JAYANAGAR BCP (@jayanagarps) header
JAYANAGAR BCP (@jayanagarps) profile picture

Official twitter account of Jayanagar Police Station (080-22942562). Dial Namma-112 in case of emergency. @BlrCityPolice

Bengaluru, India
Joined November 2015
Photo by JAYANAGAR BCP (@jayanagarps)Photo by JAYANAGAR BCP (@jayanagarps)Photo by JAYANAGAR BCP (@jayanagarps)Photo by JAYANAGAR BCP (@jayanagarps)Photo by JAYANAGAR BCP (@jayanagarps)Photo by JAYANAGAR BCP (@jayanagarps)Photo by JAYANAGAR BCP (@jayanagarps)Photo by JAYANAGAR BCP (@jayanagarps)Photo by JAYANAGAR BCP (@jayanagarps)Photo by JAYANAGAR BCP (@jayanagarps)
ಈ ದಿನ ದಿನಾಂಕ: 24-10-2026 ರಂದು ಜಯನಗರ ಪೊಲೀಸ್‌ ಠಾಣೆಯಲ್ಲಿ ಮಾನ್ಯ ಸಹಾಯಕ ಪೊಲೀಸ್‌ ಆಯುಕ್ತರು, ಜಯನಗರ ಉಪ ವಿಭಾಗರವರಾದ ಶ್ರೀ ಲಕ್ಷ್ಮೀ ನಾರಾಯಣ್ ರವರ ನೇತೃತ್ವದಲ್ಲಿ ಮಾಸಿಕ ಜನಸ್ಪಂದನ ಸಭೆಯನ್ನು ನಡೆಸಲಾಗಿರುತ್ತದೆ.
1
353
ಈ ದಿನ ಬೆಂಗಳೂರು ಅಭಿವೃದ್ಧಿ ಸಚಿವರಾದ ಮಾನ್ಯ ಶ್ರೀ ಕೃಷ್ಣಬೈರೇಗೌಡ ಸರ್ ರವರು ಜಯನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು ಠಾಣೆಯ ಸುತ್ತಮುತ್ತ ನಿಂತಿದ್ದ ವಾಹನಗಳನ್ನು ಪರಿಶೀಲಿಸಿ ವಾಹನಗಳನ್ನು ಬೇರೆ ಕಡೆ ಸ್ಥಳಾಂತರಿಸಲು ಚಾಲನೆ ನೀಡಿರುತ್ತಾರೆ
36
-ಈ ದಿನ ದಿನಾಂಕ: 22-08-2026 ರಂದು ಜಯನಗರ ಪೊಲೀಸ್‌ ಠಾಣೆಯಲ್ಲಿ ಮಾನ್ಯ ಪೊಲೀಸ್ ಇನ್ಸ್ಪೆಕ್ಟರ್ M.L ಗಿರೀಶ್ ಸರ್ ಅವರು ನೇತೃತ್ವದಲ್ಲಿ ಜನಸ್ಪಂದನೆ ಸಭೆ ಆಯೋಜಿಸಿ ಮುಖಂಡರ ಜೊತೆ ಸಭೆಯನ್ನು ನಡೆಸಲಾಗಿರುತ್ತದೆ ಸರ್.
