With great pride, we announce that the Statue of Prosperity has officially been declared the first and tallest bronze statue of a founder of a city by the World Book of Records.
#StatueofProsperity #ಬನ್ನಿನಾಡಕಟ್ಟೋಣ
1/2
ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯ ಹಾರ್ದಿಕ ಶುಭಾಶಯಗಳು.
ಬನ್ನಿ ನಾಡ ಕಟ್ಟೋಣ, ಕೆಂಪೇಗೌಡರ ಹಾದಿಯಲಿ ನಡೆಯೋಣ
#kempegowdajayathi
Statue Of Prosperity - ಪ್ರಗತಿಯ ಪ್ರತಿಮೆ retweeted
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ನಮ್ಮ #ಬೆಂಗಳೂರು ಸಂಸ್ಥಾಪಕರಾದ ಶ್ರೀ ನಾಡಪ್ರಭು ಕೆಂಪೇಗೌಡರ ಸುಂದರವಾದ ಹೊಸ ಪ್ರತಿಮೆಯ ಬಳಿ ತೆಗೆದ ಚಿತ್ರ 🙏🏻
Statue Of Prosperity - ಪ್ರಗತಿಯ ಪ್ರತಿಮೆ retweeted
On way to @BLRAirport posing in front of beautiful new statue of the founder of Namma #Bengaluru
#Nadaprabhu Kempegowda 🙏🏻🙏🏻
It was great to have you witness the founder of #NammaBengaluru.
@Rajeev_GOI
Even special is how your parliamentary and portfolios roots originate from the Legend Himself!
On way to @BLRAirport posing in front of beautiful new statue of the founder of Namma #Bengaluru
#Nadaprabhu Kempegowda 🙏🏻🙏🏻
2
132
Statue Of Prosperity - ಪ್ರಗತಿಯ ಪ್ರತಿಮೆ retweeted
ಬೆಂಗಳೂರಿನ ಹೊಸ ಹೆಗ್ಗುರುತಾಗಿ, ವಿಶ್ವದ ಗಮನ ಸೆಳೆಯುತ್ತಾ ಕಂಗೊಳಿಸುತ್ತಿದೆ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯವಾದ ಕಂಚಿನ ಪ್ರತಿಮೆ.
ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷನಾಗಿ #ಪ್ರಗತಿಯಪ್ರತಿಮೆ ಸ್ಥಾಪನೆಯ ಮುಂದಾಳತ್ವ ವಹಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವೆಂದು ಭಾವಿಸಿದ್ದೇನೆ.
Bengaluru: Mesmerizing skies and wonderful weather.
Also Bengaluru: #NammaKempegowdaru
PC: @RAM744
The World's Tallest Statue of a Founder of a City - adorned with a wide array of nature's hues!
#StatueOfProsperity
Know the mesmerizing story behind The Big Bull Temple and Kadlekai Parshe.
Credits : Namma Kempegowdaru.
1/2
Statue Of Prosperity - ಪ್ರಗತಿಯ ಪ್ರತಿಮೆ retweeted
ಪ್ರತಿದಿನ ಸಾವಿರಾರು ಜನರು ಅತ್ಯಂತ ಆಸಕ್ತಿಯಿಂದ ಆಗಮಿಸುತ್ತಿರುವುದು ಸಂತಸವನ್ನುಂಟುಮಾಡಿದೆ.
ಸದ್ಯ ಥೀಮ್ ಪಾರ್ಕ್ ಕಾಮಗಾರಿ ನಡೆಯುತ್ತಿದ್ದು, ಮುಗಿದ ಬಳಿಕ ಪ್ರತಿಮೆ ವೀಕ್ಷಣೆಗೆ ಇನ್ನಷ್ಟು ವ್ಯವಸ್ಥಿತ ಸೌಲಭ್ಯ ಒದಗಿಸಲಾಗುವುದು. ಅಲ್ಲಿಯವರೆಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿಮೆ ವೀಕ್ಷಣೆಗೆ ಯಾವುದೇ ಶುಲ್ಕ ಇರುವುದಿಲ್ಲ.
2/2
Statue Of Prosperity - ಪ್ರಗತಿಯ ಪ್ರತಿಮೆ retweeted
#StatueOfProsperity - ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ಸೂಕ್ತ ಸೌಲಭ್ಯ ಕಲ್ಪಿಸುವ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಾಹನ ನಿಲುಗಡೆ ವ್ಯವಸ್ಥೆ, ಪ್ರತಿಮೆಯ ಬಳಿ ತಲುಪುವ ಮಾರ್ಗದ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿದೆ.
