ಸಾರ್ವಜನಿಕರ ಮಾಹಿತಿಗಾಗಿ... (@mysuru025) profile picture

Jai Shri Ram! 🙏

Joined April 2022
Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @HarryDS46144044
#ಕೆಲವು ಮಂಕುಮುಂಡೆತೌಕೆ... ನೀವು ನೀವೇ ಚುನಾವಣೆಯಲ್ಲಿ ನಿಂತುಕೊಳ್ಳಿ,ಬೇಡ ಅನ್ನಲ್ಲ... ಮತ ಹಾಕಲು ಬರದೇ ಇದ್ದರೆ ಮನೆಯಲ್ಲೇ ಇರಿ... ಅಲ್ಲಾ ಕಂಡ್ರೋ ಗೊತ್ತಿದ್ದು ಗೊತ್ತಿದ್ದು ಸಂಬಂಧ ಪಕ್ಷ ಜಾತಿ ಹಣ ಹೆಂಡ ಮೋಸಕ್ಕೆ ಬಲಿಯಾಗುತ್ತೀರಾ? ನಿಮ್ಮ ಕ್ಷೇತ್ರಗಳಲ್ಲಿ ಪ್ರಾಮಾಣಿಕ ರಾಜಕೀಯ ಹಿನ್ನೆಲೆ ಇರದ ವ್ಯಕ್ತಿಯನ್ನು ನಿಲ್ಲಿಸಿ ಗೆಲ್ಲಿಸಿ.⚖️🇮🇳🙏
2
3
163
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @BoseTheHero
ಯಾವ ಕಿತ್ತೋದು ಸಂವಿಧಾನ ಸುಮ್ನಿರಯ್ಯಾ... ನ್ಯಾಯಾಲಯಕ್ಕೆ ಹೋಗಿ ಸಿವಿಲ್ ದಾವಾ ಹೂಡು ಗೊತ್ತಾಗುತ್ತದೆ. ಇರುವ ಪುಟ್ಟ ಜೀವನದಲ್ಲಿ ಪ್ರಾಮಾಣಿಕತೆಗೋಸ್ಕರ ದಾವಾ ಹಾಕಿದರು ಸಹ ಆದೇಶಗಳು ಸತ್ತ ಮೇಲೆ ಬರುವುದು. ⚖️🇮🇳💐🙏✍️📚✅ ನ್ಯಾಯಾಲಯ ಬದಲಾಗಬೇಕು, ಯಾವುದೇ ಪ್ರಕರಣವಾದರೂ ಒಂದು ವರ್ಷದಲ್ಲಿ ಇತ್ಯರ್ಥವಾಗಬೇಕು.
1
28
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @amogghakar5459
ನ್ಯಾಯಕ್ಕೋಸ್ಕರ ಜನಪರ ಹೋರಾಟ ಮಾಡುವಾಗ,ಪಕ್ಷ ಜಾತಿ ನೋಡದೆ ಬೆಂಬಲಿಸಿ. ⚖️🇮🇳✍️📚💐🙏✅...
1
4
315
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @BlrCityPolice
ಸುಪ್ರೀಂ ಕೋರ್ಟಿ ಏನು ಹೇಳಿದೆ, ವಾಹನಗಳ ಮೇಲೆ ಏನು ಬರೆಸುವ ಹಾಗಿಲ್ಲ. ಜಾತಿಯ ಹೆಸರು ಬರೆಸಿದ್ದರೆ ನೋಡಿಕೊಂಡು ಬಂದು,ಯಾರದು ತಪ್ಪು ಎನ್ನುವುದಕ್ಕಿಂತ ಹೆಚ್ಚಾಗಿ ಅವರ ಜಾತಿಯವನಿಗೆ ಬೆಂಬಲಿಸುತ್ತಾರೆ. ತಪ್ಪು ಮಾಡಿದವನಿಗೆ ಬುದ್ಧಿ ಹೇಳಿ ಕಳಿಸುವುದು ಇರಲಿ, ಸರಿಯಾಗಿದ್ದವನಿಗೆ ಹೊಡೆದುಬಿಡುತ್ತಾರೆ. ಇದು ಒಂದು ರೀತಿಯ ಕರ್ಮವಿದ್ದಂತೆ.⚖️🇮🇳🚦
1
17
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @drashwathcn
ಅಧಿಕಾರ ಇವತ್ತು ಇರುತ್ತೆ ನಾಳೆ ಹೋಗುತ್ತೆ,ಸ್ನೇಹ ಎಂದೆಂದಿಗೂ ಇರುತ್ತೆ. ಅಧಿಕಾರ ಲಭಿಸಿದಾಗ ಹುಡುಕಿಕೊಂಡು ಹೋಗಿ ಮಾತನಾಡಿಸಿದರೆ ಸಾಮಾನ್ಯರಿಗೆ ಅಂತಿಂಥ ಖುಷಿಯಲ್ಲ. ಕೆಲವರಿಗೆ ಅಧಿಕಾರದ ಅಮಲು ಏರುತ್ತಿದ್ದಂತೆ ಎಲ್ಲಿ ಏನು ಕೇಳಿಕೊಂಡು ಬಂದುಬಿಡುತ್ತಾನೋ ಅನ್ನುವ ರೀತಿಯಲ್ಲಿ ಮರೆತವರಂತೆ ನಾಟಕ ಆಡುತ್ತಾರೆ. ಸ್ವಾಭಿಮಾನವಿರುತ್ತದೆ. ⚖️🇮🇳✅.
