JP NAGAR BCP ಜೆ. ಪಿ ನಗರ ಬಿಸಿಪಿ (@jpnagaraps) header
JP NAGAR BCP ಜೆ. ಪಿ ನಗರ ಬಿಸಿಪಿ (@jpnagaraps) profile picture

Official twitter account of J.P. Nagar Police Station. ಜೆ. ಪಿ ನಗರ ಪೊಲೀಸ್ ಠಾಣೆ (080-22942563). Dial Namma-112 in case of emergency.@BlrCityPolice

Bengaluru, India
Joined November 2015
Photo by JP NAGAR BCP ಜೆ. ಪಿ ನಗರ ಬಿಸಿಪಿ (@jpnagaraps)Photo by JP NAGAR BCP ಜೆ. ಪಿ ನಗರ ಬಿಸಿಪಿ (@jpnagaraps)Photo by JP NAGAR BCP ಜೆ. ಪಿ ನಗರ ಬಿಸಿಪಿ (@jpnagaraps)Photo by JP NAGAR BCP ಜೆ. ಪಿ ನಗರ ಬಿಸಿಪಿ (@jpnagaraps)Photo by JP NAGAR BCP ಜೆ. ಪಿ ನಗರ ಬಿಸಿಪಿ (@jpnagaraps)Photo by JP NAGAR BCP ಜೆ. ಪಿ ನಗರ ಬಿಸಿಪಿ (@jpnagaraps)Photo by JP NAGAR BCP ಜೆ. ಪಿ ನಗರ ಬಿಸಿಪಿ (@jpnagaraps)Photo by JP NAGAR BCP ಜೆ. ಪಿ ನಗರ ಬಿಸಿಪಿ (@jpnagaraps)Photo by JP NAGAR BCP ಜೆ. ಪಿ ನಗರ ಬಿಸಿಪಿ (@jpnagaraps)Photo by JP NAGAR BCP ಜೆ. ಪಿ ನಗರ ಬಿಸಿಪಿ (@jpnagaraps)
Highlights from today’s Masika Janasamparka at Prem Chandra Sagar Auditorium, Dayanand Sagar College! Citizens and police coming together to make Bengaluru safer. #WeServeWeProtect
2
53
45
5,128
JP NAGAR BCP ಜೆ. ಪಿ ನಗರ ಬಿಸಿಪಿ retweeted
An individual has been arrested by J.P Nagar PS in connection with a series of gold chain and two-wheeler thefts. This has resulted in the recovery of 109.8 gm gold ornaments and 3 two-wheelers, collectively valued at ₹9,00,000. (2/4) #ArrestedInBengaluru ದ್ವಿಚಕ್ರವಾಹನ ಹಾಗೂ ಚಿನ್ನದ ಸರಗಳ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಜೆ.ಪಿ. ನಗರ ಪೊಲೀಸರು ಬಂಧಿಸಿದ್ದಾರೆ. ಈತನಿಂದ 9 ಲಕ್ಷ ರೂಪಾಯಿ ಮೌಲ್ಯದ 109.8 ಗ್ರಾಂ ಚಿನ್ನಾಭರಣಗಳು ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
3
9
12
1,258
JP NAGAR BCP ಜೆ. ಪಿ ನಗರ ಬಿಸಿಪಿ retweeted
During today’s weekly press briefing, @CPBlr spoke about J P Nagar PS apprehending 4 women connected to multiple silk saree thefts from shops across the city by distracting sales persons. The arrest has led to the recovery of 38 valuable silk sarees, worth ₹17.5 lakh. Efforts are ongoing to locate two more women involved who remain at large. (1/4) #StandAgaistCrime ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು, ನಗರದ ವಿವಿಧ ಸೀರೆ ಮಳಿಗೆಗಳಲ್ಲಿ ವ್ಯಾಪಾರಿಗಳ ಕಣ್ತಪ್ಪಿಸಿ ರೇಷ್ಮೆ ಸೀರೆ ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಪಿ ನಗರ ಪೊಲೀಸರು ನಾಲ್ವರು ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 17.5 ಲಕ್ಷ ರೂಪಾಯಿ ಮೌಲ್ಯದ 38 ದುಬಾರಿ ರೇಷ್ಮೇ ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನುಳಿದ ಇಬ್ಬರು ಆರೋಪಿಗಳ ಹುಡುಕಾಟ ಮುಂದುವರಿದಿದೆ
