ಲೇಖನಿ...✍️ (@mglathamg) header
ಲೇಖನಿ...✍️ (@mglathamg) profile picture

ನನ್ನ ಲೇಖನಿಯಿಂದ ಭಕ್ತಿ ಭಾವನೆ ಬರಹಗಳ ಮೂಲಕ ಬರಹಗಾರ್ತಿಯಾದೆ. ನನ್ನಾಸೆ ಒಂದೇ ಬಿನಾ ದೈನ್ಯೇನ ಜೀವನಂ ಅನಾಯಾಸೇನ ಮರಣಂ ಇಷ್ಟೇ.

Joined September 2018
Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)
ಪುರುಷ ಅಂದರೆ ಪೌರುಷ ಹೊಂದಿರುವುದಷ್ಟೇ ಅಲ್ಲ. ಅವರ ಆಂತರ್ಯದಲ್ಲಿ ತಾಯಿಯ ಮಮತೆ ಅಕ್ಕನ ಅಕ್ಕರೆ ತಂಗಿಯ ತುಂಟತನ ಮಕ್ಕಳ ಮುಗ್ಧತೆಯೂ ಇರುತ್ತದೆ. #Happymensday #ಪುರುಷರದಿನ
5
38
792
ನನ್ನ ಸ್ನೇಹಿತರು ಮತ್ತು ಸಹೋದರರೆಲ್ಲರು ಹೃದಯವಂತರು. ಇವತ್ತು #mensday ಅಂತ ಮರೆತು ಹೋಗಿತ್ತು. ಎಲ್ಲಾರು ಕ್ಷಮಿಸಿಬಿಡಿ plz ಎಲ್ಲಾರಿಗೂ #ಅಂತರಾಷ್ಟಿಯ_ಪುರುಷರ_ದಿನದ_ಶುಭಾಶಯಗಳು #mensday
ನನ್ನೆಲ್ಲಾ ಸಹೋದರರು ಮತ್ತು ಸ್ನೇಹಿತರಿಗೂ ನನ್ನ ಮನದ ಮಾತುಗಳ ಬರಹಗಳೊಂದಿಗೆ ಪುರುಷರ ದಿನದ ಶುಭಾಶಯಗಳು 💐 #MensDay2025 #ಪುರುಷರ_ದಿನದ_ಶುಭಾಶಯಗಳು #MensDay
1
2
6
284
ಅಮ್ಮ ಹೇಳುವ ಕತೆಗಳು ಈಗಲೂ ಇಷ್ಟ ಆಗುತ್ತವೆ.ಅಮ್ಮ ಕತೆ ಹೇಳುತ್ತಿದ್ದರೆ ನಾನು ಊಗುತ್ತಿತ್ತಿದ್ದರೆ ನಮ್ಮನೆಯಲ್ಲಿ ಎಲ್ಲರೂ ನನ್ನ ನೋಡಿ ಮೂಖವಿಸ್ಮಿತರಾಗುತ್ತಾರೆ. ನಾನು ಅಜ್ಜಿಯಾದರೂ ಈಗಲೂ ಅಪ್ಪ ಅಮ್ಮ ನನಗೆ ಹೇಳುತ್ತಾರೆ ನಾನೇ ಅದೃಷ್ಟವಂತೆ ಅಲ್ವಾ. #ಲತಾಶಿವಕುಮಾರ್✍️
1
3
12
343
*ಇಂದಿನ ಕಾರ್ತೀಕ ಮಂಗಳಾರತಿ.. 19/11/2026. ಮಂತ್ರಾಲಯ 🙏🏻❤️🪷*
6
10
135
1,015
ಬೇಸರ ಕಳೆಯಲೆಂದು ಬರೆಯಲು ಹೊರಟು ಭಾವನೆಗಳ ಸಂಕೋಲೆಗಳ ಬಲೆಯಲಿ ಸಿಲುಕಿಹೋಗಿದೆ ಭಾರವಾದ ನನ್ನೀ ಹೃದಯ. #ಲತಾಶಿವಕುಮಾರ್✍️ ಶುಭರಾತ್ರಿ
3
5
1
21
635
ಪ್ರೀತಿ ವಿಶ್ವಾಸ,ಅಕ್ಕರೆ,ಕಾಳಜಿ. ಇವೆಲ್ಲವನ್ನೂ ತಾನಾಗಿಯೇ ಸಿಕ್ಕಾಗ ಪೂರ್ತಿಯಾಗಿ ಪಡೆದುಕೊಂಡು ಬಿಡಬೇಕು. ಮುಂದೆ ಏನಾಗುತ್ತೋ ಯಾರಿಗೆ ಗೊತ್ತು. #ಲತಾಶಿವಕುಮಾರ್✍️
1
2
27
663
ಗಂ ಗಣಪಯೇ ನಮಃ ಶುಭೋದಯ
8
3
64
710
ನೀವು ಒಬ್ಬರನ್ನು ಕ್ಷಮಿಸಿದ ನಂತರ ನಿಮ್ಮಲ್ಲಿರುವ ಸಿಟ್ಟು ತನ್ನಷ್ಟಕ್ಕೆ ತಣಿದುಹೋಗುತ್ತದೆ. ದ್ವೇಷವನ್ನು ಸದಾ ಬೆಳೆಯಲು ಬಿಟ್ಟರೆ ಅದು ನಿಮ್ಮನ್ನು ಸುಡುತ್ತಲೇ ಹೋಗುತ್ತದೆ. ನಿಮ್ಮೊಳಗಿನ ನೆಮ್ಮದಿ ಹೊರಟುಹೋಗುತ್ತದೆ. ಕೆಲವು ಕಲಹ,ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳುವುದು ನಿಮ್ಮ ನೆಮ್ಮದಿಯ ದೃಷ್ಟಿಯಿಂದ ಒಳ್ಳೆಯದು. #ಶುಭಸಂಜೆ
1
6
27
719
ರಾಮನಾಮ ಜಪಿಸಿದರೆ, ಹನುಮಾನ್ ಅಲ್ಲಿರುತ್ತಾರೆ. 🙏🙏🙏
2
91
738
ಸಂತೋಷಕ್ಕೆ ಹಿಗ್ಗುವ ಮನಸಿರಬೇಕು, ಗೌರವಕ್ಕೆ ಬಗ್ಗುವ ದೇಹವಿರಬೇಕು, ಆಸೆಗೆ ತಗ್ಗುವ ಮನಸ್ಸಿರಬೇಕು, ಸಹಾಯಕ್ಕೆ ಮುನ್ನುಗ್ಗುವ ಗುಣವಿರಬೇಕು..!!!! ಶುಭ ಮಂಗಳವಾರದಂದು ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮನವರು ಎಲ್ಲರನ್ನೂ ಹರಸಲಿ.
