ನಾಳೆಯಿಂದ ನಾನಿಲ್ಲಿ ಬರಲ್ಲ - ಫೋನಿನ ಸಂಪರ್ಕಕ್ಕೂ ಸಿಗಲ್ಲ.😌 ಒಂದಿಡಿ ದಿನ ಇಪ್ಪತ್ತನಾಲ್ಕು ತಾಸು ಇದನ್ನ ಪ್ರಯೋಗಿಕವಾಗಿ ಮಾಡಿ ನೋಡಿದೆˌ👍 ಸಾಧ್ಯ ಅನಿಸಿದೆ.🤚
೧
1
9
ಏಕೋ ಏನೊಂದೂ ಕೂಡ ಬೇಡ ಅನ್ನಿಸುತ್ತಿದೆ.😌 ನಡುರಾತ್ರಿಯಲ್ಲಿ ಆದ ಜ್ಞಾನೋದಯದಂತೆ ಇನ್ನು ಮುಂದೆ ಹೊರ ಜಗತ್ತಿನ ಸಂಪರ್ಕಕ್ಕಿಟ್ಟುಕೊಂಡಿರೋ ಈ ದೂರವಾಣಿಯನ್ನ ಸಕಲ ಸಾಮಾಜಿಕ ತಾಣಗಳ ಖಾತೆಗಳ ಸಹಿತ ಶಾಶ್ವತವಾಗಿ ತೊರೆಯುತ್ತಿದ್ದೇನೆ.🙂
೧
1
9
ARULVAAN, instead of just going, “Unna naan padikka vekkiren,” ( I will help you get educated), like how someone would say in a contemporary setting. these types of writing choices should have ideally been protected under ‘creative liberty,’
1
app.primevideo.com/detail?gt…
2
47
a film and starts showing various real news clips of tribals fighting against the system during the credits. this isn’t unusual; we have seen films do this, but here, the news clips are far more impactful.👍
3
app.primevideo.com/detail?gt…
2
but not when it is awkwardly placed in a film that tries hard to present itself as a rooted story.👌
Arulvaan’s desperation to shove its message down your throat reaches absurd heights when it finally lets go of its pretense of being
2
app.primevideo.com/detail?gt…
10
ಎಲ್ಲರಿಗೂ ನಮಸ್ಕಾರ. ಈ ಅಗೋಸ್ತು ೨೬ರಿಂದ ನಾನು ನಿರಂತರವಾಗಿ ಪ್ಲೇಟ್ಲೆಟ್ ( ಪ್ರತಿ ವಾರಕ್ಕೊಮ್ಮೆ.) ಹಾಗೂ ಬಿಳಿ ರಕ್ತಕಣಗಳನ್ನ ( ತಿಂಗಳಲ್ಲಿ ಮೂರು ಸಲ.) ನಿಯಮಿತವಾಗಿ ಕೊಡಲು ನೀರ್ಧರಿಸಿದ್ದೇನೆ.😌
ಅಗತ್ಯವಿರುವ ರೋಗಿಗಳು ಅಥವಾ ಅವರ ಸಂಬಂಧಿಕರು ನನ್ನನ್ನ ಈ ವಿಷಯಕ್ಕಾಗಿ ಯಾವುದೆ ಸಂಕೋಚವಿಲ್ಲದೆ ಸಂಪರ್ಕಿಸಬಹುದು.🙂
೧
2
12
Patients, who are in true need or their relatives may contact me regarding this without any sort of hesitation.🙂 If there is no demand during these periods, I will to go to the blood bank and drain them out on regular basis.🙏
೩
6
ಕೇವಲ ಅತಿ ದುರಾಸೆಯ ಆಳುವ ವರ್ಗದ ರೋಗಕಾರಣಿಗಳನ್ನಷ್ಟೆ @JnanendraAraga @BYRBJP ಹಡಬೆ ದುಡ್ಡು ಹೊಡೆದು ಕೊಬ್ಬಿಸಲುˌ😎 ಶ್ರೀಸಾಮಾನ್ಯ ನಾಗರೀಕರಿಗೆ ನಾಲ್ಕಾಣೆಗೂ ಬೇಡವೆ ಬೇಡದ ಅನಗತ್ಯದ ಯೋಜನೆಗಳನ್ನ ಒತ್ತಾಯದಿಂದ ಹೇರಿ.😬
೧
1
7
ಮೊನ್ನೆ ಮೊನ್ನೆಯಷ್ಟೆ ಸ್ವತಂತ್ರ ದಿನದ ಆಚರಣೆಯಲ್ಲಿ ಮಾಡಿದ್ದ ಫ್ಯಾನ್ಸಿಡ್ರಸ್ಸಲ್ಲಿ ಇವನ ಅಕ್ರಮ ಅಪ್ಪನೂ ಆಗಿರೋ ಕಬೋದಿ @PMOIndia ಎಂಬ ನಾಲ್ಕು ಸಲ ನಾಲ್ಕನೆ ಕ್ಲಾಸಲ್ಲೆ ನಪಾಸಾಗಿರೋ ನಾಖಾನಾಖಾದೂಂ ಗಿರಾಕಿ ಅಡ್ಡಾದಿಡ್ಡಿ ರಾಷ್ಟ್ರಧ್ವಜದ ಬಣ್ಣವನ್ನ ಜೇಬಿಗಿರಿಸಿಕೊಂಡು
೧
facebook.com/share/v/1MAgjQe…
3
10
ಊರೂರಿಗೆ "ಸಜ್ಜನಿಕೆಯ ಪುಗ್ಸಟ್ಟೆ ಪಾಠ" ಮಾಡಲು ಒಕ್ಕರಿಸಿದೆ.👊
ಅಪ್ಪಿತಪ್ಪಿ ಕೂಡ "ಸಂಘ"ಕಟುಕನಾಗಿರೋ ಇಂತಹ ನೀಚನ ಸುಳ್ಳಿನ ಸರಣಿಗಳ ಬಡಾಯಿ ಮಾತಿನ ಮೋಡಿಗೆ ಮರುಳಾಗದಿರಿ.😷 ಹುಟ್ಟಾ ಮನೆ ಮುರುಕರ ನೀಚ ಸಂತಾನಗಳಲ್ಲೊಬ್ಬನಿವ.🙃 ಹುಷಾರು.☹️
೪
facebook.com/share/v/1MAgjQe…
6
ಪರಾವಲಂಬಿ ಪೀಡೆ ಬೈಠಕ್ ಪ್ರಜೆˌ🤧 ಆ ರಾಷ್ಟ್ರಧ್ವಜಕ್ಕೆ ತನ್ನ ಪ್ರೀತಿಯ ಬೆಪ್ಪ ಪ್ರಚಾರಜೀವಿ ಮಾಡಿದ್ದ ಅವಮಾನವನ್ನ ಸಮರ್ಥಿಸುವಂತೆ ಹಿಂದೆ ಅಸಂಬದ್ಧವಾಗಿ ಕನಿಷ್ಠ ಮರ್ಯಾದೆಯನ್ನೂ ಕೊಡದೆ ಉದ್ಧಟತನದಿಂದ ಬಾವುಟವನ್ನ ಬಾವಲಿಯಂತೆ ತನ್ನ ಹಿಂದೆ ನೇತಾಡಿಸಿಕೊಂಡು "ಗೊತ್ತೇನು?" ಅಂತ ಪೇಡಿಕೊಂಡು
೩
facebook.com/share/v/1MAgjQe…
3














