B R Patil (@brpatilmla) header
B R Patil (@brpatilmla) profile picture

ಸಾಮಾಜಿಕ ನ್ಯಾಯದ ಪರಿಪಾಲಕ/Deputy Chairman of Legislative Council, Govt of Karnataka( 1991-94), MLC ( 1988-94) and MLA of Aland ( 1983-85,2004-08,2013-18, 2023 )

Gulbarga, India
Joined November 2015
Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)
ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ಹೊರಟಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ನೆನ್ನೆ ರಾಯಚೂರು ಜಿಲ್ಲೆಯ ಯರಗೆರಾ ಗ್ರಾಮದ ಹತ್ತಿರ ಎಐಸಿಸಿ ಮಾಜಿ ಅಧ್ಯಕ್ಷರಾದ ಶ್ರೀ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಮಹಾತ್ಮ ಬಸವಣ್ಣನವರ ಮೂರ್ತಿ ಹಾಗೂ ವಚನದ ಪುಸ್ತಕವನ್ನು ನೀಡಿ ಅಭಿನಂದಿಸಿದೆ. @RahulGandhi @bharatjodo @kharge @siddaramaiah
10
33
1
282
ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಮಧು ದಂಡವತೇ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ‘ಅಹಿಂಸಾ ಪರಮೋ ಧರ್ಮಃ’ ವಿಷಯದ ಪ್ರಬಂಧ ಮತ್ತು ಭಾಷಣ ಸ್ಪರ್ಧೆ-2026ರ ಅಂತಿಮ ಸುತ್ತಿನ ಫಲಿತಾಂಶ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದೆ. @INCKarnataka
11
ಭಕ್ತಿಯಿಂದ ಭಗವಂತನನ್ನು ಗೆದ್ದವರು, ಸಾಹಿತ್ಯದಿಂದ ಸಮಾಜವನ್ನು ಎಚ್ಚರಿಸಿದವರು, ಸಮಾನತೆಯ ಸಂದೇಶದಿಂದ ಮನುಕುಲವನ್ನು ಬೆಸೆದವರು ಕನಕದಾಸರು! ಅವರ ಕೀರ್ತನೆಗಳು ಭಕ್ತಿಯ ಅಮೃತಧಾರೆ; ಅವರ ವಿಚಾರಗಳು ಸಾಮಾಜಿಕ ಪರಿವರ್ತನೆಯ ದಾರಿದೀಪ. ದಾಸಶ್ರೇಷ್ಠ ಕನಕದಾಸರ ಜಯಂತಿಯಂದು ಶತಶತ ನಮನಗಳು. #ಕನಕದಾಸ_ಜಯಂತಿ
1
4
200
ಅಪೆಂಡಿಕ್ಸ್‌–ಇ ಯೋಜನೆಯಡಿ ಮಾಡಿಯಾಳ ಗ್ರಾಮದಿಂದ ದೇವಂತಗಿ ಗ್ರಾಮದವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. #CongressForDevelopment @INCKarnataka
30
ಕೆಕೆಆರ್‌ಡಿಬಿ ಅನುದಾನದಡಿ ₹68 ಲಕ್ಷ ವೆಚ್ಚದಲ್ಲಿ ಬಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾಗಿರುವ 4 ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಬಳಕೆಗೆ ಸಮರ್ಪಿಸಲಾಯಿತು.(1/2) @INCKarnataka
1
61
ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವುದು ನಮ್ಮ ಆದ್ಯತೆ. ಗ್ರಾಮೀಣ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಶಿಕ್ಷಣದ ಬಲವರ್ಧನೆಗೆ ನಮ್ಮ ಪ್ರಯತ್ನ ನಿರಂತರ.(2/2)
