MaaPraJa (ಮಾಪ್ರಜ) (@jmprasad) header
MaaPraJa (ಮಾಪ್ರಜ) (@jmprasad) profile picture

Techie | ಕನ್ನಡ | ಭಾರತ। Unbiased | Equality | Learner | No Religion/No Caste/No Political Party | Against Corruption

Dod Ballapur, India
Joined February 2011
Photo by MaaPraJa (ಮಾಪ್ರಜ) (@jmprasad)Photo by MaaPraJa (ಮಾಪ್ರಜ) (@jmprasad)Photo by MaaPraJa (ಮಾಪ್ರಜ) (@jmprasad)Photo by MaaPraJa (ಮಾಪ್ರಜ) (@jmprasad)Photo by MaaPraJa (ಮಾಪ್ರಜ) (@jmprasad)Photo by MaaPraJa (ಮಾಪ್ರಜ) (@jmprasad)Photo by MaaPraJa (ಮಾಪ್ರಜ) (@jmprasad)Photo by MaaPraJa (ಮಾಪ್ರಜ) (@jmprasad)Photo by MaaPraJa (ಮಾಪ್ರಜ) (@jmprasad)Photo by MaaPraJa (ಮಾಪ್ರಜ) (@jmprasad)
ಈ ಫ್ರೊಫೈಲ್ ಫ್ರಾಡುಲೆಂಟ್ ಪ್ರೊಫೈಲ್. ಮೋಸದಿಂದ ಮದುವೆ ಮಾಡಿ, ಒಂದು ತಿಂಗಳಿದ್ದು, ಗಂಡನ ಮೇಲೆ ಸುಳ್ಳು ಕೇಸ್ಗಳನ್ನ ಹಾಕಿ ಹಣ ದೋಚ್ತಿದಾರೆ. ಮದುವೆ ರಿಜಿಸ್ಟರ್ ಮಾಡೊಲ್ಲ. ಆಫ್ಲೈನ್ ಸೆಟಲ್ ಮಾಡ್ತಾರೆ, ಯಾರಿಗೂ ಗೊತ್ತಾಗಲ್ಲ ಧಂಧೆ. ೧೨ ಹುಡುಗ್ರು ಟ್ರಾಪ್ ಆಗಿದಾರೆ. ಲಾಯರ್‌ಗಳು ಈ ಧಂಧೆಯಲ್ಲಿ ಭಾಗಿಯಾಗಿದಾರೆ. ದಯವಿಟ್ಟು ಎನ್ಕ್ವೈರಿ ಮಾಡ್ಸಿ!
4
72
ಲೋಕಾಯುಕ್ತ ರಿಪೋರ್ಟ್. ಈ ಅಧಿಕಾರಿ ಲಂಚ ಕೊಟ್ಟು ಕೆಲಸ ಪಡೀಲಿಲ್ಲ, ಭಾರತ ಸರ್ಕಾರ ಉಚಿತವಾಗಿ ಓದಿಸಿದ್ದು ಆದರೂ ಮತ್ತಷ್ಟು ದೇಶವನ್ನ ದೋಚೊ ಭ್ರಷ್ಟಳಾಗಿದ್ದಳು. ಈಕೆಯ ಭ್ರಷ್ಟಾಚಾರ ಹೊರತಂದ ಪರಿಣಾಮ ನನ್ನನ್ನ ಒಂದು ಹೆಣ್ಣನ್ನ ಬಿಟ್ಟು ಮ್ಯಾಟ್ರಿಮೊನಿ ಕೇಸಲ್ಲಿ ಟ್ರಾಪ್ ಮಾಡಿದಾರೆ. ಬಹಳಷ್ಟು ದಾಖಲೆಗಳಿವೆ. ದಯವಿಟ್ಟು ವಿಚಾರಣೆ ಮಾಡಿ.
11
ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಹೆಡ್ ಕಾನ್ಸ್‌ಟೇಬಲ್ ಮತ್ತು ಲೇಡಿ ಪಿ ಎಸ್ ಐಗೆ ಇನ್ಫ್ಲುಯೆನ್ಸ್ ಮಾಡಿ ತಪ್ಪಿಸ್ಕೊಂಡ್ರು. ಎಸ್ಪಿ ಹೇಳಿದ್ರೂ ಸಹ ಹೇಳಿಕೆ ತಿರುಚಿದ್ರು. ದಾಖಲೆ ಪರಿಶೀಲಿಸದೆ, ಅವರ ಸುಳ್ಳು/ಅಪೂರ್ಣ ಹೇಳಿಕೆ ಪಡೆದ್ರು. ನಿಜವಾಗಿ ವರದಕ್ಷಿಣೆ ಪಡೆದು ಹಿಂಸಿಸಿದ್ರೆ, ನನ್ ಮೇಲೆ ಏಕೆ ಕೇಸ್ ದಾಖಲಿಸ್ತಿಲ್ಲ?