2
46
54
10,004
PSI Nagaraj of Byatarayanapura Traffic PS exemplifies the best of our police force. His swift response in rescuing a 2.5-year-old boy who fell into a 10-feet sump tank near Byadarahalli deserve our highest praise. Thank you, PSI Nagaraj, for your unwavering commitment towards keeping our city safe. #HereToHelp ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆಯ ಪಿ.ಎಸ್.ಐ ನಾಗರಾಜ್ ರವರು ಬ್ಯಾಡರಹಳ್ಳಿ ಸಮೀಪದ 10 ಅಡಿ ಆಳದ ನೀರಿನ ಟ್ಯಾಂಕ್‌ ಗೆ ಬಿದ್ದ ಎರಡುವರೆ ವರ್ಷದ ಬಾಲಕನನ್ನು ತಕ್ಷಣವೇ ರಕ್ಷಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದು, ತಮ್ಮ ಕರ್ತವ್ಯ ಪ್ರಜ್ಞೆ ಮೆರೆದು ಅತ್ಯುತ್ತಮ ಪೊಲೀಸ್‌ ಪಡೆಗೆ ಉತ್ತಮ ಆದರ್ಶಪ್ರಾಯವಾಗಿದ್ದಾರೆ. ಧನ್ಯವಾದಗಳು, ಪಿಎಸ್ಐ ನಾಗರಾಜ್! ನಮ್ಮ ನಗರವನ್ನು ಸುರಕ್ಷಿತವಾಗಿಡುವಲ್ಲಿನ ನಿಮ್ಮ ಈ ಅಚಲ ಬದ್ಧತೆಗಾಗಿ!
126
380
29
2,043
73,617
JP NAGAR BCP ಜೆ. ಪಿ ನಗರ ಬಿಸಿಪಿ retweeted
31
31
3
160
10,839
From dreams to realities, she deserves it all! Bengaluru City Police is dedicated to keeping our city safe and inclusive, making sure every girl has the opportunity to grow and shine. Let's unite and build a brighter future together! #NationalGirlChildDay ಪ್ರತಿ ಹೆಣ್ಣು ತನ್ನ ಕನಸುಗಳಿಂದ ಹಿಡಿದು ಭವಿಷ್ಯದ ವಾಸ್ತವಗಳವರೆಗೆ, ಎಲ್ಲವನ್ನೂ ಪಡೆಯಲು ಅರ್ಹಳಾಗಿದ್ದಾಳೆ ! ಬೆಂಗಳೂರು ನಗರ ಪೊಲೀಸರು ನಮ್ಮ ನಗರವನ್ನು ಕಾಪಾಡುವುದರೊಂದಿಗೆ, ಹೆಣ್ಣು ಮಗು ಸಮಾಜದಲ್ಲಿ ತನ್ನ ಬೆಳವಣಿಗೆಯ ಜೊತೆ-ಜೊತೆಗೆ ಸಾಧನೆ ಮಾಡಲು ಅವಕಾಶವನ್ನು ರೂಪಿಸಿ ಕೊಡುವಲ್ಲಿ ಬದ್ಧರಾಗಿದ್ದಾರೆ, ನಾವೆಲ್ಲರೂ ಸೇರಿ ಉಜ್ಜಲ ಭವಿಷ್ಯವನ್ನು ನಿರ್ಮಿಸೋಣ.
2
14
1
23
4,671
Don't let your mobile be a quick getaway ticket for snatchers! Remember, sharing is caring, but not when it comes to your smartphones. Stay alert, stay connected, and don't let your gadgets take an unplanned two-wheeled adventure! #BengaluruSafeCity #BetterSafeThanSorry ನಿಮ್ಮ ಮೊಬೈಲ್ ಅನ್ನು ಕಳ್ಳರ ಕೈಯಲ್ಲಿ ಸುಲಭವಾಗಿ ತಪ್ಪಿಸಿಕೊಂಡು ಹೋಗಲು ಅವಕಾಶ ನೀಡದೆ ಜಾಗ್ರತೆ ವಹಿಸಿ! ಸ್ನೇಹ, ಕಾಳಜಿ, ಎನ್ನುವುದಾದರೆ ಹಂಚಿಕೊಳ್ಳಿ ,ಆದರೆ ಸ್ಮಾರ್ಟ್ ಪೋನ್ ಗಳ ವಿಷಯಕ್ಕೆ ಬಂದಾಗ ಗೌಪ್ಯತೆಯ ಜೊತೆಗೆ ಎಚ್ಚರವಿರಲಿ. ಅನಿರೀಕ್ಷಿತವಾಗಿ ದ್ವಿ- ಚಕ್ರ ವಾಹನದಲ್ಲಿ ಬಂದು ಪೋನ್ ಕಿತ್ತು ಕೊಳ್ಳುವಂತಹ ಪ್ರಯತ್ನಕ್ಕೆ ಅವಕಾಶ ನೀಡದಿರಿ.
