ಸರ್ಕಾರದ ಅಧಿಸೂಚನೆಯಂತೆ "ಶ್ರೀರೂಪ, ಭಾ.ಆ.ಸೇ" ಆದ ನಾನು ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಯಾಗಿ ದಿನಾಂಕ: 05-01-2026ರಂದು ಪ್ರಬಾರ ವಹಿಸಿಕೊಂಡಿರುತ್ತೇನೆ. ನನ್ನ ವೈಯಕ್ತಿಕ ಗಮನಕ್ಕೆ ತರಬಯಸುವ ರಹಸ್ಯ/ ಮಹತ್ವದ ಪತ್ರಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೋರಿದೆ.
#Chamarajanagar
ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತಾದಿಗಳ ಗಮನಕ್ಕೆ 📢
ದೀಪಾವಳಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿದೆ.
#MMHills #MaleMahadeshwaraBetta #Chamarajanagar #PublicAdvisory #TrafficAlert #DeepavaliJathre
ಆಲೂರು, ನಂಜದೇವನಪುರ ಗ್ರಾ.ಪಂ ನಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ
ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಆಸಕ್ತಿಯುಳ್ಳವರು sevaone.karnataka.gov.in/ser… ವೆಬ್‍ಸೈಟ್ ಮೂಲಕ ಅರ್ಜಿಯನ್ನು ನವೆಂಬರ್ 15ರವರೆಗೆ ಸಲ್ಲಿಸಬಹುದಾಗಿದೆ.
ಪ್ರಕೃತಿ ಹಾಗೂ ಪರಂಪರೆಯ ತವರೂರು ನಮ್ಮ ಚಾಮರಾಜನಗರ!
Misty hills, dense forests, wild trails, and sacred history—Chamarajanagar is where pure wilderness meets timeless heritage.
youtu.be/kpXuUNAcIzc
#Chamarajanagar #CheluvaChamarajanagara #KarnatakaTourism #WesternGhats
"ಕನ್ನಡದ ಕಂಪು ಮನೆಮನಗಳಲ್ಲಿ ಹರಡಲಿ, ಕರ್ನಾಟಕದ ಕೀರ್ತಿ ಜಗದಗಲ ಪಸರಿಸಲಿ, ನಮ್ಮ ಚಾಮರಾಜನಗರದ ಹಿರಿಮೆ ವಿಶ್ವದಾದ್ಯಂತ ಬೆಳಗಲಿ!"
ಕನ್ನಡ ಭಾಷೆಯನ್ನು ಪ್ರೀತಿಸೋಣ, ಗೌರವಿಸೋಣ, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಸಮಸ್ತ ಜನತೆಗೆ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ retweeted
ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕನ್ನಡಿಗರೊಂದಿಗೆ ನಾವಿದ್ದೇವೆ; ನಿಮ್ಮ ಸುರಕ್ಷಿತ ವಾಪಸಾತಿ ನಮ್ಮ ಆದ್ಯತೆ
ಸೌದಿ ಅರೇಬಿಯಾದಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಕರ್ನಾಟಕದ ಸುಮಾರು 600ಕ್ಕೂ ಹೆಚ್ಚು ಉಮ್ರಾ ಯಾತ್ರಿಕರು ಸಿಲುಕಿಕೊಂಡಿದ್ದಾರೆ. ಅವರು ಸುರಕ್ಷಿತವಾಗಿ ಮತ್ತು ಶೀಘ್ರವಾಗಿ ತಾಯ್ನಾಡಿಗೆ ಮರಳುವುದನ್ನು ಖಚಿತಪಡಿಸಲು ನಮ್ಮ ಕರ್ನಾಟಕ ಸರ್ಕಾರವು ಭಾರತ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.
ಈ ಸಂಕಷ್ಟದ ಸಂದರ್ಭದಲ್ಲಿ ಯಾತ್ರಿಕರಿಗೆ ಅಗತ್ಯ ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ.
