ಅಭಿನಂದನೆಗಳು @BSYBJP
ನಿಮ್ಮ ನಾಯಕತ್ವದಲ್ಲಿ ನಮ್ಮ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಳಿದೆ.
@Office_of_BSY
Thanks to @narendramodi ji. Remaining few villages of our constituency will also get electrified in a few months.
ಪ್ರಧಾನಿ ಮೋದಿ ಜಿ ಅವರ ಸಂಪುಟದಲ್ಲಿ ಸ್ಥಾನ ಪಡೆದ ನಮ್ಮ ರಾಜ್ಯದ ರಾಜ್ಯ ಸಭೆ ಸದಸ್ಯರು ಶ್ರೀಮತಿ @nsitharaman , ಹಾಗೂ ಮೂವರು ಸಂಸದರು ಶ್ರೀ @DVSBJP ji, @JoshiPralhad ji ಶ್ರೀ ಸುರೇಶ ಅಂಗಡಿ ಜಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. #ModiSarkar2
6 ನೆಯ ಬಾರಿ ಸಂಸತ್ತಿಗೆ 4,70,000 ಕು ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಸನ್ಮಾನ್ಯ ಶ್ರೀ ಅನಂತಕುಮಾರ ಹೆಗಡೆ ಅವರಿಗೆ ಅಭಿನಂದನೆಗಳು
ಮೇ ನರೇಂದ್ರ ದಾಮೋದರದಾಸ್ ಮೋದಿ ........... (ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ) ಇಂದು ಇಡಿ ಜಗತ್ತೇ ಕಾಯುತ್ತಾ ಇದೆ.
#Namo_Again #ElectionResults2019
#EveryVoteForModi ಉತ್ತರ ಕನ್ನಡದಲ್ಲಿ ಮತ್ತೆ ಅರಳಲಿದೆ ಕಮಲ - ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ನಮ್ಮ ಬೆಂಬಲ. #ಅನಂತ_ವಿಕಾಸ #AnantVikas
#WelcomeHomeAbhinandan
India stands United to fight against terrorism.
2
10
Deepawali, festival of lights starts from today. Greetings and best wishes on the auspicious occasion of Deepawali.
What is the name of the world's highest statue that will be inaugurated by PM Shri @narendramodi on 31 October 2018? #DoYouKnow
92%Statue of Unity
2%Statue of Knowledge
3%Statue of Liberty
3%Statue of Sympathy
18,834 votes • Final resultsನಮ್ಮನಗಲಿದ ಅಜಾತ ಶತ್ರು ಭಾರತ ರತ್ನ ದಿ. ಅಟಲ್ ಬಿಹಾರಿ ವಾಜಪೇಯಿ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು.
ಮತ್ತೊಮ್ಮೆ ಭಾರತಾಂಬೆಯ ಮಡಿಲಲ್ಲಿ ಹುಟ್ಟಿ ಬರಲೆಂದು ಪ್ರಾರ್ಥಿಸೋಣ.
#AtalBihariVajpayee
Distributed free gas connection to 162 beneficiaries under @PMOIndia @narendramodi Ji's @PMUjjwalaYojana
ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ @narendramodi ಯವರ ಬಾಲ್ಯದ ಜೀವನಾದರಿತ ಕಿರುಚಿತ್ರ "ಚಲೋ ಜೀತೆ ಹೇ" ಇಂದು ಎಲ್ಲಾ ಸ್ಟಾರ್ ಚಾನಲ್ ಗಳಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗಲ್ಲಿದ್ದು ಕಾರ್ಯಕರ್ತರು ಹಾಗೂ ಮೋದಿ ಅಭಿಮಾನಿಗಳು ಈ ಸಿನಿಮಾವನ್ನು ತಪ್ಪದೆ ವಿಕ್ಷಣೆ ಮಾಡೋಣ. ಜೊತೆಗೆ ನಮ್ಮ ಅಕ್ಕ ಪಕ್ಕದ ಮನೆಯವರನ್ನು ಈ ಸಿನಿಮಾ ನೋಡಲು ಪ್ರೇರೆಪಿಸೋಣ
I was part of Bike Rally being organised by our #BJP Yuva Morcha team #Kumta to make people know our honorable @PMOIndia Shri @narendramodi ji's able 4 years of governance.
#ModiFor2019 @BJP4Karnataka @AnantkumarH
ನರೇಂದ್ರ ಮೋದಿ ಜಿ ನೇತೃತ್ವದ ಕೇಂದ್ರ ಸರ್ಕಾರದ ಉಜ್ವಲ ಪ್ಲಸ್ ಯೋಜನೆ ಅಡಿಯಲ್ಲಿ ಮೂರೂರು ಪಂಚಾಯತ್ ವ್ಯಾಪ್ತಿಯ ಹಟ್ಟಿಕೇರಿಯಲ್ಲಿ 27 ಪಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಿಸಿದ ಕ್ಷಣ.
@narendramodi @dpradhanbjp @PMUjjwalaYojana
Wishing our senior leader and BJP candidate from #Jayanagar Assembly Constituency Shree @BjpPrahlad ji good luck. Late Vijay ji's service will be definitely remembered and your victory is confirmed.
#BJPforJayanagar
Heavy rainfall expected in coastal Karnataka region. Sea conditions are going to be very rough.
@sunilnaikbhatkl @RoopaliNaikBJP @RaghupathiBhat xitter.gq/ndmaindia/status/10042…
IMD issues Red Warning of Very Heavy rainfall over Coastal #Karnataka #Konkan and #Goa @SEOC_Karnataka
Best wishes to dynamic @myogiadityanath ji on your birthday. #YogiAdityanath
I along with three other MLA's from our district were felicitated for getting elected from #BJP in the presence of our MP Shree @AnantkumarH ji. The credit for the victory completely goes to our Karyakartas. #VishweshwarHegdeKageri @sunilnaik_bjp @RoopaliNaikBJP @BJP4UttarKannad – at Karnataka, India


















