
Official X Handle of Mangaluru City Police | Pl call us on 08242220801/08242220830 for queries/suggestions/information | In case of emergency #Dail112 |
Mangaluru, India
Joined January 2015
- Tweets11K
- Following78
- Followers15.6K
- Likes5.2K
🚨 Emergency Numbers! 📞
In an emergency, every second matters. Keep these essential helpline numbers handy for quick assistance.
📲 Save. Share. Stay Prepared.
Your one share could help someone in need.
#EmergencyNumbers #MangaluruCityPolice #StaySafe #PublicSafety
ಮಂಗಳೂರು ನಗರ ಪೊಲೀಸ್ MangaluruCityPolice retweeted
ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಪಂಪವೆಲ್ ಬಳಿ ಎಎಸ್ಐ ಪದ್ಮನಾಭ ರವರು ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112”, “ಡಿಜಿಟಲ್/ಸೈಬರ್ ವಂಚನೆ-1930”, ಮತ್ತು “PM RAHAT” ಯೋಜನೆ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
ಮಂಗಳೂರು ನಗರ ಪೊಲೀಸ್ MangaluruCityPolice retweeted
ಮಂಗಳೂರು ನಗರ ಪೂರ್ವ ಪೊಲೀಸ್ ಠಾಣೆ ಕದ್ರಿಯಲ್ಲಿ ಇಂದು ಠಾಣೆ ವ್ಯಾಪ್ತಿಯ ಶಾಲೆ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮವನ್ನು (Open House Programme) ಆಯೋಜಿಸಲಾಗಿರುತ್ತದೆ.
#openhouseprogramme
🚨 Don't trust investment ads on social media! Beware of fake promises and guaranteed returns.
Invest only through SEBI-registered platforms.
Stay alert, stay safe!
📞 Report cyber fraud: 1930
#MangaluruCityPolice #CyberAwareness #InvestmentFraud
ಮಂಗಳೂರು ನಗರ ಪೊಲೀಸ್ MangaluruCityPolice retweeted
ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಎಎಸ್ಐ ಆದ ಭುವನೇಶ್ ರವರು ಠಾಣಾ ಸರಹದ್ದಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರ ನಿಯಮದ ಬಗ್ಗೆ ಮಾಹಿತಿ ನೀಡಿ ಹಾಗೂ PM-RAHAT SCHEME ಬಗ್ಗೆ ಹಾಗೂ ತುರ್ತು ಸಮಯದಲ್ಲಿ 112 ಗೆ ಕರೆ ಮಾಡುವಂತೆ ಮಾಹಿತಿ ನೀಡಿ ಅರಿವು ಮೂಡಿಸುತ್ತಾರೆ @acptrafficmgc
ಮಂಗಳೂರು ನಗರ ಪೊಲೀಸ್ MangaluruCityPolice retweeted
“ ಸಂಚಾರ ನಿಯಮಗಳ ಪಾಲನೆ ಪ್ರಾಣ ರಕ್ಷಣೆ”
“FOLLOW TRAFFIC RULES SAVE YOUR LIFE” @acptrafficmgc @dcptrafficmgc @compolmlr
🚨 Say No to Road Rage!
Road rage can turn a minor accident into a serious incident. Stay calm, avoid arguments and violence, and resolve disputes peacefully.