5
43
1
62
10,902
ಮುಖವಾಡ ಧರಿಸಿದವರ ಮುಖವಾಡ ಕಳಚೋಣ! ಡೀಪ್ ಫೇಕ್ ಧಾರಿಗಳು ಡಿಜಿಟಲ್ ಜಗತ್ತಿನ ಗೋಸುಂಬೆಗಳು. ಸೈಬರ್ ವಂಚನೆಗಳಿಂದ ಜಾಗೃತವಾಗಿರಿ! #Deepfake #BeCyberSafe
1
9
28
9,276
We are grateful for your acknowledgment and the value you attach to our endeavors. Your ongoing backing elevates our spirits and fuels our determination. We urge you to keep supporting us, as together, we possess the capacity to attain extraordinary achievements. #OurWorkYourSupport #NammaPolice ನಮ್ಮ ಪ್ರಾಮಾಣಿಕ ಪ್ರಯತ್ನಗಳಿಗೆ ನೀವು ನೀಡುತ್ತಿರುವ ಮಾನ್ಯತೆ ಹಾಗೂ ಗೌರವಕ್ಕೆ ನಾವು ನಿಮಗೆ ಆಭಾರಿಯಾಗಿದ್ದೇವೆ. ನಿಮ್ಮ ನಿರಂತರ ಬೆಂಬಲವು ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ ಮತ್ತು ಕರ್ತವ್ಯದ ಕುರಿತ ನಮ್ಮ ಶ್ರದ್ದೆಯನ್ನು ಇಮ್ಮಡಿಗೊಳಿಸುತ್ತದೆ. ಅಸಾಧಾರಣ ಸಾಧನೆಗಳನ್ನು ಸಾಧಿಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ನಿಮ್ಮ ಬೆಂಬಲ ಸದಾ ನಮ್ಮೊಂದಿಗಿರಬೇಕೆಂದು ನಾವು ನಿಮ್ಮನ್ನು ಪ್ರೀತಿ ಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ.
5
14
98
19,284
ಆತ್ಮೀಯ ಪ್ರಯಾಣಿಕರೇ, ವಿವಿಧ ಸ್ಥಳಗಳಲ್ಲಿ ನಮ್ಮ ಸಿಬ್ಬಂದಿ ನಿಮ್ಮ ಪ್ರಯಾಣಕ್ಕೆ ಸಹಾಯ ಮಾಡುತ್ತಾರೆ. ಜೆ.ಪಿ.ನಗರ ರಿಂಗ್ ರಸ್ತೆಯ ಇಂಡಿಯನ್ ಬಿಯರ್ ಹೌಸ್ ಹತ್ತಿರ ಪಾದಚಾರಿ ಸ್ಥಳದಲ್ಲಿ ಹಾಗೂ ನೋಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡಿದಂತಹ ವಾಹನಗಳನ್ನು ತೆರವುಗೊಳಿಸಿ ಪಾದಾಚಾರಿಗಳ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿರುತ್ತದೆ
2
2
2
307
Don’t fall prey to sextortion scams Guard your personal data, verify profiles, and report any suspicious behavior immediately. Stay safe, and let's keep ourselves secure online! #BeCyberSafe #CyberTipADay ಆನ್ ಲೈನ್ ಮೂಲಕ ನಡೆಯುವ ಸೆಕ್ಸ್ಟಾರ್ಷನ್ ವಂಚನೆಗಳಿಗೆ ಬಲಿಯಾಗದಿರಿ ! ಆನ್ ಲೈನ್ ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸಂರಕ್ಷಿಸಿಕೊಳ್ಳಿ. ನಿಮ್ಮ ಸಂಪರ್ಕಕ್ಕೆ ಬರುವ ಯಾವುದೇ ಪ್ರೊಫೈಲ್‌ಗಳನ್ನು ಮೊದಲು ಪರಿಶೀಲಿಸಿ. ಒಂದು ವೇಳೆ ಅನುಮಾನಾಸ್ಪದ ನಡವಳಿಕೆ ಕಂಡುಬಂದಲ್ಲಿ ತಕ್ಷಣವೇ ವರದಿ ಮಾಡಿ. ಆನ್‌ಲೈನ್‌ನಲ್ಲಿ ನಮ್ಮನ್ನು ನಾವು ಸುರಕ್ಷಿತವಾಗಿರಿಸಿಕೊಳ್ಳೋಣ! #BeCyberSafe #CyberTipADay
12
47
3
157
25,129
JP NAGAR BCP ಜೆ. ಪಿ ನಗರ ಬಿಸಿಪಿ retweeted
Slow moving traffic due to Waterlogging at: 1) Rainbow Hospital, MM Temple and Hebbal Flyover on ORR. 2) At Windsor Manor Bridge , Mekhri Circle on Bellary Road. 3) CQAL cross and Cantonment junction on Jayamahal Road. 4) Anil Kumble circle, Queen's circle and CTO circle in the CBD area.