ಯಾತ್ರಿಕರಿಗಾಗಿ ಸಹಾಯವಾಣಿ ಸಂಖ್ಯೆಗಳು:
- ಕರ್ನಾಟಕ ಹಜ್ ಇಲಾಖೆ: 9483503132 | 7899707775
- ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC): 1070 | 080-22253707
ವಿಮಾನ ಹಾರಾಟದ ಮಾಹಿತಿಗಾಗಿ ತಮ್ಮ ವಿಮಾನಯಾನ ಸಂಸ್ಥೆ ಅಥವಾ ಪ್ರವಾಸ ಆಯೋಜಕರನ್ನು ಸಂಪರ್ಕಿಸಿ. ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ (ರಿಯಾದ್) ಮತ್ತು ಜೆಡ್ಡಾದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ನೀಡುವ ಅಧಿಕೃತ ಸೂಚನೆಗಳನ್ನು ಪಾಲಿಸುವಂತೆ ರಾಜ್ಯದ ಯಾತ್ರಿಕರಲ್ಲಿ ಮನವಿ ಮಾಡುತ್ತೇವೆ.
The safety and well-being of every Kannadiga is our foremost priority.
Nearly 600 Umrah pilgrims from Karnataka are currently stranded in Saudi Arabia due to disruptions in flight operations. I am deeply concerned about their situation and the distress faced by their families back home.
The Government of Karnataka is closely monitoring the situation and coordinating with the Ministry of External Affairs, the Indian Embassy in Riyadh and the Consulate General in Jeddah to facilitate the safe and early return of our pilgrims.
The Karnataka Haj Department and State Emergency Operations Centre have activated helplines to provide assistance and support to the pilgrims and their families.
We urge all pilgrims to remain in touch with their airlines and tour operators and follow official advisories. We stand with them and their families during this difficult time.
Karnataka Haj Department: 9483503132 | 7899707775
SEOC: 1070 | 080-22253707
ಚಾಮರಾಜನಗರ ದಸರಾ ಮಹೋತ್ಸವ 2026ರ ಪ್ರಚಾರಕ್ಕೆ ಬೃಹತ್ ಬಲೂನ್‌ಗಳ ಹಾರಾಟಕ್ಕೆ ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಎಸ್.ಪಿ ಮುತ್ತುರಾಜು ಅವರಿಂದ ಚಾಲನೆ!
🔹 ಜಿಲ್ಲಾಡಳಿತ ಭವನ, ಬಿ.ಆರ್. ಹಿಲ್ಸ್ ರಸ್ತೆ
🔹 ತಾಲೂಕು ಪಂಚಾಯತ್ ಕಚೇರಿ, ಸತ್ತಿ ರಸ್ತೆ
🔹 ಪೊಲೀಸ್ ಠಾಣೆ, ಸಂತೇಮರಳ್ಳಿ ರಸ್ತೆ
🔹 ಪಾಲಿಟೆಕ್ನಿಕ್ ಕಾಲೇಜು, ನಂಜನಗೂಡು ರಸ್ತೆ
✨ ಚಾಮರಾಜನಗರ ದಸರಾ – 2026ರ ಅಧಿಕೃತ ಲಾಂಛನ ಲೋಕಾರ್ಪಣೆ! ✨
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಂದ 'ಚಾಮರಾಜನಗರ ದಸರಾ ಮಹೋತ್ಸವ – 2026'ರ ನೂತನ ಲಾಂಛನ ಅಧಿಕೃತವಾಗಿ ಅನಾವರಣಗೊಂಡಿದೆ.