1
76
ದಿನಾಂಕ 20-08-2026 ರಂದು ಜಯನಗರ ಪೊಲೀಸ್ ಠಾಣೆಯಲ್ಲಿ PSIಸರ್ ಜಯನಗರ ನೇತೃತ್ವದಲ್ಲಿ ಮುಂಬರುವ ಈದ್ ಮಿಲಾದ್ ಹಾಗೂ ಗೌರಿ ಗಣೇಶ್ ಹಬ್ಬದ ಪ್ರಯುಕ್ತ ಶಾಂತಿ ಸೌಹಾರ್ದತೆಯಿಂದ ಈದ್ ಮಿಲಾದ್ ಹಾಗೂ ಗೌರಿ ಗಣೇಶ್ ಹಬ್ಬವನ್ನು ಆಚರಿಸಬೇಕೆಂದು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರೊಂದಿಗೆ ಕೈಜೋಡಿಸಬೇಕೆಂದು ಸಭೆಯಲ್ಲಿತಿಳಿಸಲಾಗಿದೆ ಸರ್
1
78
ಈ ದಿನ ದಿನಾಂಕ: 09-08-2026 ರಂದು ಜಯನಗರ ಪೊಲೀಸ್‌ ಠಾಣೆಯಲ್ಲಿ ಮಾನ್ಯ ಸಹಾಯಕ ಪೊಲೀಸ್‌ ಆಯುಕ್ತರು, ಜಯನಗರ ಉಪ ವಿಭಾಗರವರಾದ ಶ್ರೀ ಲಕ್ಷ್ಮೀ ನಾರಾಯಣ್ ರವರ ನೇತೃತ್ವದಲ್ಲಿ ಮಾಸಿಕ ದಲಿತ ಮುಖಂಡರ ಸಭೆಯನ್ನು ನಡೆಸಲಾಗಿರುತ್ತದೆ.
1
92
ಈ ದಿನ ಜಯನಗರ ಪೊಲೀಸ್ ಠಾಣೆಯಲ್ಲಿ ಶ್ರೀ ಡಾ.ಎ.ಪಿ.ಜಿ.ಅಬ್ದುಲ್ ಕಲಾಂ ಅವರ ಪುಣ್ಯ ಸ್ಮರಣಿಯ ನೆನಪಿನಲ್ಲಿ ದಿನಾಂಕ 27-07-2026 ರಂದು ಶ್ರೀ ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಸೇವಾ ಸಮಿತಿ (ರಿ) ವತಿಯಿಂದ ಬೃಂದಾವನ ಎಜುಕೇಶನ್ ಸೆಂಟರ್ ಜಯನಗರ ಶಾಲಾ ವಿದ್ಯಾರ್ಥಿಗಳಿಂದ ಗಿಡ ನೆಡುವ ಕಾರ್ಯಕ್ರಮವನ್ನು ಜಯನಗರ ಪೊಲೀಸ್ ಠಾಣೆ ಆವರಣದಲ್ಲಿನಡೆಸಿರು
2
114
JAYANAGAR BCP retweeted
RISE Karnataka × #BedaBro | ಮಾದಕವಸ್ತು ಮುಕ್ತ ಪೀಳಿಗೆಯ ನಿರ್ಮಾಣ ​ಬೆಂಗಳೂರು ದಕ್ಷಿಣ ವಿಭಾಗದ ಗಿರಿನಗರ ಪೊಲೀಸ್ ತಂಡವು ಅಂತರರಾಷ್ಟ್ರೀಯ ಮಾದಕವಸ್ತು ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಓರ್ವ ನೈಜೀರಿಯಾ ಪ್ರಜೆಯನ್ನು ಬಂಧಿಸಲಾಗಿದ್ದು, ಅಂದಾಜು ₹12 ಕೋಟಿ ಮೌಲ್ಯದ 5 ಕೆ.ಜಿ ಎಂಡಿಎಂಎ (MDMA) ಮತ್ತು 1,000 ಎಕ್ಸ್‌ಟಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ​ಬೀದಿ ಬದಿಯ ಪೆಡ್ಲರ್‌ಗಳಿಂದ ಹಿಡಿದು ಅಂತರರಾಷ್ಟ್ರೀಯ ಪೂರೈಕೆದಾರರವರೆಗೆ, ಮಾದಕವಸ್ತು ಜಾಲದ ಪ್ರತಿಯೊಂದು ಕೊಂಡಿಯ ವಿರುದ್ಧವೂ ನಮ್ಮ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ. ​ಮಾದಕವಸ್ತುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅನಾಮಧೇಯವಾಗಿ ವರದಿ ಮಾಡಿ: 1908 | 112 | ಕೆಎಸ್‌ಪಿ (KSP) ಆಪ್ | ಮಾದಕವಸ್ತು ಮುಕ್ತ ಕರ್ನಾಟಕ #RISEKarnataka #BedaBro #DrugFreeKarnataka #WarAgainstDrugs #BengaluruCityPolice @CPBlr @seemantsingh96 @DgpKarnataka @CMofKarnataka @PriyankKharge
2
9
8
1,090
JAYANAGAR BCP retweeted