1
55
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @publictvnews
ರಾಜಕಾರಣಿಗಳು ಯಾರು ನೇರವಾಗಿ ಲಂಚ ಪಡೆಯುವುದಿಲ್ಲ. ಅದೇನೋ ಗೊತ್ತಾಗ್ತಾ ಇಲ್ವೇ.😂 ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ರಾಜಕೀಯ ಹಿನ್ನಲೆ ಇರದ ಪ್ರಾಮಾಣಿಕ ವ್ಯಕ್ತಿಗಳನ್ನು ನಿಲ್ಲಿಸಿ ಗೆಲ್ಲಿಸಿ. ⚖️🇮🇳💐🙏📚✍️✅... ನೀವು ನೀವೇ ಚುನಾವಣೆಗಳಲ್ಲಿ ನಿಲ್ಲುವುದನ್ನು ಕಲಿಯಿರಿ.
1
300
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @publictvnews
ಇನ್ನಾರು ತಿಂಗಳಿಗೆ ಸಸ್ಪೆಂಡ್ ರಿವೋಕಾಗಿ,ಪ್ರಮೋಷನ್ ಕೊಟ್ಟು, ಬೇರೆ ಊರಿಗೆ ಕಳುಹಿಸಿಕೊಡಿ. ಥೂ.ಕಳ್ಳಿ,ಕೆಲಸದಿಂದ ವಜಾ ಮಾಡಿ ಬಿಸಾಕಬೇಕು.✊🔫 ⚖️🇮🇳✅
1
15
620
ಸಾರ್ವಜನಿಕರ ಮಾಹಿತಿಗಾಗಿ... retweeted
ಬದುಕು ಮತ್ತು ಬದುಕಲು ಬಿಡು. ನಿರೀಕ್ಷೆಯಿಲ್ಲದೆ ಸಹಾಯ ಮಾಡಿದ್ದರು,ಎಲ್ಲೋ ಒಂದು ಕಡೆ ಸಿಕ್ಕಿದಾಗ ಮಾತನಾಡಿಸಿದರೆ ಸಾಕು,ಸಂತೋಷವಾಗಿ ಬಿಡುತ್ತದೆ. ಆದರೆ #ಕೆಲವರು ಮಾತಾಡಲ್ಲ.🥲
6
10
542
ಶುಭೋದಯ. 💐🙏✅ ... ಕಾಲಕ್ಕೂ ಸಮಯ ಕೊಟ್ಟು ಕೊಟ್ಟು ಸಾಕಾಯ್ತು,#ಅದೃಷ್ಟವೇ ಇರಲಿಲ್ಲ.🥲 ಇನ್ನೇನಿದ್ದರೂ ಸುಖವಾಗಿ ಚಿರನಿದ್ರೆಗೆ ಜಾರಿದರೆ ಸಾಕು ಅನ್ನಿಸುತ್ತದೆ.😭
21
354
ಬದುಕು ಮತ್ತು ಬದುಕಲು ಬಿಡು. ನಿರೀಕ್ಷೆಯಿಲ್ಲದೆ ಸಹಾಯ ಮಾಡಿದ್ದರು,ಎಲ್ಲೋ ಒಂದು ಕಡೆ ಸಿಕ್ಕಿದಾಗ ಮಾತನಾಡಿಸಿದರೆ ಸಾಕು,ಸಂತೋಷವಾಗಿ ಬಿಡುತ್ತದೆ. ಆದರೆ #ಕೆಲವರು ಮಾತಾಡಲ್ಲ.🥲
6
10
542
ಸಾರ್ವಜನಿಕರ ಮಾಹಿತಿಗಾಗಿ... retweeted
#ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿತು ಎಂದ ಹಾಗೆ... ಇಷ್ಟು ದಿನ ಏಕೆ ಮಾತನಾಡಲಿಲ್ಲ.? ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ, ಮಂಕು ಮಾಡಲು ರೆಡಿಯಾಗಿ ಬಿಡುತ್ತಾರೆ. ಗೆದ್ದವರನ್ನೇ ಗೆಲ್ಲಿಸಿ ಏನು ಪ್ರಯೋಜನ ಆಗಲಿಲ್ಲ ಎಂದ ಮೇಲೆ,ನೀವೇ ಚುನಾವಣೆಗಳಲ್ಲಿ ನಿಲ್ಲುವುದನ್ನು ಕಲಿಯಿರಿ ಅಷ್ಟೇ. ⚖️🇮🇳💐🙏✍️📚✅ ಹೊಸಬರನ್ನು ಗೆಲ್ಲಿಸಿ
1
5
217
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @Gururaj1972
ಸ್ವಾತಂತ್ರ್ಯ ಬಂದು 80 ವರ್ಷ ಆಗಿದೆ ಎಲ್ಲಾ ಜನಾಂಗದಲ್ಲೂ ಬಡವರಿದ್ದಾರೆ. ಸರ್ಕಾರ ಅಲ್ಟ್ರಾಸಿಟಿ ಕೇಸ್ ಹಾಕುವ ಹಾಗಿಲ್ಲ ಬಾಡಿಗೆಗೆ ಕೊಡಿ,ಎಂದು ಹೇಳಲಿ ಆಗ ಎಲ್ಲರೂ ಕೊಡುತ್ತಾರೆ. ಅದಕ್ಕೆ ಹೇಳೋದು ಭಾರತದಲ್ಲಿರುವವರೆಲ್ಲರೂ ಭಾರತೀಯರು ಎಂದಾಗಲಿ ಎಂದು,ಒಂದೇ ದೇಶ ಒಂದೇ ಕಾನೂನು ಒಂದೇ ಚುನಾವಣೆ ಬರಬೇಕು.⚖️🇮🇳✅ ಆಗ ಜಾತಿಗಳು ಮನೆಯಲ್ಲಿರುತ್ತದೆ.
1
1
41
ಸಾರ್ವಜನಿಕರ ಮಾಹಿತಿಗಾಗಿ... retweeted
ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎಂದರೆ ಇದೇನಾ.? ಭಗವಂತನ ಆಶೀರ್ವಾದ ಇದ್ದರೆ ಸಾಕು 💐🙏🚩✅ ...
1
1
224
ಶುಭೋದಯ. 💐🙏✅ ... ಇಂದಿನ ಸ್ವಾರ್ಥತೆಯ ಜೀವನವನ್ನು ನೋಡಿದರೆ, ಒಂಟಿಯಾಗಿರುವುದೇ ಸರಿ ಎನ್ನಿಸುತ್ತದೆ.🫢🤫🥲...
2
19
362
ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎಂದರೆ ಇದೇನಾ.? ಭಗವಂತನ ಆಶೀರ್ವಾದ ಇದ್ದರೆ ಸಾಕು 💐🙏🚩✅ ...
1
1
224
ಸಾರ್ವಜನಿಕರ ಮಾಹಿತಿಗಾಗಿ... retweeted
ಕನಕದಾಸ ಜಯಂತಿಯ ಶುಭಾಶಯಗಳು.💐🙏✍️📚 ...