#ChamarajanagaraDasara #Dasara2026 #Chamarajanagar #ChamarajanagarUpdates
ಚಾಮರಾಜನಗರ ದಸರಾ ಮಹೋತ್ಸವ 2026
ಗ್ರಾಮೀಣ ದಸರಾ ಕ್ರೀಡಾಕೂಟ
#ChamarajanagarUpdates #Dasara2026 #ChamarajanagaraDasara
ಚಾಮರಾಜನಗರ ದಸರಾ ಮಹೋತ್ಸವ – 2026
ಸಂಭ್ರಮ • ಸಂಸ್ಕೃತಿ • ಸಡಗರ ✨
ಗಡಿ ಜಿಲ್ಲೆಯ ಸಾಂಸ್ಕೃತಿಕ ವೈಭವ ಕಣ್ತುಂಬಿಕೊಳ್ಳಲು ಸಜ್ಜಾಗಿ! ದೀಪಾಲಂಕಾರ, ಸಾಂಸ್ಕೃತಿಕ ಮೇಳ, ಆಹಾರ ಮೇಳ, ರೈತ ಮತ್ತು ಕ್ರೀಡಾ ದಸರಾ ಸೇರಿದಂತೆ ಹತ್ತು-ಹಲವು ಆಕರ್ಷಣೆಗಳು 🎉
#ChamarajanagarDasara #Dasara2026 #NammaChamarajanagara
#Chamarajanagar
ಚಾಮರಾಜನಗರ ದಸರಾ ಮಹೋತ್ಸವ – 2026ರ ಸಂಭ್ರಮದಲ್ಲಿ ಭಾಗವಹಿಸಲು ಕಲಾವಿದರು, ಕಲಾತಂಡಗಳು, ಕವಿಗಳು ಹಾಗೂ ಚಿತ್ರಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇಂದೇ ಅರ್ಜಿ ಸಲ್ಲಿಸಿ! 🎭✍️🎨
📅 ಕೊನೆಯ ದಿನಾಂಕ: ಅಕ್ಟೋಬರ್ 12, 2026 (ಸಂಜೆ 5:30 ರೊಳಗೆ)
#ChamarajanagarDasara #Dasara2026
ಜನರ ಬಳಿಗೇ ಆಡಳಿತ: ಚಾಮರಾಜನಗರ ಪ್ರಜಾಸೇವೆ ಆಂದೋಲನ
#Chamarajanagar #PrajaSevaAndolana #ChamarajanagarUpdatee #Kollegala #Hanur #Gundlupete #PublicGrievance
ಜಿಲ್ಲೆಯಲ್ಲಿ ರಾಜ್ಯಮಟ್ಟದ ಫೆನ್ಸಿಂಗ್ ಕ್ರೀಡಾಕೂಟದ ಅಗತ್ಯ ಸಿದ್ದತೆ ಕೈಗೊಳ್ಳಿ - ಜಿಲ್ಲಾಧಿಕಾರಿ ಶ್ರೀರೂಪ. [06-10-2026]
facebook.com/share/p/1En2o9J…
#Sports #ChamarajanagarUpdates
ಪ್ರಜಾಸೇವಾ ಅಂದೋಲನ : ಸಾರ್ವಜನಿಕರ ಅರ್ಜಿಗಳ ಶೀಘ್ರ ವಿಲೇವಾರಿಗೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ.
facebook.com/share/p/19aFL8J…
#PrajasevaAndola #ChamarajanagarUpdates
ಕೇಂದ್ರದ ಉನ್ನತ ಮಟ್ಟದ ಅಧಿಕಾರಿಗಳ ತಂಡದಿಂದ ಬರ ಅಧ್ಯಯನ
IMCT ತಂಡವು ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ, ಕುಡಿಯುವ ನೀರು, ಜಾನುವಾರುಗಳ ಮೇವು ಹಾಗೂ ಬರ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿತು.
ರೈತರೊಂದಿಗೆ ಸಮಾಲೋಚಿಸಿ ಬೆಳೆ ನಷ್ಟದ ಮಾಹಿತಿ ಪಡೆಯಲಾಯಿತು
#Chamarajanagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ retweeted
ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಅನ್ನ ಸೇವೆ ಆ್ಯಪ್ ಮೂಲಕ ಮನೆಯಲ್ಲೇ ಸುಲಭವಾಗಿ e-KYC ಪೂರ್ಣಗೊಳಿಸಬಹುದು. ಹಿರಿಯರು ಹಾಗೂ ಮಕ್ಕಳಿಗೆ Face Authentication ಸೌಲಭ್ಯವೂ ಲಭ್ಯವಿದೆ. ಜನರ ಸಮಯ ಮತ್ತು ಶ್ರಮ ಉಳಿಸುವ ನಿಟ್ಟಿನಲ್ಲಿ ಈ ಡಿಜಿಟಲ್ ಸೇವೆ ಪರಿಚಯಿಸಲಾಗಿದೆ. ಸರಳ, ಸುಲಭ ಹಾಗೂ ಜನಸ್ನೇಹಿ e-KYC ಸೇವೆಗೆ ಅನ್ನ ಸೇವೆ ಆ್ಯಪ್ ಸಹಾಯಕರವಾಗಲಿದೆ.