Stay Calm. Drive Safe. Save Lives. 🚔
#RoadSafety #StopRoadRage #MangaluruCityPolice
ಮಂಗಳೂರು ನಗರ ಪೊಲೀಸ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ವಿಶೇಷ ಕಾರ್ಯಪಡೆಗಳ ಘಟಕಗಳ ವಾರ್ಷಿಕ ಕ್ರೀಡಾಕೂಟ–2026ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಶ್ರೀ ದರ್ಶನ್ ಎಚ್.ವಿ. ಐ.ಎ.ಎಸ್. ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.1/3
ಈ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್., ಐ.ಪಿ.ಎಸ್., ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ಕೆ., ಐ.ಪಿ.ಎಸ್., ವಿಶೇಷ ಕಾರ್ಯಪಡೆ ಘಟಕದ ಡಾ. ಎ.ಎನ್. ಪ್ರಕಾಶ್ ಗೌಡ, ಐ.ಪಿ.ಎಸ್. ಹಾಗೂ 2/3
1
56
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.3/3
#KarnatakaPolice #PoliceSportsMeet2026 #MangaluruCityPolice #DakshinaKannadaPolice #PoliceAnnualSports
#Mangaluru
29
ಮಂಗಳೂರು ನಗರ ಪೊಲೀಸ್ MangaluruCityPolice retweeted
ಮಂಗಳೂರು ಪೂರ್ವ ಪೊಲೀಸ್ ಠಾಣೆ, ಕದ್ರಿ ವ್ಯಾಪ್ತಿಯಲ್ಲಿ ಕಳೆದು ಹೋದ ಸುಮಾರು 50,000/- ಮೌಲ್ಯದ ಕ್ಯಾಮೆರಾ ಹಾಗೂ ಬ್ಯಾಗ್ ಪತ್ತೆಮಾಡಿ ಮಹಾರಾಷ್ಟ್ರ ಮೂಲದ ಪ್ರವಾಸಕ್ಕೆ ಬಂದ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಮಂಗಳೂರು ನಗರ ಪೊಲೀಸ್ MangaluruCityPolice retweeted
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ ಯಾದವ್ ರವರು ಅಂಬೇಡ್ಕರ್ ಜಂಕ್ಷನ್ ಬಳಿ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ ಬಗ್ಗೆ, ಪಿಎಂ ರಹತ್ ಯೋಜನೆ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ. @acptrafficmgc @dcptrafficmgc @compolmlr
🚗 Drowsy Driving Can Be Deadly!
Feeling sleepy behind the wheel? Pull over at a safe place, take a break and resume driving only when fully alert.
Stop. Rest. Drive Safely!
#RoadSafety #DrowsyDriving #DriveSafe #MangaluruCityPolice
ಮಂಗಳೂರು ನಗರ ಪೊಲೀಸ್ MangaluruCityPolice retweeted
ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಎಎಸ್ಐ ಆದ ದಯಾನಂದ ರವರು ಠಾಣಾ ಸರಹದ್ದಿನಲ್ಲಿ ಸಾರ್ವಜನಿಕರಿಗೆ ಸಂಚಾರ ನಿಯಮದ ಬಗ್ಗೆ ಮಾಹಿತಿ ನೀಡಿ ಹಾಗೂ PM-RAHAT SCHEME ಬಗ್ಗೆ ಹಾಗೂ ತುರ್ತು ಸಮಯದಲ್ಲಿ 112 ಗೆ ಕರೆ ಮಾಡುವಂತೆ ಮಾಹಿತಿ ನೀಡಿ ಅರಿವು ಮೂಡಿಸುತ್ತಾರೆ @acptrafficmgc @dcptrafficmgc
ಮಂಗಳೂರು ನಗರ ಪೊಲೀಸ್ MangaluruCityPolice retweeted
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಜಗದೀಶ್ ರವರು ಪದವು ಬಳಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಬಗ್ಗೆ ಪಿಎಂ ರಹತ್ ಯೋಜನೆ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ. @acptrafficmgc @dcptrafficmgc @compolmlr
🚨 Protect your identity from online fraud!
Never share Aadhaar, PAN, OTPs or passwords with unknown persons. Avoid unverified websites and safeguard your personal information.
Stay Alert. Stay Safe! 🚔
#CyberSafety #OnlineFraud #MangaluruCityPolice
ಮಂಗಳೂರು ನಗರ ಪೊಲೀಸ್ MangaluruCityPolice retweeted
Follow Traffic Rules @acptrafficmgc






