ಉಪ ಪೊಲೀಸ್ ಆಯುಕ್ತರು ದಕ್ಷಿಣ ವಿಭಾಗದ ​ಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಮುಖ ಮನೆಗಳ್ಳತನ ಪ್ರಕರಣವನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ! ​ಸುಮಾರು 18 ವರ್ಷಗಳಿಂದ ನಂಬಿಕಸ್ಥಳಾಗಿ ಕೆಲಸ ಮಾಡುತ್ತಿದ್ದ ಮನೆಗೆಲಸದ ಮಹಿಳೆಯೇ ಕಳ್ಳತನ ಮಾಡಿರುವುದನ್ನು ಪತ್ತೆಹಚ್ಚಿ, ಆರೋಪಿತೆಯನ್ನು ಬಂಧಿಸಲಾಗಿದೆ. ಬಂಧಿತಳಿಂದ ಸಾರ್ವಜನಿಕರ ಸುಮಾರು ಐವತ್ತು ಲಕ್ಷ ರೂಪಾಯಿ ಒಟ್ಟು ಮೌಲ್ಯದ ಈ ಕೆಳಗಿನ ಸ್ವತ್ತನ್ನು ಯಶಸ್ವಿಯಾಗಿ ಮರಳಿ ವಶಪಡಿಸಿಕೊಳ್ಳಲಾಗಿದೆ: 🔹 262 ಗ್ರಾಂ ಚಿನ್ನಾಭರಣಗಳು 🔹 2 ಕೆಜಿ 366 ಗ್ರಾಂ ಬೆಳ್ಳಿ ಬಿಸ್ಕೆಟ್‌ಗಳು ಹಾಗೂ ಬೆಳ್ಳಿ ವಸ್ತುಗಳು 🔹 ₹65,000/- ನಗದು ಹಣ 🔹 05 ರೇಷ್ಮೆ ಸೀರೆಗಳು ​ನಮ್ಮ ಮಾರ್ಗದರ್ಶನದಲ್ಲಿ ಶ್ರಮವಹಿಸಿ, ಸಾರ್ವಜನಿಕರ ಸ್ವತ್ತನ್ನು ಯಶಸ್ವಿಯಾಗಿ ಮರಳಿ ಪಡೆದ ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಲಕ್ಷ್ಮೀನಾರಾಯಣ @acpjayanagar ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಗಿರೀಶ್ ಎಂ.ಎಲ್ @jayanagarps ಮತ್ತು ಅವರ ಇಡೀ ತಂಡದ ವೃತ್ತಿಪರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತೇನೆ. ​"ಅಪರಾಧ ಮುಕ್ತ ಬೆಂಗಳೂರೇ ನಮ್ಮ ಮೊದಲ ಆದ್ಯತೆ". ​#BengaluruPolice #CrimeDetection #JayanagarPS #PublicSafety
2
5
12
1,127
JAYANAGAR BCP retweeted
ದಿನಾಂಕ 06-07-2026 ರಂದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ವಾರ್ಷಿಕ ತಪಾಸಣೆ ನಡೆಸಲಾಯಿತು. ಠಾಣೆಯ ಒಟ್ಟಾರೆ ಕಾರ್ಯನಿರ್ವಹಣೆ ಹಾಗೂ ಪ್ರಕರಣಗಳ ತನಿಖಾ ಪ್ರಗತಿಯನ್ನು ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಶಿಸ್ತು ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಲಾಯಿತು. #PuttenahalliPoliceStation #AnnualInspection #BCP
5
1
17
1,552
JAYANAGAR BCP retweeted
ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ, ದಕ್ಷಿಣ ವಿಭಾಗದ ಜಯನಗರ 4th ಬ್ಲಾಕ್‌ನ ಪ್ರಮುಖ ಕಾಂಪ್ಲೆಕ್ಸ್ ಹಾಗೂ ರಸ್ತೆಗಳಲ್ಲಿ ದಿನಾಂಕ 05-07-2026 ರಂದು 'ರಾಣಿ ಚೆನ್ನಮ್ಮ ಪಡೆ'ಯಿಂದ ವಿಶೇಷ ರೂಟ್ ಮಾರ್ಚ್ ನಡೆಸಿ, ಮಹಿಳೆಯರ ಸುರಕ್ಷತೆಗಾಗಿ ಇರುವ KSP App ನ 'Safe Connect' (SOS) ಫೀಚರ್, Safety Island ಗಳು ಮತ್ತು ಮಹಿಳಾ ನೆರವು ಕೇಂದ್ರಗಳ ಕುರಿತು ಸಾರ್ವಜನಿಕರಿಗೆ ಸಂಪೂರ್ಣ ಅರಿವು ಮೂಡಿಸಲಾಯಿತು. ಮಹಿಳೆಯರ ಸುರಕ್ಷತೆ ಹಾಗೂ ಭಯಮುಕ್ತ ವಾತಾವರಣಕ್ಕಾಗಿ ಇಂತಹ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರೆಯಲಿವೆ. #RaniChennammaPade #WomensSafety #BCP #SafeConnect #SafetyIsland #WomenHelpDesk
