ನಾನು retweeted
Replying to @acharya2
ನಾನು ಇತ್ತೀಚೆಗೆ ಗಮನಿಸಿದೆ... Playbooks ನಲ್ಲಿ
vidwannrs.in/
ಇಲ್ಲಿ ಅವರ ಸಮಗ್ರ ಕೃತಿಗಳು ಉಚಿತವಾಗಿ ಆನ್ಲೈನ್ ದೊರೆಯುತ್ತದೆ....
ಶ್ರೀಮದ್ವಾಲ್ಮೀಕಿ ರಾಮಾಯಣಮ್ - ವಿದ್ವಾನ್ ರಂಗನಾಥಶರ್ಮರ ಅನುವಾದ ಸಹಿತ.
Free ebook set on Google playbooks app.
ಆಸಕ್ತರ ಗಮನಕ್ಕೆ:
play.google.com/store/books/…
ನಾನು retweeted
ಬೆಳಗೊಳ ಸ್ವಾಮಿಗಿ ಮಳೆ ಬಂದರಭಿಷೇಕ
ಸಿಡಿಲ ಮಿಂಚೆಲ್ಲ ದವಪುಷ್ಪ | ತಾರಿಕೆಚಿಕ್ಕಿ
ಅರ್ಘ್ಯ ಬೆಳಗಾಳ ಪದುಮವ್ವ ||
#ಶ್ರವಣಬೆಳಗೊಳ
ನಾನು retweeted
#WATCH | I am determined to change the mindset that makes families feel ashamed of their children pursuing ITI courses. ITI students deserve the same respect as IIT graduates. Industries rely on their skills and hard work to function. I take immense pride in honouring these young achievers and recognising the dignity of skilled work: PM @narendramodi at the 5th Kaushal Deekshant Samaroh in Lucknow, Uttar Pradesh.
#KaushalDeekshantSamaroh #SkillIndia #SkillDevelopment #ViksitBharat
ನಾನು retweeted
ಅನ್ವೇಷಣೆ · ಆಟ ಮತ್ತು ವಿನೋದ
ಕರ್ನಾಟಕದ ಹಳೆಯ ಆಟಗಳು ಮತ್ತು ವಿನೋದ
ಆಸ್ಥಾನದ ಚದುರಂಗದಿಂದ ಹಳ್ಳಿಯ ಚಿನ್ನಿದಾಂಡುವರೆಗೆ, ಜಾತ್ರೆಯ ಸ್ಪರ್ಧೆಗಳಿಂದ ಇಂದಿನ ಮೈದಾನದವರೆಗೆ. ಇಲ್ಲಿರುವುದು ಸಂಶೋಧನೆಯ ಆರಂಭದ ಪಟ್ಟಿ: ಪ್ರತಿ ಸಾಲಿನಲ್ಲಿ ಆಕರವನ್ನು ಓದಲಾಗಿದೆಯೇ ಇಲ್ಲವೇ ಎಂದು ತೋರಿಸಿದ್ದೇವೆ.
karnata.sanchaya.net @rollthedice_in
ನಾನು retweeted
ಇಂದು ಪೂರ್ಣವಾಯಿತು ನಾನು @supersharma ಮತ್ತು @acharya2 ಸೇರಿ ಓದುತ್ತಿದ್ದ ಲಕ್ಷ್ಮೀಶ ಭಾರತದ ಅಧ್ಯಯನ. ಸ್ವಲ್ಪ ಜಾಸ್ತಿನೇ Time togonDvi. Mainly due to schedule coordination challenges. ಅದರೆ ಚೆನ್ನಾಗಿತ್ತು. ಹಾಸ್ಯ, ಹರಟೆ, ಹೊಸ ತಿಳಿವು (innEnu ha inda hOLeetilla) ಎಲ್ಲಾ ಇತ್ತು. :) Onto next mahakaavya now
ಮುಂದಿನ ಅಧ್ಯಾಯದ ಓದು, ನವೆಂಬರ್ ೨೮.
8PM IST xitter.gq/i/spaces/1EmPpzVaqarvM…
ನಾನು retweeted
Replying to @Adhikaprasang
@acharya2 brahmiakshara.com/ ಈ website ನೋಡಿದ್ದೀರ? This also has chndas related tool
ಕವಿ ರಾಘವಾಂಕನ "ಹರಿಶ್ಚಂದ್ರ ಕಾವ್ಯ"ವನ್ನು ಓದಲು ಅಥವಾ ಅದರ ಬಗ್ಗೆ ಕೇಳಲು ಆಸಕ್ತಿಯಿದ್ದವರ ಗಮನಕ್ಕೆ:
Would any of you be interested in group reading (or discussion) of "ಹರಿಶ್ಚಂದ್ರ ಕಾವ್ಯ" ?
Maybe once a fortnight, or once a month... on Space!
#ರಾಘವಾಂಕ #ಹರಿಶ್ಚಂದ್ರ_ಕಾವ್ಯ
You can download the harischandra kaavya from here (starts from page # 316)
#ರಾಘವಾಂಕ #ಹರಿಶ್ಚಂದ್ರ_ಕಾವ್ಯ
archive.org/details/bmshri.g…

