6
ಸಂವಿಧಾನ ದಿನಾಚರಣೆಯ ಅಂಗವಾಗಿ ಇಂದು ಆಳಂದ ತಾಲೂಕಿನ ಮಾಡಿಯಾಳ ಗ್ರಾಮದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಗೌರವ ನಮನಗಳನ್ನು ಅರ್ಪಿಸಲಾಯಿತು. ಅವರ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯದ ಆದರ್ಶಗಳನ್ನು ಸ್ಮರಿಸಲಾಯಿತು. #DrBRAmbedkar #SamvidhanDiwas
34
ಮಾಡಿಯಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2026-27ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳ ಸಾಂಸ್ಕೃತಿಕ ಹಾಗೂ ಕಲಾತ್ಮಕ ಪ್ರತಿಭೆಗಳಿಗೆ ಸಾಕ್ಷಿಯಾದೆ. @INCKarnataka
36
ಇಂದು ಆಳಂದ ತಾಲೂಕಿನ ಬಟ್ಟರಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಕೆಆರ್‌ಡಿಬಿ ಅನುದಾನದಡಿ ₹68 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ನಾಲ್ಕು ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಬಳಕೆಗೆ ಸಮರ್ಪಿಸಿದೆ.(1/2) #CongressForDevelopment @INCKarnataka
1
55
ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸಿ, ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವುದು ನಮ್ಮ ಆದ್ಯತೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ನಮ್ಮ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿವೆ.(2/2)
6
ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ. (ಮ್ಯಾಕ್ರೋ) ಯೋಜನೆಯಡಿ ₹50 ಲಕ್ಷ ಅಂದಾಜು ವೆಚ್ಚದ ತೆರೆದ ಬಾವಿ ನಿರ್ಮಾಣ ಹಾಗೂ ಪೈಪ್‌ಲೈನ್ ಕಾಮಗಾರಿಗೆ ಇಂದು ಅಡಿಗಲ್ಲು ನೆರವೇರಿಸಿದೆ. #CongressForDevelopment @INCKarnataka
38
ಸಂವಿಧಾನ ದಿನದ ಅಂಗವಾಗಿ ಇಂದು ನಿಂಬರ್ಗಾ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದೆ. ಸಮಾನತೆ, ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಮತ್ತು ಮಾನವ ಘನತೆಯ ಮೌಲ್ಯಗಳನ್ನು ಸಾರಿದ ಬಾಬಾಸಾಹೇಬರ ಚಿಂತನೆಗಳು ಸದಾ ನಮಗೆ ದಾರಿದೀಪ.(1/2) #SamvidhanDiwas
1
103
ಅವರು ರೂಪಿಸಿದ ಸಂವಿಧಾನದ ಆಶಯಗಳನ್ನು ಪಾಲಿಸುವುದರ ಜೊತೆಗೆ, ಪ್ರತಿಯೊಬ್ಬರಿಗೂ ಸಮಾನ ಅವಕಾಶ ಮತ್ತು ನ್ಯಾಯ ದೊರಕಿಸುವ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಬದ್ಧರಾಗೋಣ.(2/2)
10