7
1
9
1,433
We'll conducted Ranichannamma pade march in our ps limits sir.
2
201
JAYANAGAR BCP retweeted
ಮಾನ್ಯ ಪೊಲೀಸ್‌ ಆಯುಕ್ತರ ಆದೇಶದ ಮೇರೆಗೆ, ದಕ್ಷಿಣ ವಿಭಾಗದ ವಿ.ವಿ.ಪುರಂ ಪೊಲೀಸ್‌ ಠಾಣಾ ವ್ಯಾಪ್ತಿಯ BMRCI ಕಾಲೇಜಿನಲ್ಲಿ ‘ಅಂತರರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನಾಚರಣೆ’ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಎ ಸಿ ಪಿ ವಿ ವಿ ಪುರಂ ರವರು ಹಾಗೂ ಕಾಲೇಜಿನ ಮುಖ್ಯಸ್ಥರು ಭಾಗವಹಿಸಿದ್ದರು. ​ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳು, ಮಹಿಳೆಯರ-ಮಕ್ಕಳ ಸುರಕ್ಷತೆ, ಸೈಬರ್ ಅಪರಾಧ ತಡೆ ಹಾಗೂ ಸಂಚಾರ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. #DrugFreeKarnataka #BCP
6
7
1,263
JAYANAGAR BCP retweeted
Yoga is the path to a calm mind, a healthy body, and a better you. Let’s make it a part of our daily lives for a happier tomorrow. 🧘‍♂️✨ ​Happy International Yoga Day 2026! ​#InternationalYogaDay #YogaForOneEarth #BengaluruCityPolice
6
4
537
JAYANAGAR BCP retweeted
ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದ ಬೆನ್ನತ್ತಿದ ನಮ್ಮ ತಂಡವು, ಅತ್ಯಂತ ಚಾಣಾಕ್ಷತನದಿಂದ ವ್ಯವಸ್ಥಿತ ಕಾರ್ಯಾಚರಣೆ ನಡೆಸಿ ಸರಣಿ ಬೈಕ್ ಕಳ್ಳ ಸಲ್ಮಾನ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಯಿಂದ ಸಾರ್ವಜನಿಕರ ₹22,20,000/- ಮೌಲ್ಯದ ಒಟ್ಟು 37 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈತ ಕದ್ದ ವಾಹನಗಳ ನೈಜ ನಂಬರ್ ಪ್ಲೇಟ್ ಬದಲಾಯಿಸಿ, ನಕಲಿ ನಂಬರ್ ಪ್ಲೇಟ್ ಅಳವಡಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಲಾಗಿದೆ. ನಮ್ಮ ಮಾರ್ಗದರ್ಶನದಲ್ಲಿ ಬೆಂಗಳೂರಿನ ವಿವಿಧ ಠಾಣೆಗಳ ವ್ಯಾಪ್ತಿಯ ಸರಣಿ ಕಳ್ಳತನಗಳನ್ನು ಪತ್ತೆಹಚ್ಚಿ, ಸಾರ್ವಜನಿಕರ ಸ್ವತ್ತನ್ನು ಯಶಸ್ವಿಯಾಗಿ ಮರಳಿ ವಶಪಡಿಸಿಕೊಂಡ @acpjayanagar, ಹಾಗೂ ಇನ್ಸ್‌ಪೆಕ್ಟರ್ @jayanagarps ಅವರ ಇಡೀ ತಂಡದ ಶ್ರಮ ಮತ್ತು ವೃತ್ತಿಪರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತೇನೆ. "ಅಪರಾಧ ಮುಕ್ತ ಬೆಂಗಳೂರೇ ನಮ್ಮ ಮೊದಲ ಆದ್ಯತೆ". #BengaluruPolice #CrimeDetection #JayanagarPS #PublicSafety
