ಭರತಾಗ್ನಿ (@ips_agni) header
ಭರತಾಗ್ನಿ (@ips_agni) profile picture

Chapter 4-19 of the Vishnu Purana: ಭರತಾಗ್ನಿ is the agni drawn from lightening strikes.

Joined August 2020
Photo by ಭರತಾಗ್ನಿ (@ips_agni)Photo by ಭರತಾಗ್ನಿ (@ips_agni)Photo by ಭರತಾಗ್ನಿ (@ips_agni)Photo by ಭರತಾಗ್ನಿ (@ips_agni)Photo by ಭರತಾಗ್ನಿ (@ips_agni)Photo by ಭರತಾಗ್ನಿ (@ips_agni)Photo by ಭರತಾಗ್ನಿ (@ips_agni)Photo by ಭರತಾಗ್ನಿ (@ips_agni)Photo by ಭರತಾಗ್ನಿ (@ips_agni)Photo by ಭರತಾಗ್ನಿ (@ips_agni)
PAKISTAN HOSTED - INDIA ROASTED 🇮🇳🇮🇳
103
ನನಗೆ ಅರ್ಥ ಆಗ್ತಿಲ್ಲ ಜಿಹಾದಿಗಳ ಬಗ್ಗೆನೂ ಈ ಹುಡುಗ ಯಾಕೆ ತೋರಿಸ್ತಿಲ್ಲ..? ದಿಡೀರ್ ಅಂತ ಹೀರೋ ಮಾಡಬೇಡಿ ಯಾವನೋ ಸಮೀರ್ ಅನ್ನೋ ಸಾಬಿನ… ಮೊದಲು ಸರಿಯಾಗಿ ವಿಷಯ ಏನು ಅಂತ ತಿಳ್ದುಕೊಳ್ಳಿ….. ಎಡಚರರ ಮೂಲ ಉದ್ದೇಶ ಇಷ್ಟೆ ಆ ವೀರೇಂದ್ರ ಹೆಗಡೆ ಅವರ ಕುಟುಂಬನೆ ಕಾರಣ ಅಂತ ಆಗಬೇಕು ಆಮೇಲೆ ಎಸಪ್ಪನ ಕಡೆಯವರು ಮತ್ತೆ ಮುಲ್ಲಗಳು ಸೇರಿಕೊಂಡು ಹಿಂದೂ ದೇವಾಲಯ ಇರೋ ಆ ಧರ್ಮಸ್ಥಳದಲ್ಲಿ ಗಲಭೆ ಮಾಡಿ ಕೊನೆಗೆ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಅಂದ್ರೆ ಕರ್ಫ್ಯೂ ಅದು ಇದು ಅಂತ ಮಾಡಿ ಕೊನೆಗೆ ಮೆತ್ತಗೆ ಇನ್ಮೇಲೆ ಧರ್ಮಸ್ಥಳ ಧಾರ್ಮಿಕ ದತ್ತಿ ಇಲಾಖೆಗೆ ಅದೇ ಮುಜರಾಯಿ ಇಲಾಖೆಗೆ ಅಂತ ಸೇರಿಸಿಬಿಟ್ರೆ ಆಮೇಲೆ ಅಲ್ಲಿ ಬರೋ ಆದಾಯವನ್ನ ತಗೊಂಡು ಅಲ್ಪಸಂಖ್ಯಾತ ಅಭಿವೃದ್ಧಿಗೆ ಒಂದಿಷ್ಟು ಕೋಟಿ ಕೊಟ್ಟು ಆಮೇಲೆ ಮೆತ್ತಗೆ ಇನ್ಮೇಲೆ ಧರ್ಮಸ್ಥಳ ಹಿಂದೂಗಳ ದೇವಾಲಯ ಮಾತ್ರ ಅಲ್ಲ ಅದು ಸರ್ವ ಧರ್ಮದ್ದು ಅಂತ ಹೇಳಿ ಅಲ್ಲಿ ವ್ಯಾಪಾರಗಳನ್ನ ಸಿದ್ದನ ಬಾಂದವರು ಬಂದು ಹಾಕೊಂಡು ಆಮೇಲೆ ಮೆತ್ತಗೆ ಚಿಕನ್ ಮಟನ್ ತಿನ್ನೊಂಡು ಸೆಕ್ಯುಲರ್‌ ಅಂತ ಹೇಳಿ ಕೊನೆಗೆ ಅಯ್ಯೋ ಇಲ್ಲಿ ಮಾಂಸಾಹಾರ ಸೇವನೆ ತಪ್ಪು ಅಂತ ಹೇಳೋ ಹಿಂದೂ ವಿರುದ್ಧ ಒಂದಷ್ಟು ಜನರನ್ನ ಒಗ್ಗಟ್ಟು ಮಾಡಿ ನಮ್ಮ ಆಹಾರ ನಮ್ಮ ಹಕ್ಕು ಅಂತ ಹೇಳಿ ಕೊನೆಗೆ ಇಡಿ ಧರ್ಮಸ್ಥಳವನ್ನ ಹಿಂದೂಗಳಿಂದ ಬೇರ್ಪಡಿಸಿ ಕೊನೆಗೆ ವಕ್ಫ್ ಜಾಗ ಇದು ಅಂತ ಘೋಷಣೆ ಮಾಡಿ ಒಂದಷ್ಟು ಸೆಕ್ಯುಲರ್ಗಳು ದುಡ್ಡು ಮಾಡ್ಕೊಂಡು ಕೊನೆಗೆ ಧರ್ಮಸ್ಥಳ ಕೇವಲ ಇತಿಹಾಸ ಆಗೋ ಒಂದು ದೊಡ್ಡ ಹುನ್ನಾರನೆ ಪಾಪ ಈ ಮುಗ್ಧ ಹೆಣ್ಣು ಸೌಜನ್ಯಳ ಸಾವನ್ನ ರಾಜಕೀಯ ಮಾಡ್ಕೊಂಡು ಒಂದಷ್ಟು ಲೈಕ್ ತಗೋಬೇಕು ಅನ್ನೋ ಲುಚ್ಚಗಳಿಗೆ ಇವತ್ತು ಸಾಮಾಜಿಕ ಜಾಲತಾಣ ಒಂದು ವೇದಿಕೆ, ಆ ಹೆಣ್ಣು ಮಗಳ ಸಾವಿಗೆ ನ್ಯಾಯ ಸಿಗಬೇಕು ಅನ್ನೋದು ಎಷ್ಟು ಮುಖ್ಯವೋ ನಮ್ಮ ಕಾನೂನಿನಲ್ಲಿ ಸರಿಯಾಗಿ ಕೆಲಸ ಮಾಡೋ ನಿಷ್ಠಾವಂತ ಅಧಿಕಾರಿಗಳು ಬೇಕು ಅನ್ನೋದು ಅಷ್ಟೇ ಮುಖ್ಯ ನನ್ನ ಅನಿಸಿಕೆ. ಇದ್ದನ್ನ ಅರಿಯದ ಮುಗ್ಧ ಹಿಂದೂಗಳು ಯಾವುದೋ ಒಂದು ವಿಡಿಯೋ ಬಂದು ಕೂಡ್ಲೆ ನಾನು ಧರ್ಮಸ್ಥಳ ಹೋಗೊಲ್ಲ ಅನ್ನೋ ಎಡಚರರ ನಾಟಕಕ್ಕೆ ಬಲಿ ಆಗ್ತಾರೆ.. ನಾನು ನಿಮಗೆಲ್ಲ ಒಂದು ವಿಷಯ ಕೇಳ್ತಿನಿ ಜಿಹಾದಿಗಳು ಅದೆಷ್ಟು ಹಿಂದೂ ಹೆಣ್ಣುಮಕ್ಕಳನ್ನ ಬರ್ಬರವಾಗಿ ಕೊಂದು ಮೆರೆದಾಗ ನಿಮ್ಮ ಯೋಗ್ಯತ್ತೆಗೆ ಅವರನ್ನ ವಿರೋಧ ಮಾಡಿದ್ರಾ..? ಸುಮ್ನೆ ನಿಮ್ಮ ಹುಚ್ಚಾಟಕ್ಕೆ ನಮ್ಮ ಹಿಂದೂ ದೇವರನ್ನ ವಿರೋಧ ಮಾಡ್ಬೇಡಿ… ಆಮೇಲೆ ನೀವು ನಾಲ್ಕು ಜನ ಬಂದಿಲ್ಲಂತ ದೇವಸ್ಥಾನದಲ್ಲಿ ಯಾರು ಕಣ್ಣೀರು ಹಾಕ್ತಿಲ್ಲ… ಬರೋದಿಲ್ವಾ ಬೇಡ ಯಾವನು ನಿಮ್ಮನ್ನ ಬನ್ನಿ ಅಂತ ಭಿಕ್ಷೆ ಬೇಡಿದನೆ ಹೇಳಿ..? ನಿಮಗೆ ಆ ದೇವರು ಶಿವನ ಮೇಲೆ ಕೋಪ ಇದ್ರೆ ಸುಮ್ನೆ ಮನೇಲಿ ಪೂಜೆ ಮಾಡೋದು ಬಿಟ್ಟು ಅಲ್ಲಿ ಪಕ್ಕದಲ್ಲಿರೋ ಎಸಪ್ಪನ ಇಲ್ಲ ಮಸೀದಿಗೆ ಹೋಗಿ ಸೇರ್ಕೋಳಿ ನಿಮಗೆ ಅಷ್ಟು ಕಷ್ಟ ಆದರೆ.. ಕಟ್ಟರ್ ಹಿಂದೂ ಕೋಮುವಾದಿ ಭೀಮ 🚩🚩🚩
7
39
1
86
2,637
ಭರತಾಗ್ನಿ retweeted
65
780
29
17,799
