Pinned Tweet
ರಜದ ಸಮಯದಲ್ಲಿ...
Pencil ge ಜಾಸ್ತಿ ಕೆಲಸ ಕೊಟ್ಟಿದ್ದೀನಿ...
ಪ್ರೀತಿಯಿಂದ...
ಪ್ರೀತಿಗಾಗಿ...
ಪ್ರೀತಿಗೋಸ್ಕರ...🤭
@vsnaik39 👀 bro...
ನೀವು ಬರೆದ drawing ಅಲ್ಲ ಇದು ತಿಳಿತಾ...😏
ಕಷ್ಟ ಪಟ್ಟು ಬರೆದಿದ್ದೇನೆ...☺️
#artwork...
#drawing
#hobby...
#pencil_drawing...
ನಾ ನೋಡಿದ ಸಿನಿಮಾ...
#akashamlo_oka_tara
ಪ್ರೀತಿ ಅಂದ್ರೆ ಬರೀ ಕೈ ಹಿಡಿದು ಸುತ್ತಾಡೋದಲ್ಲ
ಸಣ್ಣ ವಯಸ್ಸಿನಲ್ಲೇ ಮದುವೆಯಾಗಿ
ತಂದೆಯ ಬೆಂಬಲವೂ ಇಲ್ಲದೆ
ಕನಸುಗಳ ಮೂಟೆಯನ್ನೇ ಜೀವವಾಗಿಸಿಕೊಂಡ ಹುಡುಗಿಯ ಮುಂದೆ ಹಲವು ಪ್ರಶ್ನೆಗಳಿರುತ್ತವೆ. ಅಂಥ ಹೊತ್ತಲ್ಲಿ, ಅವಳ ಕನಸುಗಳಿಗೆ ರೆಕ್ಕೆ ಕಟ್ಟಿ,
ಸಾಮಾನ್ಯವಾಗಿ ಮದುವೆಯ ನಂತರ ಹೆಣ್ಣಿನ ಕನಸುಗಳಿಗೆ ಕಡಿವಾಣ ಬೀಳುವುದೇ ಹೆಚ್ಚು. ಆದರೆ ಇಲ್ಲಿ ಗಂಡನ ಪಾತ್ರವು ಅವಳ ಕನಸುಗಳನ್ನು ತನ್ನದೇ ಎಂದು ಭಾವಿಸಿ, ಅವಳಿಗೆ ಧೈರ್ಯ ತುಂಬಿ ಮುನ್ನಡೆಸುವ ರೀತಿ ನಿಜಕ್ಕೂ ಅದ್ಭುತವಾಗಿದೆ. ಪ್ರೀತಿಯ ನಿಜವಾದ ಅರ್ಥವನ್ನೇ ಈ ಪಾತ್ರ ಕಟ್ಟಿಕೊಡುತ್ತದೆ.
1
3
12
ಯಾರೊಬ್ಬರ ಕನಸುಗಳನ್ನು
ಆಸೆಗಳನ್ನು, ನಂಬಿಕೆಯನ್ನು ತಮ್ಮ ಸ್ವಂತ ಲಾಭಕ್ಕಾಗಿ ಅಹಂಕಾರಕ್ಕಾಗಿ ಅಥವಾ ಸ್ವಾರ್ಥಕ್ಕಾಗಿ ಮುರಿಯುವುದು ನಿಜಕ್ಕೂ ಅಮಾನವೀಯ
ಕನಸುಗಳು ಕೇವಲ ಆಸೆಗಳಲ್ಲ
ಅವು ಮನುಷ್ಯನ ಬದುಕುವ ಉಸಿರು ಮತ್ತು ಭವಿಷ್ಯದ ಆಧಾರ
ಸ್ವಾರ್ಥ ಮನುಷ್ಯನೊಳಗಿನ ಸಹಾನುಭೂತಿಯನ್ನು ಕಸಿದುಕೊಂಡಾಗ ಇನ್ನೊಬ್ಬರ ನೋವು ಲೆಕ್ಕಕ್ಕೇ ಬಾರದಂತಾಗುತ್ತದೆ
☺️...
I don't hate socializing. I just love being home. Where it's quiet. Safe. Soft. No small talk. No noise. No pretending to be someone I'm not. Just me. Reading. Thinking. Listening to music. Staring at the wall. Watching old movies. Being bored. And feeling life deeply. Some people call it boring. To me, it's where I finally hear myself again.