2
6
8
957
ದಿನಾಂಕ:11-06-2026 ರಂದು ಶ್ರೀ ಡಾ. ಕೋನ ವಂಶಿ ಕೃಷ್ಣ IPS, ಡಿಸಿಪಿ ದಕ್ಷಿಣ ವಿಭಾಗ ರವರು ಜಯನಗರ ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆ ನಡೆಸಿದರು. ಪರಿವೀಕ್ಷಣೆ ಬಳಿಕ ಠಾಣೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದರು.
2
5
711
ಇಂದು, "ಫ್ರೆಂಡ್ಸ್ ಆಫ್ ಪೊಲೀಸ್" ಉಪಕ್ರಮದಡಿ ಜಯನಗರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ರವರು ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಲೇಜಿಗೆ ಭೇಟಿ ನೀಡಿ, ಮಹಿಳೆಯರ ಸುರಕ್ಷತೆ ಮತ್ತು ಮಾದಕ ದ್ರವ್ಯ ವಿರೋಧಿ ಶಿಕ್ಷಣ ಕುರಿತು ವಿದ್ಯಾರ್ಥಿಗಳನ್ನುದ್ದೇಶಿಸಿ ಅರಿವು ಮೂಡಿಸಿದರು.@DCPSouthBCP
190
ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು,ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ವಸತಿ ಗೃಹಗಳಿಗೆ ಭೇಟಿನೀಡಿ ಪೊಲೀಸ್ ಕುಟುಂಬದವರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿ, ಎಲ್ಲರಿಗೂ ಸಿಹಿ ಹಂಚಿ ದೀಪಾವಳಿಯ ಶುಭಾಶಯಗಳನ್ನು ಕೋರಲಾಯಿತು..💥💥@DCPSouthBCP
4
14
957
ಜಯನಗರ ಪೊಲೀಸ್ ಠಾಣಾ ವತಿಯಿಂದ ಪೊಲೀಸ್ ಕ್ವಾರ್ಟರ್ಸ್ ಗಳಿಗೆ ಭೇಟಿನೀಡಿ ಪೊಲೀಸ್ ಕುಟುಂಬದವರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿ, ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರಲಾಯಿತು..💥💥 @DCPSouthBCP
1
2
7
546
ಈ ದಿನ ನಮ್ಮ ಠಾಣೆಯ ಇನ್ಸ್ಪೆಕ್ಟರ್ ಹಾಗೂ samprada hospital ರವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳಿಗೆ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲಾಯಿತು.
2
112
ಜಯನಗರ ಪೊಲೀಸ್ ರಿಂದ ಮನೆಗಳ್ಳತನ ಪ್ರಕರಣ ಪತ್ತೆ!|1.085 ಕೆಜಿ ಚಿನ್ನ, ಒಂದು ಚಿನ್ನದ ಬಾರ್, ಒಟ್ಟಾರೆ ₹78.5 ಲಕ್ಷ ಮೊತ್ತದ ಚಿನ್ನದ ಆಭರಣಗಳನ್ನು ಹಾಗೂ ಕದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.💐💐 #bengalurupolice #police #weserveandprotect #namma112 #house #theft #gold #jayanagara #burglary
3
5
240