Pilot Verification by the IVA Team in Hassan District
The IVA team, headed by Shri Arthanaareswaran and accompanied by DDA Smt. Geethahalli, visited Rangapura Micro-Watershed (MC)of Doddenahalli Sub-Watershed in Hassan District to conduct pilot verification of various SCN works.
1
9
ಜಲಾನಯನ ಅಭಿವೃದ್ಧಿ ಇಲಾಖೆಯ ಕುರಿತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ ಲೇಖನ
“ಜಲಾನಯನ ಕ್ರಾಂತಿ” ಎಂಬ ಶೀರ್ಷಿಕೆಯ ಲೇಖನವು ದಿನಾಂಕ 31ನೇ ಅಕ್ಟೋಬರ್ 2026 ರಂದು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
1
1
15
As part of the Lake Development Plan under the Model Watershed Project in Chikkodi Taluk, Belagavi District, a beautiful recreational garden has been developed along the banks of the lake at Chinchani.
1
24
ರಿವಾರ್ಡ್ ಪ್ರಾಯೋಜನೆಯಡಿಯಲ್ಲಿ ಆಯ್ದ ಕಿರುಜಲಾನಯನ ಪ್ರದೇಶಗಳಿಗೆ ಹವಾಮಾನ ಮುನ್ಸೂಚನೆ ಆಧಾರಿತ ಕೃಷಿ ಸಲಹೆಗಳು.
ಆಲೂಗಡ್ಡೆ ಬೆಳೆಗೆ ಹವಾಮಾನ ಆಧಾರಿತ ಕೃಷಿ ಸಲಹೆಗಳು
1
16
ರಿವಾರ್ಡ್ ಯೋಜನೆಯಡಿ ಆಯ್ಕೆಯಾದ ಕಿರು ಜಲಾನಯನ ಪ್ರದೇಶಗಳ ರೈತರಿಗೆ ಹವಾಮಾನ ಮುನ್ಸೂಚನೆ ಆಧಾರಿತ ಕೃಷಿ ಸಲಹೆಗಳ ವಿತರಣೆ.
Micro Watershed level Agro-met Advisories for selected watersheds under REWARD program.
Department of Agriculture - ಕೃಷಿ ಇಲಾಖೆ - ಕರ್ನಾಟಕDepartment of Land Resources
15
ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶದ ಹವಾಮಾನ ಮುನ್ಸೂಚನೆ ಮತ್ತು ಕೃಷಿ ಸಲಹೆಗಳು.
Weather Forecast and Agricultural Advisories for the South Interior Karnataka Region.
Department of Agriculture - ಕೃಷಿ ಇಲಾಖೆ - ಕರ್ನಾಟಕDepartment of Land Resources
#karnataka#weather#agriculture
20
ರಿವಾರ್ಡ್ ಯೋಜನೆಯಡಿ ಆಯ್ಕೆಯಾದ ಕಿರು ಜಲಾನಯನ ಪ್ರದೇಶಗಳ ರೈತರಿಗೆ ಹವಾಮಾನ ಮುನ್ಸೂಚನೆ ಆಧಾರಿತ ಕೃಷಿ ಸಲಹೆಗಳ ವಿತರಣೆ.
Micro Watershed level Agro-met Advisories for selected watersheds under REWARD program.
12
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಿವಾರ್ಡ್ ಯೋಜನೆಯಡಿ ಆಯ್ಕೆಯಾದ ಕಿರು ಜಲಾನಯನ ಪ್ರದೇಶಗಳ ರೈತರಿಗೆ ಹವಾಮಾನ ಆಧರಿತ ಕೃಷಿ ಸಲಹೆಗಳನ್ನು ವಿತರಿಸಲಾಯಿತು.
Micro Watershed level Agro-met Advisories for selected Watersheds under REWARD Program in Chikkaballapura District.
15
ದಿನಾಂಕ: 15.10.2026 ರಂದು ಮಾನ್ಯ ಆಯುಕ್ತರಾದ ಶ್ರೀ ಉಪೇಂದ್ರ ಪ್ರತಾಪ್ ಸಿಂಗ್, ಜಲಾನಯನ ಅಭಿವೃದ್ಧಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ 2026-27ನೇ ಸಾಲಿನ ಜಲಾನಯನ ಅಭಿವೃದ್ಧಿ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಯಿತು.
1
24
ಚಾಮರಾಜನಗರ ಜಿಲ್ಲೆಯಲ್ಲಿ ರಿವಾರ್ಡ್ ಯೋಜನೆಯಡಿ ಆಯ್ಕೆಯಾದ ಕಿರು ಜಲಾನಯನ ಪ್ರದೇಶಗಳ ರೈತರಿಗೆ ಹವಾಮಾನ ಆಧರಿತ ಕೃಷಿ ಸಲಹೆಗಳನ್ನು ವಿತರಿಸಲಾಯಿತು.
1
15
Micro Watershed level Agro-met Advisories for selected Watersheds under REWARD Program in Chamarajanagar District.
@agrigovkar @DoLR_MoRD
#karnataka #PMKSY #WDD #Reward #Chamarajanagar # Micro Watershed #Agro-met Advisories
5
ರಿವಾರ್ಡ್ ಯೋಜನೆಯಡಿ ಆಯ್ಕೆಯಾದ ಕಿರು ಜಲಾನಯನ ಪ್ರದೇಶಗಳ ರೈತರಿಗೆ ಹವಾಮಾನ ಮುನ್ಸೂಚನೆ ಆಧಾರಿತ ಕೃಷಿ ಸಲಹೆಗಳ ವಿತರಣೆ.
1
10
Micro Watershed level Agro-met Advisories for selected watersheds under REWARD program. @agrigovkar of Agriculture - ಕೃಷಿ ಇಲಾಖೆ - ಕರ್ನಾಟಕ @dolr_mord of Land Resources #karnataka#PMKSY#WDD#Reward
3
ಬೆಳಗಾವಿ ಜಿಲ್ಲೆಯ ಅರಭಾವಿಯಲ್ಲಿರುವ ಡಿಎಟಿಸಿ (DATC) ಯಲ್ಲಿ ರೈತ ಉತ್ಪಾದಕ ಸಂಸ್ಥೆಗಳಿಗೆ (FPOs) ವ್ಯವಹಾರ ನಿರ್ವಹಣೆ ಮತ್ತು ವ್ಯವಹಾರ ಅಭಿವೃದ್ಧಿ ತರಬೇತಿಯನ್ನು ನಡೆಸಲಾಯಿತು.
Business Management and Business Development Training Conducted for Farmer Producer Organizations (FPOs) at DATC, Arabhavi, Belagavi
8
ರೈತಸಿರಿ ಮಳಿಗೆ ಉದ್ಘಾಟನೆ
ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ರೈತ ಉತ್ಪಾದಕರ ಸಂಸ್ಥೆಗಳ ಸಹಕಾರ ಸಂಘದ ವತಿಯಿಂದ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸ್ಥಾಪಿಸಲಾದ “ರೈತಸಿರಿ ಮಳಿಗೆಯನ್ನು” ಮಾನ್ಯ ಕೃಷಿ ಸಚಿವರಾದ ಶ್ರೀ ಪಿ.ಎಂ. ನರೇಂದ್ರ ಸ್ವಾಮಿ ಅವರು ಉದ್ಘಾಟಿಸಿದರು.
1
66
