292,535
ಸಂಕ್ರಾಂತಿ ಹಬ್ಬದ ಶುಭಾಶಯಗಳು
5
85
ಕಾಮ್ ಕರೋ ಬುದ್ದಿಸೆ,, ಜೀವನ್ ಜಿಯೋ ಶುದ್ಧಿಸೆ
2
65
ಭರತಾಗ್ನಿ retweeted
We will rebuild as much Temples We can. जो हमारा है, वो हम लेकर रहेंगे 🚩⚔️
9
228
5
998
11,146
ತುಮಕೂರಿನ ಬಿಜೆಪಿ ಕಾರ್ಯಕರ್ತೆ ಆದ ಅಕ್ಕ ಶಕುಂತಲಾ @ShakunthalaHS ಅವರ ಸಹಾಯಕ್ಕೆ ನಮ್ಮ ಧಣಿ ಯತ್ನಾಳ್ ಅವರು ಕರೆ ಮಾಡಿ ಧೈರ್ಯ ತುಂಬಿರುತ್ತಾರೆ ಮತ್ತು ಕಾನೂನು ಹೋರಾಟಕ್ಕೆ ಎಲ್ಲಾ ರೀತಿಯ ಸಹಾಯ ಮಾಡಲು ಮುಂದಾಗಿದ್ದಾರೆ @BasanagoudaBJP ಅಣ್ಣ ಪ್ರತಾಪ್ ಅವರು ಕರೆ ಮಾಡಿ ಕಾನೂನು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ @mepratap ಯುವ ನಾಯಕ @Tejasvi_Surya ಅವರು ಕರೆ ಮಾಡಿ ಕಾನೂನು ಹೋರಾಟಕ್ಕೆ ಎಲ್ಲಾ ರೀತಿಯ ಬೆಂಬಲ ನೀಡಿದ್ದಾರೆ ಮತ್ತು ಅವರ ಕಚೇರಿಯ ಲಾಯರ್ಗಳು ಕಾನೂನು ಸಲಹೆ ನೀಡುತ್ತಿದಾರೆ. ರಾಜ್ಯದ ನಿಷ್ಠಾವಂತ RSS ಹಿರಿಯ ವ್ಯಕ್ತಿ @blsanthosh ಜೀ ಕರೆ ಮಾಡಿ ಧೈರ್ಯ ತುಂಬಿದ್ದಾರೆ ಮತ್ತು ಕಾನೂನು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಬಿಜೆಪಿಯ ಹಿರಿಯರಾದ @BlrNirmal ಜೀ ಅವರು ಕೂಡ ಕರೆ ಮಾಡಿ ಕಾನೂನು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಭಾಸ್ಕರ್ ರಾವ್ ಅವರು ಕರೆ ಮಾಡಿ ಕಾನೂನಿನ ಸಲಹೆ ನೀಡಿದ್ದಾರೆ, ಭಾಸ್ಕರ್ ಇವಾಗ ಬಿಜೆಪಿಯ ರಾಜಕಾರಣಿ ಕೂಡ ಆಗಿದ್ದಾರೆ @Nimmabhaskar22 ಇಷ್ಟೆಲ್ಲ ಹೊರೆತು ಪಡಿಸಿ ರಾಜ್ಯದ ಬಿಜೆಪಿ ನಾಯಕರುಗಳು ಒಬ್ಬ ನಿಷ್ಟಾವಂತೆ ಕಾರ್ಯಕರ್ತೆಗೆ ಯಾವುದೇ ಕರೆ ಮಾಡಿರುವುದಿಲ್ಲ ಆದರೆ ಸುಳ್ಳು ಸುದ್ದಿ ಹಬ್ಬಿಸುವ @iamsachiniv ಅನ್ನೋ ಬಕೆಟ್ ಇಡಿಯೋ ಸುಳ್ಳು ನಾಟಕ ಮಾಡೋ ಕಾರ್ಯಕರ್ತ ವಿಜೇಂದ್ರ ಅವರ ತಂಡ ಕರೆ ಮಾಡಿದೆ ಅಂತ ನಾಟಕ ಮಾಡುತ್ತಿದಾನೆ. ಈ ವ್ಯಕ್ತಿಯ ಯಾವುದೇ ಪೋಸ್ಟ್ಗಳನ್ನ ನಂಬಬೇಡಿ, ವಿಜೇಂದ್ರ ಅವರಾಗಲಿ ಅಶೋಕ್ ಅವರಾಗಲಿ ಎಂದಿಗೂ ಕಾರ್ಯಕರ್ತರ ಪರ ಇರುವುದಿಲ್ಲ. ಆದಷ್ಟು ಬೇಗ ಶಕುಂತಲಾ ಅಕ್ಕನವರು ಸುಳ್ಳು ಪೋಸ್ಟ್ ಬಗ್ಗೆ ಉತ್ತರ ನೀಡಲಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತ ಶಕುಂತಲಾ ಅಕ್ಕನವರಿಗೆ ಕರೆ ಮಾಡಿದಾಗ ಅವರಿಗೆ ಕಾಂಗ್ರೆಸ್ ಪಕ್ಷ ನೀಡುತ್ತಿರುವ ಕಿರುಕೊಳದ ಬಗ್ಗೆ ಮನ ನೊಂದು ಮಾತನಾಡಿದ್ದಾರೆ. ಕಾನೂನಿನ ಹೋರಾಟದ ಮೂಲಕ ಗೆದ್ದು ಬರಲಿ ಅಂತ ಅಕ್ಕ ಶಕುಂತಲಾ ಅವರಿಗೆ ಶುಭ ಹಾರೈಸೋಣ 🙏🏻 #ಜೈ_ಶ್ರೀರಾಮ್
15
73
6
367
15,366
ಭರತಾಗ್ನಿ retweeted
1
32
286
3,019
Dear Proud Hindus, Share photos and videos of your city’s Devalaya and sacred sites! Let’s explore and celebrate the magnificent Devalaya’s Visit, share, and revisit these sacred places with your family and friends. Join us here: xitter.gq/i/communities/17327815…

2
38
ಭರತಾಗ್ನಿ retweeted
Once, it used to take 25 to 30 minutes to cross Challakere, but now it can be done in just 5 minutes. Jai Nitin Roadkari. ನಮ್ಮ ಬಳ್ಳಾರಿಯಿಂದ ಸಿರುಗುಪ್ಪ ತನಕ ಕೂಡ ಹಿಂಗೆ ರಸ್ತೆ ಮಾಡ್ಸು ಮಾಮ್ಸ್. @nitin_gadkari. 🙏 #Challakere #Ballari
Challakere bypass road absolute beauty. Jai Nitin Roadkari. 😍
22
75
4
1,023
85,689
ಭರತಾಗ್ನಿ retweeted
2
128
3
2,292
23,041
xitter.gq/i/communities/17327815… Plz join our HINDUTVA twitter community and share your near by home temples photos and location. which create awareness of temples and sanatana dharma.

52