6
181
Takes a lot of patience...
To listen to someone else's love story... when your own ended in heartbreak... 💔
True...👇
Writing the question itself in three different ways...
hoping the examiner gets confused...
And
gives grace marks...
Free ಇದ್ದಾಗ ಮಾತಾಡೋದು ಸಹಜ...
ಅದು ಸಮಯ ಕಳೆಯೋ ರೀತಿ ಆಗಿರಬಹುದು...
ಆದರೆ
ಕೆಲಸದ ಒತ್ತಡ, ಬಿಸಿ ಶೆಡ್ಯೂಲ್ ಮಧ್ಯೆಯೂ
"ನಿನ್ನ ಜೊತೆ ಮಾತಾಡಬೇಕು" ಅಂತ
ಒಂದು ಸಣ್ಣ ಸಮಯ ತೆಗೆದುಕೊಂಡು ಮಾತಾಡ್ತಾರಲ್ಲ...
ಅದರಲ್ಲಿ ನಿಜವಾದ ಆದ್ಯತೆ ಮತ್ತು ಕಾಳಜಿ ಎದ್ದು ಕಾಣುತ್ತೆ...
#ಅಷ್ಟೇ...
ಸಿಟ್ಟಿನ ನಾಟಕ ಅವನದು,
ತುಂಬಾ ಕಾಳಜಿಯ ಆಟವದು.
ಸಣ್ಣ ತಪ್ಪಿಗೂ ಬೈಗುಳದ ಮಳೆ,
ಆದರೂ ಅದರೊಳಗೆ ಪ್ರೀತಿಯ ಕಳೆ.
ಕೋಪದಿಂದ ಕೆಂಪಾದ ಮುಖದಲಿ,
ನನಗಾಗಿ ಮಿಡಿಯುವ ಮನಸಿದೆ ತಿಳಿ.
ಅವನು ಬೈಯುವಾಗ ನಗು ಬರುವುದೇಕೆ?
ಬೈಗುಳದಲ್ಲೂ ಅವನ ಪ್ರೀತಿಯೇ ಸಿಗುವುದೇಕೆ?
ಅವನ ಕೇರಿಂಗ್ ಬೈಗುಳವೇ ನನಗಿಷ್ಟ,
ನನ್ನ ನಗುವೇ ಅವನ ಕೋಪಕ್ಕೆ ಕಷ್ಟ...
ಸುತ್ತಮುತ್ತ ಎಷ್ಟೇ ಬದಲಾದರೂ...
ನಮ್ಮ ಮನಸ್ಸಿನ ನೆಮ್ಮದಿ ಮಾತ್ರ...
ನಮ್ಮ ಕೈಯಲ್ಲೇ ಇರಬೇಕು...
#ಅಷ್ಟೇ...
ಯಾರು ಯಾವಾಗ ಹೇಗೆ ಬದಲಾಗುತ್ತಾರೆ ಅಂತ ಹೇಳಕ್ಕಾಗಲ್ಲ...
#ಅಷ್ಟೇ...
ಕೋಪ ಬಂದಾಗ ಕಣ್ಣಿಗೆ ಕಾಣುವುದು ತಮ್ಮ ಆವೇಶ ಮಾತ್ರ,
ಎದುರಿನವರ ಮನಸ್ಸಿಗೆ ಹತ್ತುವ ಕಿಚ್ಚು ಕಾಣುವುದೇ ಇಲ್ಲ.
ತಾವು ಎಸೆದ ಕಲ್ಲು ಬೇರೆಯವರಿಗೆ ತಾಗಿದಾಗ ಸುಮ್ಮನಿರುತ್ತಾರೆ,
ಅದೇ ಕಲ್ಲು ತಿರುಗಿ ಬಂದಾಗ ಮಾತ್ರ ನೋವಿನ ಅರಿವಾಗುತ್ತದೆ.
ತನ್ನ ತಪ್ಪಿಗೆ ನೂರು ಸಮಜಾಯಿಷಿ,
ಇತರರ ತಪ್ಪಿಗೆ ಮಾತ್ರ ತಕ್ಷಣದ ತೀರ್ಪು.
#ಅಷ್ಟೇ...
🤫 Ab tu full popular ho gaya hai na huh
🗣️ Oh really...?
Are you keeping track of my popularity...? 🤭😂
confess.ngl.link/aavi31392?q…
1
5
291








