Sampada (@e_sampada) header
Sampada (@e_sampada) profile picture

ಸಂಪದ ಕನ್ನಡ ಮೊಬೈಲ್ ಆಪ್ ಈಗ ಲಭ್ಯವಿದೆ. ಡೌನ್ಲೋಡ್ ಮಾಡಿಕೊಳ್ಳಿ! https://xitter.gq/t.co/Y1N9sdJPXh Sampada an online literary community in Kannada. https://xitter.gq/t.co/RmAeYNoJTh

Karnataka
Joined November 2009
Photo by Sampada (@e_sampada)Photo by Sampada (@e_sampada)Photo by Sampada (@e_sampada)Photo by Sampada (@e_sampada)Photo by Sampada (@e_sampada)Photo by Sampada (@e_sampada)Photo by Sampada (@e_sampada)Photo by Sampada (@e_sampada)Photo by Sampada (@e_sampada)Photo by Sampada (@e_sampada)
ನಿಮ್ಮ ಮನೆಯಲ್ಲೊಂದು ಪುಟ್ಟ ಕನ್ನಡ ಗ್ರಂಥಾಲಯವನ್ನು ಕಟ್ಟಿಕೊಳ್ಳಿ! ಮನೋಹರ ಗ್ರಂಥಮಾಲೆಯ ಕನ್ನಡ ರಾಜ್ಯೋತ್ಸವ ವಿಶೇಷ ಈಗ ಪುಸ್ತಕ ಸಂಪದದಲ್ಲಿ ಕೂಡ ಲಭ್ಯ: sampada.net/granthamala ಪುಸ್ತಕಗಳ ಮುಖಪುಟ-ಮುನ್ನೋಟ ನೋಡಿ ಖರೀದಿಸಬಹುದು! ಕೆಲವು ಅಪೂರ್ವ ಕನ್ನಡ ಪುಸ್ತಕಗಳು ಈ ತಿಂಗಳು ನಿಮ್ಮದಾಗಲಿ. #kannaDa #Rajyotsava #books
6
2
7
1,060
ಅಮರ ಚಿತ್ರ ಕಥೆ ಕನ್ನಡದಲ್ಲಿ ಹುಡುಕುತ್ತಿರುವವರು ಪುಸ್ತಕ ಸಂಪದದಿಂದ ಸಂಪೂರ್ಣ ಸೆಟ್ ಕೊಳ್ಳಬಹುದು. sampada.net/sb/2b
Kannada editions of Amar Chitra Katha are classics. The first few books were translated by none other than the revered author and artist Kota Shivarama Karanth himself, for IBH. We have an ongoing project at Sampada dot net, focused on bringing back as many titles as possible in Kannada. For that, we've been trying to push for new print orders of Amar Chitra Katha in Kannada. Anyone looking to buy the Kannada version of Amar Chitra Katha can do so on Pustaka Sampada, while stocks last. We'll deliver them to your doorstep. You can order the entire set here: sampada.net/shop/amar-chitra…