19
48
2
97
21,289
JP NAGAR BCP ಜೆ. ಪಿ ನಗರ ಬಿಸಿಪಿ retweeted
We’re Bengaluru’s K9 squad! 🐕 Sniffing out crime and spreading pawsitivity. 🐾🐕 Follow us for daily updates. #BLRK9Cops #Pawlice
12
94
8
149
88,668
ಮಾಸಿಕ ಜನಸಂಪರ್ಕ ದಿವಸ! @BlrCityPolice ಜೊತೆಗೆ ಹಂಚಿಕೊಳ್ಳಲು ನೀವು ಯಾವುದೇ ಕುಂದುಕೊರತೆಗಳನ್ನು ಅಥವಾ ಅನಿಸಿಕೆ, ಅಭಿಪ್ರಾಯಗಳನ್ನು ಹೊಂದಿದ್ದೀರಾ? ಹಾಗಿದ್ದಲ್ಲಿ, @CPBlr ರವರೊಂದಿಗೆ ಇದೇ ಭಾನುವಾರ (27ನೇ ಆಗಸ್ಟ್ 2023) 📍ನೆಲಮಹಡಿ ವಿನೋಬಾ ಸಭಾಂಗಣ, ಕುಮಾರಕೃಪ ರಸ್ತೆ, ಗಾಂಧಿ ಭವನ, ಇಲ್ಲಿ 11 AM ರಿಂದ1 PM ವರೆಗೆ ನಿಮ್ಮ ಕುಂದುಕೊರತೆಗಳನ್ನು ಅಥವಾ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ನಿಮ್ಮನ್ನು ಭೇಟಿ ಮಾಡಲು ಈ ಕೆಳಕಂಡ ಪೊಲೀಸ್‌ ಠಾಣೆಗಳಲ್ಲಿ ಲಭ್ಯವಿರುತ್ತಾರೆ. #MeetTheBCP
6
28
41
13,437
JP NAGAR BCP ಜೆ. ಪಿ ನಗರ ಬಿಸಿಪಿ retweeted
Replying to @BlrCityPolice
@BlrCityPolice @DgpKarnataka @siddaramaiah @jpnagaraps Thank you JP Nagar police station, specially head constable Madhu Kumar sir for helping us. Today one of my friends lost his bag with very important documents, wallet, cash, home keys in an ola cab.
1
1
2
307
𝗖𝗵𝗿𝗼𝗺𝗲 𝘀𝗲𝗰𝗿𝗲𝘁𝘀 𝗿𝗲𝘃𝗲𝗮𝗹𝗲𝗱! Protect yourself online with these simple settings. 🛡️🔐 #BeCyberSafe
17
149
5
387
68,314
JP NAGAR BCP ಜೆ. ಪಿ ನಗರ ಬಿಸಿಪಿ retweeted
Arrested Good work done by @jpnagaraps in arresting an accused who committed Robbery at JP Nagar and Jayanagar. He is an ex-convict who has 19 cases against him. Recovered 3 gold chains & 1 two wheeler worth Rs.2,30,000/-.
2
4
34
2,753
JP NAGAR BCP ಜೆ. ಪಿ ನಗರ ಬಿಸಿಪಿ retweeted
#Arrested. Battery Theft offenders arrested by @jpnagaraps. Recovered 52 Batteries and 1 autorickshaw being used for the offense. Please report to police or Dial #namma112 if you experience any such incident.
2
6
29
6,371
JP NAGAR BCP ಜೆ. ಪಿ ನಗರ ಬಿಸಿಪಿ retweeted
Beware of where you park your vehicle. If your vehicle is missing pls inform Police or call 112. Good work done by @jpnagaraps in catching Bike theft offenders. Recovered 44 two-wheelers worth 35 lakhs. @DgpKarnataka @CPBlr @AddlCPWest @BlrCityPolice – at Bengaluru, India
8
8
61
4,809
JP NAGAR BCP ಜೆ. ಪಿ ನಗರ ಬಿಸಿಪಿ retweeted
Details of the vehicles seized for violation of #COVID19 guidelines: As of May 9: from 10 AM to 8 PM 2-wheelers: 1984 3-wheelers: 99 4-wheelers: 144 Total - 2227 ------------ Cases booked under NDMA: 23
119
66
11
466