8
ಆ ಚಾಟ್ ನಡ್ಸಿರೊ ವ್ಯಕ್ತಿ, ಹೇಗೆ ಆಕೆಗೆ ಇನ್ಫ್ಲಯೆನ್ಸ್ ಮಾಡ್ತಾನೆ ಗಂಡನ ಮೇಲೆ ಕೇಸ್ ದಾಖಲಿಸಲಿಕ್ಕೆ. ನಾನು ಬಲವಂತ ಮಾಡಿ ಮದುವೆ ರಿಜಿಸ್ಯರ್ ಮಾಡಿಸ್ಬೇಕಾಯ್ತು. ಈಗ ಸುಳ್ಳು ಆರೋಪ ಮಾಡಿ ಕೋರ್ಟಿಗೆ ಹಾಜರಿರದೆ, ಲಾಯರ್‌ಗಳು ಆಕೆಯ ಹೆಸರಿನಲ್ಲಿ ತಾವೆ ಸಹಿ ಮಾಡುತ್ತಾ ಸುಳ್ಳು ಕೇಸ್ ದಾಖಲಿಸಿದ್ದಾರೆ. ಹಣಕ್ಕೆ ಬಲವಂತ ಮಾಡ್ತಿದಾರೆ!
10
ರಮಣಯ್ಯ ಅನ್ನೊ ಒಬ್ಬ ಈ ಧಂದೆ ಮುಖ್ಯಸ್ತ. ಸಾಕ್ಷಿ ನಾಶ ಮಾಡೊಕೆ ಹೇಳಿ ಕೊಡ್ತಾನೆ ಆಕೆಗೆ.ಎಲ್ಲಾ ಡಿಲೀಟ್ ಮಾಡ್ತಾಳೆ ಅದ್ರಲ್ಲಿ ಒಂದು ಚಾಟ್ ಸಿಕ್ಕಿಹಾಕಿಕೊಳ್ಳುತ್ತೆ.ಆಕೆ ಮತ್ತು ಆಕೆಯ ಪ್ರಿಯಕರನ ಚಾಟ್ಸ್‌ಗಳವು.ಅವನು ವಿವಾಹಿತ.ಇದೇ ರೀತಿ ವಿವಾಹಿತ ಹುಡುಗ್ರನ್ನ ಇನ್ಸ್ಟಾಗ್ರಾಮ್ ಫೇಸ್ಬುಕ್ ಮ್ಯಾಟ್ರಿಮೊನಿಯಲ್ಲಿ ಪರಿಚಯ ಮಾಡ್ಕೊಂಡು ವಂಚಿಸ್ತಾರೆ.
32
MaaPraJa (ಮಾಪ್ರಜ) retweeted
An innocent man has taken his life after facing #harassment by the #judiciary. So sad to here his last words I blame #Judiciary for the suicide of this man.
91
1,229
62
3,373
540,091
Incase, if anybody interested to read and know more about me, follow these cases. This also gives you picture of - what are all the ways a person can be tortured if he raise his voice against misconduct in govt sector and we call it as democracy!
1
56
Case no 1 - 3231/2017 @ Lokayukta(UPLOK), Bangalore City - Corruption executed by a forest officer and Forest Dept of Karnataka Status - Open Case no 2 - MC 12/2018 @ Family Court, Kolar. Status - Closed Case no 3 - Crim. Misc 164/2023 @ MMTC 5, Bangalore Status - Open
2
57
Missed another case - NCR 408/2023 @ Bangalore Rural Police Station
41
But surprisingly,it happened with me so that, trapper(b*tch,ruined my life) was caught by me.Her history of actions were documented.They even made all efforts to destroy evidences,they almost succeeded too but my phone saved me. Entire family involved in trapping job.
1
40
Now, I believe that - When you do something for a right cause and with right intension, you will always be protected and escorted by someone or something unseen. Wait for the time and result.
32
ಆಂಗ್ಲರಿಂದ ಸ್ವತಂತ್ರ ಪಡೆದು ೭೮ ವರ್ಷಗಳು. ಭ್ರಷ್ಟ ಅಧಿಕಾರಿಗಳು ಹಾಗು ಭ್ರಷ್ಟ ನಾಯಕರುಗಳಿಂದ ಸ್ವತಂತ್ರ ಯಾವಾಗ? ಭ್ರಷ್ಟಾಚಾರದ ಕೊಲೆಯಾದಾಗಲೆ ನಮ್ಮ ನಿಜವಾದ ಅಭಿವೃದ್ಧಿ ಹಾಗು ಸ್ವತಂತ್ರ! ಒಬ್ಬ ಆಂಗ್ಲ ಕಳ್ಳನನ್ನು ಓಡಿಸಿ, ನಮ್ಮವನೆ ಆದ ಮತ್ತೊಬ್ಬ ಕಳ್ಳನನ್ನು(ನಾಯಕ/ಅಧಿಕಾರಿ) ಕೂರಿಸಿದಂತಾಗಿದೆ!
1
40
This is how our people spend summer burning dead and dry grass! There are arguments, some say - it helps raising fresh and new plants and it cleans. But they are not educated on the impact on grown Trees, Animals and Birds habitat. Careful after firing Cigarette/Beedi @aranya_kfd
1
81
@aranya_kfd_k @SPTumkur Location: Huluvangala Village, Koratagere Taluk, Tumakuru District 97PH+7X3 Huluvangala, Karnataka
1
59
Today it’s World Wildlife Day! Leopard was spotted at the same location I shared in my previous post here. It attacked and killed a goat. May be Koratagere RFO, Tumkur DCF should get alert soon!
37