2
ದಿನಕ್ಕೊಂದು ಸಾಲು, ಬರೆದವರು ಯಾರು? ಎಂದು ಊಹಿಸುವ ಪ್ರಯತ್ನ ನೀವೂ ಮಾಡಬಹುದು. ನಿಮ್ಮ ಸಾಮಾನ್ಯ ಜ್ಞಾನವನ್ನೂ ವೃದ್ಧಿಸಿಕೊಳ್ಳಬಹುದಾದ 'ಯಾರು ಬರೆದದ್ದು' ಪ್ರಯತ್ನಿಸಲು ಈ ಲಿಂಕ್ ಒತ್ತಿ... sampada.net/yaru-baredaddu
1
11
ಚಳಿಗಾಲ ಬಂದ ಕೂಡಲೇ ಕೆಲವರಿಗೆ ಅದರಲ್ಲೂ ಮಕ್ಕಳಿಗೆ ಕಿವಿ ನೋವು ಪ್ರಾರಂಭವಾಗುತ್ತದೆ. ಇದಕ್ಕೆ ಕಿವಿಯ ಒಳಗೆ ಇರುವ ಮೇಣದಂತಹ ವಸ್ತು ತೀರಾ ಗಟ್ಟಿಯಾಗಿ ಬಿಡುವುದು ಒಂದು ಕಾರಣವಾಗಿರಬಹುದು. ಈ ಮೇಣವು ಕೆಲವೊಮ್ಮೆ ಬಹಳ ಗಟ್ಟಿಯಾಗಿ ಕಲ್ಲಿನಂತಾಗುತ್ತದೆ.... sampada.net/s/eCN
11
ದೇವರ ಮುಂದೆ ನಿಂತಿದ್ದ ಅವನ ಕಣ್ಣುಗಳು ಮೌನವಾಗಿ ಕಣ್ಣೀರಾಗುತ್ತಿದ್ದವು. ಕೈಯಲ್ಲಿ ಹೂವಿರಲಿಲ್ಲ, ಹರಕೆಯಿರಲಿಲ್ಲ, ಬೇಡಿಕೆಗಳ ಪಟ್ಟಿಯೂ ಇರಲಿಲ್ಲ. ಇದ್ದದ್ದು ಒಂದಿಷ್ಟು ನೋವು, ನೂರಾರು ಪ್ರಶ್ನೆಗಳು.ದೇವರನ್ನೇ ದಿಟ್ಟಿಸಿ ಕೇಳಿದ, ದೇವರೇ... sampada.net/s/eCM
42
ಮಹಾರಾತ್ರಿಯ ನಕ್ಷತ್ರದ ಬೆಳಕಿನಲ್ಲಿ ವಿದ್ಯುತ್ ಕಂಬದ ಕೆಳಗೆ ಅವರು ನಿಂತಿದ್ದಾರೆ ವಯಸ್ಸು 80ಕ್ಕಿಂತಲೂ ಹೆಚ್ಚು ಕಂಕುಳಲೊಂದು ಪುಟ್ಟ ಚೀಲ.ಒಳಗೇನಿದೆಯೋ ಸ್ಪಷ್ಟವಾಗಿಲ್ಲ ಒಂದಷ್ಟು ಕತ್ತಲಿನ ಪ್ರದೇಶವಾಗಿರೋ ಕಾರಣ ಬೀದಿ ದೀಪ... sampada.net/s/eCD
25
ಬೆಂಗಳೂರಿನಲ್ಲಿ ಈ ಚುಮುಚುಮು ಚಳಿಯಲ್ಲಿ ಆಶಾ ಕಾರ್ಯಕರ್ತೆಯರೆಂಬ ಹೆಣ್ಣು ಮಕ್ಕಳು ತಮ್ಮ ಅತ್ಯಂತ ನ್ಯಾಯಯುತ, ಮೂಲಭೂತ ಬೇಡಿಕೆಗಳಿಗಾಗಿ ಸರ್ಕಾರದ ವಿರುದ್ಧ ಪ್ರದರ್ಶನ, ಪ್ರತಿಭಟನೆ ಮಾಡುತ್ತಿರುವಾಗ ಸರ್ಕಾರ, ವಿರೋಧ ಪಕ್ಷಗಳು, ಸಮಾಜ, ಮಾಧ್ಯಮಗಳು ಅದಕ್ಕೆ ತೀವ್ರವಾಗಿ ಸ್ಪಂದಿಸದಿರುವುದು ನಿಜಕ್ಕೂ ವಿಷಾದನೀಯ. sampada.net/s/eCh
35