26/11 ಭಾರತದ ಇತಿಹಾಸದ ಎಂದಿಗೂ ಮರೆಯಲಾಗದ ಕರಾಳ ಅಧ್ಯಾಯ. ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿ ನಮ್ಮ ದೇಶದ ಶಾಂತಿ, ಸೌಹಾರ್ದತೆ ಮತ್ತು ಸಾರ್ವಭೌಮತ್ವದ ಮೇಲಿನ ದಾಳಿಯಾಗಿತ್ತು.(1/2) #MumbaiTerrorAttackDay
1
1
61
ದೇಶದ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಹೋರಾಡಿದ ವೀರ ಯೋಧರಿಗೆ ಹಾಗೂ ದಾಳಿಯಲ್ಲಿ ಜೀವ ಕಳೆದುಕೊಂಡ ಅಮಾಯಕ ನಾಗರಿಕರಿಗೆ ಶ್ರದ್ಧಾಪೂರ್ವಕ ನಮನಗಳು. ಅವರ ತ್ಯಾಗ, ಧೈರ್ಯ ಮತ್ತು ಬಲಿದಾನವನ್ನು ದೇಶ ಎಂದಿಗೂ ಮರೆಯುವುದಿಲ್ಲ.(2/2)
10
ಆಳಂದ ತಾಲೂಕಿನ ಜವಳಗಾ ಜೆ, ಖಂಡಾಳ ಹಾಗೂ ನಿರಗುಡಿ ಗ್ರಾಮಗಳಲ್ಲಿ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಶುಭ ಕೋರಿದ ಸಂದರ್ಭ.. ಇದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮ ಬದ್ಧತೆಯ ಪ್ರತೀಕ.. #CongressForDevelopment @INCKarnataka
52
ನಿನ್ನೆ ಆಳಂದ ತಾಲೂಕಿನ ಆಳಂಗ, ನಿರಗುಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದ ದೃಶ್ಯಾವಳಿ.. #CongressForDevelopment @INCKarnataka
72
ಭಾರತದ ಕ್ಷೀರ ಕ್ರಾಂತಿ ಕೇವಲ ಹಾಲಿನ ಉತ್ಪಾದನೆಯ ಯಶೋಗಾಥೆಯಲ್ಲ; ಅದು ಲಕ್ಷಾಂತರ ರೈತ ಕುಟುಂಬಗಳ ಸ್ವಾವಲಂಬನೆ, ಮಹಿಳಾ ಸಬಲೀಕರಣ ಮತ್ತು ಗ್ರಾಮೀಣ ಆರ್ಥಿಕತೆಯ ಪ್ರಗತಿಯ ಸಂಕೇತವಾಗಿದೆ. ಡಾ. ವರ್ಗೀಸ್ ಕುರಿಯನ್ ಅವರ ದೂರದೃಷ್ಟಿ ಹಾಗೂ ಸಹಕಾರಿ ಚಳವಳಿಯ ಶಕ್ತಿಯಿಂದ ಹೈನುಗಾರಿಕೆ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.(1/2)
1
34
ಹಾಲು ಉತ್ಪಾದಕರ ಶ್ರಮಕ್ಕೆ ಸೂಕ್ತ ಮೌಲ್ಯ, ಹೈನುಗಾರರಿಗೆ ಆರ್ಥಿಕ ಭದ್ರತೆ ಮತ್ತು ನಂದಿನಿಯಂತಹ ಸಹಕಾರಿ ಸಂಸ್ಥೆಗಳಿಗೆ ಮತ್ತಷ್ಟು ಬಲ ತುಂಬುವುದು ನಮ್ಮೆಲ್ಲರ ಜವಾಬ್ದಾರಿ. ರೈತನ ಬೆವರಿಗೆ ಬೆಲೆ ಸಿಕ್ಕಾಗಲೇ ಕ್ಷೀರ ಕ್ರಾಂತಿಯ ಆಶಯ ಸಾರ್ಥಕ.** ರಾಷ್ಟ್ರೀಯ ಹಾಲು ದಿನದ ಹಾರ್ದಿಕ ಶುಭಾಶಯಗಳು!(2/2
3
ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು, ಸಮಾನ ಅವಕಾಶ ಮತ್ತು ಘನತೆಯ ಬದುಕಿನ ಭರವಸೆ ನೀಡಿದ ಭಾರತದ ಸಂವಿಧಾನದ ಹಿಂದೆ ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿ, ಅಪಾರ ಜ್ಞಾನ ಮತ್ತು ಅವಿರತ ಪರಿಶ್ರಮವಿದೆ. ಜೈ ಭೀಮ್! ಜೈ ಸಂವಿಧಾನ!(1/2) #samvidhandiwas2026
1
98
ಸಂವಿಧಾನವು ಕೆಲವರ ಅಧಿಕಾರದ ಸಾಧನವಲ್ಲ; ಅದು ಪ್ರತಿಯೊಬ್ಬ ಭಾರತೀಯನ ಹಕ್ಕುಗಳ ರಕ್ಷಾಕವಚ. ಬಾಬಾಸಾಹೇಬರ ಆಶಯದ ಸಾಮಾಜಿಕ ನ್ಯಾಯದ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಬದ್ಧರಾಗೋಣ. ಸಂವಿಧಾನ ದಿನದ ಶುಭಾಶಯಗಳು!(2/2)
12