6
9
1
78
1,056
ಈ ದೇವಾಲಯವನ್ಯ ನಮ್ಮಲ್ಲಿ ಎಷ್ಟು ಜನ ನೋಡಿದ್ದಾರೆ.
5
2
45
900
ಕೋಟಿ ಸೋಮವಾರದ ವಿಶೇಷ.ದಿನ ಕಾರ್ತಿಕ ಮಾಸದಲ್ಲಿ ಶ್ರವಣ ನಕ್ಷತ್ರ.ದಿನ
ನಿನ್ನ ನಾಮವೇ ಸಾಕು ಶಿವನೇ..
16
676
ನಿನ್ನ ನಾಮವೇ ಸಾಕು ಶಿವನೇ..
2
4
1
35
1,191
ಲೇಖನಿ...✍️ retweeted
15-11-2026. ಶ್ರೀ ರಾಘವೇಂದ್ರತೀರ್ಥರು ದರ್ಶನ.
14
36
581
2,436
ಲೇಖನಿ...✍️ retweeted
16-11-2026. ಶ್ರೀ ರಾಘವೇಂದ್ರತೀರ್ಥರು ದರ್ಶನ.
26
42
1
785
3,288
ಓಂ ನಮೋ ಭಗವತೇ ರುದ್ರಾಯ ನಮಸ್ತೇ ಅಸ್ತು ಭಗವನ್ ವಿಶ್ವೇಶ್ವರಾಯ ಮಹಾದೇವಾಯ ತ್ರ್ಯಂಬಕಾಯ ತ್ರಿಪುರಾಂತಕಾಯ ತ್ರಿಕಾಗ್ನಿಕಾಲಾಯ ಕಾಲಾಗ್ನಿರುದ್ರಾಯ ನೀಲಕಂಠಾಯ ಮೃತ್ಯುಂಜಯಾಯ ಸರ್ವೇಶ್ವರಾಯ ಸದಾಶಿವಾಯ ಶ್ರೀಮನ್ ಮಹಾದೇವಾಯ ನಮಃ ಕಾರ್ತಿಕ ಸೋಮವಾರದ ಶುಭೋದಯಗಳು.🙏
5
6
58
851
ಬದುಕಿನ ಸತ್ಯ ಎಂದರೆ ಜೀವನದಲ್ಲಿ ನಿಮ್ಮ ಬಗ್ಗೆ ಎಂದೂ ಮರುಗ ಬೇಡಿ. ಪಶ್ಚತ್ತಾಪ ಪಡಬೇಡಿ. ನಿಮ್ಮನ್ನು ನಿಮಗಿಂತ ಬೇರೆ ಯಾರೂ ಸಂತೈಸಲಾರರು ಮತ್ತು ಹುರಿದುಂಬಿಸಲಾರರು...!!! ಮೈಸೂರು ಶ್ರೀ ಚಾಮುಂಡೇಶ್ವರಿ ಅಮ್ಮನವರ ಇಂದಿನ ಮುಂಜಾನೆ ಪೂಜಾ ಅಲಂಕಾರ.🚩🌹🙏16-11-2026ಸೋಮವಾರ*
6
8
96
958
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಪ್ಪಾಜಿ❤️🙏
1
1
27
713
ಜೈ.ಶ್ರೀರಾಮ್. ಜೈ ಹನುಮಾನ್
2
3
31
782
ನಾವು ಏನೇ ಮಾಡಿದರೂ ಅದನ್ನು ಟೀಕಿಸುವ ಜನ ನಮ್ಮ ಸುತ್ತಲೂ ಇದ್ದೇ ಇರುತ್ತಾರೆ.ನಾವು ಅವರ ಮಾತಿಗೆ ತಲೆ ಕೆಡಿಸಿಕೊಳ್ಳದೆ,ನಮ್ಮ ಪಾಡಿಗೆ ನಾವು ಮುಂದೆ ಸಾಗುತ್ತಲೇ ಇರಬೇಕು. ಅವಾಗಲೇ ನಮ್ಮ ಬದುಕು ಯಶಸ್ವಿಯಾಗುವುದು. ನಮಗೆ ನೆಮ್ಮದಿ ಸಿಗುವುದು...✍️ #ಮನದಮಾತು #ಲತಾಶಿವಕುಮಾರ್✍️
1
3
27
744