ಗ್ರಾಮೀಣಾಭಿವೃದ್ಧಿಯಲ್ಲಿ ತಂತ್ರಜ್ಞಾನದ ಸಾಧ್ಯತೆಗಳನ್ನು ಬಳಸಿಕೊಳ್ಳುವುದು ಹಾಗೂ ಗ್ರಾಮಗಳ ಮಟ್ಟದಲ್ಲೂ ಆಧುನಿಕ ತಂತ್ರಜ್ಞಾನವನ್ನು ಕೊಂಡೊಯ್ಯುವುದು ನನ್ನ ಪ್ರಮುಖ ಆಶಯ.
ಗ್ರಾಮೀಣಾಭಿವೃದ್ಧಿ ಹಾಗೂ ಐಟಿ, ಬಿಟಿ ಸಚಿವನಾಗಿ ಈ ಆಶಯವನ್ನು ಕಾರ್ಯರೂಪಕ್ಕೆ ತರುವುದು ನನಗೆ ಸಂತೋಷದ ಸಂಗತಿ.
ತಂತ್ರಜ್ಞಾನದ ಬಳಕೆಯಿಂದ ಕಾರ್ಯಕ್ಷಮತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವುದು ನನ್ನ ನಂಬಿಕೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಮುದಾಯ ಕಾಮಗಾರಿಯಲ್ಲಿ ಪಾರದರ್ಶಕತೆ ತರಲು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಾಂಶವನ್ನು ಅಳವಡಿಸಿದೆ.
ಸಮುದಾಯ ಕಾಮಗಾರಿಗಳಲ್ಲಿ ಎಷ್ಟು ಮಂದಿ ಭಾಗವಹಿಸಿದ್ದಾರೆ ಎಂಬ ನಿಖರವಾದ ಲೆಕ್ಕವನ್ನು ಹೆಡ್ ಕೌಂಟ್ ವ್ಯವಸ್ಥೆ ಮೂಲಕ ಎಐ ತಂತ್ರಾಂಶವೇ ದಾಖಲಿಸಿಕೊಳ್ಳುತ್ತದೆ. ಇಲಾಖೆಯ ಈ ಪ್ರಯತ್ನದ ಫಲವಾಗಿ ಮನರೇಗಾದ ಕೂಲಿ ಹಣ ಸೋರಿಕೆಯಾಗುವ ಸಮಸ್ಯೆಗೆ ಕಡಿವಾಣ ಬೀಳಲಿದೆ.
ಮನರೇಗಾ ಯೋಜನೆ ಮೂಲಕ ಗ್ರಾಮೀಣ ಭಾಗದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಜತೆಗೆ, ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವಲ್ಲಿ ಕರ್ನಾಟಕ ದೇಶದಲ್ಲಿಯೇ ಗಮನ ಸೆಳೆಯುತ್ತಿದೆ. ಅಧಿಕ ಉದ್ಯೋಗ ಸೃಷ್ಟಿ ಹಾಗೂ ಹೆಚ್ಚಿನ ಕೂಲಿ ದರ ಒದಗಿಸುವುದರಲ್ಲಿ ಮುಂಚೂಣಿ ರಾಜ್ಯಗಳಲ್ಲಿ ಕರ್ನಾಟಕವೂ ಒಂದು.
ಈಗ ಹಾಜರಾತಿ ಲೋಪಗಳು, ಕೂಲಿ ಹಣ ದುರ್ಬಳಕೆಯ ಸಾಧ್ಯತೆಗಳನ್ನು ತಪ್ಪಿಸಲು ಎಐ ತಂತ್ರಾಂಶ ಜಾರಿ ಮೂಲಕ ನಮ್ಮ ಇಲಾಖೆ ಮಾದರಿ ಹೆಜ್ಜೆ ಇರಿಸಿದೆ. ಈ ರೀತಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಿಕೊಂಡ ರಾಜ್ಯದ ಮೊದಲ ಇಲಾಖೆ ಎಂಬ ಹೆಗ್ಗಳಿಕೆಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪಾತ್ರವಾಗಿದೆ.
Zilla Panchayat Bengaluru South retweeted
ಮತದಾನ ಮಾಡಲು ತಯಾರಾಗಿದ್ದೀರ? ಈಗ ನಿಮ್ಮ ಬೂತ್ ಸ್ಲಿಪ್ ಅನ್ನು SMS ಮೂಲಕ ಪಡೆಯುರಿ, ತಪ್ಪದೆ ನಿಮ್ಮ ಮತ ಚಲಾಯಿಸಿ.
#ceokarnataka #LokaSabhaElection2024
#Election2024
#YourVoteYourVoice
#VotingMatters #votingawareness #votingrally
#EveryVoteCounts
#ElectionDay
#DeshkaGarv #nammanadematagatteyakade
Zilla Panchayat Bengaluru South retweeted
ಮತ ಹಬ್ಬಕ್ಕೆ 2 ದಿನ ಮಾತ್ರ ಉಳಿದಿದೆ, ಎಲ್ಲರು ತಮ್ಮ ಮತ ಚಲಾಯಿಸುವುದಕ್ಕೆ ತಯಾರಾಗಿದ್ದೀರ?
ಚುನಾವಣಾ ಪರ್ವ, ದೇಶದ ಗರ್ವ 📷
#ceokarnataka #LokaSabhaElection2024
#Election2024
#YourVoteYourVoice
#VotingMatters #voting
#ElectionDay
#DeshkaGarv #voteindia #2daystogo
Zilla Panchayat Bengaluru South retweeted
ಮತದಾರರ ಕೈಯಲ್ಲಿದೆ ಸುಭದ್ರ ಪ್ರಜಾಪ್ರಭುತ್ವ
#ceokarnataka #LokaSabhaElection2024
#Election2024
#YourVoteYourVoice
#VotingMatters #votingawareness
#EveryVoteCounts
#ElectionDay #Pwdvoters
#DeshkaGarv #voteindia #letsvote
Zilla Panchayat Bengaluru South retweeted
ಕನ್ನಡ ಚಿತ್ರರಂಗದ ಹೆಸರಾಂತ ನಟ ಸುಧೀರ್ ಬಾಲರಾಜ್ ರವರು ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಸಂದೇಶ ನೀಡಿದರು.
#ceokarnataka #LokaSabhaElection2024
#Election2024
#YourVoteYourVoice
#VotingMatters #votingawareness

