ಪ್ರಜಾ ಸೇವಾ ಆಂದೋಲನ – ಹನೂರು
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಆಡಳಿತ ಭವನ, ಚಾಮರಾಜನಗರದಿಂದ ಅಧಿಕಾರಿಗಳು ಕೆಎಸ್‌ಆರ್‌ಟಿಸಿ ಬಸ್ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದರು.
ಜನರ ಬಳಿಗೆ ಆಡಳಿತ – ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ.
#PrajaSevaAndolana #Hanur #ChamarajanagarUpdates #NammaChamarajanagara
VAO ಪರೀಕ್ಷೆ – ಪರಿಶೀಲನೆ
ಚಾಮರಾಜನಗರ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಡೆದ VAO ಪರೀಕ್ಷೆಯ ವ್ಯವಸ್ಥೆಗಳನ್ನು ಜಿಲ್ಲಾಧಿಕಾರಿ ಶ್ರೀರೂಪಾ IAS ಅವರು ಪರಿಶೀಲಿಸಿದರು. ಚಾಮರಾಜನಗರ ಹಾಗೂ ಯಳಂದೂರಿನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರೀಕ್ಷಾ ವ್ಯವಸ್ಥೆ, ಭದ್ರತೆ ಹಾಗೂ ಅಭ್ಯರ್ಥಿಗಳ ಸೌಲಭ್ಯಗಳನ್ನು ಪರಿಶೀಲಿಸಿದರು.
#Chamarajanagar
Excellence in action at Chamarajanagar district for SIR-2026
#SIR2026 #ChamarajanagarSIR #Chamarajanagar #ChamarajanagarUpdates
@ECISVEEP @ceo_karnataka @ShreeRoopaIAS
📸 Glimpses of SIR-2026 from Chamarajanagar District!
📷 For more images, visit: ceo.karnataka.gov.in/405/_ga…
#SIR2026
#ChamarajanagarSIR
@ECISVEEP
ಚಾಮರಾಜನಗರದಲ್ಲಿ ಪೌರಕಾರ್ಮಿಕರ ದಿನಾಚರಣೆ ಕ್ರೀಡಾಕೂಟದ ಉದ್ಘಾಟನೆ ಹಾಗೂ ಕೊಳ್ಳೇಗಾಲ ನಗರಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣಗಳು. ಸಮಾಜದ ಸ್ವಚ್ಛತೆಗೆ ಶ್ರಮಿಸುವ ಸಮಸ್ತ ಪೌರಕಾರ್ಮಿಕ ಮಿತ್ರರಿಗೆ ಅನಂತ ಧನ್ಯವಾದಗಳು. 🙌
#PourakarmikaDay #Chamarajanagar #Kollegala #SwachhBharat #Chamarajanagarupdates
🧹 ಪೌರಕಾರ್ಮಿಕರ ದಿನದ ಶುಭಾಶಯಗಳು 💐
ನಮ್ಮ ನಗರ, ಪಟ್ಟಣ ಹಾಗೂ ಗ್ರಾಮಗಳನ್ನು ಸ್ವಚ್ಛ, ಆರೋಗ್ಯಕರ ಮತ್ತು ಸುಂದರವಾಗಿಡುವಲ್ಲಿ ಹಗಲಿರುಳು ಶ್ರಮಿಸುವ ಎಲ್ಲ ಪೌರಕಾರ್ಮಿಕರಿಗೆ ಪೌರಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು.
#PourakarmikaDay #SwachhChamarajanagar #NammaChamarajanagara #CheluvaChamarajanagara



