3
106
2
770
12,279
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @FollowAkshay1
ನಮ್ಜನನೇ ಸರಿ ಇಲ್ಲ ಬಿಡಿ... ಗೊತ್ತಿದ್ದು ಗೊತ್ತಿದ್ದು ಗೆದ್ದವರನ್ನೇ ಏಕೆ ಗೆಲ್ಲಿಸುತ್ತೀರಾ.? ರಾಜಕೀಯ ಹಿನ್ನಲೆ ಇರದ ಪ್ರಾಮಾಣಿಕ ವ್ಯಕ್ತಿಗಳನ್ನು ನಿಲ್ಲಿಸಿ ಗೆಲ್ಲಿಸಿ. ಸಂಬಂಧ ಪಕ್ಷ ಜಾತಿ ಹಣ ಹೆಂಡ ಮೋಸಕ್ಕೆ ಮತ ಹಾಕಬೇಡಿ. ರಾಜಕೀಯದ ಬಗ್ಗೆ ಕನಿಷ್ಠ ಸಾಮಾನ್ಯ ಜ್ಞಾನ ಪಡೆದುಕೊಳ್ಳಿ. ನೀವೇ ಚುನಾವಣೆಯಲ್ಲಿ ನಿಲ್ಲುವುದನ್ನು ಕಲಿಯಿರಿ.⚖️🇮🇳
1
320
ಸಾರ್ವಜನಿಕರ ಮಾಹಿತಿಗಾಗಿ... retweeted
#ನ್ಯಾಯಾಲಯವನ್ನು ಕೇಳುತ್ತಿದ್ದೇನೆ.? ಈ ಆದೇಶ ಯಾರಿಗೆ ಬರುತ್ತದೆ ಎಂಬುದು ಎಲ್ಲರಿಗೂ ಗೊತ್ತು, ಇದು ಹೇಳಬೇಕೆಂದರೆ ಒಂಥರಾ #ತುಕಾಲಿದಾವ ಇದಕ್ಕೆ 8 ವರ್ಷ ಏಕೆ ಬೇಕು ಎಂದು ಜನಸಾಮಾನ್ಯರನ್ನು ಕೇಳುತ್ತಿದ್ದೇನೆ.? ಇರುವ ಪುಟ್ಟ ಜೀವನದಲ್ಲಿ ದೇಶದ ಅರ್ಧ ಜನಸಾಮಾನ್ಯರು ನ್ಯಾಯಾಲಯದಲ್ಲಿ ಕಳೆಯುವಂತಾಗಿದೆ. ಈ ಆದೇಶ ಒಂದು ದಿನದಲ್ಲಿ ಮಾಡಬಹುದು.⚖️🇮🇳✅
1
1
31
ಸಾರ್ವಜನಿಕರ ಮಾಹಿತಿಗಾಗಿ... retweeted
NRIಗೆ ಇಂದಿನ ಮಾರುಕಟ್ಟೆ ದರದಲ್ಲಿ ವಾಪಸ್ ನೀಡಬೇಕು. ಇಲ್ಲವೆಂದರೇನು ಆಚೆಗೆ ಹಾಕಲು ನ್ಯಾಯಾಲಯ ಆದೇಶಿಸಬೇಕು. ಏನಾಗಿದೆ ಎಂದರೆ,ಮನೆಯವನು ನ್ಯಾಯಲಯಕ್ಕೆ ಹೋಗಿದ್ದಾನೆ,8 ವರ್ಷವಾದರೂ NRI ಹಣ ಕಟ್ಟಿದ್ದರು ಮನೆ ಸ್ವಾಧೀನ ಪಡೆಯಲು ಆಗಿರುವುದಿಲ್ಲ. ಇದು ಯಾವ ಸೀಮೆ ನ್ಯಾಯ? BVC ವ್ಯವಸ್ಥೆಗಳು. ⚖️🇮🇳🙏✍️📚✅ @arjunrammeghwal @narendramodi
1
1
40
ಸಾರ್ವಜನಿಕರ ಮಾಹಿತಿಗಾಗಿ... retweeted
ಗೆದ್ದಾದ ಮೇಲೆ ಜನಸೇವಕರಂತೂ ಜನಸಾಮಾನ್ಯರನ್ನು ಏನಾಯ್ತು ಎಂದು ಏನನ್ನು ಕೇಳುವುದಿಲ್ಲ, ಇನ್ನು ಪ್ರಶ್ನೆ ಮಾಡಲು ಹೋದರೆ ಅವರನ್ನೇ ಟಾರ್ಗೆಟ್ ಮಾಡುತ್ತಾರೆ. ನ್ಯಾಯ ಎಲ್ಲಿದೆ.?⚖️🇮🇳✅...
1
344