Official page of Karnataka State Tourism Development Explore the magic of Karnataka with us! From royal palaces to serene beaches every journey tells a story.

Indhana Bhavan, Bangalore
Joined September 2014
Embark on a divine journey to Hasanamba Temple! Join KSTDC’s pilgrimage tour from Bengaluru and explore sacred temples along the way. Book now: kstdc.co/tour_packages/banga… 80 4334 4334 #KSTDC #HasanambaFestival #HasanambaTemple #KarnatakaTourism #PilgrimageTour
1
3
173
ಒಂದೇ ಪಯಣ, ಮೂರು ವಿಭಿನ್ನ ಅನುಭವಗಳು! ಮೈಸೂರಿನ ರಾಜ ವೈಭವ, ಊಟಿಯ ಮಂಜಿನ ಬೆಟ್ಟಗಳು, ಕೊಡೈಕೆನಾಲ್‌ನ ಪ್ರಕೃತಿ ಸೌಂದರ್ಯವನ್ನು KSTDC ಜೊತೆ ಅನುಭವಿಸಿ. ನಿಮ್ಮ ಪ್ರವಾಸವನ್ನು ಇಂದೇ ಯೋಜಿಸಿ: kstdc.co/tour_packages/mysur… #KSTDC #Mysuru #Ooty #Kodaikanal #KarnatakaTourism
5
320
Remembering Adikavi Maharshi Valmiki, whose timeless Ramayana continues to inspire generations with values of dharma, ideals & wisdom. Wishing everyone a Happy Valmiki Jayanthi! #ValmikiJayanthi #MaharshiValmiki #Ramayana #KSTDC #KarnatakaTourism
1
6
306
ಭಕ್ತಿ ಮತ್ತು ಆರಾಮದ ಸುಗಮ ಪಯಣ! ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯದ ಪವಿತ್ರ ಕ್ಷೇತ್ರಗಳನ್ನು KSTDC Premium Package ಜೊತೆ ಆರಾಮವಾಗಿ ದರ್ಶಿಸಿ. ಇಂದೇ ಬುಕ್ ಮಾಡಿ: kstdc.co/tour_packages/dharm… #KSTDC #Dharmasthala #KukkeSubramanya #KarnatakaTourism
153
ಇತಿಹಾಸದೊಂದಿಗೆ ಒಂದು ದಿನದ ಪಯಣ! 🏰 ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ತೆರಳಿ, ಭವ್ಯ ಕೋಟೆಯ ಇತಿಹಾಸ, ವೀರಗಾಥೆಗಳು ಮತ್ತು ನಾಡಿನ ಸೊಬಗನ್ನು KSTDC ಜೊತೆ ಅನುಭವಿಸಿ. 🔗 kstdc.co/tour_packages/banga… #KSTDC #Chitradurga #KarnatakaTourism
1
4
199
The Hasanamba Temple festival is near! Embark on a KSTDC pilgrimage from Bengaluru, visiting sacred temples along the way. Plan your journey of faith and discovery! 🔗 kstdc.co/tour_packages/banga… #KSTDC #HasanambaFestival #HasanambaTemple #PilgrimageTour #KarnatakaTourism
1
2
219
Just landed? Let KSTDC Airport Taxi take you to your destination comfortably and conveniently. Reliable airport pickups for work, holidays or heading home! Book now: kstdc.co 📞 80 4334 4334 #KSTDC #AirportTaxi #BengaluruAirport #KarnatakaTourism
138
ಒಂದು ಪಯಣ, ಹಲವು ದರ್ಶನಗಳು, ಅನೇಕ ನೆನಪುಗಳು! Explore South Karnataka’s sacred temples, coastal beauty & rich culture with KSTDC. Book now: kstdc.co/tour_packages/south… #KSTDC #TempleTour #KarnatakaTourism
139
Make the most of the long weekend with KSTDC! Explore heritage, discover new destinations, visit pilgrimage sites or spend quality time with family. Plan your getaway with travel, stays & sightseeing in one package. 🔗 kstdc.co #KSTDC #KarnatakaTourism