ಆ ಮರದ ನೆರಳಿನಲ್ಲಿ ಅದೆಷ್ಟೋ ಜನರು ವಿಶ್ರಾಂತಿ ಪಡೆಯುತ್ತಿದ್ದರು. ಅದರ ಹಣ್ಣುಗಳನ್ನು ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದರು. ಅದರ ಕೊಂಬೆಗಳಿಗೆ ಜೋಕಾಲಿ ಕಟ್ಟಿ ಸಂತೋಷಪಡುತ್ತಿದ್ದರು. ಬಿಸಿಲು, ಮಳೆ ಎನ್ನದೆ ಎಲ್ಲರಿಗೂ... sampada.net/s/eCj
1
1
39
ಹೊಸ ಹೊಸ ಪದಗಳನ್ನು ಹುಡುಕುವ ಕುತೂಹಲ ನಿಮಗಿದೆಯೇ? ಆರು ಅವಕಾಶ, ಪ್ರತೀ ಅವಕಾಶದಲ್ಲಿ ಅಡಗಿರುವ ಪದಕ್ಕೆ ಸುಳಿವು. ಹಾಗಾದರೆ ಇನ್ನೇಕೆ ತಡ, 'ಪದಗುಟ್ಟು' ಬಿಡಿಸಿ.... sampada.net/padaguttu
30
ನೀವು ಈಗ 'ಸಂಪದ' ಜಾಲತಾಣದಲ್ಲೂ ಪದಬಂದ ಆಟ ಆಡಬಹುದು. ಕೆಳಗಿನ ಲಿಂಕ್ ಬಳಸಿ, ಬುದ್ದಿಶಕ್ತಿ ಉಪಯೋಗಿಸಿ ಈ ವಾರದ ಪದಬಂಧ ಬಿಡಿಸಿ... sampada.net/padabandha/3
24
ಒಂದು ಊರಿನಲ್ಲಿ ಅಜ್ಜ ಮತ್ತು ಅವರ ಮೊಮ್ಮಗ ಮಾತ್ರ ಒಟ್ಟಿಗೆ ವಾಸಿಸುತ್ತಿದ್ದರು. ಒಂದು ಭೀಕರ ದುರಂತದಲ್ಲಿ ಕುಟುಂಬದ ಎಲ್ಲರನ್ನೂ ಕಳೆದುಕೊಂಡು ಉಳಿದದ್ದು ಈ ಇಬ್ಬರೇ ಇಬ್ಬರಿಗೂ ಬದುಕುಳಿದಿದ್ದಕ್ಕೆ ನೋವಿತ್ತು. ಆದರೆ... sampada.net/s/eCu
37
ತೀರಿಹೋದ ತನ್ನ ತಂದೆಯನ್ನು ನೆನೆಸಿಕೊಳ್ಳುತ್ತಾ, ಅವರೊಂದಿಗೆ ಕಳೆದ ಒಳ್ಳೆಯ ಕ್ಷಣಗಳನ್ನು ಮೆಲುಕುಹಾಕುತ್ತಾ ಕುಳಿತಿದ್ದ ರಾಘವ . ಆಗ ತನ್ನ ಮುದ್ದು ಮಗಳು ಇಂಚರಳಿಂದ ಕರೆ ಬಂತು. ಅವಳ ಮೊದಲ ಮಾತೆ “ ಹ್ಯಾಪಿ ಫಾದರ್ಸ್ ಡೇ ಅಪ್ಪ”. ಅವಳ ಮಧುರವಾದ ಧ್ವನಿಯನ್ನು ಕೇಳಿ ಮನಸ್ಸಿಗೆ ತುಂಬಾ ಸಂತೋಷವಾಯಿತು.... sampada.net/s/eBY
52
ಮೂರು ಹೆಣ್ಣುಮಕ್ಕಳನ್ನು ಮಡಿಲಲ್ಲಿ ಬಿಟ್ಟು ಅಮ್ಮ ಆರೋಗ್ಯ ತಪ್ಪಿ ಕೊನೆಯುಸಿರೆಳೆದರು. ಕ್ಷಣಾರ್ಧದಲ್ಲಿ ಆ ಮನೆಯ ಬೆಳಕು ಆರಿಹೋದಂತಾಯಿತು. ಆದರೆ ಆ ಮೂವರು ಮಕ್ಕಳ ಕಣ್ಣಲ್ಲಿ ಇನ್ನೂ ಅಮ್ಮನ ಕನಸುಗಳು ಜೀವಂತವಾಗಿದ್ದವು.... sampada.net/s/eC5
47
ದಿನಕ್ಕೊಂದು ಸಾಲು, ಬರೆದವರು ಯಾರು? ಎಂದು ಊಹಿಸುವ ಪ್ರಯತ್ನ ನೀವೂ ಮಾಡಬಹುದು. ನಿಮ್ಮ ಸಾಮಾನ್ಯ ಜ್ಞಾನವನ್ನೂ ವೃದ್ಧಿಸಿಕೊಳ್ಳಬಹುದಾದ 'ಯಾರು ಬರೆದದ್ದು' ಪ್ರಯತ್ನಿಸಲು ಈ ಲಿಂಕ್ ಒತ್ತಿ... sampada.net/yaru-baredaddu
1
1
30