1/2
Statue Of Prosperity - ಪ್ರಗತಿಯ ಪ್ರತಿಮೆ retweeted
#StatueOfProsperity - A tribute to the visionary, Nadaprabhu Kempegowda, the founder of Bengaluru, a global city.
𝐒𝐭𝐚𝐭𝐮𝐞 𝐨𝐟 𝐏𝐫𝐨𝐬𝐩𝐞𝐫𝐢𝐭𝐲 for the State which is on a continuous path of 𝐏𝐫𝐨𝐬𝐩𝐞𝐫𝐢𝐭𝐲 and 𝐃𝐞𝐯𝐞𝐥𝐨𝐩𝐦𝐞𝐧𝐭- 𝐍𝐚𝐦𝐦𝐚 𝐊𝐚𝐫𝐮𝐧𝐚𝐝𝐮
Statue of Prosperity - Presentation - 14/11/2022
Statue Of Prosperity - ಪ್ರಗತಿಯ ಪ್ರತಿಮೆ retweeted
Know more about the man behind #NammaBengaluru.
His vision for a futuristic city 500 years ago has made #Bengaluru the global city it is now.
As we honour the legend with a 108 ft tall #StatueOfProsperity, here is a thread on how & why he established this city.
A Must read!
A Man, A Vision, A Global City - #Kempegowda & #Bengaluru
#StatueofProsperity #ಪ್ರಗತಿಯಪ್ರತಿಮೆ #ಬನ್ನಿನಾಡಕಟ್ಟೋಣ
1/2
Statue Of Prosperity - ಪ್ರಗತಿಯ ಪ್ರತಿಮೆ retweeted
#StatueOfProsperity – at Karnataka, India
Statue Of Prosperity - ಪ್ರಗತಿಯ ಪ್ರತಿಮೆ retweeted
The Majestic statue of Kempegowda Mahaprabhu the person who is responsible for today’s Namma Bengaluru 🌟😎
it was unveiled by the Prime minister and is near city airport
#StatueOfProsperity
#NadaprabhuKempegowda's Statue glistens as different hues of the prism reflect upon the bronze statue at @BLRAirport.
#OneManManyShades
#StatueofProsperity
Thank you for spreading the word on #StatueOfProsperity and Our Nadaprabhu Kempegowda.
@CitizenKamran
Let's make the Art ( Bengaluru ) and the Artist (Nadaprabhu Kempegowda) more popular.
Find the original thread here:
xitter.gq/sop108ft/status/159068…
Replying to @Rohini_Swamy @BahutvaKtka @NandanNilekani @tinucherian @dilipkpandey @Nimmabhaskar22 @samar11 @NammaBengaluroo @WFRising @AAPBangalore
Thank you.
Very kind of you @Rohini_Swamy
Statue Of Prosperity - ಪ್ರಗತಿಯ ಪ್ರತಿಮೆ retweeted
ನಾಡಪ್ರಭು ಕೆಂಪೇಗೌಡರ #ಪ್ರಗತಿಯಪ್ರತಿಮೆ ಜನರನ್ನು ಸೆಳೆಯುತ್ತಿದೆ. ಅನಾವರಣದ ದಿನದಂದು ಸುಮಾರು 4 ಲಕ್ಷ ಜನರು ಆಗಮಿಸಿದ್ದರು. ನಂತರ ಸಾವಿರಾರು ಜನರು ತಂಡೋಪತಂಡವಾಗಿ ಭೇಟಿ ನೀಡುತ್ತಲೇ ಇದ್ದಾರೆ. ಇದನ್ನು ಅತ್ಯದ್ಭುತವಾದ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವುದು ನಮ್ಮ ಗುರಿ.
#ಬನ್ನಿನಾಡಕಟ್ಟೋಣ #StatueOfProsperity
Statue Of Prosperity - ಪ್ರಗತಿಯ ಪ್ರತಿಮೆ retweeted
ಭಾನುವಾರದ ದೃಶ್ಯಗಳು.
ಪಾರ್ಕಿಂಗ್ ವ್ಯವಸ್ಥೆಯ ದೃಷ್ಟಿಯಲ್ಲಿ ಸೂಕ್ತ ಸೌಕರ್ಯ ಕಲ್ಪಿಸಲು, ಭದ್ರತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿವೆ.
#StatueOfProsperity @sop108ft @BLRAirport
