172
This Dasara, celebrate Karnataka’s timeless heritage, vibrant traditions, breathtaking landscapes and warm hospitality. Every celebration tells a story, every journey creates a memory. Wishing you a colourful Dasara! #Dasara #KSTDC #KarnatakaTourism #IncredibleKarnataka
1
6
279
ಈ ದಸರಾ, ಕರ್ನಾಟಕದ ಹಲವು ಬಣ್ಣಗಳನ್ನು ಸಂಭ್ರಮಿಸೋಣ ​ ಅಳಿಯದ ಪರಂಪರೆ, ವೈವಿಧ್ಯಮಯ ಸಂಸ್ಕೃತಿ, ಮನಸೂರೆಗೊಳ್ಳುವ ಪ್ರಕೃತಿ ಮತ್ತು ಆತ್ಮೀಯತೆಯ ನಾಡಿನ ಸೊಗಡನ್ನು. ​ ಪ್ರತಿ ಸಂಭ್ರಮಕ್ಕೂ ಒಂದು ಕಥೆ,​ ಪ್ರತಿ ಪಯಣಕ್ಕೂ ಒಂದು ನೆನಪು.​ ಬಣ್ಣಬಣ್ಣದ ದಸರೆಯ ಹಾರ್ದಿಕ ಶುಭಾಶಯಗಳು!​ ​#Dasara #Karnataka #KarnatakaTourism #KSTDC
1
144
A Step Towards Victory.​ A Journey Towards New Beginnings.​ May this Vijayadashami bring new journeys, new experiences and beautiful memories your way.​ Happy Vijayadashami.​ #KSTDC #Vijayadashami #Dussehra #Vijayadashami2026 #KarnatakaTourism
1
5
235
ವಿಜಯದತ್ತ ಒಂದು ಹೆಜ್ಜೆ, ಹೊಸ ಪಯಣದತ್ತ ಮತ್ತೊಂದು ಹೆಜ್ಜೆ! ಈ ವಿಜಯದಶಮಿ ನಿಮ್ಮ ಬದುಕಿಗೆ ಹೊಸ ತಾಣಗಳು, ಅನುಭವಗಳು ಮತ್ತು ಮರೆಯಲಾಗದ ನೆನಪುಗಳನ್ನು ತರಲಿ. ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು! #Vijayadashami #HappyDussehra #NewBeginnings #TravelDiaries #FestiveVibes
2
210
ಈ ದಸರಾ, ಮೈಸೂರಿನ ಸಂಭ್ರಮವನ್ನು ಒಂದೇ ಪಯಣದಲ್ಲಿ ಅನುಭವಿಸಿ! ಸಾಂಸ್ಕೃತಿಕ ವೈಭವ, ಐತಿಹಾಸಿಕ ತಾಣಗಳು, ಆರಾಮದಾಯಕ ವಾಸ್ತವ್ಯ ಮತ್ತು ಅಂಬಾರಿ ಸವಾರಿ ಎಲ್ಲವೂ KSTDC ಜೊತೆ! ಮೈಸೂರು ನೋಡಿ. ದಸರಾ ಸಂಭ್ರಮಿಸಿ! #KSTDC #MysuruDasara #Dasara2026 #KarnatakaTourism #Ambari
1
4
285
Celebrate the grandeur of Mysuru Dasara 2026! Explore the city’s iconic sights, vibrant festivities and rich traditions with KSTDC Mysuru City Tour. Make every moment memorable! kstdc.co/ #KSTDC #MysuruDasara #Dasara2026 #MysuruCityTour #KarnatakaTourism
152
This Dasara, experience Mysuru’s cultural grandeur, heritage, comfortable stays and the unique Ambari ride all with KSTDC! See Mysuru. Experience Dasara. Celebrate with KSTDC! #KSTDC #MysuruDasara #Dasara2026 #Ambari #KarnatakaTourism
1
1
7
522
ಈ ದಸರಾ, ಮೈಸೂರಿನ ವೈಭವವನ್ನು ಅಂಬಾರಿಯ ಮೇಲಿನಿಂದ ಕಣ್ತುಂಬಿಕೊಳ್ಳಿ! ಬೆಳಕಿನ ಮೆರಗು, ಅರಮನೆಯ ಸೊಬಗು, ದಸರೆಯ ಸಂಭ್ರಮ ಎಲ್ಲವೂ ಒಂದೇ ಸವಾರಿಯಲ್ಲಿ! KSTDC ಅಂಬಾರಿ ಜೊತೆ ನಿಮ್ಮ ದಸರಾ ನೆನಪುಗಳನ್ನು ವಿಶೇಷವಾಗಿಸಿ! #MysuruDasara #KSTDC #AmbariBus #Dasara2026 #Mysuru
1
2
208
Step into the Hoysala era in Beluru! Explore magnificent architecture and rich heritage, then unwind at Hotel Mayura Velapuri. Plan your heritage getaway today! kstdc.co/hotels/hotel-mayura… #KSTDC #KarnatakaTourism #Beluru #HoysalaArchitecture #HeritageTravel
194