Pinned Tweet
Science is egoless. It's in continuous search of truth and adapts to new discoveries.
ನಿರಂತರ ಸತ್ಯ ಶೋಧನೆಯ ಹಂಬಲ ವಿಜ್ಞಾನದ ಮಹೋನ್ನತಿಯಾಗಿದೆ!
~ H Narasimhaiah ( ತೆರೆದ ಮನ )
ಕನ್ನಡ ರೆಫರಲ್ ಕಮ್ಯೂನಿಟಿ.
ಹೆಚ್ಚಿನ ಜನ ಬಳಸಿ.
kannadareferral.org/login
Ivaga hosa cricket club stapane madtha idini office alli, mandatory friday evening cricket culture.
31
742
Fall in love with Life again?
Global Kannadiga ಮತ್ತು Dr Bro YouTube channel ನೋಡಿ. ಸಿರಿಯಾದ ಯುದ್ಧಭೂಮಿ, ಸೈಬೀರಿಯಾದ -70°C ಚಳಿಯ ಬದುಕು, ಅಮೆಜಾನ್ ಕಾಡು, ಅಫ್ಘಾನಿಸ್ತಾನ, ಆಫ್ರಿಕಾ ಹೀಗೆ ಹಲವಾರು ಸರಣಿಗಳಿವೆ.
"ಬದುಕು ಹೀಗೇ ಇರಬೇಕು" ಎನ್ನುವ ಹುಸಿ ಭ್ರಮೆ ಹೋಗುತ್ತೆ. False illusion formed in mind.














